Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Three people dead and around forty fell ill after eating temple prasad in Chamarajanagar district

ಚಾಮರಾಜನಗರ: ದೇವಸ್ಥಾನದ ಪ್ರಸಾದ ಸೇವಿಸಿ ಐವರು ಸಾವು, 40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ

Ashok Gehlot is the new Chief Minister of Rajasthan, Sachin Pilot deputy CM

ಅಶೋಕ್ ಗೆಹ್ಲೋಟ್ ರಾಜಸ್ಥಾನ ಸಿಎಂ, ಸಚಿನ್ ಪೈಲಟ್ ಡಿಸಿಎಂ: ಎಐಸಿಸಿ ಅಧಿಕೃತ ಘೋಷಣೆ

Virat Kohli

ಜಿಗಿದು ಒಂದೇ ಕೈಯಲ್ಲಿ ಕೊಹ್ಲಿ ಅದ್ಭುತ ಕ್ಯಾಚ್; ನೆಟಿಗರು ಫಿದಾ, ವಿಡಿಯೋ ವೈರಲ್!

Modi spent about Rs 7200 crore on advertisements, foreign trips

ಮೋದಿ ವಿದೇಶ ಪ್ರವಾಸ, ಜಾಹೀರಾತಿಗಾಗಿ 7200 ಕೋಟಿ ರು. ಖರ್ಚು

Rashmika Mandanna

ಜಲಮಾಲಿನ್ಯದ ಕುರಿತು ಜಾಗೃತಿಗಾಗಿ ಬೆಳ್ಳಂದೂರು ಕೆರೆಯೊಳಗೆ ಫೋಟೋಶೂಟ್ ಮಾಡಿದ ರಶ್ಮಿಕಾ ಮಂದಣ್ಣ!

File Image

ಬೆಳಗಾವಿ: ದೇಶದ ಮೊದಲ ಮಾದರಿ ರಸ್ತೆಗೆ ವಿಶ್ವಬ್ಯಾಂಕ್ ಮೆಚ್ಚುಗೆ

Bengaluru Metro purple line to be shut for repairs on December 22 and 23

'ನಮ್ಮ ಮೆಟ್ರೋ' ಪಿಲ್ಲರ್‌ನಲ್ಲಿ ಬಿರುಕು: ದುರಸ್ಥಿಗಾಗಿ ಡಿ.22, ಡಿ.23ರಂದು ಸಂಚಾರ ಸ್ಥಗಿತ

Mysuru Chamundi temple priests and staffs go on an indefinite strike

ನಾಡದೇವತೆಗೇ ಸಂಕಷ್ಟ! ಚಾಮುಂಡಿ ಪೂಜೆ ನಿಲ್ಲಿಸಿ ದೇವಸ್ಥಾನ ಅರ್ಚಕರ ಪ್ರತಿಭಟನೆ

Australia

2 ನೇ ಟೆಸ್ಟ್ ಮೊದಲ ದಿನ: 6 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿದ ಆಸ್ಟ್ರೇಲಿಯಾ

Row over separate entrances and utensils for veg, non-veg students at IIT Madras mess

ಐಐಟಿ ಮದ್ರಾಸ್ ಮೆಸ್ ನಲ್ಲಿ ವೆಜ್, ನಾನ್-ವೆಜ್ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಾಗಿಲು, ಪಾತ್ರೆ!

ಸಂಗ್ರಹ ಚಿತ್ರ

ಶಾಕಿಂಗ್ ಸುದ್ದಿ: ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ನಿಷೇಧ!

RBI

ಆರ್ ಬಿಐ ಮೀಸಲಿರುವುದು ಅರ್ಥ ವ್ಯವಸ್ಥೆ ಸರಿಪಡಿಸುವ ಬಳಕೆಗಾಗಿ: ಅರವಿಂದ್ ಸುಬ್ರಹ್ಮಣಿಯನ್

File Image

ಮಂಗಳೂರು: ಶಾಲೆಯಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಶಿಕ್ಷಕನ ಬಂಧನ

ಮುಖಪುಟ >> ರಾಷ್ಟ್ರೀಯ

ಮಧ್ಯಪ್ರದೇಶ: ವಿಷಯುಕ್ತ ಕಿಚಡಿ ಸೇವನೆ, 1,500 ಜನರು ಅಸ್ವಸ್ತ

1,500 villagers fall ill after consuming ‘khichdi’ In Madhya Pradesh

ಮಧ್ಯಪ್ರದೇಶ: ವಿಷಯುಕ್ತ ಕಿಚಡಿ ಸೇವನೆ, 1,500 ಜನರು ಅಸ್ವಸ್ತ

ಬರ್ವಾನಿ: ವಿಷಯುಕ್ತ ಕಿಚಡಿ ತಿಂದು 1,500ಕ್ಕೂ ಹೆಚ್ಚು ಗ್ರಾಮಸ್ಥರು ಅಸ್ವಸ್ತರಾಗಿರುವ ಘಟನೆ ಮಂಗಳವಾರ ನಡೆದಿದೆ. 

ಮಹಾಶಿವರಾತ್ರಿ ಹಿನ್ನಲೆಯಲ್ಲಿ ಮಧ್ಯಪ್ರದೇಶದ ಬರ್ವಾನಿ ಎಂಬ ಪ್ರದೇಶದಲ್ಲಿ ನಿನ್ನೆ ಭಕ್ತರಿಗೆ ಕಿಚಡಿ ನೀಡಲಾಗಿತ್ತು. ಕಿಚಡಿ ತಿಂದ ಕೆಲವೇ ನಿಮಿಷಗಳಲ್ಲಿ ಜನರಿಗೆ ಹೊಟ್ಟೆನೋವು ಹಾಗೂ ನಿರ್ಜಲೀಕರಣ ಸಮಸ್ಯೆಗಳು ಕಾಣಿಸಿಕೊಂಡಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಅಸ್ವಸ್ತರಾಗಿದ್ದ ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. 

ಪ್ರಕರಣ ಸಂಬಂಧ ಹೇಳಿಕೆ ನೀಡಿರುವ ಜಿಲ್ಲಾಧಿಕಾರಿ, ಪ್ರಸ್ತುತ ಪರಿಸ್ಥಿತಿ ನಿಯಂತ್ರಕ್ಕೆ ಬಂದಿದೆ. ಘಟನೆ ನಡೆದ ಕೂಡಲೇ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿ ಅಸ್ವಸ್ತಗೊಂಡ ಜನರನ್ನು ಜಿಲ್ಲಾಸ್ಪತ್ರೆ ಕರೆತರುವಂತೆ ಸೂಚಿಸಲಾಗಿತ್ತು. ಪರಿಸ್ಥಿತಿ ನಿಭಾಯಿಸಲು ಎರಡು ಖಾಸಗಿ ಆಸ್ಪತ್ರೆಗಳು ಸಹಾಯಕ್ಕೆ ಬಂದಿದ್ದವು ಎಂದು ಹೇಳಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆಂದು ತಿಳಿಸಿದ್ದಾರೆ. 
Posted by: MVN | Source: ANI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Kichdi, Madhya pradesh, Fall ill, ಕಿಚಡಿ, ಮಧ್ಯಪ್ರದೇಶ, ಅಸ್ವಸ್ತ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS