Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Congress leader Sajjan Kumar gets life sentence in 1984 anti-Sikh riots

1984ರ ಸಿಖ್​ ವಿರೋಧಿ ದಂಗೆ: ಕಾಂಗ್ರೆಸ್ ಮುಖಂಡ ಸಜ್ಜನ್​ ಕುಮಾರ್ ದೋಷಿ, ಜೀವಾವಧಿ ಶಿಕ್ಷೆ

Many opposition leaders have reservations against naming anyone as PM candidate: Sources

ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ, ಯುಪಿಎ ಮಿತ್ರ ಪಕ್ಷಗಳಿಂದಲೇ ವಿರೋಧ: ವರದಿ

CM Kumaraswamy

ಇಬ್ಬರು ಸಿಎಂಗಳ ಪ್ರಮಾಣ ವಚನ ಇಂದು: ಶಕ್ತಿ ಪ್ರದರ್ಶನಕ್ಕೆ ಸಿಎಂ ಸೇರಿ ರಾಜ್ಯದ ಪ್ರಮುಖ ನಾಯಕರು ರಾಜಸ್ಥಾನಕ್ಕೆ

3 Congress CM-designates to take oath today

3 ಕಾಂಗ್ರೆಸ್ ಮುಖ್ಯಮಂತ್ರಿಗಳ ಪ್ರಮಾಣವಚನ ಇಂದು: ಮಹಾಮೈತ್ರಿಗೆ ಮತ್ತೊಂದು ವೇದಿಕೆ ಸಜ್ಜು

File Image

ಬೆಂಗಳೂರು: ಫುಟ್ ಪಾತ್ ಮೇಲೆ ಕಂಟೈನರ್ ಹರಿದು 14ರ ಬಾಲಕ ಸಾವು, 14 ಮಂದಿಗೆ ಗಾಯ!

Murugesh Nirani Annonunce 5 Lakh Ex gratia to Boiler Blast Victims

ಬಾಯ್ಲರ್ ಸ್ಫೋಟಕ್ಕೆ 6 ಬಲಿ: ಸಂತ್ರಸ್ಥರ ಕುಟುಂಬಕ್ಕೆ ಮುರುಗೇಶ್ ನಿರಾಣಿ 5 ಲಕ್ಷ ಪರಿಹಾರ ಘೋಷಣೆ

Rishabh Pant surpasses MS Dhoni, creates another record

ಅತ್ತ ಸಚಿನ್ ಹಿಂದೆ ಬಿದ್ದ ಕೊಹ್ಲಿ, ಇತ್ತ ಧೋನಿ ಹಿಂದೆ ಬಿದ್ದಿರುವ ರಿಷಬ್ ಪಂತ್; ಮತ್ತೊಂದು ದಾಖಲೆ ಪತನ

Chamarajanagar Temple prasad Tragedy: Death Toll Rises to 14

ವಿಷ ಪ್ರಸಾದ ದುರಂತ: ಜೆಎಸ್ಎಸ್ ಆಸ್ಪತ್ರೆಯಲ್ಲಿ ಮಹಿಳೆ ಸಾವು, ಸಾವಿನ ಸಂಖ್ಯೆ 14ಕ್ಕೆ ಏರಿಕೆ

Sriimurali

'ಸ್ಟಾರ್ ಗಿರಿ'ಗಿಂತ ನಂಬಿಕೆಯೇ ಮುಖ್ಯ: ಜನ್ಮದಿನಕ್ಕಾಗಿ ಶ್ರೀಮುರಳಿ ವಿಶೇಷ ಸಂದರ್ಶನ

File photo

ಪೆಥೈ ಚಂಡಮಾರುತ: ಆಂಧ್ರಪ್ರದೇಶ ಕರಾವಳಿ ತೀರದಲ್ಲಿ ಕಟ್ಟೆಚ್ಚರ ಘೋಷಣೆ

Fans Want Shubman Gill In The Indian Team After his Excellent Knock

ಕಳಪೆ ಫಾರ್ಮ್ ನಲ್ಲಿರುವ ರಾಹುಲ್, ವಿಜಯ್ ಕಿತ್ತು ಹಾಕಿ ಶಬ್ ಮನ್ ಗಿಲ್ ಗೆ ಅವಕಾಶ ನೀಡಿ: ಅಭಿಮಾನಿಗಳ ಆಗ್ರಹ

Aarohi Narayan

ಆಕಾಶ್ ಶ್ರೀವತ್ಸ ಚಿತ್ರಕ್ಕಾಗಿ ಆರೋಹಿ ನಾರಾಯಣ್ ಮನೋವೈದ್ಯೆ!

Crazy Star Ravichandran

'ಬ್ಯಾಟ್ರಾಯ'ನ ಕಥೆ ಹೇಳೋಕೆ ಚೇತನ್ ಗೆ ಜತೆಯಾದ ಕ್ರೇಜಿ ಸ್ಟಾರ್!

ಮುಖಪುಟ >> ವಿಜ್ಞಾನ-ತಂತ್ರಜ್ಞಾನ

12 ನಗರಗಳಲ್ಲಿ ಸಂಶೋಧನೆಗಾಗಿ ಇಸ್ರೋ ನೆರವು

ISRO to fund research in twelve cities

12 ನಗರಗಳಲ್ಲಿ ಸಂಶೋಧನೆಗಾಗಿ ಇಸ್ರೋ ನೆರವು

ಬೆಂಗಳೂರು: ಹೊಸ ಪರಿಕಲ್ಪನೆಗಳಿಗಾಗಿ ಎದುರುನೋಡುತ್ತಿರುವ ಇಸ್ರೋ ವಿವಿಧ ನಗರಗಳಲ್ಲಿ ಸಂಶೋಧನೆಗೆ ಅನುಕೂಲವಾಗುವಂತಹ ಸೌಲಭ್ಯವನ್ನು ಕಲ್ಪಿಸಿಕೊಡಲಿದೆ. 

ಒಟ್ಟಾರೆ 12 ಕೇಂದ್ರಗಳಲ್ಲಿ ಹೊಸ ಪರಿಕಲ್ಪನೆಗಳಿಗೆ ಪೂರಕವಾಗುವ ಸೌಲಭ್ಯ ಕಲ್ಪಿಸಲು ಇಸ್ರೋ ನಿರ್ಧರಿಸಲಾಗಿದ್ದು, ದೇಶಾದ್ಯಂತ ಒಟ್ಟಾರೆ 6 ಸ್ಪೇಸ್ ಟೆಕ್ ಇನ್ಕ್ಯುಬೇಷನ್ ಕೇಂದ್ರಗಳು ಮತ್ತು 6 ಪ್ರಾದೇಶಿಕ ಅಕಾಡೆಮಿಕ್ ಸೆಂಟರ್ ಫಾರ್ ಸ್ಪೇಸ್ ಸ್ಥಾಪಿಸಲಿದೆ.  ಪ್ರತಿ ಇನ್ಕ್ಯುಬೇಷನ್ ಕೇಂದ್ರಗಳು ಹಾಗೂ ಪ್ರಾದೇಷಿಕ ಅಕಾಡೆಮಿಕ್ ಕೇಂದ್ರಗಳಿಗೆ ಒಟ್ಟಾರೆ 2 ಕೋಟಿ ರೂಪಾಯಿಗಳ ನೆರವನ್ನು ನೀಡಲಿದೆ ಎಂದು ಹೇಳಿದೆ. 

ಇವೆಲ್ಲದರ ಹೊರತಾಗಿ ವಿಶ್ವವಿದ್ಯಾನಿಲಯಗಳಲ್ಲಿ 6 ಶೈಕ್ಷಣಿಕ ಪೀಠಗಳನ್ನೂ ಸ್ಥಾಪಿಸಲು ಉದ್ದೇಶಿಸಲಾಗಿದೆ.  ಇಸ್ರೋದ ಯೋಜನೆಯ ಪ್ರಕಾರ ಮೊದಲ ಇನ್ಕ್ಯುಬೇಷನ್ ಕೇಂದ್ರ ಅಗರ್ತಲಾದಲ್ಲಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಾರಂಭವಾಗಲಿದ್ದು, ತ್ರಿಪುರಾ ಮುಖ್ಯಮಂತ್ರಿ ಬ್ಲಿಪ್ಲಬ್ ಕುಮಾರ್ ದೇಬ್ ಉದ್ಘಾಟನೆ ಮಾಡಿದ್ದಾರೆ. ತಿರ್ಚಿ, ಜಲಂಧರ್, ಭುವನೇಶ್ವರ್, ನಾಗ್ಪುರ ಹಾಗೂ ಇಂದೋರ್ ಗಳಲ್ಲಿ ಉಳಿದ ಇನ್ಕ್ಯುಬೇಷನ್ ಕೇಂದ್ರಗಳು ಪ್ರಾರಂಭವಾಗಲಿದ್ದು ಎಲ್ಲಾ ಕೇಂದ್ರಗಳನ್ನೂ ಎನ್ ಐಟಿಯಲ್ಲೇ ಸ್ಥಾಪಿಸಲಾಗುತ್ತದೆ ಎಂದು ಇಸ್ರೋ ಅಧ್ಯಕ್ಷ ಶಿವನ್ ಹೇಳಿದ್ದಾರೆ. 

ಈ ಇನ್ಕ್ಯುಬೇಷನ್ ಕೇಂದ್ರಗಳಲ್ಲಿ ಅಗತ್ಯವಿರುವ ಸೌಲಭ್ಯಗಳಿಗಾಗಿ ಇಸ್ರೋ ನೆರವು ನೀಡಲಿದೆ ಎಂದು ಶಿವನ್ ಹೇಳಿದ್ದಾರೆ. ಇನ್ನು  ಶೈಕ್ಷಣಿಕ ಪೀಠಗಳ ಪೈಕಿ ಮೊದಲನೆಯದ್ದಾದ ಸತೀಶ್ ಧವನ್ ಪೀಠ ಜಮ್ಮು-ಕಾಶ್ಮೀರದಲ್ಲಿ ಅಕ್ಟೋಬರ್ 11 ರಂದು ಉದ್ಘಾಟನೆಯಾಗಲಿದೆ ಎಂದು ಶಿವನ್ ಮಾಹಿತಿ ನೀಡಿದ್ದಾರೆ. 
Posted by: SBV | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : ISRO, Research, Fund, ಇಸ್ರೋ, ಸಂಶೋಧನೆ, ನೆರವು

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS