Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Bombay HC asks investigating agencies to conduct independent probe of Dabholkar, Pansare murders

ಗೌರಿ ಲಂಕೇಶ್ ಹತ್ಯೆ ತನಿಖೆ ನೆಚ್ಚಿಕೊಳ್ಳಬೇಡಿ, ಸ್ವತಂತ್ರ ತನಿಖೆ ನಡೆಸಿ: ಸಿಬಿಐ, ಸಿಐಡಿಗೆ ಹೈಕೋರ್ಟ್‌ ಚಾಟಿ

Looking things positively will make world better: SC

ಪ್ರತಿಯೊಂದು ವಿಚಾರವನ್ನೂ ನಕಾರಾತ್ಮಕವಾಗಿ ನೋಡಬೇಡಿ: ಪ್ರಶಾಂತ್ ಭೂಷಣ್ ಗೆ 'ಸುಪ್ರೀಂ' ಸಲಹೆ

Now, Election Commission Of india wants action on fake news

ಎಚ್ಚರ.. ಲೋಕಸಭೆ ಚುನಾವಣೆ ಕುರಿತು ಸುಳ್ಳು ಸುದ್ದಿ ಹಬ್ಬಿಸಿದರೆ 'ಪೊಲೀಸ್ ಡ್ರಿಲ್'

Gurmeet Ram Rahim singh

ಪತ್ರಕರ್ತನ ಹತ್ಯೆ ಪ್ರಕರಣ: ಡೇರಾ ಮುಖ್ಯಸ್ಥ ರಾಮ್ ರಹೀಮ್ ಗೆ ಜೀವಾವಧಿ ಶಿಕ್ಷೆ

"She Is A National Leader": BJP MP Shatrughan Sinha On Mamata Banerjee For PM

'ಮಮತಾ ಬ್ಯಾನರ್ಜಿ ರಾಷ್ಟ್ರನಾಯಕಿ': ಪ್ರಧಾನಿ ಹುದ್ದೆ ಕುರಿತಂತೆ ಬಿಜೆಪಿ ಸಂಸದ ಶತೃಘ್ನ ಸಿನ್ಹಾ ಅಚ್ಚರಿ ಹೇಳಿಕೆ

West Bengal: Doctor dies minutes after bringing new born back to life!

ಹೀಗೊಂದು 'ಬಂಧನ' ಕ್ಲೈಮ್ಯಾಕ್ಸ್: ನವಜಾತ ಶಿಶುವಿಗೆ ಜೀವನೀಡಿದ ಕೆಲವೇ ಕ್ಷಣದಲ್ಲಿ ಪ್ರಾಣ ಬಿಟ್ಟ ವೈದ್ಯ!

Hardik Pandya

ಏನೇ ಆದರೂ, ತಂಡಕ್ಕೆ ಹಾರ್ದಿಕ್ ಪಾಂಡ್ಯ ಅವಶ್ಯಕತೆ ಇದೆ: ಶಿಖರ್ ಧವನ್

Supreme Court

ಫೆಬ್ರವರಿ ತಿಂಗಳೊಳಗೆ ಲೋಕಪಾಲಕ್ಕೆ ಹೆಸರುಗಳನ್ನು ಶಿಫಾರಸು ಮಾಡಿ: ಸುಪ್ರೀಂ ಕೋರ್ಟ್

Telugu comedian Brahmanandam undergoes bypass surgery in Mumbai

ಖ್ಯಾತ ಹಾಸ್ಯನಟ ಬ್ರಹ್ಮಾನಂದಂಗೆ ಹೃದಯ ಶಸ್ತ್ರಚಿಕಿತ್ಸೆ

Photo Of An Egg Breaks Kylie Jenner

ಹೀಗೂ ಉಂಟೆ..; ಕೈಲಿ ಜೆನ್ನರ್ ವಿಶ್ವ ದಾಖಲೆಯನ್ನೇ ಮುರಿದ ಒಂದು ಮೊಟ್ಟೆ!

Naresh Goyal offers to invest Rs 700 crore in Jet Airways, but with conditions

ಜೆಟ್ ಏರ್ ವೇಸ್ ನಲ್ಲಿ 700 ಕೋಟಿ ರು. ಹೂಡಿಕೆಗೆ ಮುಂದಾದ ನರೇಶ್ ಗೋಯಲ್

Uri makers conduct surgical strike on film piracy

ಪೈರಸಿ ಮೇಲೂ 'ಸರ್ಜಿಕಲ್ ಸ್ಟ್ರೈಕ್'..!, 3.8 ಜಿಬಿ ಡಾಟಾದ ಉರಿ ಸಿನಿಮಾ ಡೌನ್ಲೋಡ್ ಮಾಡಿದವರಿಗೆ ಸಿಕ್ಕಿದ್ದೇನು?

Attend CLP meet or face action: Siddaramaiah warns MLAs

ಶಾಸಕಾಂಗ ಸಭೆಗೆ ಹಾಜರಾಗಿ ಇಲ್ಲವೆ ಕ್ರಮ ಎದುರಿಸಿ: 'ಕೈ' ಶಾಸಕರಿಗೆ ಸಿದ್ದರಾಮಯ್ಯ ಎಚ್ಚರಿಕೆ

ಮುಖಪುಟ >> ಕ್ರಿಕೆಟ್

ನಿಡಹಾಸ್‌ ಟ್ರೋಫಿ ಟಿ20: ಟಾಸ್ ಗೆದ್ದ ಭಾರತದಿಂದ ಫೀಲ್ಡಿಂಗ್ ಆಯ್ಕೆ, ಶ್ರೀಲಂಕಾದ ಎರಡು ವಿಕೆಟ್ ಪತನ

India to bowl first in rain-curtailed game against Sri Lanka

ನಿಧಹಸ್‌ ಟ್ರೋಫಿ ಟಿ20: ಟಾಸ್ ಗೆದ್ದ ಬಾರತದಿಂದ ಫೀಲ್ಡಿಂಗ್ ಆಯ್ಕೆ, ಶ್ರೀಲಂಕಾದ ಎರಡು ವಿಕೆಟ್ ಪತನ

ಕೊಲಂಬೋ(ಶ್ರೀಲಂಕಾ): ಶ್ರೀಲಂಕಾದಲ್ಲಿ ನಡೆಯುತ್ತಿರುವ ನಿಡಹಾಸ್‌ತ್ರಿಕೋನ ಟ್ವೆಂಟಿ-20 ಕ್ರಿಕೆಟ್ ಸರಣಿಯಲ್ಲಿ ಶ್ರೀಲಂಕಾ ವಿರುದ್ಧದ ಭಾರತ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದೆ.

ಮಳೆಯ ಕಾರಣದಿಂದ ಒಂದು ಗಂಟೆ ತಡವಾಗಿ ಪ್ರಾರಂಭವಾದ ಪಂದ್ಯವನ್ನು ಒಟ್ಟು 19 ಓವರ್ ಗೆ ಸೀಮಿತಗೊಳಿಸಲಾಗಿದೆ

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಶ್ರೀಲಂಕಾ ತಂಡ ಪ್ರಾರಂಭದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ನಾಲ್ಕು ಓವರ್ ಮುಗಿಯುವ ವೇಳೆ 36 ರನ್ ಗಳಿಸಿ ಎರಡು ವಿಕೆಟ್ ಕಳೆದುಕೊಂಡಿದೆ.

ಇದಕ್ಕೂ ಮುನ್ನ ಶ್ರೀಲಂಕಾ ವಿರುದ್ಧ ಸೋಲನುಭವಿಸಿದ್ದ ಭಾರತ ಇಂದಿನ ಪಂದ್ಯವನ್ನು ಗೆದ್ದು ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

ಹಿಂದಿನ ಒಂದು ಪದ್ಯದಲ್ಲಿ ಸೋತಿದ್ದರೂ ಭಾರತ ಬಾಂಗ್ಲಾ ವಿರುದ್ಧ ವೀರೋಚಿತ ಗೆಲುವು ದಾಖಲಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಸೇರಿದಂತೆ ಶ್ರಿಲಂಕಾ, ಬಾಂಗ್ಲಾದೇಶಗಳು ಸಹ ಸರಣಿಯಲ್ಲಿ ತಲಾ ಒಂದೊಂದು ಗೆಲುವು ಕಂಡಿದೆ. 

ಇತ್ತೀಚಿನ ವರದಿ ಬಂದಾಗ ಶ್ರೀಲಂಕಾ ಏಳು ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 58 ರನ್ ಗಳಿಸಿತ್ತು. 

Posted by: RHN | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : India, Sri Lanka, Nidahas Twenty20, ಭಾರತ, ಶ್ರೀಲಂಕಾ, ನಿಧಹಸ್‌ ಟ್ವೆಂಟಿ 20

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS