Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
govt to construct 44 strategically important roads along India-China border

ಚೀನಾ-ಭಾರತ ಗಡಿಯ 44 ಪ್ರಮುಖ ಆಯಕಟ್ಟಿನ ಪ್ರದೇಶದಲ್ಲಿ ರಸ್ತೆ ನಿರ್ಮಾಣ: ಸೇನೆಗೆ ಹೇಗೆ ಸಹಕಾರಿ ಇಲ್ಲಿದೆ ಮಾಹಿತಿ

Image used for representational purpose only

ತ್ರಿವಳಿ ತಲಾಕ್ ನಿಷೇಧ: ಸರ್ಕಾರದಿಂದ ಮತ್ತೆ ಸುಗ್ರೀವಾಜ್ಞೆ ಜಾರಿ

yaddyurappa

'ಸಂಕ್ರಾಂತಿ ಶುಭಸುದ್ದಿ' ಬಗ್ಗೆ ನಂಗೇನೂ ಗೊತ್ತಿಲ್ಲ, ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಮಾಡಿಲ್ಲ: ಬಿಎಸ್‌ವೈ

Arvind Kejriwal

ಕಾಂಗ್ರೆಸ್‌ಗೆ ಮತ ಹಾಕಿದರೆ ಬಿಜೆಪಿ ಗೆದ್ದಂತೆ: ಅರವಿಂದ್ ಕೇಜ್ರಿವಾಲ್

Mallikarjuna Kharge

ಬಿಎಸ್ಪಿ,ಎಸ್ಪಿ ಮೈತ್ರಿಯಿಂದ ಕರ್ನಾಟಕದಲ್ಲಿ ಒತ್ತಡದಲ್ಲಿ ಕಾಂಗ್ರೆಸ್?

Ghulam Nabi Azad

ಉ. ಪ್ರದೇಶದ ಎಲ್ಲಾ 80 ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧೆ ಖಚಿತ, ಎಸ್ಪಿ-ಬಿಎಸ್ಪಿ ಮೈತ್ರಿ ಬಳಿಕ 'ಕೈ' ಪಕ್ಷ ಘೋಷಣೆ

Sumalatha

ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸಲು ಸುಮಲತಾ ನಿರ್ಧಾರ?

Anupam Kher

ನನ್ನ ಅಭಿನಯವನ್ನು ಟೀಕಿಸುತ್ತಿರುವವರಿಗೆ ಬಲವಾದ ರಾಜಕೀಯ ಉದ್ದೇಶವಿದೆ: ಅನುಪಮ್ ಖೇರ್

ಸಂಗ್ರಹ ಚಿತ್ರ

ದೃಶ್ಯಂ ಚಿತ್ರದ ಪ್ರೇರಣೆ, ಮಹಿಳೆಯ ಬರ್ಬರ ಕೊಲೆ: ಬಿಜೆಪಿ ನಾಯಕನ ಬಂಧನ

File Image

ಸೋದರನನ್ನೇ ವಿವಾಹವಾಗಿದ್ದ ಯುವತಿಗೆ ಅಮ್ಮನಿಂದಲೇ ಚಾಕು ಇರಿತ!

Narendra Modi-Sanjay Seth

ಮೋದಿಗೆ ಖೆಡ್ಡಾ: ಬದ್ಧವೈರಿ ಎಸ್‌ಪಿ–ಬಿಎಸ್‌ಪಿ ಒಂದಾಗುವಂತೆ ಮಾಡಿದ ಮಾಸ್ಟರ್‌ಮೈಂಡ್‌ ಇವರೇ!

Representational image

ರಾಜಸ್ತಾನದಲ್ಲಿ ಅವಧಿ ಮುಗಿದ ಔಷಧ ತಿಂದು 9 ಮಕ್ಕಳು ಅಸ್ವಸ್ಥ; ತನಿಖೆಗೆ ಆದೇಶ

Star air

ಬೆಂಗಳೂರಿನಿಂದ ಬೆಳಗಾವಿ ಮತ್ತು ಹುಬ್ಬಳ್ಳಿಗೆ ಸ್ಟಾರ್ ಏರ್ ವಿಮಾನ ಹಾರಾಟ

ಮುಖಪುಟ >> ರಾಜ್ಯ

ಶಾಲೆಗಳಲ್ಲಿ ಶುಲ್ಕ ವಿವರ ಫಲಕ ಜಾರಿಗೆ ತರದ ಶಿಕ್ಷಣ ಇಲಾಖೆಗೆ ಕರ್ನಾಟಕ ಹೈಕೋರ್ಟ್ ಛೀಮಾರಿ

Karnataka High court

ಕರ್ನಾಟಕ ಹೈಕೋರ್ಟ್

ಬೆಂಗಳೂರು; ಶಿಕ್ಷಣ ಸಂಸ್ಥೆಗಳು ಅದರಲ್ಲೂ ಮುಖ್ಯವಾಗಿ ಖಾಸಗಿ ಶಾಲೆಗಳು ಅಲ್ಲಿನ ಶುಲ್ಕ ವಿವರಗಳನ್ನು ಹೊಂದಿದ ಫಲಕವನ್ನು ಪ್ರದರ್ಶಿಸಬೇಕೆಂದು ಹೊರಡಿಸಿರುವ ಸುತ್ತೋಲೆಯನ್ನು ಜಾರಿಗೆ ತಾರದಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ರಾಜ್ಯ ಹೈಕೋರ್ಟ್ ಮುಂದಿನ ವಿಚಾರಣೆಯ ದಿನಾಂಕದೊಳಗೆ ಅಗತ್ಯ ಆದೇಶವನ್ನು ಪಾಲಿಸದಿದ್ದಲ್ಲಿ ಶಿಕ್ಷಣ ಇಲಾಖೆ ಆಯುಕ್ತರು ಖುದ್ದಾಗಿ ನ್ಯಾಯಾಲಯದ ಮುಂದೆ ಹಾಜರಾಗಬೇಕೆಂದು ಆದೇಶ ಹೊರಡಿಸಿದೆ.

ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠಕ್ಕೆ ಮಾಹಿತಿ ನೀಡಿದ ಸರ್ಕಾರಿ ಪರ ವಕೀಲ, 2015ರ ಏಪ್ರಿಲ್ 13ರಂದು ಹೊರಡಿಸಿದ ಸುತ್ತೋಲೆಯನ್ನು 2,129 ಶಾಲೆಗಳು ಇನ್ನು ಕೂಡ ಜಾರಿಗೆ ತಂದಿಲ್ಲ. ಇಲಾಖೆ ತನ್ನ ಸುತ್ತೋಲೆಯನ್ನೇ ಜಾರಿಗೆ ತರುವಲ್ಲಿ ಏಕೆ ವಿಫಲವಾಗಿದೆ ಎಂದು ನ್ಯಾಯಾಧೀಶರು ಪ್ರಶ್ನಿಸಿದರು.

ಮುಂದಿನ ವಿಚಾರಣೆಯ ದಿನಾಂಕದ ವೇಳೆ ಎಲ್ಲಾ ಜಿಲ್ಲೆಗಳಲ್ಲಿ ಜಾರಿಗೆ ಬಾರದಿದ್ದರೆ ಶಿಕ್ಷಣ ಇಲಾಖೆ ಆಯುಕ್ತರು ಖುದ್ದಾಗಿ ನ್ಯಾಯಾಲಯದ ಮುಂದೆ ಹಾಜರಾಗಿ ಕಾರಣ ನೀಡಬೇಕು ಎಂದು ಹೇಳಿ ಮುಂದಿನ ವಿಚಾರಣೆಯನ್ನು ಜನವರಿ 23ಕ್ಕೆ ಮುಂದೂಡಿದರು.

ಎಲ್ಲಾ ಶಾಲೆಗಳು ಸುತ್ತೋಲೆಯನ್ನು ಜಾರಿಗೆ ತರಬೇಕೆಂದು ಅಡ್ವೊಕೇಟ್ ಎನ್ ಪಿ ಅಮೃತೇಶ್ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. 2015-16ರಿಂದ ರಾಜ್ಯದ ಎಲ್ಲಾ ಖಾಸಗಿ ಶಾಲೆಗಳು ತಮ್ಮ ಶಾಲೆಯಲ್ಲಿನ ಶುಲ್ಕ ವಿವರ, ಸೀಟುಗಳ ಲಭ್ಯತೆಗಳನ್ನು ಪ್ರದರ್ಶಿಸಬೇಕೆಂದು ಆದೇಶ ನೀಡಲಾಗಿತ್ತು.

Posted by: SUD | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Private schools, Display board, Karnataka high court, ಕರ್ನಾಟಕ ಹೈಕೋರ್ಟ್, ಸೂಚನಾ ಫಲಕ, ಖಾಸಗಿ ಶಾಲೆಗಳು

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS