Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Ashok Lavasa letter: CEC Sunil Arora denies internal rifts over poll code violation hearings

ನೀತಿ ಸಂಹಿತೆ ನಿರ್ವಹಣೆ: ಚುನಾವಣಾ ಆಯೋಗದಲ್ಲಿ ಬಿರುಕು?: ಈ ಬಗ್ಗೆ ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದಿಷ್ಟು!

As PM Modi seeks re-election, Mayawati wonders if Varanasi will repeat what Raebareli did in 1977

ವಾರಣಾಸಿಯಲ್ಲಿ 1977ರ ರಾಯ್ ಬರೇಲಿ ಇತಿಹಾಸ ಮರುಕಳಿಸಿದ್ರೆ ಅಚ್ಚರಿ ಇಲ್ಲ: `ಮೋದಿಗೆ ಇಂದಿರಾ ಸೋಲು ನೆನಪಿಸಿದ ಮಾಯಾವತಿ

Godse killed Gandhi

ಗೋಡ್ಸೆ ಗಾಂಧಿ ದೇಹ ಕೊಂದರೆ, ಪ್ರಗ್ಯಾ ಸಿಂಗ್ ಅವರ ಆತ್ಮವನ್ನೇ ಕೊಲ್ಲುತ್ತಿದ್ದಾರೆ: ಕೈಲಾಶ್ ಸತ್ಯಾರ್ಥಿ

My security officers report to BJP, I will be assassinated: Arvind Kejriwal

ಭದ್ರತಾ ಸಿಬ್ಬಂದಿ ಇಂದಿರಾ ಗಾಂಧಿ ರೀತಿ ನನ್ನನ್ನೂ ಹತ್ಯೆ ಮಾಡಬಹುದು: ಕೇಜ್ರಿವಾಲ್

Giriayappa Kirasoor

ಬಿಹಾರ: ರಾಬ್ರಿ ದೇವಿ ನಿವಾಸದ ಭದ್ರತೆಗೆ ನಿಯೋಜಿತನಾಗಿದ್ದ ಬಾಗಲಕೋಟೆ ಯೋಧ ಆತ್ಮಹತ್ಯೆ

ಸಂಗ್ರಹ ಚಿತ್ರ

ಪುಲ್ವಾಮಾದಲ್ಲಿ ಎನ್ಕೌಂಟರ್: ಮೂರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ!

5 dead in road accident at Muddebihal

ವಿಜಯಪುರ: ಶವಸಂಸ್ಕಾರ ಮುಗಿಸಿ ವಾಪಾಸಾಗುವಾಗ ಟಾಟಾ ಏಸ್ ಪಲ್ಟಿ, ಐವರು ಸಾವು

After Mars, Venus on isro

ಮಂಗಳ ಗ್ರಹದ ಅನ್ವೇಷಣೆ ನಂತರ ಶುಕ್ರ ಗ್ರಹದ ಮೇಲೆ ಕಣ್ಣಿಟ್ಟ ಇಸ್ರೋ!

File Image

ಪ್ರೀತಿಯೇ ವಿಷವಾಯ್ತು! ಪ್ರಿಯತಮೆ ತಂದುಕೊಟ್ಟ ವಿಷ ಸೇವಿಸಿ ಪ್ರೇಮಿ ಆತ್ಮಹತ್ಯೆ

Post-poll alliance buzz: Chandrababu Naidu meets Rahul Gandhi; discusses firming up anti-BJP front

ರಾಹುಲ್ ಭೇಟಿಯಾದ ಚಂದ್ರಬಾಬು ನಾಯ್ಡು, ಬಿಜೆಪಿ ವಿರೋಧಿ ಒಕ್ಕೂಟ ರಚನೆಗೆ ಚಾಲನೆ

Casual Photo

ಪ್ರಧಾನಿ ಪ್ರಚಾರ: 1.5 ಲಕ್ಷ ಕಿಲೋಮೀಟರ್ ವಾಯುಯಾನ, 142 ರ‍್ಯಾಲಿ

PM Modi meditates inside holy cave In Kedarnath

ಮಳೆಯನ್ನೂ ಲೆಕ್ಕಿಸದೇ ಕೇದಾರನಾಥ ಗುಹೆಗೆ ತೆರಳಿ ಪ್ರಧಾನಿ ಮೋದಿ ಧ್ಯಾನ!

ಸಂಗ್ರಹ ಚಿತ್ರ

ಕ್ರಿಕೆಟ್‍ನಲ್ಲಿ ಇಂತಹ ಕ್ರಿಯೆಟಿವಿಟಿನಾ ನೀವೂ ಹಿಂದೆಂದೂ ನೋಡಿರಲು ಸಾಧ್ಯವಿಲ್ಲ, ವಿಡಿಯೋ ನೋಡಿ ನಕ್ತೀರಾ!

ಮುಖಪುಟ >> ಲೋಕಸಭಾ ಚುನಾವಣೆ 2019 >> ಕರ್ನಾಟಕ

ಕುಮಾರಸ್ವಾಮಿ 100 ಬಾರಿ ಮೈ ತೊಳೆದರು 'ಕರಿ ಎಮ್ಮೆ'ಯಂತೆ: ರಾಜು ಕಾಗೆ ವ್ಯಂಗ್ಯಕ್ಕೆ ಎಚ್ ಡಿಕೆ ಹೇಳಿದ್ದೇನು?

Kumaraswamy

ಕುಮಾರಸ್ವಾಮಿ

ಶಿವಮೊಗ್ಗ : ಮುಖ್ಯಮಂತ್ರಿ ಕುಮಾರಸ್ವಾಮಿ ನೂರು ಬಾರಿ ಮೈ ತೊಳೆದರೂ ಬೆಳ್ಳಗಾಗುವುದಿಲ್ಲ. ಕಪ್ಪು ಎಮ್ಮೆಯಂತೆ ಕಾಣಿಸುತ್ತೀರಿ ಎಂದು ಮಾಜಿ ಶಾಸಕ ರಾಜು ಕಾಗೆ ಮಾಡಿದ್ದ ಟೀಕೆಗೆ ಸಿಎಂ ಎಚ್ ಡಿತೆ ತಿರುಗೇಟು ನೀಡಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಕುಮಾರಸ್ವಾಮಿ, ನನಗೆ ಮೋದಿ ಅವರಂತೆ ಪ್ರತಿದಿನ ವ್ಯಾಕ್ಸಿಂಗ್ ಮಾಡಿಸಿಕೊಳ್ಳುವ ಅಭ್ಯಾಸವಿಲ್ಲ ಎಂದು ಚಾಟಿ ಬೀಸಿದ್ದಾರೆ.

ನಾನು ದಿನಕ್ಕೆ 20 ಬಾರಿ ಬಾರಿ ಸ್ನಾನ ಮಾಡಿದರೂ ನನ್ನ ಎಮ್ಮೆಯ ಬಣ್ಣ ಹೋಗುವುದಿಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ, ಏಕೆಂದರೆ ನಾನು ಪ್ರತಿದಿನ ಬೆಳಗ್ಗೆ ಮುಖಕ್ಕೆ ವ್ಯಾಕ್ಸಿಂಗ್ ಮಾಡಿಸುವುದಿಲ್ಲ, ನಾನು ಬಡ ಜನರ ಜೊತೆ ಇರುತ್ತೇನೆ, ಬಡವರನ್ನು ಸ್ಪರ್ಶಿಸಿದ ಮೇಲೆ ನಾನು ಕೈ ತೊಳೆದುಕೊಳ್ಳುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಮೋದಿ 10 ಬಾರಿ ಮೇಕಪ್‌ ಮಾಡಿಕೊಂಡು ಕ್ಯಾಮೆರಾ ಮುಂದೆ ಬರ್ತಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದಕ್ಕೆ ಕಾಗವಾಡದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಾಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ನರೇಂದ್ರ ಮೋದಿ ಸುಂದರ, ಚಂದ, ಮತ್ತು ಬೆಳ್ಳಗಿದ್ದಾರೆ, ಕುಮಾರಸ್ವಾಮಿಯವರೇ ನಿನ್ನ ನೂರು ಬಾರಿ ಮೈ ತೊಳೆದರೂ ನೀವು ಬೆಳ್ಳಗಾಗವುದಿಲ್ಲ ಎಂದು ಹೇಳಿದ್ದರು. 

ಯುವಕರು ಮೋದಿ ಪರ ಘೋಷಣೆ ಕೂಗುತ್ತಾರೆ, ಯುವಕರಿಗೆ ಮೋದಿ ಏನು ಕೊಟ್ಟಿದ್ದಾರೆ, ನಿರುದ್ಯೋಗ, ಗ್ರಾಮೀಣ ಭಾಗದ ಜನರಿಗೆ ಏನು ಕೊಟ್ಟಿದ್ದಾರೆ, ನಾವು ಪಾಕಿಸ್ತಾನದ ಜೊತೆ ಏಕೆ ಉತ್ತಮ ಸಂಬಂಧ ಹೊಂದಿಲ್ಲ ಎಂದು ಸಿಎಂ ಪ್ರಶ್ನಿಸಿದ್ದಾರೆ.
Posted by: SD | Source: ANI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : H.D Kumaraswamy , Raju kage, black buffalo, Politics, ಎಚ್.ಡಿ ಕುಮಾರಸ್ವಾಮಿ, ರಾಜು ಕಾಗೆ, ಕಪ್ಪು ಎಮ್ಮೆ, ರಾಜಕೀಯ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS