Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
K Chandrasekhar Rao takes oath as the Chief Minister of Telangana

ತೆಲಂಗಾಣ ನೂತನ ಸಿಎಂ ಆಗಿ ಕೆ ಚಂದ್ರಶೇಖರ್ ರಾವ್ ಪ್ರಮಾಣ ವಚನ ಸ್ವೀಕಾರ

Ashok Gehlot emerges frontrunner for Rajasthan CM post

ರಾಜಸ್ಥಾನ ಸಿಎಂ ರೇಸ್: ಮುಂಚೂಣಿಯಲ್ಲಿ ಅಶೋಕ್ ಗೆಹ್ಲೋಟ್

Madhya Pradesh: Kamal Nath to be CM, Scindia likely to be offered Deputy CM: Sources

ಮಧ್ಯ ಪ್ರದೇಶ: ಕಮಲ್ ನಾಥ್ ಗೆ ಸಿಎಂ ಗಾದಿ, ಸಿಂದ್ಯಾಗೆ ಉಪ ಮುಖ್ಯಮಂತ್ರಿ ಹುದ್ದೆ ಸಾಧ್ಯತೆ!

ವಿಜಯ್ ಮಲ್ಯ

ವಿಜಯ್ ಮಲ್ಯ ಕಳೆದುಕೊಂಡ ಕೋಟಿ ಕೋಟಿ ಬೆಲೆಯ ವಸ್ತುಗಳು ಯಾವುವು?

Lok Sabha mourns Ambareesh

ಕೊನೆಗೂ ಅಂಬರೀಷ್ ಗೆ ಸಂತಾಪ ಸೂಚಿಸಿದ ಲೋಕಸಭೆ

Few people trapped as racks collapse in logistic go-down at Bengaluru

ಬೆಂಗಳೂರು: ಗೋದಾಮಿನಲ್ಲಿ ಅವಘಡ, ಕಾರ್ಮಿಕರ ರಕ್ಷಣಾ ಕಾರ್ಯ ಚುರುಕು

R Ashwin-Rohit Sharma

ಪರ್ತ್ ಟೆಸ್ಟ್‌ಗೆ ಅಶ್ವಿನ್, ರೋಹಿತ್ ಅಲಭ್ಯ, ಟೆಸ್ಟ್ ಸರಣಿ ಗೆಲುವಿನ ಮೇಲೆ ಕಾರ್ಮೋಡ

Siddaraju couple

ಕನಕಪುರ: ಗೃಹಿಣಿಯೊಡನೆ ಮಗ ಪರಾರಿ, ತಂದೆ-ತಾಯಿ ವಿಷ ಸೇವಿಸಿ ಆತ್ಮಹತ್ಯೆ!

Google announces top search trends of 2018; FIFA World Cup, IPL dominate list

ಈ ವರ್ಷ ಗೂಗಲ್ ನಲ್ಲಿ ಅತಿ ಹೆಚ್ಚು ಬಾರಿ ಹುಡುಕಲ್ಪಟ್ಟಿದ್ದೇನು?

Jayalalithaa death probe: Panel summons OPS and Health Minister Vijayabaskar

ಜಯಾ ಸಾವಿನ ತನಿಖೆ: ತಮಿಳುನಾಡು ಡಿಸಿಎಂ, ಆರೋಗ್ಯ ಸಚಿವರಿಗೆ ಸಮನ್ಸ್

Daman: Three factory workers killed, two injured in blast

ದಮನ್: ಉಕ್ಕಿನ ಕಾರ್ಖಾನೆಯಲ್ಲಿ ಸ್ಫೋಟ, ಮೂವರು ಕಾರ್ಮಿಕರು ಸಾವು

ZAREEN KHAN

ಬಾಲಿವುಡ್ ನಟಿ ಝರೀನ್‌ ಖಾನ್‌ ಕಾರಿಗೆ ಗುದ್ದಿ ದ್ವಿಚಕ್ರ ವಾಹನ ಸವಾರ ಸಾವು!

Kapil Sharma, Ginni Chatrath marry in Jalandhar

ಗೆಳತಿಯೊಡನೆ ಹಸೆಮಣೆ ಏರಿದ ಖ್ಯಾತ ಕಾಮಿಡಿಯನ್ ಕಪಿಲ್ ಶರ್ಮಾ

ಮುಖಪುಟ >> ರಾಷ್ಟ್ರೀಯ

ನಿತೀಶ್ ಕುಮಾರ್ -ಅಮಿತ್ ಶಾ ಭೇಟಿ: ಸೀಟು ಹಂಚಿಕೆ ಸಂಬಂಧ ಚರ್ಚೆ

Nitish Kumar And Amit Shah (file Image)

ನಿತೀಶ್ ಕುಮಾರ್ ಮತ್ತು ಅಮಿತ್ ಶಾ (ಸಂಗ್ರಹ ಚಿತ್ರ)

ಪಾಟ್ನಾ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್ ಶಾ ಗುರುವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಬಿಹಾರ ಪ್ರವಾಸದಲ್ಲಿರುವ ಅಮಿತ್ ಶಾ ಬೆಳಗಿನ ಉಪಹಾರದ ವೇಳೆ ನಿತೀಶ್ ಕುಮಾರ್ ಜೊತೆ ಚರ್ಚಿಸಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಯು-ಬಿಜೆಪಿ ಮೈತ್ರಿಯನ್ನು ಮತ್ತಷ್ಟು ಬಲವರ್ಧಿಸುವ  ಹಾಗೂ ಎರಡು ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆ ಹರಿಸಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಯಿತು.

2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಯು ಬಿಜೆಪಿ ಸೀಟು ಹಂಚಿಕೆ ಸಂಬಂಧ ಇಬ್ಬರು  ಮಾತುಕತೆ ನಡೆಸಿದ್ದಾರೆಂದು ಹೇಳಲಾಗಿದೆ.ಇದೊಂದು ಸೌಜನ್ಯಯಿತ ಭೇಟಿಯಾಗಿದೆ, ನಮ್ಮ ಎರಡು ಪಕ್ಷಗಳ ನಡುವೆ ಉತ್ತಮ ಹೊಂದಾಣಿಕೆಯಿದೆ, ನಾಯಕರಲ್ಲಿ ಯಾವುದೇ ಒಳಜಗಳವಿಲ್ಲ ಎಂದು ಬಿಜೆಪಿ ಸಂಸದ ಸಿಪಿ ಠಾಕೂರ್ ಹೇಳಿದ್ದಾರೆ,

ಲೋಕಸಭೆ ಚುನಾವಣೆ ಸೀಟು ಹಂಚಿಕೆ ಸಂಬಂಧ 2 ಪಕ್ಷಗಳಲ್ಲಿ ಒಳಜಗಳ ನಡೆಯುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು, ಹೆಚ್ಚಿನ ಸೀಟುಗಳಿಗಾಗಿ ಜೆಡಿಯು ಪಟ್ಟು ಹಿಡಿದಿದೆ ಎಂಬ  ಮಾತುಗಳು ಕೇಳಿ ಬರುತ್ತಿವೆ.

Posted by: SD | Source: ANI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Nitish Kumar, Amit Shah , Meet, seat-sharing ನಿತೀಶ್ ಕುಮಾರ್, ಅಮಿತ್ ಶಾ, ಭೇಟಿ, ಸೀಟು ಹಂಚಿಕೆ
English summary
Bharatiya Janata Party (BJP) President Amit Shah on Thursday met Bihar Chief Minister Nitish Kumar for a breakfast meeting during his day-long visit to the state.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS