Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
ಸಂಗ್ರಹ ಚಿತ್ರ

ಬೆಂಗೂರು: ಏರೋ ಇಂಡಿಯಾ ಪಾರ್ಕಿಂಗ್ ಪ್ರದೇಶದಲ್ಲಿ ಬೆಂಕಿ, 150ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲು!

ಕಾಶ್ಮೀರಕ್ಕೆ ಹೆಚ್ಚುವರಿ ಸೇನಾ ಸಿಬ್ಬಂದಿ ರವಾನೆ, ಪ್ರತ್ಯೇಕತಾವಾದಿಗಳಿಗೆ ಆರ್ಟಿಕಲ್ 35ಎ ರದ್ದತಿ ಭೀತಿ!

Shah Rukh Khan

ಪಾಕ್ ಕಲಾವಿದರನ್ನು ನಿಷೇಧಿಸಿದರೆ ದೇಶ ಬಿಡ್ತೀನಿ: ಶಾರುಖ್ ಖಾನ್ ಹೇಳಿಕೆಯ ವೈರಲ್ ಸುದ್ದಿ ಸುಳ್ಳು!

ಬಿಎಸ್ ಯಡಿಯೂರಪ್ಪ-ಕೆಎಚ್ ಮುನಿಯಪ್ಪ

ಕೋಲಾರ: ಅತೃಪ್ತ ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಸೇರ್ಪಡೆ!

Mohammad Yasin Malik

ಭದ್ರತೆ ವಾಪಸ್ ಬೆನ್ನಲ್ಲೇ ಪ್ರತ್ಯೇಕತವಾದಿ ಮೊಹಮ್ಮದ್ ಯಾಸೀನ್ ಮಲಿಕ್ ಸೇರಿ 12 ಮಂದಿ ಬಂಧನ

Government has taken control of Jaish headquarters in Bahawalpur, informs Pakistan

ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕ್, ಜೈಶ್ ಪ್ರಧಾನ ಕಚೇರಿ ವಶಕ್ಕೆ

PV Sindhu to soar in a Tejas

ಚಿತ್ರ ವರದಿ: ತೇಜಸ್ ವಿಮಾನದಲ್ಲಿ ಹಾರಾಡಿದ ಪಿವಿ ಸಿಂಧೂ!

Karachi Bakery

ಪುಲ್ವಾಮಾ ಉಗ್ರ ದಾಳಿ: ಬೆಂಗಳೂರಿನ 'ಕರಾಚಿ ಬೇಕರಿ'ಗೆ ಪ್ರತಿಭಟನೆ ಶಾಕ್!

JDS logo

ಮೈಸೂರು ಜಿಲ್ಲಾ ಪಂಚಾಯಿತಿ ಜೆಡಿಎಸ್ ತೆಕ್ಕೆಗೆ: ಅಧ್ಯಕ್ಷರಾಗಿ ಪರಿಮಳಾ ಶ್ಯಾಮ್ ಅವಿರೋಧ ಆಯ್ಕೆ

Brothers murdered in Vijayapura

ವಿಜಯಪುರ: ಸಹೋದರರಿಬ್ಬರ ಭೀಕರ ಕೊಲೆ!

Bhuvan And pratham

ಸಹನಟನ ಜೊತೆ ಜಗಳ: ಬಂಧನದ ಭೀತಿಯಲ್ಲಿ ಬಿಗ್ ಬಾಸ್ ಸ್ಪರ್ಧಿ ಭುವನ್

Shruti Prakash

ನಿರ್ದೇಶಕರು ನನ್ನ ಪ್ರತಿಭೆಯನ್ನು ಚೆನ್ನಾಗಿ ಬಳಸಿಕೊಳ್ಳಲಿ ಎಂಬುದೇ ನನ್ನ ಆಸೆ: ಶ್ರುತಿ ಪ್ರಕಾಶ್

Bengaluru: Two families get into a fight over a dog

ಬೆಂಗಳೂರು: ನಾಯಿಯ ವಿಚಾರಕ್ಕೆ ಜಗಳ, ಪ್ರಾಣಿಗಳಂತೆ ಬಡಿದಾಡಿಕೊಂಡ ಕುಟುಂಬ!

ಮುಖಪುಟ >> ಕ್ರಿಕೆಟ್

ನಾಯಕನಿಗೆ ಪಂದ್ಯದ ಗೆಲುವಿನಷ್ಟೇ ರಾಷ್ಟ್ರದ ಗೌರವ ಗಳಿಸಿಕೊಳ್ಳುವುದು ಸಹ ಮುಖ್ಯ: ಟಿಮ್ ಪೈನೆ

Tim Paine

ಟಿಮ್ ಪೈನೆ

ಅಡಿಲೇಡ್: ಪಂದ್ಯವನ್ನು ಗೆಲ್ಲುವುದು ಹಾಗೂ ಹೃದಯವನ್ನು ಗೆಲ್ಲುವುದು ಎರಡೂ ಮುಖ್ಯ. ನಾವು ಪಂದ್ಯ ಗೆಲ್ಲಬೇಕಾಗಿ ಆಡುತ್ತೇವೆ ಎನ್ನುವುದರಲ್ಲಿ ಸಂದೇಹವಿಲ್ಲ ಆದರೆ ಟೆಸ್ಟ್ ಕ್ರಿಕೆಟ್ ನ ಕೆಲವು ವಿಭಾಗಗಳಲ್ಲಿ ನಾವು  ಇನ್ನೂ ತಕ್ಕಷ್ಟು ಕೆಲಸ ಮಾಡಬೇಕಿದೆ ಎನ್ನುವುದನ್ನು ಸ್ಪಷ್ಟವಾಗಿ ಕಂಡುಕೊಂಡಿದ್ದೇವೆ- ಆಸ್ಟ್ರೇಲಿಯಾ ನಾಯಕ ಟಿಮ್ ಪೈನೆ ಹೇಳಿದ್ದಾರೆ. 

ಗುರುವಾರದಿಂದ ಪ್ರಾರಂಭವಾಗಲಿರುವ ನಾಲ್ಕು ಟೆಸ್ಟ್ ಗಳ ಸರಣಿಯ ಮುನ್ನ ಟಿಮ್ ಪೈನೆ ತಾವು ಮಾದ್ಯಮದೊಡನೆ ಮಾತನಾಡಿದ್ದಾರೆ."ಪಂದ್ಯದ ಗೆಲುವಿನಷ್ಟೇನಮ್ಮ ದೇಶದ ಗೌರವನ್ನು ಎತ್ತಿ ಹಿಡಿದು ಜನರ ಹೃದಯ್ತ ಗೆಲ್ಲುವುದು ಹೆಚ್ಚು ಆದ್ಯತೆಯ ವಿಷಯವಾಗಿದೆ. ನಾನು ರಿಕಿ ಪಾಂಟಿಂಗ್ ಜತೆ ನಡೆಸಿದ ಸಂದರ್ಶನದ ವೇಳೆ ಆಸ್ಟ್ರೇಲಿಯಾ ನಾಯಕರಾಗಿ ಕಾರ್ಯನಿರ್ವಹಿಸಿದ ಕೆಲವು ಆಟಗಾರರ ಪಟ್ಟಿಯನ್ನು ತಿಳಿದೆನು. ಅದೇ ರೀತಿ ನಾನು ಸಾಧ್ಯವಾದಷ್ಟು ಸರಳವಾಗಿರಲು ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ನಾನು ಆಸ್ಟ್ರೇಲಿಯದ ನಾಯಕನಾಗಿ ಭಾರಿ ಗೌರವವನ್ನು ಹೊಂದಿದ್ದೇನೆ ಆದರೆ ನಾನು ಅದನ್ನುನನ್ನ ಪಾಲಿಗೆ ಅತೀ ಕಠೀಣವಾನ್ನಾಗಿಸಿಕೊಳ್ಳಲು ಬಯಸುವುದಿಲ್ಲ.

ಯುಎಇನಲ್ಲಿ ಪಾಕಿಸ್ತಾನ ಸರಣಿಯನ್ನು ಕಳೆದುಕೊಂಡ ಬಳಿಕ ಸಹ ಪೈನೆ ಆಟಗಾರರನ್ನು ವಿಶ್ವಾಸದಿಂದ ಕಾಣುವುದು ಮುಖ್ಯವಾಗುತ್ತದೀಂದು ಹೇಳಿದ್ದಾರೆ.ಆಟ ಅಥವಾ ಕ್ರೀಡೆ ನಮಗೆಂದಿಗೂ ಸಹಾಯ ಮಾಡುತ್ತದೆ. ನಾಲ್ವರು ಬೌಲರ್ ಗಳ ಕ್ರೀಡಾಕ್ಷಮತೆ ಮೊದಲ ಟೆಸ್ಟ್ ನಲ್ಲಿ ಅತಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

ಜೋಶ್ ಹ್ಯಾಝೆಲ್ವುಡ್ ಮತ್ತು ಪ್ಯಾಟ್ ಕಮ್ಮಿನ್ಸ್ ಮರಳುವಿಕೆ ವಿಭಿನ್ನ ವಿಚಾರವಾಗಿದೆ.ಹಾಗೆಯೇ ಯುಎಇ ನಲ್ಲಿ ಆಸ್ಟ್ರೇಲಿಯಾ ತಂಡದ ಪ್ರದರ್ಶನಕ್ಕೆ ಹೋಲಿಸಿದರೆ ಈ ಬಾರಿಯ ಪ್ರದರ್ಶನ ಶೈಲಿ ಸಂಪೂರ್ಣ ಭಿನ್ನವಾಗಿರಲಿದೆ. ನಾವು ಬೇರೆಯದೇ ಯುದ್ಧತಂತ್ರವನ್ನು ಪ್ರಯೋಗಿಸುತ್ತೇವೆ.

ಕಳೆದ ವರ್ಷ ಅವರು ಆಶಸ್ ಸರಣಿಯನ್ನು ನೆನೆದ ಪೈನೆ ಈ ಬಾರಿ ನಾವು ಉತ್ತಮ ಸಿದ್ದತೆ ನಡೆಸಿದ್ದೇವೆ ಎಂದಿದ್ದಾರೆ.

ಈ ಟೆಸ್ಟ್ ಸರಣಿಯಿಂದ ತಂಡದ ಉಪ ನಾಯಕ, ಆಲ್ ರೌಂಡರ್  ಮಿಚೆಲ್ ಮಾರ್ಷ್ಹೊರಗುಳಿದಿದ್ದಾರೆ.ಆರಂಭಿಕ ಆಟಗಾರ ಮಾರ್ಕಸ್ ಹ್ಯಾರಿಸ್ ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಆಡುತ್ತಲಿದ್ದಾರೆ.ಮಾರ್ಷ್ ಅವರನ್ನು ಹಿಂದೆಂ ಸಹ ಕಳಪೆ ಫಾರ್ಮ್ ಕಾರಣದಿಂದ ಹೊರಗಿಡಲಾಗಿತ್ತು.
Posted by: RHN | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Adelaide Test India vs Australia Test Tim Paine ಅಡೆಲೈಡ್ ಟೆಸ್ಟ್ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಟಿಮ್ ಪೈನೆ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS