Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
India will do what is in its national interest: Jaishankar to Pompeo on S-400 deal

ರಾಷ್ಟ್ರೀಯ ಹಿತಾಸಕ್ತಿಗೆ ಅಗತ್ಯವಿರುವುದನ್ನು ಮಾಡ್ತೀವಿ: ಎಸ್-400 ಖರೀದಿ ಬಗ್ಗೆ ಯುಎಸ್ ಗೆ ಭಾರತದ ದೃಢ ಸಂದೇಶ

ಗುಂಪು ಹಲ್ಲೆ ಘಟನೆ ತೀವ್ರ ನೋವು ತಂದಿದೆ, ಆದರೆ ಜಾರ್ಖಂಡ್ ಗೆ ಅವಮಾನ ಮಾಡಬೇಡಿ: ಪ್ರಧಾನಿ ಮೋದಿ

Assault and

ಅಧಿಕಾರಿ ಮೇಲೆ ಬ್ಯಾಟ್‌ನಿಂದ ಹಲ್ಲೆ: ಬಿಜೆಪಿ ಶಾಸಕ ಆಕಾಶ್ ವಿಜಯ್ ವರ್ಗೀಯ ಬಂಧನ

CM HDkumaraswamy

ಮೋದಿ ಭಜನೆ ಮಾಡಲು ದೆಹಲಿಗೆ ಹೋಗುವವರಿಗೆ ರೈಲು ವ್ಯವಸ್ಥೆ ಮಾಡಿಕೊಡಲು ಸಿದ್ಧ- ಕುಮಾರಸ್ವಾಮಿ

Two live bombs found in Ramanagar

ರಾಮನಗರದಲ್ಲಿ ಎರಡು ಸಜೀವ ಬಾಂಬ್​ ಪತ್ತೆ: ಕಟ್ಟೆಚ್ಚರ ಘೋಷಣೆ

CM HDkumaraswamy

ಬಿಜೆಪಿ ಪ್ರಾಯೋಜಿತ ಗುಂಪುಗಳಿಂದ ಗ್ರಾಮ ವಾಸ್ತವ್ಯಕ್ಕೆ ಅಡ್ಡಿ- ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ

PM should withdraw remark that RS obstructed work of Govt : Cong

ಅಭಿವೃದ್ಧಿ ಕಾರ್ಯಕ್ಕೆ ರಾಜ್ಯಸಭೆ ಅಡ್ಡಿ; ಪ್ರಧಾನಿ ಹೇಳಿಕೆ ಹಿಂಪಡೆಯಬೇಕು: ಕಾಂಗ್ರೆಸ್ ಒತ್ತಾಯ

Jail factory of Dharwad central prison set to open after 15 years

ಧಾರವಾಡ: 15 ವರ್ಷಗಳ ನಂತರ ಮತ್ತೆ ಆರಂಭವಾಗಲಿದೆ ಜೈಲು ಕಾರ್ಖಾನೆ

Samant Goel

ಬಾಲಕೋಟ್ ಸ್ಟ್ರೈಕ್‌ನಲ್ಲಿ ಪ್ರಧಾನ ಪಾತ್ರ ವಹಿಸಿದ ಸಮಂತ್ ಗೋಯೆಲ್ ನೂತನ ರಾ ಮುಖ್ಯಸ್ಥ

Yash going to be father again

ವೈಜಿಎಫ್ ಚಾಪ್ಟರ್-2: ಮಗಳ ನಾಮಕರಣದ ಬೆನ್ನಲ್ಲೇ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಯಶ್ ದಂಪತಿ!

Amit sha

ಜಮ್ಮು-ಕಾಶ್ಮೀರದಲ್ಲಿ ಭದ್ರತಾ ವ್ಯವಸ್ಥೆ ಪರಾಮರ್ಶಿಸಿದ ಅಮಿತ್ ಶಾ

Mamata banarji

ಜೈ ಶ್ರೀರಾಮ್ ಘೋಷಣೆ ಕೂಗದೆ ರೈಲಿನಿಂದ ತಳಲ್ಪಟ್ಟು ಗಾಯಗೊಂಡಿದ್ದ ಮೂವರಿಗೆ 50 ಸಾವಿರ ರೂ.ಪರಿಹಾರ

Lalremsiami

ತಂದೆಯ ಸಾವಿನ ನೋವು ನುಂಗಿ ಆಟ: ದೇಶಾಭಿಮಾನಿ ಹಾಕಿ ಆಟಗಾರ್ತಿಗೆ ಮೆಚ್ಚುಗೆಯ ಮಹಾಪೂರ

ಮುಖಪುಟ >> ರಾಜ್ಯ

ಮೈಸೂರು: ದಸರಾ ಮ್ಯಾರಥಾನ್ ವೇಳೆ ಮುಗ್ಗರಿಸಿ ನೆಲಕ್ಕೆ ಬಿದ್ದ ಸಚಿವ ಜಿ.ಟಿ ದೇವೇಗೌಡ

G.T Devegowda

ಜಿ.ಟಿ ದೇವೇಗೌಡ

ಮೈಸೂರು: ದಸರಾ ಸಂಭ್ರಮದ ವೇಳೆ ಆಯೋಜಿಸಲಾಗಿದ್ದ  ಮ್ಯಾರಥಾನ್‌ ಓಟದ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ನಡುರಸ್ತೆಯಲ್ಲೇ ಮುಗ್ಗರಿಸಿ ಬಿದ್ದ ಘಟನೆ ನಡೆದಿದೆ. 

ಭಾನುವಾರ ಓವಲ್‌ ಮೈದಾನದಲ್ಲಿ  ಕ್ರೀಡಾ ಇಲಾಖೆ ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ ಉತ್ಸಾಹದಿಂದ ಪಾಲ್ಗೊಂಡ ಸಚಿವ ಜಿಟಿಡಿ ಪಂಚೆ ಎತ್ತಿಕಟ್ಟಿ ಓಡಲು ಆರಂಭಿಸಿದರು. 

ಪಂಚೆ ಕಾಲಿಗೆ ಅಡ್ಡಬಂದಂತಾಗಿ ಬಿದ್ದಿದ್ದಾರೆ, ಕೂಡಲೆ ಪಕ್ಕದಲ್ಲಿದ್ದ ಕ್ಯಾಮರಾಮೆನ್‌ಗಳು, ಮ್ಯಾರಥಾನ್‌ ಸ್ಫರ್ಧಿಗಳು ಸಚಿವರ ನೆರವಿಗೆ ಬಂದು ಮೇಲಕ್ಕೆತ್ತಿದರು.
Posted by: SD | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Mysuru Dasara , G.T Devegowda, Fell Down, Half marathon, ಮೈಸೂರು ದಸರಾ, ಜಿ.ಟಿ ದೇವೇಗೌಡ, ಮುಗ್ಗರಿಸಿ ಬೀಳು, ಹಾಫ್ ಮ್ಯಾರಾಥಾನ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS