Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Siddaramaiah

ಬಿಜೆಪಿ ಪ್ರಯತ್ನ ಎಂದಿಗೂ ಫಲಿಸದು, 'ಆಪರೇಷನ್ ಕಮಲ' ವಿಫಲ ಯತ್ನ: ಸಿದ್ದರಾಮಯ್ಯ

Siddaganga Seer

ಸಿದ್ಧಗಂಗಾ ಶ್ರೀಗಳ ಆರೋಗ್ಯ ಸ್ಥಿರ, ಆದರೆ ದರ್ಶನಕ್ಕೆ ಅವಕಾಶ ಇಲ್ಲ

ರವೀಂದ್ರ ಜಡೇಜಾ

ಕೊಹ್ಲಿಯನ್ನೇ ಹಿಂದಿಕ್ಕಿದ್ದ ಜಡೇಜಾರಿಂದ ವೇಗದ ರನೌಟ್, ವಿಡಿಯೋ ವೈರಲ್!

New Zealand

ಭಾರತ ವಿರುದ್ಧದ ಏಕದಿನ ಸರಣಿಗೆ ನ್ಯೂಜಿಲ್ಯಾಂಡ್ ತಂಡ ಪ್ರಕಟ!

Donald Trump nominates three Indian Americans to key administration post

ಟ್ರಂಪ್ ಆಡಳಿತದಲ್ಲಿ ಪ್ರಮುಖ ಹುದ್ದೆಗಳಿಗೆ 3 ಭಾರತೀಯ ಮೂಲದ ಅಮೆರಿಕನ್ನರ ನೇಮಕ

Amit Shah

ಅಮಿತ್ ಶಾ ಆರೋಗ್ಯದಲ್ಲಿ ಚೇತರಿಕೆ, ಇನ್ನೆರಡು ದಿನದಲ್ಲಿ ಡಿಸ್ಚಾರ್ಜ್: ಬಿಜೆಪಿ

Rishabh Pant-Isha Negi

'ನಿನ್ನಿಂದಾಗಿ ನಾನು ಇಂದು ಖುಷಿಯಾಗಿದ್ದೇನೆ': ಬಾಳ ಸಂಗಾತಿ ಕುರಿತು ರಿಷಬ್ ಮನದಾಳದ ಮಾತು!

ಸಂಗ್ರಹ ಚಿತ್ರ

ಹೊಸ ಟ್ರೆಂಡ್ ಶುರು: #10 ಇಯರ್ಸ್ ಚಾಲೆಂಜ್‌ನಲ್ಲಿ ಹಾಟ್ ನಟಿಯರ ಹಾಟ್ ಲುಕ್, ಇಲ್ಲಿದೆ ಫೋಟೋಗಳು!

Representational image

ಹುಬ್ಬಳ್ಳಿ; ಇಬ್ಬರು ಉದ್ಯಮಿಗಳ ಮನೆ, ಕಚೇರಿ ಮೇಲೆ ಐಟಿ ಅಧಿಕಾರಿಗಳ ದಾಳಿ

ಸಂಗ್ರಹ ಚಿತ್ರ

ಭೀಕರ ವಿಡಿಯೋ: ಮಹಿಳಾ ವಿಜ್ಞಾನಿಯನ್ನು ಜೀವಂತವಾಗಿ ತಿಂದು ತೇಗಿದ ದೈತ್ಯ ಮೊಸಳೆ

Student rises voice against lecturer, shows disrespect: video goes viral

ನೆನ್ನೆ ಸುಮ್ನೆ ಕೂತಿದ್ದೆ, ಇದು ನಮ್ ಕ್ಲಾಸ್ ನಾವು ಹೇಳಿದಂಗೆ ಕೇಳ್ಬೇಕು: ಪ್ರಾಧ್ಯಾಪಕಿಗೆ ವಿದ್ಯಾರ್ಥಿಯ ಅವಾಜ್!

Sudeep

ದುರ್ಗದ ಹುಲಿ ಸಿನಿಮಾದಿಂದ ನಟ ಸುದೀಪ್ ಹಿಂದೆ ಸರಿಯಲು ಕಾರಣವೇನು?

Hanaclassu: The insecurity, fear and disbelief are the creators of arms trade

ಅಭದ್ರತೆ, ಅವಿಶ್ವಾಸ, ಅಪನಂಬಿಕೆ ಸೃಷ್ಟಿಸಿದೆ ಸಾವಿರಾರು ಕೋಟಿ ಶಸ್ತ್ರಾಸ್ರ ವಹಿವಾಟು!

ಮುಖಪುಟ >> ಫೀಫಾ ವಿಶ್ವ ಕಪ್ 2018

ಫೀಫಾ ವಿಶ್ವಕಪ್ 2018: ಫುಟ್ಬಾಲ್ ನಲ್ಲಿ ಹೀಗೂ ಮಾಡಬಹುದಾ?

ಗೋಲ್ ಕೀಪರ್ ಕೈಯಿಂದಲೇ ಬಾಲ್ ಕಸಿಯುವುದೂ ಒಂದು ಕಲೆ ಗೊತ್ತಾ?
FIFA WorldCup2018: Is it legal to steal the ball from a goalkeeper who is bouncing the ball?

ಸಂಗ್ರಹ ಚಿತ್ರ

ಮಾಸ್ಕೋ: ಫುಟ್ಬಾಲ್ ನಲ್ಲಿ ಗೋಲ್ ಕೀಪರ್ ಕೈಯಲ್ಲಿರುವ ಚೆಂಡನ್ನು ಕಸಿಯುವುದು ನಿಯಮ ಬಾಹಿರವೇ  ಅಥವಾ ಇದೂ ಕ್ರೀಡೆಯ ಒಂದು ಭಾಗವೇ...!

ಜಗತ್ತಿನ ಅತೀ ಹೆಚ್ಚಿನ ದೇಶಗಳು ಪಾಲ್ಗೊಳ್ಳುವ ಮತ್ತು ಅತೀ ಹೆ್ಚು ಜನಪ್ರಿಯ ಕ್ರೀಡೆ ಫುಟ್ಬಾಲ್. ಕ್ರಿಕೆಟ್ ಅನ್ನೇ ಒಂದು ಧರ್ಮವಾಗಿ ಪರಿಗಣಿಸುವ ಭಾರತದಂತಹ ರಾಷ್ಟ್ರಗಳಲ್ಲಿ ಫುಟ್ಬಾಲ್ ನ ನಿಯಮಗಳು ಅಪರಿಚಿತ. ಹೀಗಾಗಿ ಭಾರತದಲ್ಲಿ ಫುಟ್ಬಾಲ್ ಭಾರಿ ಜನಪ್ರಿಯತೆ ಗಳಿಸಿಲ್ಲ.

ಇಂತಹ ಫುಟ್ಬಾಲ್ ಕ್ರೀಡೆಯಲ್ಲಿ ನಡೆಯುವ ಕೆಲ ಘಟನೆಗಳು ಇದೂ ಕೂಡ ಕ್ರೀಡೆಯ ಭಾಗವೇ ಎಂಬ ಪ್ರಶ್ನೆ ಮೂಡಿಸುತ್ತದೆ. ಈ ಪೈಕಿ ಗೋಲ್ ಕೀಪರ್ ಕೈಯಿಂದ ಚೆಂಡನ್ನು ಕಸಿಯುವುದು. ಈ ಬಗ್ಗೆ ಫುಟ್ಬಾಲ್ ನಿಯಮಗಳಲ್ಲಿ ನಿಖರ ಮಾಹಿತಿ ಇಲ್ಲವಾದರೂ ಕೆಲ ನಿಯಮಗಳು ಈ ಪೈಕಿ ಬೆಳಕು ಚೆಲ್ಲುತ್ತದೆ. ಇದೇ ವಿಚಾರಕ್ಕೆ ಸಂಬಂದಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆಗಳಾಗುತ್ತಿವೆ.

ಇಷ್ಟಕ್ಕೂ ಗೋಲ್ ಕೀಪರ್ ಕೈಯಿಂದ ಆಟಗಾರರು ಕಸಿಯುವುದು ಕಾನೂನು ಬಾಹಿರವೇ ಎಂಬ ಪ್ರಶ್ನೆಗೆ ಉತ್ತರ.. ಅದು ತಪ್ಪು, ಫುಟ್ಬಾಲ್ ನಿಯಮಗಳ ಪ್ರಕಾರ ಎದುರಾಳಿ ಆಟಗಾರ ಗೋಲ್ ಕೀಪರ್ ಕೈಯಿಂದ ಬಾಲ್ ಕಸಿದರೆ ಅದು ಅಪರಾಧವಾಗುತ್ತದೆ. ಹೀಗಾಗಿ ರೆಫರಿ ಎದುರಾಳಿ ತಂಡಕ್ಕೆ ಫ್ರೀಕಿಕ್ ಮಾಡುವ ಅವಕಾಶ ನೀಡಬಹುದು. 

ಆದರೆ ಇಲ್ಲಿ ಒಂದು ಟ್ವಿಸ್ಟ್ ಇದ್ದು, ಅದೇನೆಂದರೆ ಗೋಲ್ ಕೀಪರ್ ಕೈಯಿಂದ ಚೆಂಡನ್ನು ಕಸಿಯಬಾರದು. ಆದರೆ ಚೆಂಡು ಗೋಲ್ ಕೀಪರ್ ಕೈಯಿಂದ ಹೊರಗೆ ಬರುತ್ತಿದ್ದಂತೆಯೇ ಆಟಗಾರರು ಚೆಂಡು ಕಸಿಯುವ ಪ್ರಯತ್ನ ಮಾಡುತ್ತಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಕೂಡ ಆಗಿತ್ತು. ಲಿಯೋನಲ್ ಮೆಸ್ಸಿರಂತಹ ಫುಟ್ಭಾಲ್ ಕ್ಷೇತ್ರದ  ಖ್ಯಾತನಾಮ ಆಟಗಾರರೇ ಗೋಲ್ ಕೀಪರ್ ಕೈಯಿಂದ ಚೆಂಡನ್ನು ಕಸಿಯುವ ಪ್ರಯತ್ನ ಮಾಡಿದ್ದರು. ಈ ಬಗ್ಗೆ ಪರ ವಿರೋದ ವಾದಗಳಿದ್ದು, ಚೆಂಡು ಗೋಲ್ ಕೀಪರ್ ಕೈಯಿಂದ ಬಿಡುಗಡೆಯಾದ ಬಳಿಕ ಆಟಗಾರರು ಅದನ್ನು ಹಿಡಿತಕ್ಕೆ ಪಡೆಯುವ ಪ್ರಯತ್ನ ಮಾಡಬಹುದು ಎಂದು ಕೆಲವರು ವಾದಿಸಿದ್ದರೆ, ಮತ್ತೆ ಕೆಲವರು ಇಲ್ಲ ಗೋಲ್ ಕೀಪರ್ ಕೈಯಿಂದ ಚೆಂಡು ಬಿಡುಗಡೆಯಾದ ಕೆಲ ಸೆಕೆಂಡ್ ಗಳ ಬಳಿಕ ಆಟಗಾರರು ಅದನ್ನು ಹಿಡಿತಕ್ಕೆ ಪಡೆಯುವ ಪ್ರಯತ್ನ ಮಾಡಬಹುದು ಎಂದು ವಾದಿಸಿದ್ದಾರೆ.

ಸಂಬಂಧಿಸಿದ್ದು...
Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Moscow, Football, Offbeat, FIFA World Cup 2018, Ball Stealing From GoalKeeper, ಮಾಸ್ಕೋ, ಫುಟ್ಬಾಲ್, ಫೀಫಾ ವಿಶ್ವಕಪ್ 2018, ಗೋಲ್ ಕೀಪರ್ ಕೈಯಿಂದ ಬಾಲ್ ಕಸಿಯುವುದು

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS