Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
BahuBali

ತಾಂತ್ರಿಕ ದೋಷ ಹಿನ್ನೆಲೆ: ಬಹು ನಿರೀಕ್ಷಿತ 'ಚಂದ್ರಯಾನ-2' ಮುಂದೂಡಿಕೆ-ಇಸ್ರೋ

ಇಂಗ್ಲೆಂಡ್ ತಂಡ

ಚೊಚ್ಚಲ ಕ್ರಿಕೆಟ್ ವಿಶ್ವಕಪ್‌ಗೆ ಮುತ್ತಿಟ್ಟ ಕ್ರಿಕೆಟ್ ಜನಕರು!

ಜೊಕೊವಿಚ್

ವಿಂಬಲ್ಡನ್: ಫೆಡರರ್ ಗೆ ಸೆಡ್ಡು ಹೊಡೆದ ಜೊಕೊವಿಚ್ ಗೆ ಐದನೇ ಬಾರಿ ಚಾಂಪಿಯನ್ ಪಟ್ಟ

ವಿನೇಶ್ ಫೋಗಟ್

ಯಾಸರ್ ದೋಗು ಇಂಟರ್‌ನ್ಯಾಷನಲ್‌ ಕುಸ್ತಿ: ಭಾರತದ ವಿನೇಶ್ ಫೋಗಟ್ ಗೆ ಸ್ವರ್ಣ ಪದಕ

Collective photo

ವಿಶ್ವ ಚಾಂಪಿಯನ್ ಇಂಗ್ಲೆಂಡ್ ಥ್ರಿಲ್ಲಿಂಗ್, ಉಲ್ಲಾಸ, ಸಂಭ್ರಮಕ್ಕೆ ಕಾರಣವಾದ 'ರನೌಟ್' - ವಿಡಿಯೋ

For representation purposes (File Photo | Reuters)

ಭದ್ರಾವತಿ: ಸಾಮಾಜಿಕ ತಾಣಗಳಲ್ಲಿ ಟ್ರೆಂಡ್ ಆದ #SaveVISL ಅಭಿಯಾನ

Virat Kohli

ವಿಶ್ವಕಪ್ ಫೈನಲ್: 2 ತಂಡಗಳ ವಿರುದ್ಧ ನಾವು ಸೋತಿದ್ದೇವೆ, ಆದರೆ ಟ್ರೋಫಿ ಗೆಲ್ಲೋದ್ಯಾರು? ಕೊಹ್ಲಿ ಹೇಳೋದೇನು?

ಮೈತ್ರಿಗೆ ಮತ್ತೊಂದು ಮರ್ಮಾಘಾತ: ಬಂಡಾಯ ಶಾಸಕರಿಂದ ಮತ್ತೊಂದು ಅಘಾತಕಾರಿ ಮಾಹಿತಿ ಬಹಿರಂಗ!

ಮೈತ್ರಿಗೆ ಮತ್ತೊಂದು ಮರ್ಮಾಘಾತ: ಬಂಡಾಯ ಶಾಸಕರಿಂದ ಮತ್ತೊಂದು ಅಘಾತಕಾರಿ ಮಾಹಿತಿ ಬಹಿರಂಗ!

ಸಂಗ್ರಹ ಚಿತ್ರ

ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಮೈದಾನದಲ್ಲಿ ಬೆತ್ತಲೆ ಓಡಲು ಮುಂದಾದ ಮಹಿಳೆ, ವಿಡಿಯೋ ವೈರಲ್!

ಸಂಗ್ರಹ ಚಿತ್ರ

ಜಾಲಿ ರೈಡ್ ದುರಂತ: ಮಸ್ತಿ ಮಾಡಲು ಬಂದವರು ಮಸಣ ಸೇರಿದರು!

ಸಂಗ್ರಹ ಚಿತ್ರ

ಲಾಕಪ್ ಡೆತ್‌ಗೆ ಸಾಕ್ಷಿಯಾಗ್ತಾಳೆ ಅಂತಾ ಮಹಿಳೆ ಮೇಲೆ ಪೊಲೀಸರಿಂದಲೇ ಗ್ಯಾಂಗ್ ರೇಪ್!

Swara Bhasker

ಭಾರತವನ್ನು ಶ್ರೀಮಂತಗೊಳಿಸಿದ್ದು ಮೊಘಲರು: ನಟಿ ಸ್ವರಾ ಭಾಸ್ಕರ್ ವಿರುದ್ಧ ತಿರುಗಿಬಿದ್ದ ನೆಟಿಗರು!

NETANYAHU: ISRAEL WILL

ಇಸ್ರೇಲ್ ತಂಟೆಗೆ ಬಂದರೆ ಜೋಕೆ : ಹಿಜ್ಬುಲ್ ಸಂಘಟನೆಗೆ ಪ್ರಧಾನಿ ನೆತಾನ್ಯಾಹು ಎಚ್ಚರಿಕೆ

ಮುಖಪುಟ >> ವಿಜ್ಞಾನ-ತಂತ್ರಜ್ಞಾನ

ಚಂದ್ರಯಾನ-2 ಗೆ ಸಿದ್ಧತೆ: ಮೊದಲ ಚಿತ್ರ ಬಿಡುಗಡೆ ಮಾಡಿದ ಇಸ್ರೊ

Chandrayana 2

ಚಂದ್ರಯಾನ 2

ಬೆಂಗಳೂರು: ಭಾರತದ ಬಹು ಆಕಾಂಕ್ಷಿತ ಎರಡನೇ ಚಂದ್ರಯಾನ ಉಡಾವಣೆಗೆ ಸಜ್ಜಾಗಿದ್ದು, ನಿಗದಿಯಂತೆ ಜುಲೈಯಲ್ಲಿ ಉಡಾವಣೆಯಾಗಲಿದೆ. ಈ ಸಂದರ್ಭದಲ್ಲಿ ಚಂದ್ರಯಾನ 2 ಯೋಜನೆಯ ಮೊದಲ ಚಿತ್ರಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬುಧವಾರ ಬಿಡುಗಡೆ ಮಾಡಿದೆ. 

ಶ್ರೀ ಹರಿಕೋಟಾದ ಸತೀಶ್‌ ಧವನ್‌ ಉಡಾವಣಾ ಕೇಂದ್ರದಿಂದ ಜುಲೈ 9 ರಿಂದ ಜುಲೈ 16 ರ ನಡುವೆ ಚಂದ್ರಯಾನ 2 ಉಡ್ಡಯನಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಉಡ್ಡಯನಕ್ಕೆ ಸಿದ್ಧಗೊಂಡಿರುವ ಚಂದ್ರಯಾನ 2 ಯೋಜನೆಯ ಚಿತ್ರಗಳು ವಿಜ್ಞಾನ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.

ಚಂದ್ರಯಾನ 2 ಯೋಜನೆಯು ದೇಶೀಯ ನಿರ್ಮಿತ ಜಿಎಸ್‌ಎಲ್‌ವಿ ಎಂಕೆ3 ನೌಕೆ ಮೂಲಕ ಮೂರು ಮೊಡ್ಯುಲ್‌ಗಳನ್ನು ಸಾಗಿಸಲಿದೆ. ಆರ್ಬಿಟರ್‌, ಲ್ಯಾಂಡರ್‌ ಮತ್ತು ರೋವರ್‌ - ಈ ಮೂರು ಮೊಡ್ಯುಲ್‌ಗಳನ್ನು ಜಿಎಸ್‌ಎಲ್‌ವಿ ಎಂಕೆ3 ಚಂದ್ರನಲ್ಲಿಗೆ ಹೊತ್ತೊಯ್ಯಲಿದೆ. ಲ್ಯಾಂಡರ್‌ಗೆ ವಿಕ್ರಮ್‌ ಎಂದು ಹೆಸರಿಡಲಾಗಿದೆ. ರೋವರ್‌ಗೆ ಪ್ರಾಗ್ಯನ್‌ ಎಂದು ಹೆಸರಿಡಲಾಗಿದೆ. ಚಂದ್ರ ಗ್ರಹದ ಮೇಲೆ ಲ್ಯಾಂಡರ್‌ ಇಳಿಯಲಿದೆ. ಇದು ಬೆಂಗಳೂರಿನ ಇಸ್ರೊ ಕೇಂದ್ರದಲ್ಲಿ ಸಿದ್ದವಾಗಿದೆ.

10 ವರ್ಷಗಳ ನಂತರ ಎರಡನೇ ಬಾರಿಗೆ ಭಾರತ ಚಂದ್ರಯಾನ ಯೋಜನೆಯನ್ನು ಕೈಗೆತ್ತಿಕೊಂಡಿದೆ. 2009ರಲ್ಲಿ ಇಸ್ರೋ ಚಂದ್ರಯಾನ 1 ಯೋಜನೆ ಕೈಗೊಂಡಿತ್ತು. ಆದರೆ ರೋವರ್‌ಅನ್ನು ಈ ಯೋಜನೆಯಲ್ಲಿ ಸೇರಿಸಿರಲಿಲ್ಲ. ಆರ್ಬಿಟರ್‌ ಮತ್ತು ಇಂಪ್ಯಾಕ್ಟರ್‌ ಗಳು ಚಂದ್ರಯಾನ 1ರ ಭಾಗವಾಗಿದ್ದವು. ಇಂಪ್ಯಾಕ್ಟರ್‌ ಚಂದ್ರನ ಮೇಲ್ಮೈನ ದಕ್ಷಿಣ ಭಾಗದಲ್ಲಿ ಪತನವಾಗಿತ್ತು. 

ಇದು ಚಂದ್ರನಲ್ಲಿ ಸೆಪ್ಟೆಂಬರ್ 6ಕ್ಕೆ ತಲುಪಲಿದೆ.  ಜಿಎಸ್‌ಎಲ್‌ವಿ ಎಂಕೆ3 ಚಂದ್ರಯಾನ 2 ಮಾತ್ರವಲ್ಲ, ಇಂಟರ್‌ನ್ಯಾಷನಲ್‌ ಸ್ಪೇಸ್‌ ಏಜೆನ್ಸಿಸ್‌ನ ಪೇಲೋಡ್‌ಅನ್ನು ಹೊತ್ತೊಯ್ಯಲಿದೆ. ಅಮೆರಿಕದ ಒಂದು ಪೇಲೋಡ್‌ ಸೇರಿದಂತೆ ಒಟ್ಟು 13 ಪೇಲೋಡ್‌ಗಳನ್ನು ಹೊತ್ತು ಸಾಗಲಿರುವ ಜಿಎಸ್‌ಎಲ್‌ವಿ ಎಂಕೆ 3 ಬಾಹ್ಯಾಕಾಶ ರಂಗ ಹೊಸ ಇತಿಹಾಸ ಸೃಷ್ಟಿಸಲಿದೆ. 
Posted by: SUD | Source: PTI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Chandrayana 2, ISRO, ಇಸ್ರೊ, ಚಂದ್ರಯಾನ 2

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS