Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Kamal Nath meets MP guv with list of 121 MLAs, stakes claim to form government

ಮಧ್ಯ ಪ್ರದೇಶ: 121 ಶಾಸಕರ ಪಟ್ಟಿಯೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿ, ಸರ್ಕಾರ ರಚನೆಯ ಹಕ್ಕು ಮಂಡಿಸಿದ ಕಮಲ್ ನಾಥ್

Will try to uphold RBI

ಆರ್ ಬಿಐ ಸ್ವಾಯತ್ತತೆ, ವಿಶ್ವಾಸಾರ್ಹತೆ ಎತ್ತಿ ಹಿಡಿಯಲು ಯತ್ನಿಸುವೆ: ಶಕ್ತಿಕಾಂತ್‌ ದಾಸ್

ಸಂಗ್ರಹ ಚಿತ್ರ

ತಮಿಳುನಾಡಿಗೆ ಹಿನ್ನಡೆ: ಮೇಕೆದಾಟು ಯೋಜನೆ ತಡೆಗೆ 'ಸುಪ್ರೀಂ' ನಕಾರ

New norm: Father’s name not mandatory for issuing PAN cards

ಹೊಸ ನಿಯಮ: ಪ್ಯಾನ್ ಕಾರ್ಡ್ ಪಡೆಯಲು ತಂದೆ ಹೆಸರು ಕಡ್ಡಾಯವಲ್ಲ

Get ready to pay more for petrol, diesel again

ಇಳಿಕೆಯಾಯ್ತು, ಇನ್ನು ತೈಲೋತ್ಪನ್ನಗಳ ದರ ಏರಿಕೆಗೆ ಸಿದ್ಧರಾಗಿ!

JDS leader Basavaraj Horatti disappointed over Council Chairman post

ಸಿಎಂ ಇರೋದು ಹೆಬ್ಬೆಟ್ಟು ಒತ್ತುವುದಕ್ಕಲ್ಲ: ಬಸವರಾಜ್ ಹೊರಟ್ಟಿ

Malayalam actress Priya Varrier most searched personality on Google in 2018

ಕಣ್ ಸನ್ನೆ ಹುಡುಗಿ ಪ್ರಿಯಾ 2018ರಲ್ಲಿ ಅತಿ ಹೆಚ್ಚು ಸರ್ಚಾದ ಸೆಲೆಬ್ರಿಟಿ!

Shivaraj singh chouhan,

10 ದಿನಗಳೊಳಗೆ ಕಾಂಗ್ರೆಸ್ ರೈತರ ಸಾಲ ಮನ್ನಾ ಮಾಡಬೇಕು- ಚೌಹ್ಹಾಣ್ ಎಚ್ಚರಿಕೆ

US blacklists 10 countries, including China and Pakistan, for

ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆ: ಚೀನಾ, ಪಾಕಿಸ್ತಾನ ಸೇರಿದಂತೆ 10 ರಾಷ್ಟ್ರಗಳನ್ನು ಕಪ್ಪುಪಟ್ಟಿಗೆ ಸೇರಿಸಿದ ಅಮೆರಿಕ!

Namma Metro

8 ವರ್ಷಕ್ಕೆ ನಮ್ಮ ಮೆಟ್ರೋ ಪಿಲ್ಲರ್‌ನಲ್ಲಿ ಬಿರುಕು, ಆತಂಕ ಸೃಷ್ಟಿ, ಎಲ್ಲಿ ಬರುತ್ತೆ ಆ ಪಿಲ್ಲರ್?

Arjun Sarja-Sruthi Hariharan

ಅರ್ಜುನ್ ಸರ್ಜಾ ವಿರುದ್ಧ #MeToo ಆರೋಪ ನಂತರ ನಟಿ ಶ್ರುತಿ ಹರಿಹರನ್‌ಗೆ ಬಂದೊದಗಿದ ದುರ್ಗತಿ!

Porn star Stormy Daniels to pay Donald Trump

ಟ್ರಂಪ್ ಕಾನೂನು ಶುಲ್ಕ 293,000 ಡಾಲರ್ ಪಾವತಿಸುವಂತೆ ನೀಲಿ ತಾರೆ ಸ್ಟಾರ್ಮಿ ಡೇನಿಯಲ್ಸ್ ಗೆ ಕೋರ್ಟ್ ಆದೇಶ

ಯಶ್-ವಿಶಾಲ್

ಯಶ್ ಋಣ ತೀರಿಸುವ ಸೌಭಾಗ್ಯ ಕೆಜಿಎಫ್ ಚಿತ್ರದ ಮೂಲಕ ಸಿಕ್ಕಿದೆ: ತಮಿಳಿನ ನಟ ವಿಶಾಲ್

ಮುಖಪುಟ >> ರಾಜಕೀಯ

ದೋಸ್ತಿ ಸರ್ಕಾರದ ಮೊದಲ ವಿಕೆಟ್ ಪತನ: ಸಚಿವ ಸ್ಥಾನಕ್ಕೆ ಎನ್ ಮಹೇಶ್ ರಾಜಿನಾಮೆ

Karnataka Minister for Primary and Secondary Education N.Mahesh resigns

ಎನ್.ಮಹೇಶ್

ಬೆಂಗಳೂರು: ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ ಗೊಂದಲ ಮುಂದುವರೆದಿರುವ ಬೆನ್ನಲ್ಲೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್ ಮಹೇಶ್ ಅವರು ಗುರುವಾರ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ದೋಸ್ತಿ ಸರ್ಕಾರದ ಮೊದಲ ವಿಕೆಟ್ ಪತನವಾಗಿದೆ.

ಇಂದು ವಿಕಾಸ ಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವ ಮಹೇಶ್ ಅವರು, ನಾನು ಕೇವಲ ಸಚಿವ ಸ್ಥಾನಕ್ಕೆ ಮಾತ್ರ ರಾಜಿನಾಮೆ ನೀಡಿದ್ದೇನೆ. ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ನೀಡಿದ ಬೆಂಬಲ ಮುಂದುವರಿಸುತ್ತೇನೆ ಎಂದರು.

ಜೆಡಿಎಸ್‌ ಮತ್ತು ಬಿಎಸ್‌ಪಿ ಮಧ್ಯೆ ಚುನಾವಣಾ ಪೂರ್ವ ಮೈತ್ರಿಯಾಗಿತ್ತು. ಕುಮಾರಸ್ವಾಮಿ ನನಗೆ ದೊಡ್ಡ ಖಾತೆಯನ್ನೇ ಕೊಟ್ಟಿದ್ದರು. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಚಾಮರಾಜನಗರ ಕೊಳ್ಳೇಗಾಲ ಕ್ಷೇತ್ರದ ಬಿಎಸ್‌ಪಿ ಶಾಸಕ ಎನ್‌ ಮಹೇಶ್ ಹೇಳಿದ್ದಾರೆ.

ತಮ್ಮ ಕ್ಷೇತ್ರಕ್ಕೆ ಹೆಚ್ಚು ಗಮನ ಹರಿಸಲು ಹಾಗೂ ಮುಂದಿನ ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಲು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೇನೆ ಎಂದು ಮಹೇಶ್ ಅವರು ಹೇಳಿದ್ದಾರೆ. ಆದರೆ ವಾರದ ಹಿಂದೆಯೇ ಮಿತ್ರ ಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ಮಹಿಳೆ ಅವರ ರಾಜಿನಾಮೆ ಪಡೆಯುವಂತೆ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಕುಮಾರಸ್ವಾಮಿ ಮೇಲೆ ಒತ್ತಡ ಹಾಕಿದ್ದರು ಎನ್ನಲಾಗಿದೆ.

ವೈಯಕ್ತಿಕ ಕಾರಣಗಳಿಂದಾಗಿ ನಾನು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದು, ರಾಜಿನಾಮೆಯನ್ನು ಅಂಗೀಕರಿಸಬೇಕು ಎಂದು ಮುಖ್ಯಂತ್ರಿಗಳಿಗೆ ಬರೆದ ಪತ್ರದಲ್ಲಿ ಮಹೇಶ್ ಉಲ್ಲೇಖಿಸಿದ್ದಾರೆ.
Posted by: LSB | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Karnataka, Minister N.Mahesh, resigns, ಕರ್ನಾಟಕ, ಸಚಿವ ಎನ್.ಮಹೇಶ್, ರಾಜಿನಾಮೆ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS