Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Abhinandan Varthaman

ಅಭಿನಂದನ್‌ರನ್ನು ಬಿಡ್ತೀರಾ ಇಲ್ಲ ಪಾಕ್ ಅನ್ನೇ ಉಡಾಯಿಸಬೇಕಾ?: 12 ಕ್ಷಿಪಣಿಗಳು ಶತ್ರು ರಾಷ್ಟ್ರ ಪಾಕ್‌‌‌ನತ್ತ ಮುಖ ಮಾಡಿದ್ದೇಕೆ?

Yogi Adityanath

ಕಾಂಗ್ರೆಸ್ ಪಕ್ಷ 'ಅಝರ್ ಮಸೂದ್ ನ ಅಳೀಯ'ನಿಗೆ ಟಿಕೆಟ್ ನೀಡಿದೆ: ಯೋಗಿ ಆದಿತ್ಯನಾಥ್

IPL 2019: Delhi Capitals beat Mumbai Indians by 37 runs

ಐಪಿಎಲ್ 2019: ಮೂರು ಬಾರಿಯ ಚಾಂಪಿಯನ್ ಮುಂಬೈಗೆ ಆಘಾತ, ಡೆಲ್ಲಿಗೆ 37 ರನ್ ಜಯ!

Venkaiah Naidu

ಭಾರತ್ ಮಾತಾ ಕೀ ಜೈ ಅನ್ನೋದೇ ರಾಷ್ಟ್ರೀಯತೆಯಲ್ಲ: ವೆಂಕಯ್ಯ ನಾಯ್ಡು

Rishabh Pant

ಟೀಂ ಇಂಡಿಯಾ ಆಟಗಾರನಾಗಿ ಠುಸ್, ಆದರೆ ಐಪಿಎಲ್ ಮಾತ್ರ ರಿಷಬ್ ಪಂತ್ ಪರಾಕ್ರಮ!

Rahul Gandhi And Sapna Choudhary

ಸಪ್ನಾ ಚೌಧರಿಯನ್ನು ರಾಹುಲ್ ಗಾಂಧಿ ಮದುವೆಯಾಗಲಿ: ಬಿಜೆಪಿ ಶಾಸಕ

IPL 2019: KKR beat SRH by 6 wickets

ಐಪಿಎಲ್ 2019: ಸನ್ ರೈಸರ್ಸ್ ವಿರುದ್ಧ ಕೆಕೆಆರ್ ಗೆ 6 ವಿಕೆಟ್ ಭರ್ಜರಿ ಜಯ!

Asaduddin Owaisi, Narendra Modi

ಪುಲ್ವಾಮಾದಲ್ಲಿ ಆತ್ಮಾಹುತಿ ಉಗ್ರ ದಾಳಿ ನಡೆದಾಗ ದನದ ಬಿರಿಯಾನಿ ತಿಂದು ಮಲಗಿದ್ರಾ; ಮೋದಿ ವಿರುದ್ಧ ಓವೈಸಿ ಗುಡುಗು!

Subramanian Swamy

ಹೆಸರಿನ ಹಿಂದೆ ಚೌಕಿದಾರ್ ಸೇರಿಸಿಕೊಳ್ಳಲು ನಾನು ತಯಾರಿಲ್ಲ: ಸುಬ್ರಹ್ಮಣಿಯನ್ ಸ್ವಾಮಿ; ಕಾರಣ ಗೊತ್ತೇ?

Congress leaders will probably win if they contest from Pakistan: Ram Madhav

ಕಾಂಗ್ರೆಸ್ ನಾಯಕರು ಚುನಾವಣೆ ಗೆಲ್ಲುತ್ತಾರೆ ಆದರೆ... ರಾಮ್ ಮಾಧವ್ ಏನು ಹೇಳಿದ್ದಾರೆ ಕೇಳಿ!

Mother commits suicide after kills her baby at Bengaluru

ಬೆಂಗಳೂರು: ಮುದ್ದಾದ ಮಗುವನ್ನು ಕೊಂದು ತಾಯಿ ಆತ್ಮಹತ್ಯೆ!

File Image

ಬೆಂಗಳೂರು: ಮಲಗಿರುವಾಗಲೇ ತಲೆ ಮೇಲೆ ಕಲ್ಲು ಎತ್ತಿಹಾಕಿ ಸೆಕ್ಯೂರಿಟಿ ಗಾರ್ಡ್ ಹತ್ಯೆ!

Ola

ರಾಜ್ಯದಲ್ಲಿ ಓಲಾ ಸೇವೆಗಳ ನಿಷೇಧ ವಾಪಾಸ್, ಕ್ಯಾಬ್ ಸವಾರರು ನಿರಾಳ

ಮುಖಪುಟ >> ರಾಜ್ಯ

ಐಟಿ ಅಧಿಕಾರಿಗಳಿಂದ ಸಚಿವ ಡಿ.ಕೆ ಶಿವಕುಮಾರ್ ವಿಚಾರಣೆ

D.K Shivakumar

ಡಿ.ಕೆ ಶಿವಕುಮಾರ್

ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು  ಜಲ ಸಂಪನ್ಮೂಲ ಸಚಿವ ಡಿ,ಕೆ ಶಿವಕುಮಾರ್ ಅವರನ್ನು 2 ಗಂಟೆಗಳ ವಿಚಾರಣೆ ನಡೆಸಿದ್ದಾರೆ, 

ಮಧ್ಯಾಹ್ನ 2 ಗಂಟೆ ಸುಮಾರಿಗೆ ಐಟಿ ಅಧಿಕಾರಿಗಳ ಮುಂದೆ ಶಿವಕುಮಾರ್ ಹಾಜರಾದರು. ನಂತರ ಐಟಿ ಅಧಿಕಾರಿಗಳು ಶಿವಕುಮಾರ್ ತಾಯಿ ಗೌರಮ್ಮ ಅವರಿಗೂ ನೊಟೀಸ್ ನೀಡಿದ್ದಾರೆ.

ಕನಕಪುರ ತಾಲೂಕಿನ ಆವಲಹಳ್ಳಿ ಗ್ರಾಮದಲ್ಲಿರುವ ಮನೆಗೆ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ, ಶಿವಕುಮಾರ್ ಅವರನ್ನು ಹೊರತು ಪಡಿಸಿ  ಉದ್ಯಮಿ ಸಚಿನ್ ನಾರಾಯಣ್ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
Posted by: SD | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : D.K Shivakumar, I-T officials, question, ಡಿ.ಕೆ ಶಿವಕುಮಾರ್, ಐಟಿ ಅಧಿಕಾರಿಗಳು, ವಿಚಾರಣೆ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS