Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Surat Coaching Centre Fire; Death toll rises 18, Probe on

ಸೂರತ್ ಕೋಚಿಂಗ್ ಸೆಂಟರ್ ಅಗ್ನಿ ಅವಘಡ; ಸಾವಿನ ಸಂಖ್ಯೆ 20ಕ್ಕೆ ಏರಿಕೆ, ತನಿಖೆ ಆರಂಭ

Representational image

ಸಿಇಟಿ ಫಲಿತಾಂಶ ಪ್ರಕಟ; ಜಫಿನ್ ಬಿಜು ಎಂಜಿನಿಯರಿಂಗ್ ನಲ್ಲಿ ರಾಜ್ಯಕ್ಕೆ ಪ್ರಥಮ

US President Donald Trump congratulates Narendra Modi says Indian

'ಮೋದಿಯಂತಹ ನಾಯಕನನ್ನು ಹೊಂದಿರುವುದು ಭಾರತೀಯರ ಅದೃಷ್ಟ'

CM H D Kumaraswamy and Nikhil Kumaraswamy

ನಿಖಿಲ್ ರಂಪಾಟ: ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ ಅವಾಸ್ತವಿಕ- ಮುಖ್ಯಮಂತ್ರಿ ಕುಮಾರಸ್ವಾಮಿ

A soldier shoots his lover

ದಾವಣಗೆರೆ: ಪ್ರೀತಿ ಒಲ್ಲೆ ಎಂದ ಪ್ರೇಯಸಿಯ ತಂದೆಗೆ ಗುಂಡಿಕ್ಕಿದ ಯೋಧ!

Want To Work In Cooperation" With BJP, Says Naveen Patnaik

ಬಿಜೆಪಿಯೊಂದಿಗಿನ ಸಹಕಾರದ ಬಗ್ಗೆ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಹೇಳಿದ್ದಿಷ್ಟು

PM Narendra Modi with President Ram Nath Kovind at Rashtrapati Bhavan in New Delhi on 24 May 2019. The Prime Minister tendered his resignation along with the Union Council of Ministers.

ಮೋದಿ ಸಚಿವ ಸಂಪುಟದಲ್ಲಿ ಈ ಬಾರಿ ಅರ್ಧದಷ್ಟು ಹೊಸ ಮುಖಗಳಿಗೆ ಆದ್ಯತೆ

'ದೇಶವೇ ನಿಮ್ಮನ್ನು ನೋಡಿ ನಗುವ ಕಾಲ ಬರುತ್ತದೆ'; ಚುನಾವಣಾ ಫಲಿತಾಂಶದ ಬೆನ್ನಲ್ಲೇ ವಾಜಪೇಯಿ ಸಂಸತ್ ಭಾಷಣ ವೈರಲ್!

Representational image

ದ.ಕ ಜಿಲ್ಲೆಯಲ್ಲಿ ಮರಳು ಖರೀದಿಗೆ ಆನ್ ಲೈನ್ ಪೋರ್ಟಲ್ ಆರಂಭ

Mary Kom,

ಇಂಡಿಯಾ ಓಪನ್ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಸ್ವರ್ಣ ತ್ರಿಬಲ್: ಮೇರಿ ಕೋಮ್, ಸರಿತಾ, ಅಮಿತ್‌ಗೆ ಬಂಗಾರ

Bell Bottom  hits 100 days, actor Rishab in demand

ಬೆಲ್ ಬಾಟಮ್' ಗೆ ಶತದಿನೋತ್ಸವ ಸಂಭ್ರಮ: ರಿಷಬ್ ಶೆಟ್ಟಿಗೆ ಸ್ಯಾಂಡಲ್ ವುಡ್ ನಲ್ಲಿ ಫುಲ್ ಡಿಮ್ಯಾಂಡ್

Mangaluru: Yettinahole project gets NGT nod, greens see red

ಎತ್ತಿನಹೊಳೆಗೆ ಹಸಿರು ನ್ಯಾಯಪೀಠ ಸಮ್ಮತಿ, ಪಶ್ಚಿಮ ಘಟ್ಟ ನಾಶಕ್ಕೆ ಮುನ್ಸೂಚನೆ ಎಂದ ಪರಿಸರವಾದಿಗಳು

Representational image

ರಾಜ್ಯದ 973 ಸರ್ಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಶಿಕ್ಷಣ ಪ್ರಾರಂಭ

ಮುಖಪುಟ >> ರಾಷ್ಟ್ರೀಯ

ಅಕ್ರಮ ಗಣಿಗಾರಿಕೆ; ಎಂ.ಕೆ. ಅಳಗಿರಿ ಪುತ್ರನ 40 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

Granite mining scam: ED attaches properties worth rs 40 crore of Alagiri

ಅಕ್ರಮ ಗಣಿಗಾರಿಕೆ; ಎಂ.ಕೆ. ಅಳಗಿರಿ ಪುತ್ರನ 40 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

ನವದೆಹಲಿ: ಅಕ್ರಮ ಗ್ರಾನೈಟ್  ಗಣಿಗಾರಿಕೆ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಮಾಜಿ ಕೇಂದ್ರ ಸಚಿವ ಎಂ.ಕೆ. ಅಳಗಿರಿ ಪುತ್ರ ದಯಾನಿಧಿ ಅಳಗಿರಿಗೆ 40.34 ಕೋಟಿ ರೂ ಮೌಲ್ಯದ 25 ಸ್ಥಿರ-ಚರಾಸ್ತಿಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲುಹಾಕಿಕೊಂಡಿದೆ. 

ಅಳಗಿರಿ ದಯಾನಿಧಿ ಹಾಗೂ  ಎಸ್. ನಾಗರಾಜನ್  ಒಲಿಂಪಸ್ ಗ್ರಾನೈಟ್ಸ್ ಕಂಪನಿಯ ಪ್ರವರ್ತಕರು, ಶೇರುದಾರರು ಹಾಗೂ ನಿರ್ದೇಶಕರಾಗಿದ್ದಾರೆ ಮಧುರೈ ಒಲಿಂಪಸ್ ಕಂಪನಿ ಹಾಗೂ ಅದರ ಪ್ರವರ್ತಕರು ಹಾಗೂ ಇತರ ವ್ಯಕ್ತಿಗಳ  ವಿರುದ್ಧ  ತಮಿಳುನಾಡು ಪೊಲೀಸರು ದೂರು ದಾಖಲಿಸಿ, ದೋಷಾರೋಪಪಟ್ಟಿ ಸಲ್ಲಿಸಿದ ನಂತರ  ಜಾರಿ ನಿರ್ದೇಶನಾಲಯ ಈ ಕ್ರಮ ಕೈಗೊಂಡಿದೆ.

ಕಂಪನಿ ಹಾಗೂ ಇತರ ವ್ಯಕ್ತಿಗಳು   ಅಕ್ರಮ ಗ್ರಾನೈಟ್ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ  ಎಂದು ಭಾರತೀಯ ದಂಡ ಸಂಹಿತೆ  ವಿವಿಧ ಕಲಂ ಹಾಗೂ  ಸ್ಪೋಟಕ ವಸ್ತುಗಳ ಕಾಯ್ದೆ ಅಡಿ ವಿವಿಧ ಅಪರಾಧ ಎಸಗಲಾಗಿದೆ ಎಂದು  ದೂರಲಾಗಿದೆ.

ತಮಿಳುನಾಡು ಖನಿಜ ನಿಗಮಕ್ಕೆ ಗುತ್ತಿಗೆ ನೀಡಿರುವ ಸುತ್ತಮುತ್ತಲ ಪ್ರದೇಶಗಳಲ್ಲಿ  ಅಕ್ರಮವಾಗಿ ಗಣಿಗಾರಿಕೆ ನಡೆಸಿ, ಸರ್ಕಾರ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂದು  ಕಂಪನಿಯ ನಿರ್ದೇಶಕರು, ಪ್ರವರ್ತಕರ ವಿರುದ್ದ  ಅಪರಾಧಿಕ ಸಂಚು ಆರೋಪ ಹೊರಿಸಲಾಗಿದೆ.
Posted by: SBV | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Granite mining scam, ED, Alagiri's son, ಗ್ರಾನೈಟ್ ಗಣಿಗಾರಿಕೆ ಪ್ರಕರಣ, ಎಂ.ಕೆ. ಅಳಗಿರಿ, ಆಸ್ತಿ ಮುಟ್ಟುಗೋಲು

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS