Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Manohar Parrikar

ಸಕಲ ಸರ್ಕಾರಿ ಗೌರವಗಳೊಂದಿಗೆ ಸಂಜೆ 5ಕ್ಕೆ ಪರಿಕ್ಕರ್ ಅಂತ್ಯ ಸಂಸ್ಕಾರ!

A Manju quits Congress, joins BJP, May Contest from Hassan

'ಕೈ' ಬಿಟ್ಟು 'ಕಮಲ' ಹಿಡಿದ ಮಾಜಿ ಶಾಸಕ ಎ ಮಂಜುಗೆ ಬಿಜೆಪಿಯಿಂದ ಹಾಸನದ ಟಿಕೆಟ್ ಸಾಧ್ಯತೆ!

Navy deployed strategic assets after Pulwama attack

ಪುಲ್ವಾಮ ದಾಳಿಯ ಬೆನ್ನಲ್ಲೇ ಪಾಕಿಸ್ತಾನವನ್ನು ನಡುಗಿಸಿದ್ದ ಭಾರತೀಯ ನೌಕಾ ಪಡೆ!

H D Deve Gowda

ಜೆಡಿಎಸ್ ವರಿಷ್ಠ ದೇವೇಗೌಡರು ತುಮಕೂರಿನಿಂದ ಸ್ಪರ್ಧೆ?

B S Yedyurappa, Amit Shah

ಬಿಜೆಪಿ ಅಭ್ಯರ್ಥಿಗಳ ಪಟ್ಟಿಯೊಂದಿಗೆ ದೆಹಲಿಗೆ ಬಿಜೆಪಿ ನಾಯಕರು; ಇಂದು ಘೋಷಣೆ?

CM H D Kumaraswamy

ನಮ್ಮ ಒಪ್ಪಿಗೆ ಪಡೆದೇ ಡ್ಯಾನಿಶ್ ಆಲಿ ಬಿಎಸ್ಪಿ ಸೇರಿದ್ದಾರೆ; ಹೆಚ್ ಡಿ ಕುಮಾರಸ್ವಾಮಿ

Casual Photo

ಶಿಕಾರಿಪುರದಲ್ಲಿ ಮಧು ಬಂಗಾರಪ್ಪ ಪರ ಡಿಕೆಶಿ ಪ್ರಚಾರ

BS yeddyurappa, SadanandaGowda Twitter

ಪ್ರಧಾನಿ ನಂತರ ರಾಜ್ಯ ಬಿಜೆಪಿ ನಾಯಕರ ಟ್ವಿಟರ್ ಖಾತೆಯಲ್ಲೂ'ಚೌಕಿದಾರ್' ಸೇರ್ಪಡೆ

Nirmala Sitharaman

ಜೈಶ್ ಪುಲ್ವಾಮಾ ದಾಳಿ ಹೊಣೆ ಹೊತ್ತಿದ್ರೂ ಸಾಕ್ಷಿ ಬೇಕ ನಿಮಗೆ: ಪಾಕ್ ಬೆವರಿಳಿಸಿದ ನಿರ್ಮಲಾ ಸೀತಾರಾಮನ್!

CM Kumaraswamy’s personal car

ಎರಡು ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದರೂ ದಂಡ ಕಟ್ಟದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ!

Ex- Supreme Court Judge Justice PC Ghose Set To Be First Lokpal: Sources

ದೇಶದ ಮೊದಲ ಲೋಕಪಾಲ್ ಆಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿಸಿ ಘೋಷ್ ಆಯ್ಕೆ?

ಸಂಗ್ರಹ ಚಿತ್ರ

ನಿಲ್ಲದ ಉಗ್ರರ ಅಟ್ಟಹಾಸ: ಚೆಕ್ ಪಾಯಿಂಟ್ ಮೇಲೆ ದಾಳಿ 22 ಆಫ್ಗಾನ್ ಸೈನಿಕರ ಸಾವು!

On JEM Chief Masood Azhar, Chinese Envoy Says "Matter Will Be Resolved"

ಮಸೂದ್ ಅಜರ್ ವಿಚಾರ: ಶೀಘ್ರ ಗೊಂದಲ ನಿವಾರಣೆಯಾಗಲಿದೆ ಎಂದ ಚೀನಾ

ಮುಖಪುಟ >> ಆರೋಗ್ಯ

ಮಹಿಳೆಯರನ್ನು ಕಾಡುವ ಮೂತ್ರಕೋಶ ಸೋಂಕಿಗೆ ನೀರೇ ರಾಮಬಾಣ!

File photo

ಸಂಗ್ರಹ ಚಿತ್ರ

ಪುರುಷ, ಮಹಿಳೆ ಇಬ್ಬರಿಗೂ ಮೂತ್ರಕೋಶ ಸೋಂಕು ಉಂಟಾಗುತ್ತದೆ. ಆದರೆ, ಈ ಮೂತ್ರಕೋಶಗಳ ಸೋಂಕು ಮಹಿಳೆಯರನ್ನೇ ಹೆಚ್ಚಾಗಿ ಕಾಡುತ್ತವೆ. ಇದಕ್ಕೆ ಪ್ರಮುಖ ಕಾರಣ ಅವರ ಅಂಗರಚನೆ. 

ಮೂತ್ರಕೋಶ ಸೋಂಕಿಗೆ ಜೀವನಶೈಲಿ ಕೂಡ ಒಂದು ಕಾರಣ. ದೀರ್ಘಕಾಲ ಒಂದೇ ಕಡೆ ಕುಳಿತುಕೊಳ್ಳುವುದು, ಹೆಚ್ಚು ಓಡಾಡದೇ ಇರುವುದು, ಮೂತ್ರ ನಾಳ ಕಿರಿದಾಗಿದ್ದರೆ, ಸೋಂಕಿನ ಅಪಾಯಗಳು ಹೆಚ್ಚಾಗಿರುತ್ತದೆ. ಆದರೆ, ಹೆಚ್ಚಿನ ಪ್ರಕರಣಗಳಲ್ಲಿ ಈ ಕೋಂಟು 24 ರಿಂದ 48 ಗಂಟೆಗಳೊಳಗೆ ನಿವಾರಣೆಯಾಗುತ್ತದೆ. 

ಮೂತ್ರಕೋಶ ಸೋಂಕಿನಿಂದ ಬಳಲುವ ಮಹಿಳೆಯರು ಹೆಚ್ಚು ಸ್ವಚ್ಛತೆಯ ಬಗ್ಗೆ ಗಮನ ಕೊಡಬೇಕು. ಮೂತ್ರಕೋಶ ಅಥವಾ ಮೂತ್ರದ್ವಾರದಲ್ಲಿ ಅಡೆತಡೆಗಳಿದ್ದರೆ, ಈ ಅಂಗಗಳಲ್ಲಿ ಗಾಯಗಳಾಗಿದ್ದರೆ, ಮೂತ್ರನಾಶ ಕಿರಿದಾಗಿದ್ದರೆ ಕೂಡ ಸೋಂಕಿನ ಅಪಾಯ ಹೆಚ್ಚು ಮೂತ್ರಕೋಶ ಸೋಂಕುನಿಂದ ದೂರ ಉಳಿಯಲು ಮಹಿಳೆಯರು ಹೆಚ್ಚೆಚ್ಚು ನೀರು ಕುಡಿಯಬೇಕು. ಇದು ಸೋಂಕನ್ನು ಸಾಕಷ್ಟು ಕಡಿಮೆ ಮಾಡುತ್ತದೆ. 

ಮೂತ್ರಕೋಶ ಸೋಂಕು ಕುರಿತಂತೆ 'ಯುಟಿ ಸೌತ್ ವೆಸ್ಟರ್ನ್ ಮೆಡಿಕಲ್ ಸೆಂಟರ್' ಸಂಶೋಧನೆಯನ್ನು ನಡೆಸಿದ್ದು, ಹೆಚ್ಚೆಚ್ಚು ನೀರು ಕುಡಿಯುವುದರಿಂದ ಮೂತ್ರಕೋಶ ಸೋಂಕಿನಿಂದ ದೂರ ಉಳಿಯಬಹುದು ಎಂದು ವರದಿಯಲ್ಲಿ ತಿಳಿಸಿದೆ. 

ಪ್ರತೀನಿತ್ಯ 1.5 ಲೀಟರ್ ನಷ್ಟು ಹೆಚ್ಚುವರಿಯಾಗಿ ನೀರು ಕುಡಿಯುವ ಮಹಿಳೆಯಲ್ಲಿ ಆಗಾಗ ಮೂತ್ರಕೋಶ ಸೋಂಕಿಗೆ ತುತ್ತಾಗುವವರು ಶೇ.48 ರಷ್ಟು ಕಡಿಮೆಯಾಗುತ್ತದೆ. ಕಡಿಮೆ ನೀರು ಕುಡಿಯುವ ಮಹಿಳೆಯರಲ್ಲಿ ಈ ಸೋಂಕು ಹೆಚ್ಚಾಗಿ ಉಂಟಾಗುತ್ತದೆ ಎಂದು ಹಿರಿಯ ಲೇಖಕ ಡಾಯ ಯೈರ್ ಲೋಟನ್ ಅವರು ಹೇಳಿದ್ದಾರೆ. 

ಶೇ.50 ರಷ್ಟು ಮಹಿಳೆಯರು ಮೂತ್ರಕೋಶ ಸೋಂಕಿನಿಂದ ಬಳಲುತ್ತಿರುತ್ತಾರೆ. ಹೀಗಾಗಿ ಈ ಸಂಶೋಧನೆ ಅತ್ಯಂತ ಮುಖ್ಯವಾಗಿತ್ತು. ಮೊದಲ ಬಾರಿಗೆ ಸೋಂಕು ಎದುರಾದ ಬಳಿಕ ಅದು ಗುಣವಾಗುವುದಕ್ಕೂ ಮುನ್ನವೇ ಮಹಿಳೆಯರಲ್ಲಿ ಮತ್ತೊಮ್ಮೆ ಸೋಂಕು ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಈ ವೇಳೆ ಹೆಚ್ಚೆಚ್ಚು ನೀರು ಕುಡಿಯುವುದರಿಂದ ಬ್ಯಾಕ್ಟೀರಿಯಾಗಳ ಕಡಿಮೆಯಾಗುತ್ತದೆ. ಮೂತ್ರಕೋಶಕ್ಕೆ ಅಂಟಿಕೊಳ್ಳುವ ಬ್ಯಾಕ್ಟಿರಿಯಾಗಳು ನೀರಿನ ಮೂಲಕ ಹೊರಬರುತ್ತವೆ ಎಂದು ತಿಳಿಸಿದ್ದಾರೆ. 

ಸಾಮಾನ್ಯವಾಗಿ ಮೂತ್ರಕೋಶ ಸೋಂಕಿನಿಂದ ಬಳಲುತ್ತಿರುವ ಮಹಿಳೆಯರಲ್ಲಿ ಮೂತ್ರಕೋಶದಲ್ಲಿ ಅತೀವ ನೋವು, ಮೂತ್ರ ಮಾಡುವಾಗ ಕಷ್ಟ. ಯಾವಾಗಲೂ ಮೂತ್ರಕೋಶ ತುಂಬಿರುವಂತಹ ಅನುಭವ, ಸ್ವಲ್ಪವೇ ಮೂತ್ರ ಹೋಗುವುದು, ಕಿಬ್ಬೊಟ್ಟೆ ನೋವು, ಕೆಲವೊಮ್ಮೆ ಮೂತ್ರದಲ್ಲಿ ರಕ್ತ ಬೀಳುವ ಲಕ್ಷಣಗಳನ್ನು ಕಾಣಬಹುದು. 
Posted by: MVN | Source: ANI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Health, Women, Bladder infections, Water, ಆರೋಗ್ಯ, ಮಹಿಳೆ, ಮೂತ್ರಕೋಶ ಸೋಂಕು, ನೀರು

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS