Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
File photo

ರಫೇಲ್ ಯುದ್ಧ ವಿಮಾನ ಖರೀದಿ ತನಿಖೆಗೆ 'ಸುಪ್ರೀಂ' ನಕಾರ: ಕೇಂದ್ರ ಸರ್ಕಾರ ನಿರಾಳ

ಸಂಗ್ರಹ ಚಿತ್ರ

ಶಾಕಿಂಗ್ ಸುದ್ದಿ: ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ನಿಷೇಧ!

File Image

ಬೆಳಗಾವಿ: ದೇಶದ ಮೊದಲ ಮಾದರಿ ರಸ್ತೆಗೆ ವಿಶ್ವಬ್ಯಾಂಕ್ ಮೆಚ್ಚುಗೆ

Namma Metro

'ನಮ್ಮ ಮೆಟ್ರೋ' ಪಿಲ್ಲರ್‌ನಲ್ಲಿ ಬಿರುಕು, ರಿಪೇರಿಗಾಗಿ ಶನಿವಾರ-ಭಾನುವಾರ ಸಂಚಾರ ಸ್ಥಗಿತ?

Linking Aadhaar card with voter ID may be mandatory

ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಲಿಂಕ್ ಕಡ್ಡಾಯ?

ಶ್ರುತಿ ಹರಿಹರನ್, ಅರ್ಜುನ್ ಸರ್ಜಾ

ಹಳ್ಳ ಹಿಡಿಯುತ್ತಿದೆ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮೀಟೂ ಪ್ರಕರಣ!

ಸಂಗ್ರಹ ಚಿತ್ರ

ಶಾಲೆಯಲ್ಲೇ ವಿದ್ಯಾರ್ಥಿನಿಯನ್ನು ಕಾಮತೃಷೆಗೆ ಬಳಸಿಕೊಂಡ ಮಂಗಳೂರು ಶಿಕ್ಷಕ, ವಿಡಿಯೋ ವೈರಲ್!

ಸಂಗ್ರಹ ಚಿತ್ರ

ಕುಂಬ್ಳೆ ವಿಶ್ವದಾಖಲೆ ಮುರಿದ ಯುವ ಕ್ರಿಕೆಟಿಗ, ತರಗೆಲೆಯಂತೆ ಉದುರಿದ ಬ್ಯಾಟ್ಸ್‌ಮನ್ಸ್, ವಿಡಿಯೋ ವೈರಲ್!

A coffee cube sachet

30 ಸೆಕೆಂಡುಗಳಲ್ಲಿ ಕಾಫಿ! ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯಿಂದ ಹೊಸ ಉತ್ಪನ್ನ ಬಿಡುಗಡೆ

Dalai Lama

ಭವಿಷ್ಯದಲ್ಲಿ ಮಹಿಳಾ ದಲೈಲಾಮ ಇದ್ದರೂ ಇರಬಹುದು: ದಲೈಲಾಮಾ

ISRO

ತಿಂಗಳಿಗೆ 2 ಉಪಗ್ರಹ ಕಕ್ಷೇಗೇರಿಸುವ ಗುರಿ: 35ನೇ ಸಂವಹನ ಉಪಗ್ರಹ ಉಡಾವಣೆಗೆ ಇಸ್ರೋ ಸಜ್ಜು

Prajwal Devaraj

ರುದಿರ ಚಿತ್ರದಲ್ಲಿ ನಕ್ಸಲ್ ಪಾತ್ರದಲ್ಲಿ ಪ್ರಜ್ವಲ್ ದೇವರಾಜ್!

Tulsi Ramsay

ಹಾರರ್ ಚಿತ್ರಗಳ ಸೃಷ್ಟಿಕರ್ತ, ಬಾಲಿವುಡ್ ದಿಗ್ಗಜ ನಿರ್ದೇಶಕ ತುಳಸಿ ರಾಮ್ಸೆ ನಿಧನ!

ಮುಖಪುಟ >> ಆರೋಗ್ಯ

ಹಿಮ್ಮಡಿ ನೋವು ಮತ್ತು ಅದಕ್ಕೆ ಪರಿಹಾರಗಳು

Representational image

ಸಾಂದರ್ಭಿಕ ಚಿತ್ರ

ಹಿಮ್ಮಡಿ ನೋವಿನಿಂದ ಬಳಲುವವರು ಅನೇಕ ಮಂದಿ. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಶುರುವಾಗುವ ನೋವು ನಂತರ ತೀವ್ರವಾಗಿ ಕಾಡುವ ಸಾಧ್ಯತೆಯಿದೆ. ಬೆಳಗ್ಗೆ ಹಾಸಿಗೆಯಿಂದ ಏಳುವಾಗ ಇರುವ ನೋವು ಸ್ವಲ್ಪ ಹೊತ್ತಿನವರೆಗೆ ಇರುತ್ತದೆ ಎಂದು ಹೇಳುವವರನ್ನು ನಾವು ಕೇಳುತ್ತೇವೆ.

ಅನೇಕ ಕಾರಣಗಳಿಂದ ಹಿಮ್ಮಡಿ ನೋವು ಕಾಣಿಸಿಕೊಳ್ಳಬಹುದು. ಅಂದರೆ ಕಾಲಿನ ಹಿಂಭಾಗಕ್ಕೆ ಗಾಯವಾಗುವುದು ಅಥವಾ ಏಟು ಸಂಭವಿಸುವುದು.

ಇನ್ನುಳಿದ ಕಾರಣಗಳೆಂದರೆ:

 • ಪ್ಲಾಂಟರ್ ಫ್ಯಾಸಿಯಾಗೆ ಗಾಯವಾಗುವುದು.
 • ಗಟ್ಟಿಯಾದ ಮತ್ತು ಪಾದಕ್ಕೆ ಸರಿಯಾಗಿ ಹೊಂದದಿರುವ ಪಾದರಕ್ಷೆಗಳನ್ನು ಧರಿಸುವುದರಿಂದ
 • ಹಿಮ್ಮಡಿಯ ಚರ್ಮದ ದೌರ್ಬಲ್ಯ
 • ಪಾದ ಅಥವಾ ಹಿಮ್ಮಡಿ ಸಂಧಿಸುವಲ್ಲಿ ಆರ್ಥ್ರಿಟೀಸ್
 • ಹಿಮ್ಮಡಿಯ ಹೊರ ಅಥವಾ ಒಳ ಭಾಗಗಳಲ್ಲಿ ನರಗಳಲ್ಲಿ ತುರಿಕೆ
 • ಹಿಮ್ಮಡಿ ಮೂಳೆಯ ಮುರಿತದಿಂದ ಹಿಮ್ಮಡಿ ನೋವು ಕಾಣಿಸಬಹುದು.
 • ಅತಿಯಾದ ತೂಕ

ಪ್ಲಾಂಟರ್ ಫೇಸಿಟಿಸ್ ಎಂದರೇನು?

ನಾವು ನಡೆಯುವಾಗ ಪಾದ ನೆಲಕ್ಕೆ ತಾಗಿ ಮುಂದೆ ಹೋಗಲು ಹಿಮ್ಮಡಿಗೆ ಸಹಾಯ ಮಾಡುವ ಪ್ರಕ್ರಿಯೆಗೆ ಪ್ಲಾಂಟರ್ ಫ್ಯಾಸಿಟಿಸ್ ಎಂದು ಕರೆಯಲಾಗುತ್ತದೆ. ಇದು ಹಿಮ್ಮಡಿಯಿಂದ ಕಾಲ್ಬೆರಳಿನವರೆಗೆ ಒಟ್ಟು ಸೇರಿದ್ದು ನಡೆಯಲು ಪಾದದ ವಿವಿಧ ಭಾಗಗಳನ್ನು ಸಮತೋಲನದಲ್ಲಿರಿಸುತ್ತದೆ. ಹೀಗಾಗಿ ಮನುಷ್ಯ ನಡೆಯುವಾಗ ಹೆಚ್ಚು ತೂಕ ಬೀಳುವುದು ಹಿಮ್ಮಡಿಗೆ.

ಹಿಮ್ಮಡಿಗೆ ನೋವಾದಾಗ ಅಥವಾ ಗಾಯಗಳಾದಾಗ ಅದನ್ನು ಗುಣಪಡಿಸಲು ಕ್ಯಾಲ್ಸಿಯಂನ್ನು ಅಗತ್ಯಕ್ಕಿಂತ ಹೆಚ್ಚು ಉತ್ಪತ್ತಿ ಮಾಡುತ್ತದೆ. ಪ್ಲಾಂಟರ್ ಫ್ಯಾಸಿಸ್ಟ್ ನಿಂದ ಕಾಲಿನ ಜೀವಕೋಶಗಳಲ್ಲಿ ನೋವು ಮತ್ತು ಊತ ಕಾಣಿಸಿಕೊಂಡು ಅದು ಹಿಮ್ಮಡಿಯವರೆಗೆ ಹೋಗುತ್ತದೆ.

ಇಂತಹ ಸಂದರ್ಭದಲ್ಲಿ ಏನು ಮಾಡಬೇಕು?

 • ಅತಿಯಾದ ತೂಕದಿಂದ ಹಿಮ್ಮಡಿಗೆ ಹೊರೆಯಾಗುವುದು ಹೆಚ್ಚು. ಹೀಗಾಗಿ ದೇಹ ತೂಕದ ಮೇಲೆ ಗಮನವಿರಬೇಕು.
 • ಹಿಮ್ಮಡಿಗೆ ಹಿತವಾಗುವ ಪಾದರಕ್ಷೆ ಧರಿಸಿದರೆ ಒಳ್ಳೆಯದು.
 • ಸರಳ ವ್ಯಾಯಾಮಗಳನ್ನು ಮನೆಯಲ್ಲಿ ಮಾಡುತ್ತಿರಿ.
 • ವೈದ್ಯರ ಸಲಹೆ ಪಡೆದು ನೋವು ನಿವಾರಕ ಮಾತ್ರೆ ತೆಗೆದುಕೊಳ್ಳಿ.
 • ಹಿಮ್ಮಡಿ ನೋವು ಸರಳ ಮದ್ದುಗಳಿಂದ ಕಡಿಮೆಯಾಗದಿದ್ದರೆ ತಜ್ಞರ ಸಲಹೆ ಪಡೆಯುವುದು ಉತ್ತಮ, ಅತಿಯಾದ ತೂಕ ಕಡಿಮೆ ಮಾಡುವುದು, ಪಾದಕ್ಕೆ ಸರಿಹೊಂದುವ ಪಾದರಕ್ಷೆಗಳನ್ನು ಧರಿಸುವುದು ಉತ್ತಮ
Posted by: SUD | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Knee, Pain, ಹಿಮ್ಮಡಿ, ನೋವು

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS