Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Bombay HC asks investigating agencies to conduct independent probe of Dabholkar, Pansare murders

ಗೌರಿ ಲಂಕೇಶ್ ಹತ್ಯೆ ತನಿಖೆ ನೆಚ್ಚಿಕೊಳ್ಳಬೇಡಿ, ಸ್ವತಂತ್ರ ತನಿಖೆ ನಡೆಸಿ: ಸಿಬಿಐ, ಸಿಐಡಿಗೆ ಹೈಕೋರ್ಟ್‌ ಚಾಟಿ

Now, Election Commission Of india wants action on fake news

ಎಚ್ಚರ.. ಲೋಕಸಭೆ ಚುನಾವಣೆ ಕುರಿತು ಸುಳ್ಳು ಸುದ್ದಿ ಹಬ್ಬಿಸಿದರೆ 'ಪೊಲೀಸ್ ಡ್ರಿಲ್'

Gurmeet Ram Rahim singh

ಪತ್ರಕರ್ತನ ಹತ್ಯೆ ಪ್ರಕರಣ: ಡೇರಾ ಮುಖ್ಯಸ್ಥ ರಾಮ್ ರಹೀಮ್ ಗೆ ಜೀವಾವಧಿ ಶಿಕ್ಷೆ

"She Is A National Leader": BJP MP Shatrughan Sinha On Mamata Banerjee For PM

'ಮಮತಾ ಬ್ಯಾನರ್ಜಿ ರಾಷ್ಟ್ರನಾಯಕಿ': ಪ್ರಧಾನಿ ಹುದ್ದೆ ಕುರಿತಂತೆ ಬಿಜೆಪಿ ಸಂಸದ ಶತೃಘ್ನ ಸಿನ್ಹಾ ಅಚ್ಚರಿ ಹೇಳಿಕೆ

West Bengal: Doctor dies minutes after bringing new born back to life!

ಹೀಗೊಂದು 'ಬಂಧನ' ಕ್ಲೈಮ್ಯಾಕ್ಸ್: ನವಜಾತ ಶಿಶುವಿಗೆ ಜೀವನೀಡಿದ ಕೆಲವೇ ಕ್ಷಣದಲ್ಲಿ ಪ್ರಾಣ ಬಿಟ್ಟ ವೈದ್ಯ!

Hardik Pandya

ಏನೇ ಆದರೂ, ತಂಡಕ್ಕೆ ಹಾರ್ದಿಕ್ ಪಾಂಡ್ಯ ಅವಶ್ಯಕತೆ ಇದೆ: ಶಿಖರ್ ಧವನ್

Supreme Court

ಫೆಬ್ರವರಿ ತಿಂಗಳೊಳಗೆ ಲೋಕಪಾಲಕ್ಕೆ ಹೆಸರುಗಳನ್ನು ಶಿಫಾರಸು ಮಾಡಿ: ಸುಪ್ರೀಂ ಕೋರ್ಟ್

Telugu comedian Brahmanandam undergoes bypass surgery in Mumbai

ಖ್ಯಾತ ಹಾಸ್ಯನಟ ಬ್ರಹ್ಮಾನಂದಂಗೆ ಹೃದಯ ಶಸ್ತ್ರಚಿಕಿತ್ಸೆ

Photo Of An Egg Breaks Kylie Jenner

ಹೀಗೂ ಉಂಟೆ..; ಕೈಲಿ ಜೆನ್ನರ್ ವಿಶ್ವ ದಾಖಲೆಯನ್ನೇ ಮುರಿದ ಒಂದು ಮೊಟ್ಟೆ!

Naresh Goyal offers to invest Rs 700 crore in Jet Airways, but with conditions

ಜೆಟ್ ಏರ್ ವೇಸ್ ನಲ್ಲಿ 700 ಕೋಟಿ ರು. ಹೂಡಿಕೆಗೆ ಮುಂದಾದ ನರೇಶ್ ಗೋಯಲ್

Uri makers conduct surgical strike on film piracy

ಪೈರಸಿ ಮೇಲೂ 'ಸರ್ಜಿಕಲ್ ಸ್ಟ್ರೈಕ್'..!, 3.8 ಜಿಬಿ ಡಾಟಾದ ಉರಿ ಸಿನಿಮಾ ಡೌನ್ಲೋಡ್ ಮಾಡಿದವರಿಗೆ ಸಿಕ್ಕಿದ್ದೇನು?

Attend CLP meet or face action: Siddaramaiah warns MLAs

ಶಾಸಕಾಂಗ ಸಭೆಗೆ ಹಾಜರಾಗಿ ಇಲ್ಲವೆ ಕ್ರಮ ಎದುರಿಸಿ: 'ಕೈ' ಶಾಸಕರಿಗೆ ಸಿದ್ದರಾಮಯ್ಯ ಎಚ್ಚರಿಕೆ

Bill Gates

'ಆಯುಷ್ಮಾನ್ ಭಾರತ್' ಯೋಜನೆಗೆ 100 ದಿನ: ಭಾರತ ಸರ್ಕಾರಕ್ಕೆ ಬಿಲ್ ಗೇಟ್ಸ್ ಅಭಿನಂದನೆ

ಮುಖಪುಟ >> ರಾಜಕೀಯ

ಬಿಜೆಪಿ ನಾಯಕರಿಂದ ನನಗೆ ಸಚಿವ ಸ್ಥಾನದ ಆಫರ್ ಬರುತ್ತಿದೆ: ಅಮರೇಗೌಡ ಬಯ್ಯಾಪುರ

Amaregouda Bayyapur

ಅಮರೇಗೌಡ ಬಯ್ಯಾಪುರ

ಬೆಂಗಳೂರು: ಸಚಿವ ಸ್ಥಾನ ನೀಡುವುದಾಗಿ ಬಿಜೆಪಿ ನಾಯಕರು ನನಗೆ ಆಫರ್ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ಆರೋಪಿಸಿದ್ದಾರೆ.

ಬಿಜೆಪಿ ಮುಖಂಡರಿಂದ ನನಗೆ ಕರೆ ಬಂದಿತ್ತು, ನನಗೆ ಸಚಿವ ಸ್ಥಾನ ನೀಡುವುದಾಗಿ ಅವರು ಆಫರ್ ನೀಡಿದ್ದಾರೆ, ಆದರೆ ಬಿಜೆಪಿಯ ಆಫರ್ ತಿರಸ್ಕರಿಸಿರುವ ನಾನು ಕುಮಾರ ಸ್ವಾಮಿ ಅವರ ಜೊತೆಯಲ್ಲಿಯೇ ಇರುತ್ತೇನೆ ಎಂದು ಹೇಳಿದ್ದಾರೆ.

ಇನ್ನೂ ಜೆಡಿಎಸ್ ಜೊತೆ ಸೇರಿ ಸರ್ಕಾರ ರಚಿಸುವುದಕ್ಕೆ ಹಲವು ಕಾಂಗ್ರೆಸ್ ನ ಶಾಸಕರ ವಿರೋಧವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ, ಆದರೆ ಇದೆಲ್ಲಾ ಸುಳ್ಳು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
Posted by: SD | Source: ANI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Amaregouda Bayyapur, Congress , BJP, Offer, ಅಮರೇಗೌಡ ಬಯ್ಯಾಪುರ, ಕಾಂಗ್ರೆಸ್, ಬಿಜೆಪಿ, ಆಫರ್
English summary
Congress leader Amaregouda Linganagouda Patil Bayyapur revealed on Wednesday that he had received lucrative offers from the Bharatiya Janata Party (BJP) to switch his allegiance for the latter. However, despite offers of a seat in the State Ministry, Bayyapur said that his fidelity would continue to lie with the Congress.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS