Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
India break 70-year drought with 2-1 series win in Australia: Sources

ಭಾರತಕ್ಕೆ ಐತಿಹಾಸಿಕ ಸರಣಿ ಜಯ: 31 ವರ್ಷಗಳ ಆಸೀಸ್ ಪ್ರಾಬಲ್ಯಕ್ಕೆ ಬ್ರೇಕ್, 70 ವರ್ಷಗಳ ಕಾಯುವಿಕೆ ಅಂತ್ಯ!

Trade unions gear up for two day general strike on January 8-9

ಎರಡು ದಿನ ಭಾರತ್ ಬಂದ್: ಯಾವ ಸೇವೆ ಇರುತ್ತೆ, ಯಾವ ಸೇವೆ ಇರಲ್ಲ!

Amit Shah

ಮೈತ್ರಿ ಬಿಟ್ಟು ಹೋದರೆ ಮಿತ್ರ ಪಕ್ಷ ಶಿವಸೇನೆಯನ್ನು ಬಿಜೆಪಿ ಸೋಲಿಸುತ್ತದೆ: ಅಮಿತ್ ಶಾ ಎಚ್ಚರಿಕೆ

Representational image

9-10 ಹಂತದಲ್ಲಿ ಲೋಕಸಭಾ ಚುನಾವಣೆ; ಜೊತೆಗೆ ಮಹಾರಾಷ್ಟ್ರ, ಹರ್ಯಾಣ, ಜಮ್ಮು-ಕಾಶ್ಮೀರ ಚುನಾವಣೆ?

Representational image

ಬೆಂಗಳೂರು: ಪೋಷಕರೇ ಗಮನಿಸಿ, ನಾಳೆ ಶಾಲಾ ವ್ಯಾನ್ ಗಳು ರಸ್ತೆಗೆ ಇಳಿಯುವುದಿಲ್ಲ!

Watch video, forest officer killed by elephants near Karnataka-TamilNadu border Shoolagiri

ಭೀಕರ ವಿಡಿಯೋ: ಓಡಿಸಲು ಬಂದ ಅರಣ್ಯಾಧಿಕಾರಿಯನ್ನೇ ಅಟ್ಟಾಡಿಸಿ ಕೊಂದ ಆನೆ!

priya dutt

2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ರಾಹುಲ್ ಗಾಂಧಿಗೆ ಪ್ರಿಯಾದತ್ ಪತ್ರ

Niyaz Chithara.

20 ಮಂದಿ ಭೂರಹಿತರಿಗೆ ತನ್ನ ಆಸ್ತಿಯನ್ನೇ ದಾನ ಮಾಡಿದ ಕೇರಳ ಯುವ ಕಾಂಗ್ರೆಸ್ ಮುಖಂಡ!

Siddaramaiah

ಕಲಿಕಾ ಮಾಧ್ಯಮದ ಆಯ್ಕೆ: ಆಯಾ ರಾಜ್ಯಗಳಿಗೆ ಅಧಿಕಾರ ಕೊಡಲಿ- ಸಿದ್ದರಾಮಯ್ಯ

Malinda Puspakumara

ಒಂದೇ ಇನ್ನಿಂಗ್ಸ್ ನಲ್ಲಿ ಎಲ್ಲಾ 10 ವಿಕೆಟ್ ಪಡೆದ ಲಂಕಾ ಆಟಗಾರ, ಮಲಿಂದಾ ಪುಷ್ಪ ಕುಮಾರ ಅಪರೂಪದ ಸಾಧನೆ

Rakshit Shetty in Avane Shrimannarayana

ಖಾಕಿ ಗೆಟಪ್ ನಲ್ಲಿ ಮಿಂಚಲಿರುವ 'ಅವನೇ ಶ್ರೀಮನ್ನಾರಾಯಣ'

10 women, including 3 Malaysians, have so far visited Sabarimala: Kerala Police

ಮಲೇಷ್ಯಾದ ಮೂವರು ಸೇರಿದಂತೆ ಒಟ್ಟು 10 ಮಹಿಳೆಯರಿಂದ ಶಬರಿಮಲೆ ಪ್ರವೇಶ: ಕೇರಳ ಪೊಲೀಸರ ಮಾಹಿತಿ

Delhi CM

ಪ್ರಧಾನಿ ಮೋದಿಯವರ ಸರ್ವಾಧಿಕಾರ, ಅಪ್ರಜಾಪ್ರಭುತ್ವ ಆಡಳಿತ ಕಿತ್ತೊಗೆಯಲು ಸಮಯ ಬಂದಿದೆ: ದೆಹಲಿ ಸಿಎಂ

ಮುಖಪುಟ >> ರಾಷ್ಟ್ರೀಯ

ತ್ರಿಪುರ: ಬಿಜೆಪಿಗೆ ಅಮೋಘ ಜಯ, ಮತ್ತೆ ಪುಟಿದೆದ್ದ ಕಮಲ!

BJP

ಬಿಜೆಪಿ

ಅಗರ್ತಲಾ: ಪಂಚರಾಜ್ಯಗಳ ಚುನಾವಣೆ ಸೋಲು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುದೊಡ್ಡ ಹಿನ್ನಡೆಯಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಈ ಅಮೋಘ ಜಯದಿಂದ ಬಿಜೆಪಿಗೆ ಇದೀಗ ಕೊಂಚ ಮರುಜೀವ ಬಂದಂತಾಗಿದೆ.

ತ್ರಿಪುರ ಸ್ಥಳೀಯ ಸಂಸ್ಥೆ ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದ್ದು ಇದು ಬಿಜೆಪಿಯಲ್ಲಿ ಮತ್ತೆ ಜಯದ ಸ್ಫೂರ್ತಿ ಮರುಕಳಿಸಿದೆ. ಕಳೆದ ಗುರುವಾರ ನಡೆದ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು 158ರಲ್ಲಿ 157 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. 

ತ್ರಿಪುರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಒಟ್ಟು 67ರಲ್ಲಿ 66 ಸ್ಥಾನಗಳು ಬಿಜೆಪಿ ಪಾಲಾಗಿವೆ. 158 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿದದ್ು ಇದರಲ್ಲಿ 91ರಲ್ಲಿ ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಿಜೆಪಿ ಭರ್ಜರಿ ಜಯಕ್ಕೆ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ತ್ರಿಪುರ ಮುಖ್ಯಮಂತ್ರಿ ಬಿಪ್ಲವ್ ದೇವ್ ಹರ್ಷ ವ್ಯಕ್ತಪಡಿಸಿದ್ದಾರೆ.
Posted by: VS | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : BJP, Civic Bye Polls, Tripura, Biplab Deb, ಬಿಜೆಪಿ, ಸ್ಥಳೀಯ ಸಂಸ್ಧೆ ಉಪ ಚುನಾವಣೆ, ತ್ರಿಪುರ, ಬಿಪ್ಲವ್ ದೇವ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS