Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Pakistani MP calls Pulwama terror attack ‘Pakistan’s finest hour’, lauds PM Imran Khan

ಪುಲ್ವಾಮ ದಾಳಿ ಇಮ್ರಾನ್ ಖಾನ್ ಸರ್ಕಾರದ ಅತ್ಯುತ್ತಮ ನಡೆ: ಪಾಕಿಸ್ತಾನ ಸಂಸದನ ಹೇಳಿಕೆ ವೈರಲ್!

5 Indians confirmed dead in New Zealand terror attack; toll up to 50 now

ನ್ಯೂಜಿಲೆಂಡ್ ಶೂಟಿಂಗ್: ಬಂದೂಕುಧಾರಿಯ ಹುಚ್ಚಾಟಕ್ಕೆ 5 ಭಾರತೀಯರೂ ಸೇರಿ 50 ಮಂದಿ ಸಾವು

KMF to supply Nandini milk to Indian army

ಭಾರತೀಯ ಸೈನಿಕರಿಗೆ ಕರ್ನಾಟಕದ ನಂದಿನಿ ಹಾಲು!

Manohar Parrikar

ಪರಿಕ್ಕರ್ ಆರೋಗ್ಯ ಗಂಭೀರ; ಹೊಸ ಸಿಎಂ ಹುಡುಕಾಟಕ್ಕೆ ಮುಂದಾದ ಬಿಜೆಪಿ

"Dismiss BJP

ಪರಿಕ್ಕರ್​ ಆರೋಗ್ಯ ಗಂಭೀರ; ಸರ್ಕಾರ ರಚನೆಗೆ ಅವಕಾಶ ಕೊಡಿ ಎಂದ ಕಾಂಗ್ರೆಸ್, ರಾಜ್ಯಪಾಲರಿಗೆ ಪತ್ರ

Villagers of Rakkaskoppa discussing a ban on consumption of alcohol.

ಬೆಳಗಾವಿ: ಎಣ್ಣೆ ಪಾರ್ಟಿಯಿಂದ ಬೇಸತ್ತ ಜನ: ಮಧ್ಯ ನಿಷೇಧಿಸಲು ಮುಂದಾದ ಗ್ರಾಮಸ್ಥರು!

Dear Comrade

ಡಿಯರ್ ಕಾಮ್ರೆಡ್ ಟೀಸರ್ ಔಟ್: ಮತ್ತೆ ಹಾಟಾಗಿ ಮಿಂಚಿದ ವಿಜಯ್ ದೇವರಕೊಂಡ-ರಶ್ಮಿಕಾ ಜೋಡಿ!

President Kovind thanking to Thimmakka for her blessings

ತಿಮ್ಮಕ್ಕನ ಆಶೀರ್ವಾದ ನನ್ನ ಮನದಾಳವನ್ನು ತಟ್ಟಿತು: ಕನ್ನಡದಲ್ಲಿ ಕೃತಜ್ಞತೆ ಅರ್ಪಿಸಿದ ಕೋವಿಂದ್

Modi, Amitsha twitter Photo

'ಚೌಕಿದಾರ್ ನರೇಂದ್ರ ಮೋದಿ'ಚೌಕಿದಾರ್ ಅಮಿತ್ ಶಾ',ಟ್ವೀಟರ್ ನಲ್ಲಿ ಹೆಸರು ಬದಲಾಯಿಸಿಕೊಂಡ ಬಿಜೆಪಿ ನಾಯಕರು

Siddaramaiah, SaraMahesh

ಮಂಡ್ಯದಲ್ಲಿ ಕಾಂಗ್ರೆಸ್ ಕೈ ಕೊಟ್ರೆ, ಮೈಸೂರಲ್ಲಿ ಕೈ ಕೊಡ್ತೇವೆ: ಸಾರಾ ಮಹೇಶ್ ಹೇಳಿಕೆ ಸರಿಯಲ್ಲ-ಸಿದ್ದರಾಮಯ್ಯ

Jaggesh

ನವರಸನಾಯಕ ಜಗ್ಗೇಶ್ ಜನ್ಮದಿನ: ಅಭಿಮಾನಿಗಳಿಗೆ 'ಪ್ರೀಮಿಯರ್ ಪದ್ಮಿನಿ' ಟೀಸರ್ ಗಿಫ್ಟ್!

Koppala Siddeshwara Swamiji birthday celebrating girlfriend photo gone viral

ಕೊಪ್ಪಳ: ಪ್ರೀತಿಗಾಗಿ ಪೀಠತ್ಯಾಗ ಮಾಡಿ ಗೆಳತಿಯೊಡನೆ ಹುಟ್ಟುಹಬ್ಬ ಆಚರಿಸಿದ ಸ್ವಾಮೀಜಿ!

Baby shower celebration at actor and director Rishab Shetty

ರಿಷಬ್ ಶೆಟ್ಟಿ ಮನೇಲಿ ಸೀಮಂತದ ಸಂಭ್ರಮ, ಹರಿಪ್ರಿಯಾ ಸೇರಿ ಸಿನಿತಾರೆಯರು ಭಾಗಿ

ಮುಖಪುಟ >> ಕ್ರಿಕೆಟ್

ಅಡಿಲೇಡ್ ಟೆಸ್ಟ್: ವಿಶ್ವದಾಖಲೆ ಸರಿಗಟ್ಟಿದ ರಿಷಬ್ ಪಂತ್

ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ರಿಂದ ಪಂದ್ಯವೊಂದರಲ್ಲಿ 11 ಕ್ಯಾಚ್ ಪಡೆದ ದಾಖಲೆ
Rishabh Pant creates a history in Australia and becomes the 1st foreign wicketkeeper to do this task

ಸಂಗ್ರಹ ಚಿತ್ರ

ಅಡಿಲೇಡ್: ಟೀಂ ಇಂಡಿಯಾದ ವಿಕೆಟ್ ಕೀಪರ್ ರಿಷಬ್ ಪಂತ್ ಆಸೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಶ್ವದಾಖಲೆಯೊಂದನ್ನು ಸರಿಗಟ್ಟಿದ್ದಾರೆ.

ಅಡಿಲೇಡ್ ಓವಲ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಚ್ ಪಂದ್ಯದಲ್ಲಿ ರಿಷಬ್ ಪಂತ್ ಒಟ್ಟು 11 ಕ್ಯಾಚ್ ಗಳನ್ನು ಪಡೆದಿದ್ದು, ಆ ಮೂಲಕ ಟೆಸ್ಟ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ 3ನೇ ಆಟಗಾರ ಎಂಬ ಕೀರ್ತಿಗೆ ಪಂತ್ ಪಾತ್ರರಾಗಿದ್ದಾರೆ. 

ಈ ಮೂಲಕ 2013 ರಲ್ಲಿ ದಕ್ಷಿಣ ಆಫ್ರಿಕಾ ಕೀಪರ್ ಎಬಿ ಡಿ ವಿಲಿಯರ್ಸ್ ಪಾಕಿಸ್ತಾನದ ವಿರುದ್ಧ ಹಾಗೂ 2013ರಲ್ಲಿ ಇಂಗ್ಲೆಂಡ್ ಆಟಗಾರ ಜಾಕ್ ರಸೆಲ್ ಆಫ್ರಿಕಾ ವಿರುದ್ಧ 11 ಕ್ಯಾಚ್ ಪಡೆದ ವಿಶ್ವದಾಖಲೆಯನ್ನು ಪಂತ್ ಸರಿಗಟ್ಟಿದ್ದಾರೆ. ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ನಲ್ಲಿ 6 ಕ್ಯಾಚ್ ಪಡೆಯುವ ಮೂಲಕ ರಿಷಬ್ ಪಂತ್ ಭಾರತದ ಪರ ಧೋನಿ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದ್ದರು. ಈ ಹಿಂದೆ 2009 ರಲ್ಲಿ ಧೋನಿ ಇನ್ನಿಂಗ್ಸ್ ಒಂದರಲ್ಲಿ 6 ಕ್ಯಾಚ್ ಪಡೆದಿದ್ದರು. 

ಭಾರತದ ಪರ ಪಂದ್ಯವೊಂದರಲ್ಲಿ ವೃದ್ಧಿಮಾನ್ ಸಹಾ 10 ಕ್ಯಾಚ್ ಪಡೆದಿದ್ದರೆ, ಧೋನಿ 9 ಕ್ಯಾಚ್ ಪಡೆದಿದ್ದಾರೆ. ವೃದ್ಧಿಮಾನ್ ಸಹಾ 2018 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್ ಟೌನ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರೆ, ಧೋನಿ 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಟೆಸ್ಟ್ ನಲ್ಲಿ 9 ಕ್ಯಾಚ್ ಪಡೆದಿದ್ದರು.

ಆಸಿಸ್ ನೆಲದಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದ ವಿಶ್ವದ ಮೊದಲ ವಿದೇಶಿ ವಿಕೆಟ್ ಕೀಪರ್
ಪಂತ್ ವೃತ್ತಿ ಜೀವನದ 6ನೇ ಟೆಸ್ಟ್ ಪಂದ್ಯವನ್ನ ಆಡುತ್ತಿದ್ದ ಪಂತ್ ಈ ಪಂದ್ಯದಲ್ಲಿ 11 ಕ್ಯಾಚ್ ಗಳನ್ನು ಪಡೆಯುವ ಮೂಲಕ ಆಸ್ಟ್ರೇಲಿಯಾ ನೆಲದಲ್ಲಿ ಅತೀ ಹೆಚ್ಚು ಕ್ಯಾಚ್ ಗಳನ್ನು ಪಡೆದ ಮೊದಲ ವಿದೇಶಿ ವಿಕೆಟ್ ಕೀಪರ್ ಎಂಬ ಕೀರ್ತಿಗೂ ಭಾಜನರಾದರು. ಪಂತ್ ಇದುವರೆಗೂ 43.25 ಸರಾಸರಿಯಲ್ಲಿ 346 ರನ್ ಸಿಡಿಸಿದ್ದಾರೆ.
ಸಂಬಂಧಿಸಿದ್ದು...
Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Adelaide, Team India, Rishabh Pant, Australia, Cricket Offbeat, Record, ಅಡಿಲೇಡ್, ಟೀಂ ಇಂಡಿಯಾ, ರಿಷಬ್ ಪಂತ್, ಆಸ್ಟ್ರೇಲಿಯಾ, ಕ್ರಿಕೆಟ್ ಸ್ವಾರಸ್ಯ, ದಾಖಲೆ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS