Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
CM HDK

ದೇಶದಲ್ಲಿ ಮೋದಿ ಅಲೆ ಇದೆ ಎಂದು ಬಿಂಬಿಸಲು ಬಿಜೆಪಿಯಿಂದ ಎಕ್ಸಿಟ್ ಪೋಲ್ ಬಳಕೆ: ಕುಮಾರಸ್ವಾಮಿ

BJP claims Congress government has lost majority in Madhya Pradesh, demands special Assembly session

ಕಮಲ್ ನಾಥ್ ಸರ್ಕಾರ ಬಹುಮತ ಕಳೆದುಕೊಂಡಿದೆ: ಮಧ್ಯ ಪ್ರದೇಶ ರಾಜ್ಯಪಾಲರಿಗೆ ಬಿಜೆಪಿ ದೂರು

Sensex zooms 942 points as exit polls predict BJP-led NDA

ಎಕ್ಸಿಟ್ ಪೋಲ್ ಗಳಲ್ಲಿ ಎನ್ ಡಿಎಗೆ ಬಹುಮತ: ಮುಂಬೈ ಷೇರುಪೇಟೆ, ರೂಪಾಯಿ ಮೌಲ್ಯದಲ್ಲಿ ಭಾರೀ ಜಿಗಿತ

Twinkle Khanna

ಕೇದಾರನಾಥ ಗುಹೆಯಲ್ಲಿ ಧ್ಯಾನ: ಮೋದಿ ಕಾಲೆಳೆದ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ!

Casual Photo

ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಎನ್ ಡಿಎ ನಾಯಕರಿಗೆ ಅಮಿತ್ ಶಾ ಔತಣಕೂಟ!

Representational image

ಬೀದರ್: ರಸ್ತೆಯಲ್ಲೇ ಹುಟ್ಟುಹಬ್ಬ ಆಚರಿಸುತ್ತಿದ್ದ ಯುವಕರ ಮೇಲೆ ವಾಹನ ಹರಿದು ನಾಲ್ವರು ಸಾವು

Representational image

ಸಮಾಧಿಯಾಗಿದ್ದ ನವಜಾತ ಶಿಶುವನ್ನು ರಕ್ಷಿಸಿ ಹೀರೋ ಆದ 'ನಾಯಿ'!

Man sends pictures of his ‘dead body,’ creates panic in Davanagere

ತನ್ನ ಮೃತದೇಹದ ಫೋಟೋವನ್ನು ತಾನೇ ಕಳಿಸಿದ ವ್ಯಕ್ತಿ: ದಾವಣಗೆರೆಯಲ್ಲಿ ಕೆಲಕಾಲ ಆತಂಕ!

Yogendra Yadav

ಕಾಂಗ್ರೆಸ್ ಸಾಯಬೇಕು: ಎಕ್ಸಿಟ್ ಪೋಲ್ ಸಮೀಕ್ಷೆ ನಂತರ ಯೋಗೇಂದ್ರ ಯಾದವ್ ಪ್ರತಿಕ್ರಿಯೆ

Dyuti Chand

ಸಲಿಂಗಕಾಮಿ ಎಂದಿರುವ ದ್ಯುತಿ ಚಾಂದ್‌ ಬಗ್ಗೆ ಹಿರಿಯ ಸಹೋದರಿ ಹೇಳಿದ್ದೇನು..?

Yogi Adityanath sacks sulking UP minister OP Rajbhar from Cabinet

ಬಿಜೆಪಿಗೆ ಸ್ಪಷ್ಟ ಬಹುಮತ ಬರಲ್ಲ ಎಂದಿದ್ದ ಉತ್ತರ ಪ್ರದೇಶ ಸಚಿವ ಸಂಪುಟದಿಂದ ವಜಾ!

Nikhil

ಬೆಂಗಳೂರು: ವಿದ್ಯುತ್ ತಂತಿ ಸ್ಪರ್ಶಿಸಿ ಗಂಭೀರ ಗಾಯವಾಗಿದ್ದ ಬಾಲಕ ಸಾವು

Tabu, Neelam, Sonali

ಕೃಷ್ಣಮೃಗ ಬೇಟೆ ಪ್ರಕರಣ: ಸೈಫ್ , ಸೊನಾಲಿ, ನೀಲಂ, ಟಬುಗೆ ಹೊಸ ನೋಟಿಸ್ ನೀಡಿದ ರಾಜಸ್ತಾನ ಹೈಕೋರ್ಟ್

ಮುಖಪುಟ >> ಕ್ರಿಕೆಟ್

ಐಪಿಎಲ್: ಡೆಲ್ಲಿ ಡೇರ್ ಡೆವಿಲ್ಸ್ ಈಗ 'ಡೆಲ್ಲಿ ಕ್ಯಾಪಿಟಲ್ಸ್'

ತಂಡದ ಲೋಗೋ ಕೂಡ ಬದಲು, ತಂಡದ ಫ್ರಾಂಚೈಸಿ ಪಾರ್ಥ್ ಜಿಂದಾಲ್ ರಿಂದ ಮಾಹಿತಿ
Indian Premier League (IPL): Delhi Daredevils has been renamed as Delhi Capitals

ಸಂಗ್ರಹ ಚಿತ್ರ

ನವದೆಹಲಿ: ಮುಂಬರುವ ಐಪಿಎಲ್ ಟೂರ್ನಿಗಾಗಿ ಸಜ್ಜಾಗುತ್ತಿರುವ ದೆಹಲಿ ಡೇರ್ ಡೆವಿಲ್ಸ್ ತಂಡ ತನ್ನ ಹೆಸರನ್ನು ಬದಲಿಸಿಕೊಂಡಿದ್ದು, ಡೆಲ್ಲಿ ಡೇರ್ ಡೆವಿಲ್ಸ್ ನಿಂದ ಡೆಲ್ಲಿ ಕ್ಯಾಪಿಟಲ್ಸ್ ಎಂದು ಮರು ನಾಮಕರಣ ಮಾಡಿಕೊಂಡಿದೆ.

ಕೇವಲ ಹೆಸರನ್ನು ಮಾತ್ರವಲ್ಲದೇ ತಂಡ ತನ್ನ ಸಂಪೂರ್ಣ ವೇಷಭೂಷಣವನ್ನೂ ಕೂಡ ಬದಲಿಸಿಕೊಂಡಿದ್ದು, ತಂಡದ ಲೋಗೋ ಕೂಡ ಬದಲಾಗಿದೆ. ಅಂತೆಯೇ ತಂಡದ ಜೆರ್ಸಿ ಕೂಡ ಬದಲಾಯಿಸುವ ಮುನ್ಸೂಚನೆ ನೀಡಿದೆ.

ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ತಂಡದ ಸಹ ಮಾಲೀಕ ಪಾರ್ಥ್ ಜಿಂದಾಲ್ ಅವರು, ಜೆಎಸ್ ಡಬಲ್ಯೂ ಸ್ಪೋರ್ಟ್ಸ್ ದೇಶದ ಅತ್ಯಂತ ಜನಪ್ರಿಯ ಟೂರ್ನಿಯ ಭಾಗವಾಗುತ್ತಿರುವುದಕ್ಕೆ ಅತೀವ ಅನಂದವಿದೆ. ಹೊಸ ಹೆಸರು, ಹೊಸ ಲೋಗೋ, ಹೊಸ ಜೆರ್ಸಿಯೊಂದಿಗೆ ದೆಹಲಿ ತಂಡ ತನ್ನ ಅಭಿಮಾನಿಗಳಿಗೆ ಬರಪೂರ ಮನರಂಜನೆ ನೀಡಲಿದೆ. ಹೊಸ ಹುರುಪಿನೊಂದಿಗೆ ತಂಡ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಎದುರಾಳಿಗಳನ್ನು ಸಮರ್ಥವಾಗಿ ಎದುರಿಸಿ ಗೆಲುವು ಸಾಧಿಸಲಿದೆ ಎಂದು  ಹೇಳಿದ್ದಾರೆ.

ಇನ್ನು ಇತ್ತೀಚೆಗೆ ನಡೆದ ಐಪಿಎಲ್ 12ರ ಟೂರ್ನಿಯ ಹರಾಜು ಪ್ರಕ್ರಿಯೆಯಲ್ಲಿ ಶಿಖರ್ ಧವನ್ ರನ್ನು ಖರೀದಿ ಮಾಡಿದ್ದ ದೆಹಲಿ ತಂಡ ಉಳಿದ ತನ್ನ ಎಲ್ಲ 14 ಆಟಗಾರರನ್ನೂ ಹಾಗೆಯೇ ಉಳಿಸಿಕೊಂಡಿತ್ತು.

ದೆಹಲಿ ತಂಡದ ಆಟಗಾರರ ಪಟ್ಟಿ ಇಂತಿದೆ.
ಶ್ರೇಯಸ್ ಅಯ್ಯರ್ (ನಾಯಕ), ಶಿಖರ್ ಧವನ್, ರಿಷಬ್ ಪಂತ್, ಪೃಥ್ವಿ ಶಾ, ಅಮಿತ್ ಮಿಶ್ರಾ, ಆವೆಶ್ ಖಾನ್, ಹರ್ಷಲ್ ಪಟೇಲ್, ರಾಹುಲ್ ತೆವಾಟಿಯ, ಜಯಂತ್ ಯಾದವ್, ಮಂಜೋತ್ ಕಲ್ರಾ, ಕೊಲಿನ್ ಮುನ್ರೋ, ಕ್ರಿಸ್ ಮೋರಿಸ್, ಕಾಗಿಸೊ ರಾಬಾಡಾ, ಸಂದೀಪ್ ಲಮಿಖಾನೆ, ಟ್ರೆಂಟ್ ಬೌಲ್ಟ್
Posted by: SVN | Source: ANI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : New Delhi, Cricket, IPL 12, Delhi Daredevils, Delhi Capitals, ನವದೆಹಲಿ, ಕ್ರಿಕೆಟ್, ಐಪಿಎಲ್ 12, ದೆಹಲಿ ಡೇರ್ ಡೆವಿಲ್ಸ್, ದೆಹಲಿ ಕ್ಯಾಪಿಟಲ್ಸ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS