Advertisement

PSLV-C 46

ಇದೇ ತಿಂಗಳ 22 ರಂದು ರಿ ಸ್ಯಾಟ್ 2 ಬಿ ಭೂ ಪರಿ ವೀಕ್ಷಣೆ ಉಪಗ್ರಹದ ಉಡಾವಣೆಗೆ ಇಸ್ರೋ ಸಿದ್ಧತೆ  May 12, 2019

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ಇಸ್ರೋ ಇದೇ ತಿಂಗಳ 22 ರಂದು ರಿ ಸ್ಯಾಟ್ 2 ಬಿ ಎನ್ನುವ ರಾಡಾರ್ ಇಮೇಜಿಂಗ್ ಭೂ ಪರಿವೀಕ್ಷಣೆ ಉಪಗ್ರಹಣ ಉಡಾವಣೆಗೆ ಸಿದ್ಧತೆ...

Nokia 4.2 launched in India, here

ಭಾರತದಲ್ಲಿ ನೋಕಿಯಾ 4.2 ಸ್ಮಾರ್ಟ್ ಫೋನ್ ಬಿಡುಗಡೆ  May 07, 2019

ಎಚ್ಎಂಡಿ ಗ್ಲೋಬಲ್ ಕಂಪನಿಯು ನೋಕಿಯಾ 4.2 ಸ್ಮಾರ್ಟ್ ಫೋನ್ ಅನ್ನು ಮಂಗಳವಾರ ಭಾರತದಲ್ಲಿ ಬಿಡುಗಡೆ...

Isro to will launch Risat-2BR1 satellite on may 22

ಜಿಹಾದಿ ಉಗ್ರರ ಮೇಲೆ ಕಣ್ಣು: ಬಾಹ್ಯಾಕಾಶದಲ್ಲಿ ಮತ್ತೊಂದು ಸಾಧನೆಗೆ ಇಸ್ರೋ ಸರ್ವಸನ್ನದ್ಧ!  May 06, 2019

ಬಾಹ್ಯಾಕಾಶದಲ್ಲಿ ಮತ್ತೊಂದು ಸಾಧನೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)...

Google Pixel 3 user asks for refund, gets 10 phones instead

ಹಣ ಹಿಂದಿರುಗಿಸುವಂತೆ ಮನವಿ ಮಾಡಿದ ಗೂಗಲ್ ಪಿಕ್ಸೆಲ್ 3 ಗ್ರಾಹಕನಿಗೆ, ತಿರುಗಿ 10 ಫೋನ್ ಕೊಟ್ಟ ಗೂಗಲ್!  Apr 19, 2019

ದೋಷಯುಕ್ತ ಗೂಗಲ್ ಪಿಕ್ಸೆಲ್ 3 ಸ್ಮಾರ್ಟ್ ಫೋನ್ ಗೆ ನೀಡಿದ ಹಣ ವಾಪಸ್ ನೀಡುವಂತೆ ಗೂಗಲ್ ಕಂಪನಿಗೆ ಗ್ರಾಕರೊಬ್ಬರು ಮನವಿ...

Nirbhay

1,000 ಕಿ.ಮೀ ಸ್ಟ್ರೈಕ್ ರೇಂಜ್ ಹೊಂದಿರುವ ನಿರ್ಭಯ್ ಕ್ಷಿಪಣಿ ಪರೀಕ್ಷೆ ಯಶಸ್ವಿ  Apr 15, 2019

1,000 ಕಿ.ಮೀ ಸ್ಟ್ರೈಕ್ ರೇಂಜ್ ಹೊಂದಿರುವ ಸಬ್ ಸಾನಿಕ್ ಕ್ಷಿಪಣಿ ನಿರ್ಭಯ್ ಪರೀಕ್ಷಾರ್ಥ ಪ್ರಯೋಗವನ್ನು ಭಾರತ ಏ.15 ರಂದು ಯಶಸ್ವಿಯಾಗಿ...

First ever black hole image released by Astronomers

ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 'ಕಪ್ಪುಕುಳಿ'ಯ ಮೊದಲ ಚಿತ್ರ ಬಿಡುಗಡೆ  Apr 10, 2019

ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲು ಎಂಬಂತೆ ವಿಜ್ಞಾನಿಗಳಿಗೆ ಚಿದಂಬರ ರಹಸ್ಯವಾಗಿದ್ದ ಕಪ್ಪುಕುಳಿಯ ಚಿತ್ರವನ್ನು ತೆಗೆಯುವಲ್ಲಿ ಕೊನೆಗೂ ವಿಜ್ಞಾನಿಗಳು...

ಭಾರತದಲ್ಲಿ ಐಫೋನ್ ಎಕ್ಸ್ ಆರ್ ಬೆಲೆ ಇಳಿಕೆ!

ಭಾರತದಲ್ಲಿ ಐಫೋನ್ ಎಕ್ಸ್ ಆರ್ ಬೆಲೆ ಇಳಿಕೆ!  Apr 06, 2019

ಆಪಲ್ ಐಎನ್ ಸಿ ತನ್ನ ಇತ್ತೀಚಿನ ಆವೃತ್ತಿಯ ಐಫೋನ್ ಬೆಲೆಯನ್ನು ಭಾರತದ ಮಾರುಕಟ್ಟೆಯಲ್ಲಿ...

PSLVC45 lifts off from Satish Dhawan Space Centre, carrying EMISAT & 28 customer satellites.

ಶತ್ರುದೇಶದ ರೇಡಾರ್ ಪತ್ತೆ ಹಚ್ಚಬಲ್ಲ ಎಮಿಸ್ಯಾಟ್ ಯಶಸ್ವಿ ಉಡಾವಣೆ  Apr 01, 2019

ಶತ್ರು ರಾಷ್ಟ್ರಗಳ ನೆಲೆಗಳಲ್ಲಿರುವ ರೇಡಾರ್ ಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯವಿರುವ ಎಮಿಸ್ಯಾಟ್ ಉಪಗ್ರಹ ಸೇರಿದಂತೆ 29 ನ್ಯಾನೋ ಉಪಗ್ರಹಗಳನ್ನು ಇಸ್ರೋ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ...

This NASA project will pay you 13 lakh rupees to lie in bed for 60 days

ನಿದ್ರೆ ಮಾಡೋಕೂ 13 ಲಕ್ಷ ರೂ ಸಂಬಳ ನೀಡುತ್ತಂತೆ ನಾಸಾ.., ಆದ್ರೆ ಕಂಡೀಷನ್ಸ್ ಅಪ್ಲೈ!  Mar 30, 2019

ಕೆಲಸ ಮಾಡುವ ವೇಳೆ ನಿದ್ರೆ ಮಾಡಿ ಸಾಕಷ್ಟು ಜನ ಕೆಲಸ ಕಳೆದುಕೊಂಡಿದ್ದಾರೆ. ಆದರೆ ನಿದ್ರೆ ಮಾಡೋದೇ ಕೆಲಸವಾದ್ರೆ.. ಅದೂ ಅದಕ್ಕೆ ಲಕ್ಷ ಲಕ್ಷ...

ISRO Opens Rocket Launch Viewing Facility For First Time In Andhra Pradesh

ಮೊದಲ ಬಾರಿಗೆ 'ಇಸ್ರೋ' ರಾಕೆಟ್ ಲಾಂಚ್ ವೀಕ್ಷಣೆಗೆ ಜನಸಾಮಾನ್ಯರಿಗೆ ಅವಕಾಶ!  Mar 30, 2019

ದೇಶದ ಬಾಹ್ಯಾಕಾಶ ಕ್ಷೇತ್ರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜನಸಾಮಾನ್ಯರಿಗೂ ರಾಕೆಟ್ ಲಾಂಚ್ ವೀಕ್ಷಣೆಗೆ ಅವಕಾಶ...

Mission Shakti: All you need to know About India

ಮಿಷನ್ ಶಕ್ತಿ: ಭಾರತದ ಮೊಟ್ಟ ಮೊದಲ ಆ್ಯಂಟಿ ಸ್ಯಾಟೆಲೈಟ್ ಕ್ಷಿಪಣಿಯ ಕುರಿತು ತಿಳಿಯಲೇ ಬೇಕಾದ ಅಂಶಗಳು!  Mar 28, 2019

ಭಾರತದ ಮಹತ್ವಾಕಾಂಕ್ಷಿ ಮಿಷನ್ ಶಕ್ತಿ ಯೋಜನೆ ಹಾಗೂ ಮೊಟ್ಟ ಮೊದಲ ಆ್ಯಂಟಿ ಸ್ಯಾಟೆಲೈಟ್ ಕ್ಷಿಪಣಿ ಎ-ಸ್ಯಾಟ್ ಕುರಿತ ಕೆಲ ಕುತೂಹಲಕಾರಿ ಅಂಶಗಳು...

For representational purpose

ಸೂಕ್ತ ಉಡುಪುಗಳ ಕೊರತೆ ಹಿನ್ನೆಲೆ, ನಾಸಾದ ಮಹಿಳೆಯರ ಐತಿಹಾಸಿಕ ಬಾಹ್ಯಾಕಾಶಯಾನ ರದ್ದು  Mar 26, 2019

ಅಮೆರಿಕಾ ಬಾಹ್ಯಾಕಾಶ ಸಂಸ್ಥೆ ನಾಸಾ ಮಹಿಳಾ ಗಗನಯಾತ್ರಿಗಳಿಗೆ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಇರುವಾಗ ಧರಿಸಬಹುದಾದ ಉತ್ತಮ ದರ್ಜೆಯ ಉಡುಗೆಗಳು ಇಲ್ಲದ...

Chandrayaan-1 taking off at the Satish Dhawan Space Centre in Sriharikota (File Photo | AP)

ನಾಸಾದ ಲೇಸರ್ ಉಪಕರಣಗಳನ್ನು ಚಂದ್ರನಲ್ಲಿಗೆ ಕೊಂಡೊಯ್ಯಲಿರುವ 'ಚಂದ್ರಯಾನ 2'  Mar 25, 2019

ಭಾರತ ಬಾಹ್ಯಾಕಾಶ ಸಂಸ್ಥೆ - ಇಸ್ರೋ ದ ಮಹತ್ವಾಕಾಂಕ್ಷೆ ಯೋಜನೆ "ಚಂದ್ರಯಾನ- 2" ಇದೇ ಏಪ್ರಿಲ್ ನಲ್ಲಿ ಕಾರ್ಯಗತವಾಗಲಿದೆ. ಈ ಯೋಜನೆಯಲ್ಲಿ ಇಸ್ರೋ ಅಮೆರಿಕಾದ ನಾಸಾ...

India to launch electronic intelligence satellite Emisat for DRDO on April 1

ಏ.1 ರಂದು ಭಾರತದಿಂದ ವಿದ್ಯುನ್ಮಾನ ಗುಪ್ತಚರ ಉಪಗ್ರಹ ಉಡಾವಣೆ: ಒಂದೇ ರಾಕೆಟ್ 3 ಭಿನ್ನ ಕಕ್ಷೆಗಳಿಗೆ ಉಪಗ್ರಹಗಳು!  Mar 24, 2019

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಏ.1 ರಂದು ವಿದ್ಯುನ್ಮಾನ ಗುಪ್ತಚರ ಉಪಗ್ರಹ ಎಮಿಸ್ಯಾಟ್ ನ್ನು ಉಡಾವಣೆ...

US General to meet Google over concerns it

ಗೂಗಲ್ ನಿಂದ ಚೀನಾ ಸೇನೆಗೆ ಸಹಾಯ: ಆತಂಕಗೊಂಡ ಅಮೆರಿಕ!  Mar 23, 2019

ಚೀನಾ ಅಮೆರಿಕಾಗೆ ಹಲವು ವಿಷಯಗಳಲ್ಲಿ ತಲೆನೋವಾಗಿ ಪರಿಣಮಿಸಿದೆ. ಈಗ ಚೀನಾ ವಿಷಯದಲ್ಲಿ ವಿಶ್ವದ ದೊಡ್ಡಣ್ಣನಿಗೆ ತಲೆ ನೋವಾಗಿ ಪರಿಣಮಿಸಿರುವುದು...

NASA says first person to land on Mars likely to be a woman

ಮಂಗಳ ಗ್ರಹದ ಮೇಲೆ ಮೊದಲು ಇಳಿಯುವ ಜೀವಿಯ ಬಗ್ಗೆ ಬಹಿರಂಗಪಡಿಸಿದ ನಾಸಾ  Mar 13, 2019

ಮಂಗಳ ಗ್ರಹಕ್ಕೆ ಮಾನವ ಸಹಿತ ಯಾನ ಕೈಗೊಳ್ಳುವುದು ನಾಸಾದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದು. ಈಗ ಈ ಮಾನವ ಸಹಿತ ಮಂಗಳಯಾನದ ಬಗ್ಗೆ ನಾಸಾ ಮತ್ತೊಂದು ಮಾಹಿತಿಯನ್ನು...

Google Doodle celebrates 30 years of World Wide Web

ವರ್ಲ್ಡ್‌ ವೈಡ್‌ ವೆಬ್‌ ಗೆ 30 ವರ್ಷ: ವಿಶೇಷ ಡೂಡಲ್‌ ಮೂಲಕ ಇತಿಹಾಸ ನೆನಪಿಸಿದ ಗೂಗಲ್‌  Mar 12, 2019

ವಿಶ್ವಾದ್ಯಂತ ಇಂಟರ್ನೆಟ್ ಬಳಕೆದಾರರಿಗೆ ನೆರವು ನೀಡುತ್ತಿರುವ ವರ್ಲ್ಡ್‌ ವೈಡ್‌ ವೆಬ್‌ ಇಂದು 30 ವರ್ಷ ಪೂರೈಸಿದ್ದು, ಈ ವಿಶೇಷ ಸಂದರ್ಭವನ್ನು ಖ್ಯಾತ ಅಂತರ್ಜಾಲ ಶೋಧ ತಾಣ ಗೂಗಲ್ ವಿಶೇಷ ಗೂಗಲ್ ಮೂಲಕ ಆಚರಣೆ...

Representational image

ತಂತ್ರಜ್ಞಾನದಿಂದ ನೌಕರಿ ಹಾಗೂ ಕೌಟುಂಬಿಕ ಕೆಲಸಗಳಿಗೆ ಹೆಚ್ಚು ಅಡಚಣೆ!  Mar 06, 2019

ಬೆಳೆಯುತ್ತಿರುವ ಅತ್ಯಾಧುನಿಕ ತಂತ್ರಜ್ಞಾನ ನೌಕರಿ ಹಾಗೂ ಕೌಟುಂಬಿಕ ಭಾದ್ಯತೆಗಳಿಗೆ ಅಡಚಣೆ ಉಂಟು ಮಾಡುತ್ತಿದೆ ಎಂದು ಭಾರತದ ಶೇ.33 ರಷ್ಟು ಯುವ...

Advertisement
Advertisement
Advertisement
Advertisement