Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
govt to construct 44 strategically important roads along India-China border

ಚೀನಾ-ಭಾರತ ಗಡಿಯ 44 ಪ್ರಮುಖ ಆಯಕಟ್ಟಿನ ಪ್ರದೇಶದಲ್ಲಿ ರಸ್ತೆ ನಿರ್ಮಾಣ: ಸೇನೆಗೆ ಹೇಗೆ ಸಹಕಾರಿ ಇಲ್ಲಿದೆ ಮಾಹಿತಿ

Image used for representational purpose only

ತ್ರಿವಳಿ ತಲಾಕ್ ನಿಷೇಧ: ಸರ್ಕಾರದಿಂದ ಮತ್ತೆ ಸುಗ್ರೀವಾಜ್ಞೆ ಜಾರಿ

Congress Chief Rahul Gandhi Edits View On Sabarimala To An Election-Friendly Version

'ಶಬರಿಮಲೆ ಸಂಪ್ರದಾಯ ರಕ್ಷಣೆಯಾಗಬೇಕೆಂಬ ವಾದದಲ್ಲಿ ಹುರುಳಿದೆ': ರಾಹುಲ್ ಗಾಂಧಿ

yaddyurappa

'ಸಂಕ್ರಾಂತಿ ಶುಭಸುದ್ದಿ' ಬಗ್ಗೆ ನಂಗೇನೂ ಗೊತ್ತಿಲ್ಲ, ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಮಾಡಿಲ್ಲ: ಬಿಎಸ್‌ವೈ

Arvind Kejriwal

ಕಾಂಗ್ರೆಸ್‌ಗೆ ಮತ ಹಾಕಿದರೆ ಬಿಜೆಪಿ ಗೆದ್ದಂತೆ: ಅರವಿಂದ್ ಕೇಜ್ರಿವಾಲ್

"1947 Mistake": PM

1947 ರ ತಪ್ಪು: ಕರ್ತಾರ್ ಪುರದ ಬಗ್ಗೆ ಮನಮೋಹನ್ ಸಿಂಗ್ ಎದುರೇ ಕಾಂಗ್ರೆಸ್ ಗೆ ಮೋದಿ ತರಾಟೆ

Mallikarjuna Kharge

ಬಿಎಸ್ಪಿ,ಎಸ್ಪಿ ಮೈತ್ರಿಯಿಂದ ಕರ್ನಾಟಕದಲ್ಲಿ ಒತ್ತಡದಲ್ಲಿ ಕಾಂಗ್ರೆಸ್?

Army jawan, allegedly honey-trapped by ISI, arrested on espionage charges

ಐಎಸ್ಐ ನ ಹನಿಟ್ರ್ಯಾಪ್ ಖೆಡ್ಡಾಗೆ ಬಿದ್ದ ಭಾರತೀಯ ಸೇನಾ ಯೋಧ, ಬಂಧನ

Ghulam Nabi Azad

ಉ. ಪ್ರದೇಶದ ಎಲ್ಲಾ 80 ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧೆ ಖಚಿತ, ಎಸ್ಪಿ-ಬಿಎಸ್ಪಿ ಮೈತ್ರಿ ಬಳಿಕ 'ಕೈ' ಪಕ್ಷ ಘೋಷಣೆ

Sumalatha

ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸಲು ಸುಮಲತಾ ನಿರ್ಧಾರ?

Anupam Kher

ನನ್ನ ಅಭಿನಯವನ್ನು ಟೀಕಿಸುತ್ತಿರುವವರಿಗೆ ಬಲವಾದ ರಾಜಕೀಯ ಉದ್ದೇಶವಿದೆ: ಅನುಪಮ್ ಖೇರ್

ಸಂಗ್ರಹ ಚಿತ್ರ

ದೃಶ್ಯಂ ಚಿತ್ರದ ಪ್ರೇರಣೆ, ಮಹಿಳೆಯ ಬರ್ಬರ ಕೊಲೆ: ಬಿಜೆಪಿ ನಾಯಕನ ಬಂಧನ

File Image

ಸೋದರನನ್ನೇ ವಿವಾಹವಾಗಿದ್ದ ಯುವತಿಗೆ ಅಮ್ಮನಿಂದಲೇ ಚಾಕು ಇರಿತ!

ಮುಖಪುಟ >> ಕ್ರಿಕೆಟ್

ಮೈದಾನದಲ್ಲಿ ಟೀಂ ಇಂಡಿಯಾ ಆಟಗಾರರ ಲೆಗ್ ಶೇಕ್ ಡ್ಯಾನ್ಸ್, ನಾಗಿಣಿ ಡ್ಯಾನ್ಸ್ ವಿಡಿಯೋ ವೈರಲ್!

ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದ ಖುಷಿಯಲ್ಲಿ ಸಿಡ್ನಿ ಮೈದಾನದಲ್ಲಿ ಕುಣಿದು ಕುಪ್ಪಳಿಸಿದ ಟೀಂ ಇಂಡಿಯಾ!
Team india Dance

ಟೀಂ ಇಂಡಿಯಾ ಆಟಗಾರರರ ಡ್ಯಾನ್ಸ್

ಸಿಡ್ನಿ: ಆಸ್ಟ್ರೇಲಿಯಾ ಮಣ್ಣಿನಲ್ಲಿ ಟೆಸ್ಟ್  ಸರಣಿ ಗೆಲ್ಲುವ ಮೂಲಕ  ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಐತಿಹಾಸಿಕ ದಾಖಲೆ ಸೃಷ್ಟಿಸಿದ್ದು, ಈ ಖುಷಿಯಲ್ಲೇ ಆಟಗಾರರು ಮೈದಾನದಲ್ಲಿ ಮಾಡಿದ್ದ ಲೆಗ್ ಶೇಕ್ ಡ್ಯಾನ್ಸ್ ಇದೀಗ ವೈರಲ್ ಆಗುತ್ತಿದೆ.

ಮೂರನೇ ಟೆಸ್ಟ್ ಪಂದ್ಯ ಗೆದ್ದ ಬಳಿಕ ಸರಣಿಯಲ್ಲಿ ಪ್ರಾಬಲ್ಯ ಸಾಧಿಸುವುದನ್ನು ಖಚಿತಪಡಿಸಿದ ಕೊಹ್ಲಿ ಬಳಗ, ನಾಲ್ಕನೆೇ ಪಂದ್ಯ ಡ್ರಾನಲ್ಲಿ ಅಂತ್ಯವಾಗುವ ಮೂಲಕ 2-1 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ. ಮಳೆ ಅಡ್ಡಿಯಾಗದಿದ್ದಲ್ಲಿ ಈ ಪಂದ್ಯವನ್ನು ಸಹ ಟೀಂ ಇಂಡಿಯಾ ಗೆಲ್ಲುವ ಅವಕಾಶ ನಿಚ್ಚಳವಾಗಿತ್ತು.

ಈ ಸರಣಿ ಗೆದ್ದ ಬಳಿಕ ಟೀಂ ಇಂಡಿಯಾ ಆಟಗಾರರು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಕೂಡಾ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಆದರೆ, ಚೇತೇಶ್ವರ ಪೂಜಾರ ಮಾತ್ರ ಡ್ಯಾನ್ಸ್ ಮಾಡಿಲ್ಲ. ಈ ಕ್ಷಣವನ್ನು ಆನಂದಿಸುವಂತೆ ರಿಷಭ್ ಪಂತ್ ಮೂವರು ಬ್ಯಾಟ್ಸ್ ಮನ್ ಗಳಿಗೆ  ಒತ್ತಡ ಹಾಕಿರುವ ದೃಶ್ಯ ಕೂಡಾ ವಿಡಿಯೋದಲ್ಲಿ ಸೆರೆಯಾಗಿದೆ.

ಪೂಜಾರ ಕಾಲೆಳೆದ ರಿಷಬ್ ಪಂತ್, ಪಂತ್ ಜೊತೆ ಹೆಜ್ಜೆ ಹಾಕಿದ ಕೊಹ್ಲಿ ಪಡೆ
ಇನ್ನು ಟೀಂ ಇಂಡಿಯಾ ಆಟಗಾರರ ಈ ಲೆಗ್ ಶೇಕ್ ಡ್ಯಾನ್ಸ್ ಗೆ ಸ್ಪೂರ್ತಿಯಾಗಿದ್ದೇ ಆರಂಭಿಕ ಆಟಗಾರ ಚೇತೇಶ್ವರ ಪೂಜಾರ ಅಂತೆ. ಹೌದು.. ಈ ಬಗ್ಗೆ ಸ್ವತಃ ನಾಯತ ಕೊಹ್ಲಿ ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದು, ಪೂಜಾರ ನಡೆಯುವಾಗ ಅವರ ಕೈಗಳ ಚಲನೆಯೇ ಇರುವುದಿಲ್ಲ. ಇದನ್ನು ಕಂಡ ರಿಷಬ್ ಪಂತ್ ಅಣಕಿಸುತ್ತಿದ್ದರು. ಇದನ್ನೇ ಮೈದಾನದಲ್ಲಿ ನಾವು ಅನುಕರಿಸಿದೆವು. ನಮ್ಮ ಈ ಡ್ಯಾನ್ಸ್ ಗೆ ಪೂಜಾರ ಅವರೇ ಸ್ಪೂರ್ತಿ ಎಂದು ಕೊಹ್ಲಿ ಮತ್ತೆ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.

Posted by: ABN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Sydney, Cricket Offbeat, india, Australia, Indian players Dance ಸಿಡ್ನಿ, ಕ್ರಿಕೆಟ್ , ಭಾರತ- ಆಸ್ಟ್ರೇಲಿಯಾ, ಭಾರತ ಆಟಗಾರರ ಡ್ಯಾನ್ಸ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS