Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Government has taken control of Jaish headquarters in Bahawalpur, informs Pakistan

ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕ್, ಜೈಶ್ ಪ್ರಧಾನ ಕಚೇರಿ ವಶಕ್ಕೆ

ಬಿಎಸ್ ಯಡಿಯೂರಪ್ಪ-ಕೆಎಚ್ ಮುನಿಯಪ್ಪ

ಕೋಲಾರ: ಅತೃಪ್ತ ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಸೇರ್ಪಡೆ!

JDS logo

ಮೈಸೂರು ಜಿಲ್ಲಾ ಪಂಚಾಯಿತಿ ಜೆಡಿಎಸ್ ತೆಕ್ಕೆಗೆ: ಅಧ್ಯಕ್ಷರಾಗಿ ಪರಿಮಳಾ ಶ್ಯಾಮ್ ಅವಿರೋಧ ಆಯ್ಕೆ

Mohammad Yasin Malik

ಭದ್ರತೆ ವಾಪಸ್ ಬೆನ್ನಲ್ಲೇ ಪ್ರತ್ಯೇಕತವಾದಿ ಮೊಹಮ್ಮದ್ ಯಾಸೀನ್ ಮಲಿಕ್ ಬಂಧನ

Brothers murdered in Vijayapura

ವಿಜಯಪುರ: ಸಹೋದರರಿಬ್ಬರ ಭೀಕರ ಕೊಲೆ!

Bhuvan And pratham

ಸಹನಟನ ಜೊತೆ ಜಗಳ: ಬಂಧನದ ಭೀತಿಯಲ್ಲಿ ಬಿಗ್ ಬಾಸ್ ಸ್ಪರ್ಧಿ ಭುವನ್

Shah Rukh Khan

ಪಾಕ್ ಕಲಾವಿದರನ್ನು ನಿಷೇಧಿಸಿದರೆ ದೇಶ ಬಿಡ್ತೀನಿ: ಶಾರುಖ್ ಖಾನ್ ಹೇಳಿಕೆಯ ವೈರಲ್ ಸುದ್ದಿ ಸುಳ್ಳು!

Bengaluru: Two families get into a fight over a dog

ಬೆಂಗಳೂರು: ನಾಯಿಯ ವಿಚಾರಕ್ಕೆ ಜಗಳ, ಪ್ರಾಣಿಗಳಂತೆ ಬಡಿದಾಡಿಕೊಂಡ ಕುಟುಂಬ!

ಟ್ರಂಪ್

ಪುಲ್ವಾಮಾ ದಾಳಿ: ಜಾಗತಿಕ ಮಟ್ಟದಲ್ಲಿ ತೀವ್ರ ಮುಖಭಂಗಕ್ಕೀಡಾಗಿರುವ ಪಾಕ್‍ಗೆ ಶಾಕ್ ಕೊಟ್ಟ ಟ್ರಂಪ್!

Ko.Channabasappa

ಹಿರಿಯ ಸಾಹಿತಿ ನಾಡೋಜ ಕೊ. ಚನ್ನಬಸಪ್ಪ ವಿಧಿವಶ

Sunny Leone

ತಮಾಷೆ ಮಾಡೋಕ್ಕೋಗಿ ತಗ್ಲಾಕೊಂಡ 'ಸನ್ನಿ ಲಿಯೋನ್', ಜೈಲು ಭೀತಿ?

Tirupati: Rahul Gandhi finds it difficult to walk wearing dhoti

ತಿರುಪತಿಯಲ್ಲಿ ಪಂಚೆ ಕಟ್ಟಿ ನಡೆಯಲು ತಿಣುಕಾಡಿದ ರಾಹುಲ್ ಗಾಂಧಿ: ವಿಡಿಯೋ ವೈರಲ್

SC asks 11 states to take action against assault on Kashmiris

ಕಾಶ್ಮೀರಿಗಳ ಮೇಲಿನ ಹಲ್ಲೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: 11 ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

ಮುಖಪುಟ >> ರಾಷ್ಟ್ರೀಯ

2019ರ ಮಹಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಉಮಾ ಭಾರತಿ

Uma Bharti

ಉಮಾ ಭಾರತಿ

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿನಾನು ಸ್ಪರ್ಧಿಸುವುದಿಲ್ಲ, ಬದಲಿಗೆ ಅಯೋಧ್ಯೆ ರಾಮಮಂದಿರ ಹಾಗೂ ಗಾಂಗಾ ಶುದ್ದೀಕರಣ ಯೋಜನೆಯಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಬಿಜೆಪಿ ಹಿರಿಯ ನಾಯಕಿ,  ಕೇಂದ್ರ ಸಚಿವೆ ಉಮಾ ಭಾರತಿ  ಹೇಳಿದ್ದಾರೆ. ಈ ಮೂಲಕ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ್ದ ಸುಷ್ಮಾ ಸ್ವರಾಜ್ ಸಾಲಿಗೆ ಉಮಾ ಭಾರತಿ ಸಹ ಸೇರಿದ್ದಾರೆ.

"ನಾನು ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗುತ್ತಿಲ್ಲ ಇದು ತಾತ್ಕಾಲಿಕ, ಇದಕ್ಕೆ ನಾನು ಬಿಜೆಪಿ ವರಿಷ್ಠರ ಅನುಮತಿ ಕೋರಿದ್ದೇನ. 

"ಅಯೋಧ್ಯೆ ರಾಮಮಂದಿರ ನಿರ್ಮಾಣ ವಿಚಾರವಾಗಿ ಜಾಗೃತಿ ಮೂಡಿಸುವ ಅಗತ್ಯವಿದೆ. ಹೀಗೆ ಮಾಡಿದರೆ ಸರ್ಕಾರಕ್ಕೆ ಈ ಸಂಬಂಧ ಸುಗ್ರೀವಾಜ್ಞೆ ತರಲು ಅನುಕೂಲವಾಗಲಿದೆ. ಇದಕ್ಕಾಗಿ ಮುಂದಿನ ಒಂದೂವರೆ ವರ್ಷ ನಾನು ಸಕ್ರಿಯ ರಾಜಕೀಯದಿಂದ ದೂರಾಗಿ ಅಯೋಧ್ಯೆ ಹಾಗೂ ಗಂಗಾ ಶುದ್ದೀಕರಣ ಕಾರ್ಯದಲ್ಲಿ ತೊಡಗಿಕೊಳ್ಲಲಿದ್ದೇನೆ" ಅವರು ಹೇಳಿದ್ದಾರೆ.

"ಒಂದೂವರೆ ವರ್ಷ ಕಾಲ ಗಂಗಾಯಾತ್ರೆ ತೊಡಗುವ ನಾನು ವಿವಿಧ ಗಂಗಾ ತೀರದಲ್ಲಿ ವಾಸ್ತವ್ಯ ಹೂಡುತ್ತೇನೆ" ಎಂದೂ ಉಮಾ ಭಾರತಿ ಹೇಳಿದ್ದಾರೆ.

ಉಮಾ ಭಾರತಿ ಅವರ ಈ ನಿರ್ಧಾರದಿಂದ ಕಮಲ ಪಾಳಯದ ಇಬ್ಬರು ಪ್ರಭಾವಿ ಮಹಿಳಾ ನಾಯಕಿಯರು ಚುನಾವಣಾ ಕಣದಿಂದ ಹಿಂದೆ ಸರಿದಂತಾಗಿದೆ. ಇದು ಲೋಕಸಭೆ ಚುನಾವಣೆ ವೇಳೆ ಪಕ್ಷದ ಮೇಲೆ ಯಾವ ಬಗೆಯ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ.
Posted by: RHN | Source: ANI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Uma Bharti Ayodhya River Ganga Lok Sabha poll ಉಮಾ ಭಾರತಿ ಅಯೋಧ್ಯಾ ಗಂಗಾ ನದಿ ಲೋಕಸಭೆ ಚುನಾವಣೆ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS