Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
After technical snag isro bounced back with flying colours: ISRO Chief

ಚಂದ್ರಯಾನ-2 ಚಂದ್ರನ ದಕ್ಷಿಣ ಧ್ರುವ ತಲುಪುವ ಐತಿಹಾಸಿಕ ಪಯಣ ಆರಂಭ: ಶಿವನ್

Speaker Ramaesh Kumar refuses to adjourn House, asks Govt to complete trust vote today

ವಿಶ್ವಾಸಮತ ಮುಂದೂಡುವಂತೆ ಸಿಎಂ ಕುಮಾರಸ್ವಾಮಿ ಮನವಿ ತಿರಸ್ಕರಿಸಿದ ಸ್ಪೀಕರ್

ಚಂದ್ರಯಾನ 2

ಚಂದ್ರಯಾನ-2: ಕೊನೆಗೂ ಕರಾಮತ್ತು ತೋರಿದ 'ತುಂಟ ಹುಡುಗ' ಜಿಎಸ್ ಎಲ್ ವಿ-ಎಂಕೆ-3 ರಾಕೆಟ್

Fire broke out at Mumbai

ಮುಂಬೈ: ಎಂಟಿಎನ್‌ಎಲ್‌ ಕಟ್ಟಡದಲ್ಲಿ ಅಗ್ನಿ ಅವಘಡ, 100 ಹೆಚ್ಚು ಜನ ಸಿಲುಕಿರುವ ಸಾಧ್ಯತೆ

ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ ಇಂದು ಅಸಾಧ್ಯ; ಸುಪ್ರೀಂ ಕೋರ್ಟ್

Lok Sabha passes RTI amendment bill

ಲೋಕಸಭೆಯಲ್ಲಿ ಆರ್ ಟಿಐ ತಿದ್ದುಪಡಿ ಮಸೂದೆ ಅಂಗೀಕಾರ

Koena Mitra

ಚೆಕ್ ಬೌನ್ಸ್: ಬಾಲಿವುಡ್ ನಟಿ ಕೊಯ್ನಾ ಮಿತ್ರಾಗೆ 6 ತಿಂಗಳು ಜೈಲು!

ಸಂಗ್ರಹ ಚಿತ್ರ

ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಜೀವದ ಹಂಗು ತೊರೆದು ರಕ್ಷಿಸಿದ ಪೊಲೀಸ್, ವಿಡಿಯೋ ವೈರಲ್!

Amala Paul

ಮತ್ತೊಂದು ಬೆತ್ತಲೆ ವಿಡಿಯೋ ಪೋಸ್ಟ್ ಮಾಡಿದ ಹೆಬ್ಬುಲಿ ನಾಯಕಿ ಅಮಲಾ ಪೌಲ್!

Imran Khan

ಇಮ್ರಾನ್ ಖಾನ್ ಗೆ ಅಮೆರಿಕಾ ಅವಮಾನ?; ಏರ್ ಪೋರ್ಟ್ ನಲ್ಲಿ ಪಾಕ್ ಅಧ್ಯಕ್ಷರನ್ನು ಸ್ವಾಗತಿಸಲು ಉನ್ನತ ಅಧಿಕಾರಿಗಳೇ ಇರಲಿಲ್ಲ!

ಪ್ರಜ್ಞಾ ಸಿಂಗ್ ಠಾಕೂರ್

ಶೌಚಾಲಯ, ಚರಂಡಿ ಸ್ವಚ್ಛಗೊಳಿಸಲು ಆಯ್ಕೆಯಾಗಿಲ್ಲ; ಸಾಧ್ವಿ ಪ್ರಜ್ಞಾಗೆ ಹೈಕಮಾಂಡ್ ಸಮನ್ಸ್

Tommoddy

ಟೀಂ ಇಂಡಿಯಾ ಮುಂದಿನ ಕೋಚ್ ಯಾರು? ಟಾಮ್ ಮೂಡಿ ಹೆಸರು ಮುಂಚೂಣಿಯಲ್ಲಿ

NRI businessman found dead in Delhi

ದೆಹಲಿ: ತಾಜ್ ಪ್ಯಾಲೇಜ್ ಹೋಟೆಲ್ ನಲ್ಲಿ ಎನ್ಆರ್ ಐ ಉದ್ಯಮಿ ನಿಗೂಢ ಸಾವು

ಮುಖಪುಟ >> ಆರೋಗ್ಯ

ಸಂಚಾರ ಮಾಲಿನ್ಯದಿಂದ ಭಾರತದಲ್ಲಿ 350,000 ಮಕ್ಕಳಿಗೆ ಆಸ್ತಮಾ!

Traffic pollution caused asthma in 350,000 Indian kids in 2015: Lancet

ಸಂಚಾರ ಮಾಲಿನ್ಯದಿಂದ ಭಾರತದಲ್ಲಿ 350,000 ಮಕ್ಕಳಿಕೆ ಆಸ್ತಮಾ!

ವಾಷಿಂಗ್ ಟನ್: ಸಂಚಾರ ಮಾಲಿನ್ಯದಿಂದ ಉಂಟಾಗುವ ಮಾಲಿನ್ಯದಿಂದ ಭಾರತದಲ್ಲಿ 2015 ನೇ ಸಾಲಿನಲ್ಲಿ ಬರೊಬ್ಬರಿ 350,000 ಮಕ್ಕಳು ಆಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ವಿಶ್ವದ 194 ರಾಷ್ಟ್ರಗಳು 125 ಪ್ರಮುಖ ನಗರಗಳಲ್ಲಿ ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಜರ್ನಲ್ ಸಮೀಕ್ಷೆ ನಡೆಸಿದ್ದು, ಸಂಚಾರ ಮಾಲಿನ್ಯದಿಂದ ಉಂಟಾಗುವ ಮಾಲಿನ್ಯದಿಂದ ಆಸ್ತಮಾ ಸಮಸ್ಯೆಗೆ ತುತ್ತಾಗಿರುವವರ ಸಂಖ್ಯೆಯಲ್ಲಿ ಚೀನಾ ನಂ.1 ಸ್ಥಾನದಲ್ಲಿದ್ದರೆ ಭಾರತ 2 ನೇ ಸ್ಥಾನದಲ್ಲಿದೆ. 

ಪ್ರತಿ ವರ್ಷವೂ 10 ರಲ್ಲಿ ಒಬ್ಬರಿಗಿಂತ ಹೆಚ್ಚು ಸಂಖ್ಯೆಯ ಜನರಿಗೆ ಬಾಲ್ಯದಲ್ಲೇ ಆಸ್ತಮಾ ಸಮಸ್ಯೆ ಕಾಣಿಸಿಕೊಳ್ಳುತ್ತದೆ, ಇದಕ್ಕೆ ವಾಹನ ದಟ್ಟಣೆಯಿಂದ ಉಂಟಾದ ಮಾಲಿನ್ಯ ಕಾರಣ ಎಂದು ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಜರ್ನಲ್  ವರದಿ ಮೂಲಕ ತಿಳಿದುಬಂದಿದೆ.

ಅಭಿವೃದ್ಧಿಶೀಲ ಹಾಗೂ ಮಕ್ಕಳಲ್ಲಿ ಆಸ್ತಮಾ ಸಮಸ್ಯೆ ಕಾಣಿಸಿಕೊಳ್ಳುವುದಕ್ಕೆ ನೈಟ್ರೋಜನ್ ಡೈಆಕ್ಸೈಡ್ ಮಾಲಿನ್ಯ ಅತ್ಯಂತ ಅಪಾಯಕಾರಿ ಅಂಶ ಎಂಬುದು ವರದಿಯ ಮೂಲಕ ತಿಳಿದುಬಂದಿದೆ. 

ಶೇ.92 ರಷ್ಟು ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ಪ್ರದೇಶಗಳಲ್ಲಿ ವಿಶ್ವಸಂಸ್ಥೆ ಮಾರ್ಗಸೂಚಿ ಮಟ್ಟಕ್ಕಿಂತಲೂ ಸಂಚಾರ ಮಾಲಿನ್ಯದ ಮಟ್ಟ ಆತಂಕಕಾರಿಯಾಗಿದ್ದು, ಸಂಶೋಧಕರು ಮಾರ್ಗಸೂಚಿಯನ್ನು ಮರುಪರಿಶೀಲನೆ ನಡೆಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
Posted by: SBV | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Traffic pollution, Indian kids, Lancet, ಸಂಚಾರ ಮಾಲಿನ್ಯ, ಭಾರತ, ಮಕ್ಕಳು, ಲ್ಯಾನ್ಸೆಟ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS