Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
1st Test Match Against Australia: Bumrah

ಭಾರತದ ಗೆಲುವಿಗೆ 2 ವಿಕೆಟ್ ಬಾಕಿ, ನಿರ್ಣಾಯಕ ಘಟ್ಟದಲ್ಲಿ ಮೊದಲ ಟೆಸ್ಟ್ ಪಂದ್ಯ

Will Liquor baron Vijay Mallya be extradited to India? London court may deliver verdict today

ಭಾರತಕ್ಕೆ ವಿಜಯ್ ಮಲ್ಯ ಗಡಿಪಾರು?: ಲಂಡನ್ ಕೋರ್ಟ್​ನಲ್ಲಿ ಇಂದು ತೀರ್ಪು

Petrol, diesel prices cut again on Monday. Check latest rates here

ಮತ್ತೆ ತೈಲೋತ್ಪನ್ನಗಳ ದರ ಇಳಿಕೆ, ಇಂದಿನ ದರ ಪಟ್ಟಿ ಇಲ್ಲಿದೆ

File photo

ಬೆಳಗಾವಿ ಅಧಿವೇಶನ: ಅತೃಪ್ತ 10 ಕಾಂಗ್ರೆಸ್ ಶಾಸಕರು ಗೈರು ಹಾಜರು ಸಾಧ್ಯತೆ

File photo

ಇಂದಿನಿಂದ 10 ದಿನ ಚಳಿಗಾಲ ಅಧಿವೇಶನ: ಮೈತ್ರಿ ಸರ್ಕಾರಕ್ಕೆ ಅಗ್ನಿಪರೀಕ್ಷೆ

File photo

ಬೆಳಗಾವಿ ಅಧಿವೇಶನ: ಮೊದಲನೇ ದಿನವೇ ಮೈತ್ರಿ ಸರ್ಕಾರಕ್ಕೆ ರೈತ ಹೋರಾಟದ ಬಿಸಿ

Yashwant Sinha

ನರೇಂದ್ರ ಮೋದಿ ಸರ್ಕಾರದಲ್ಲಿ ಕೇಂದ್ರ ಸಂಪುಟಕ್ಕೂ ಅತಿದೊಡ್ಡ ಹಾನಿ- ಯಶವಂತ್ ಸಿನ್ಹಾ

Diya Kumari

ವಿವಾಹವಾಗಿ 21 ವರ್ಷದ ನಂತರ ವಿಚ್ಛೇದನ ಕೋರಿದ ರಾಜಸ್ಥಾನ ರಾಜವಂಶಸ್ಥೆ ದಿಯಾ ಕುಮಾರಿ!

Amarinder Singh

ಕರ್ತಾಪುರ ಕಾರಿಡಾರ್ ಆರಂಭ: ಪಾಕಿಸ್ತಾನ ಸೈನ್ಯದ 'ದೊಡ್ಡ ಪಿತೂರಿ' ಪಂಜಾಬ್ ಮುಖ್ಯಮಂತ್ರಿ ಶಂಕೆ

Vijay Mallya

ಮಲ್ಯ ಹಸ್ತಾಂತರ ಪ್ರಕರಣ: ಲಂಡನ್ ಗೆ ತೆರಳಿದ ಸಿಬಿಐ ಜಂಟಿ ನಿರ್ದೇಶಕರು

Jammu and Kashmir: 3 terrorists killed, 5 jawans injured in Mujgund encounter

ಜಮ್ಮು-ಕಾಶ್ಮೀರದಲ್ಲಿ ಭರ್ಜರಿ ಕಾರ್ಯಾಚರಣೆ: 3 ಉಗ್ರರನ್ನು ಹೊಡೆದುರುಳಿಸಿದ ಸೇನೆ

Asaduddin Owaisi

ತೆಲಂಗಾಣದಲ್ಲಿ ಟಿಆರ್ ಎಸ್ ಸ್ವಂತಬಲದ ಮೇಲೆ ಅಧಿಕಾರಕ್ಕೆ - ಓವೈಸಿ

Armyman, Key Suspect In Bulandshahr Cop

ಬುಲಂದ್​ಶೆಹರ್​ ಇನ್ಸ್​ಪೆಕ್ಟರ್​ ಹತ್ಯೆ ಪ್ರಕರಣ: ಶಂಕಿತ ಆರೋಪಿ ಯೋಧನ ಬಂಧನ

ಮುಖಪುಟ >> ಜೀವನಶೈಲಿ

ಆಹಾರ ಸೇವನೆಗೆ ತೋರುವ ವೈಯಕ್ತಿಕ ಕಾಳಜಿಯಿಂದ ಮಕ್ಕಳಲ್ಲಿ ಹಸಿವು ಹೆಚ್ಚಳ!

Casual photo

ಸಾಂದರ್ಭಿಕ ಚಿತ್ರ

ಆಹಾರ ಸೇವನೆಗೆ ತೋರುವ ವೈಯಕ್ತಿಕ ಕಾಳಜಿಯಿಂದ ಮಕ್ಕಳಲ್ಲಿ ಹಸಿವು ಹೆಚ್ಚಳವಾಗುತ್ತದೆ ಎಂದು ಸಂಶೋಧಕರ ಅಧ್ಯಯನದಿಂದ ತಿಳಿದುಬಂದಿದೆ.

ವಯಸ್ಸು ಮತ್ತು ಲಿಂಗದ ಅವಲಂಬನೆಗೆ ತಕ್ಕಂತೆ   ಹೇಗೆ ಆಹಾರವನ್ನು ವ್ಯವಸ್ಥೆ ಮಾಡಬೇಕೆಂಬ  ಬಗ್ಗೆ ಮಕ್ಕಳು ವಿಭಿನ್ನ ಆದ್ಯತೆಗಳನ್ನು ಹೊಂದಿರುವುದು ದೃಢಪಟ್ಟಿದೆ.

ಸಂಶೋಧಕರು 7 ರಿಂದ 8 ಮತ್ತು 12 ರಿಂದ 14 ವರ್ಷದೊಳಗಿನ 100 ಶಾಲಾ ವಿದ್ಯಾರ್ಥಿಗಳಿಗೆ   ಮೂರು ವಿಧಾನದ ಮೂಲಕ ಆರು ವಿವಿಧ ಆಹಾರಗಳನ್ನು ನೀಡಿದ್ದಾರೆ. ನಂತರ ರೀತಿಯ ಯಾವ ಆಹಾರ ಹಾಗೂ ಯಾವ ಅತಿಥ್ಯ ಸೇವೆಯನ್ನು ಆ ಮಕ್ಕಳು ಇಷ್ಟಪಟ್ಟರು ಎಂಬುದನ್ನು ಸಂಶೋಧಕರು  ಪತ್ತೆ ಹಚ್ಚಿದ್ದಾರೆ.

7-8 ವರ್ಷದೊಳಗಿನ ಪ್ರೌಢವ್ಯವಸ್ಥೆಯಲ್ಲಿನ ಬಾಲಕಿಯರು ಪ್ರತ್ಯೇಕ ಅತಿಥ್ಯ ಸೇವೆಯನ್ನು ಇಷ್ಟಪಟ್ಟರೆ, ಅದೇ ವಯಸ್ಸಿನ ಬಾಲಕರು ಹೇಗೆ ಆಹಾರ ವ್ಯವಸ್ಥೆ ಇರಬೇಕೆಂಬ ಬಗ್ಗೆ ಆದ್ಯತೆ ಹೊಂದಿರಲಿಲ್ಲ.12-14 ವರ್ಷದೊಳಗಿನ ಮಕ್ಕಳು ಮಿಶ್ರ ಆಹಾರದಲ್ಲಿ ಆಸಕ್ತಿ ವ್ಯಕ್ತಪಡಿಸಿದರು.

ಪ್ರೌಢ ವ್ಯವಸ್ಥೆಗೆ ಬಂದ ಮಕ್ಕಳಿಗೆ  ಪ್ಲೆಟ್ ನಲ್ಲಿ ಪ್ರತ್ಯೇಕವಾಗಿ ಆಹಾರ  ನೀಡಬೇಕೆಂದು  ಸಂಶೋಧಕರು  ಸಲಹೆ  ನೀಡಿದ್ದಾರೆ.

ಸಂಬಂಧಿಸಿದ ವಿಡಿಯೋ
Posted by: ABN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Health, Childs, APPetite, Food, ಆರೋಗ್ಯ, ಮಕ್ಕಳು, ಹಸಿವು, ಆಹಾರ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS