Advertisement

ಇಂಗ್ಲೆಂಡ್ ಫುಟ್ಬಾಲ್ ವಿಶ್ವಕಪ್ ವಿಜೇತ ತಂಡದ ಗೋಲ್ ಕೀಪರ್ ಗಾರ್ಡನ್ ಬ್ಯಾಂಕ್ಸ್ ನಿಧನ

ಇಂಗ್ಲೆಂಡ್ ಫುಟ್ಬಾಲ್ ವಿಶ್ವಕಪ್ ವಿಜೇತ ತಂಡದ ಗೋಲ್ ಕೀಪರ್ ಗಾರ್ಡನ್ ಬ್ಯಾಂಕ್ಸ್ ನಿಧನ  Feb 13, 2019

ಇಂಗ್ಲೆಂಡ್ ಫುಟ್ಬಾಲ್ ತಂಡ 1966 ರಲ್ಲಿ ವಿಶ್ವಕಪ್ ಗೆದ್ದಾಗ ತಂಡದ ಗೋಲ್ ಕೀಪರ್ ಆಗಿದ್ದ ಗಾರ್ಡನ್ ಬ್ಯಾಂಕ್ಸ್ (81) ಫೆ.13 ರಂದು...

Rafae Nadal and Xisca Parello

ಬಹುಕಾಲದ ಗೆಳತಿಯನ್ನು ವರಿಸಲು ರಫೆಲ್ ನಡಾಲ್ ಸಜ್ಜು  Feb 02, 2019

ಮಾಜಿ ನಂಬರ್ ಒನ್ ಟೆನಿಸ್ ಆಟಗಾರ ರಫೆಲ್ ನಡಾಲ್ ತಮ್ಮ ಬಹುಕಾಲದ ಗೆಳತಿ ಕ್ಸಿಸ್ಕಾ...

Ram Kumar

ಡೇವಿಸ್‌ ಕಪ್ ಅರ್ಹತಾ ಪಂದ್ಯ: ರಾಮನಾಥನ್‌, ಪ್ರಜ್ಞೇಶ್ ಗೆ ಸೋಲು,ಇಟಲಿಗೆ 2-0 ಮುನ್ನಡೆ  Feb 01, 2019

ಇಲ್ಲಿನ ಸೌತ್‌ ಕ್ಲಬ್‌ನಲ್ಲಿ ನಡೆದ ಡೇವಿಸ್ ಕಪ್‌ ಅರ್ಹತಾ ಸುತ್ತಿನ ಅಂತಿಮ ದಿನದ ಪಂದ್ಯದಲ್ಲಿ ಭಾರತದ ರಾಮ್‌ಕುಮಾರ್‌ ರಾಮನಾಥನ್‌ ಹಾಗೂ ಪ್ರಜ್ಞೇಶ್ ಗುಣೇಶ್ವರನ್ ಸೋಲುವ ಮೂಲಕ ಇಟಲಿ 2-0 ಅಂಕದೊಂದಿಗೆ ಮುನ್ನಡೆ...

When Sunil Chhetri made fun of Virat Kohli for ordering Idli

ಇಡ್ಲಿ ಆರ್ಡರ್ ಮಾಡಿದ್ದಕ್ಕೆ ಕೊಹ್ಲಿಯನ್ನು ಹಾಸ್ಯ ಮಾಡಿದ್ದ ಸುನಿಲ್ ಛೆಟ್ರಿ!  Feb 01, 2019

ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಹಾಸ್ಯ ಮಾಡಿರುವ ಘಟನೆಯನ್ನು...

ಜಾನ್ ಸೀನಾ-ಮುಸ್ತಾಫಾ ಅಲಿ

ಗಣರಾಜ್ಯೋತ್ಸವಕ್ಕೆ ಭಾರತೀಯರಿಗೆ ಶುಭ ಕೋರಿದ ಜಾನ್ ಸೀನಾ, WWE ಸೂಪರ್‌ಸ್ಟಾರ್ಸ್‌, ವಿಡಿಯೋ ವೈರಲ್!  Jan 27, 2019

ಜಾಗತಿಕ ಮಟ್ಟದಲ್ಲಿ ಇಂದು ಭಾರತದ ಕೀರ್ತಿ ಪತಾಕೆ ಹಾರಾಡುತ್ತಿದ್ದು ದೇಶದ ತಾಕತ್ತನ್ನು ಕಂಡ ಶತ್ರು ರಾಷ್ಟ್ರಗಳು ಒಳಗೊಳಗೆ ಕಂಪಿಸುತ್ತಿದ್ದಾರೆ. ನಿನ್ನೆ 70ನೇ...

Novak DjokovicRafael Nadal

ಆಸ್ಟ್ರೇಲಿಯನ್ ಓಪನ್ : ನಡಾಲ್ ವಿರುದ್ಧ ಗೆಲುವು ಸಾಧಿಸಿದ ಜೊಕೊವಿಕ್ ಚಾಂಪಿಯನ್  Jan 27, 2019

ಅಗ್ರ ಶ್ರೇಯಾಂಕಿತ ಸೆರ್ಬಿಯಾದ ನೊವಾಕ್ ಜೊಕೊವಿಕ್ ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ 2019 ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಮೆಂಟ್ ಪ್ರಶಸ್ತಿ...

Marin, Saina

ಸೈನಾ ನೆಹ್ವಾಲ್ ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಚಾಂಫಿಯನ್  Jan 27, 2019

ಭಾರತದ ಅನುಭವಿ ಆಟಗಾರ್ತಿ ವಿಶ್ವದ ಮಾಜಿ ಅಗ್ರ ಶ್ರೇಯಾಂಕಿತೆ ಸೈನಾ ನೆಹ್ವಾಲ್‌ ಇಂಡೊನೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌...

Naomi Osaka

ಆಸ್ಟ್ರೇಲಿಯನ್ ಓಪನ್: ನವೋಮಿ ಒಸಾಕಾ ಚಾಂಪಿಯನ್, ವಿಶ್ವ ನಂ.1 ಸ್ಥಾನಕ್ಕೇರಿದ ಏಷ್ಯಾದ ಮೊದಲ ಟೆನ್ನಿಸ್ ತಾರೆ!  Jan 26, 2019

ನವೋಮಿ ಒಸಾಕಾ ಹಾಗೂ ಪೆಟ್ರಾ ಕ್ವಿಟೋವಾ ನಡುವೆ ನಡೆದ ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ಫೈನಲ್ ಹಣಾಹಣಿಯಲ್ಲಿ ನವೋಮಿ ಒಸಾಕಾ...

Saina Nehwal

ಇಂಡೋನೇಷಿಯಾ ಮಾಸ್ಟರ್ಸ್: ಚೀನಾ ಎದುರಾಳಿಯನ್ನು ಮಣಿಸಿದ ಸೈನಾ ಫೈನಲ್ ಗೆ ಲಗ್ಗೆ  Jan 26, 2019

ಇಂಡೋನೇಷಿಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಅನುಭವಿ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ ಸುತ್ತು...

Saina

ಇಂಡೋನೇಷಿಯಾ ಮಾಸ್ಟರ್ಸ್: ಸೆಮಿಫೈನಲ್ ಪ್ರವೇಶಿಸಿದ ಸೈನಾ ನೆಹ್ವಾಲ್  Jan 25, 2019

ಭಾರತದ ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್ ಇಂಡೋನೇಷಿಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅಂತಿಮ ನಾಲ್ಕರ ಹಂತಕ್ಕೆ...

Serena Williams

ಆಸ್ಟ್ರೇಲಿಯಾ ಓಪನ್: ಇತಿಹಾಸ ಬರೆಯುವಲ್ಲಿ ಮತ್ತೆ ವಿಫಲ, ಸೆರೆನಾ ವಿಲಿಯಮ್ಸ್ ನಿರ್ಗಮನ  Jan 23, 2019

ಆಸ್ಟ್ರೇಲಿಯಾ ಓಪನ್ ಮಹಿಳೆಯರ ಸಿಂಗಲ್ ವಿಭಾಗದಲ್ಲಿ ಸೆರೆನಾ ವಿಲಿಯಮ್ಸ್ 7ನೇ ಶ್ರೇಯಾಂಕಿತೆ ಕರೋಲಿನಾ ವಿರುದ್ಧ ಸೋಲು ಕಾಣುವ ಮೂಲಕ ಟೂರ್ನಿಯಿಂದ...

Sanjita Chanu

ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಒಡತಿ ಸಂಜಿತಾ ಚಾನು ಮೇಲಿನ ನಿಷೇಧ ತೆರವು  Jan 23, 2019

ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗಳಿಸಿ ಸಾಧನೆ ಮೆರೆದಿದ್ದ ಕುಮಕ್‍ಚಮ್ ಸಂಜಿತಾ ಚಾನು ಮೇಲಿನ ನಿಷೇಧವನ್ನು ಅಂತಾರಾಷ್ಟ್ರೀಯ ವೇಟ್ ಲಿಫ್ಟಿಂಗ್...

ಸಂಗ್ರಹ ಚಿತ್ರ

ಆಸ್ಟ್ರೇಲಿಯಾ ಓಪನ್: ಸ್ಟಿಫನಾಸ್ ವಿರುದ್ಧ ಸೋತು ಟೂರ್ನಿಯಿಂದ ನಿರ್ಗಮಿಸಿದ 'ಚಾಂಪಿಯನ್' ಫೆಡರರ್  Jan 20, 2019

ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಸ್ಟಿಫನಾಸ್ ವಿರುದ್ಧ ಸೋಲು ಕಾಣುವ ಮೂಲಕ ಖ್ಯಾತ ಟೆನಿಸ್ ಆಟಗಾರ ರೋಜರ್ ಫೆಡರರ್ ಟೂರ್ನಿಯಿಂದ...

Roger Federer

ವೀಡಿಯೋ: ಐಡಿ ಕಾರ್ಡ್ ತರದ ಫೆಡರರ್ ಗೆ ಕ್ರೀಡಾಂಗಣ ಪ್ರವೇಶಿಸಲು ತಡೆದ ಸಿಬ್ಬಂದಿ!  Jan 19, 2019

ಬಹುಷಃ ಟೆನ್ನಿಸ್ ದಿಗ್ಗಜ ಆಟಗಾರ ರೋಜರ್ ಫೆಡರರ್ ನಾವು ಭಾವಿಸಿದಷ್ಟು ಪ್ರಸಿದ್ದರಲ್ಲ. ಏಕೆಂದರೆ ಅವರು ಆಸ್ಟ್ರೇಲಿಯನ್ ಓಪನ್ ನಲ್ಲಿ ಆಡಲು...

Saina Nehwal

ಮಲೇಷ್ಯಾ ಮಾಸ್ಟರ್ಸ್: ಸೆಮಿಫೈನಲ್ ನಲ್ಲಿ ಸೈನಾಗೆ ಸೋಲು, ಭಾರತದದ ಅಭಿಯಾನ ಅಂತ್ಯ  Jan 19, 2019

ಮಲೇಷಿಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮಹಿಳಾ ಸಿಂಗಲ್ಸ್ ಸೆಮಿ ಫೈನಲ್ ವಿಭಾಗದಲ್ಲಿ ಭಾರತದ ಸೈನಾ ನೆಹ್ವಾಲ್...

India

ಏಷ್ಯಾಕಪ್: ಭಾರತ ಹೊರಕ್ಕೆ, 1-0 ಅಂತರದಿಂದ ಬಹರೇನ್ ಗೆಲುವು  Jan 15, 2019

ಎಎಫ್ ಸಿ ಏಷ್ಯಾಕಪ್ ಪುಟ್ ಬಾಲ್ ಟೂರ್ನಿಯ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಸೋತು ಹೊರ ಬಿದ್ದಿದೆ. ನಿನ್ನೆ ರಾತ್ರಿ ನಡೆದ ಪಂದ್ಯದಲ್ಲಿ ಬಹರೇನ್ 1-0ಯಿಂದ ಭಾರತವನ್ನು...

ಸಂಗ್ರಹ ಚಿತ್ರ

ಪ್ರೊ ಕಬಡ್ಡಿ ಆಯ್ತು, ಈಗ ಪಿಬಿಎಲ್‌ನಲ್ಲೂ ಬೆಂಗಳೂರು ಚೊಚ್ಚಲ ಚಾಂಪಿಯನ್; ಮುಂದಿದೆ ಐಪಿಎಲ್!  Jan 14, 2019

ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿಯಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಬೆನ್ನಲ್ಲೇ ಇದೀಗ ಪಿಬಿಎಲ್‌ನಲ್ಲೂ ಬೆಂಗಳೂರು ತಂಡ ಚೊಚ್ಚಲ...

Video: He is a legend

ಆ್ಯಂಡಿ ಮರ್ರೆ ನಿವೃತ್ತಿ: ಲೆಜೆಂಡ್ ಆಟಗಾರನಿಗೆ ಟೆನ್ನಿಸ್ ಲೋಕದ ದಿಗ್ಗಜರಿಂದ ಹೃದಯ ಸ್ಪರ್ಶಿ ವಿದಾಯ  Jan 14, 2019

ವೃತ್ತಿಪರ ಟೆನ್ನಿಸ್ ಗೆ ವಿದಾಯ ಘೋಷಣೆ ಮಾಡಿಗ ಬ್ರಿಟೀಷ್ ಲೆಜೆಂಡ್ ಆಟಗಾರ ಆ್ಯಂಡಿ ಮರ್ರೆ ಅವರಿಗೆ ಟೆನ್ನಿಸ್ ಲೋಕದ ದಿಗ್ಗಜ ಆಟಗಾರರು ಹೃದಯ ಸ್ಪರ್ಶಿ ವಿದಾಯ...

If this was my last match, I gave literally everything I had: Andy Murray

ನಾನು ಏನೇ ಸಂಪಾದಿಸಿದ್ದರೂ ಅದು ಟೆನ್ನಿಸ್ ನಿಂದಲೇ: ಕ್ರೀಡಾಂಗಣದಲ್ಲೇ ಗದ್ಗದಿತರಾದ ಮರ್ರೆ  Jan 14, 2019

ಇಂದು ನಾನು ಏನೇ ಸಂಪಾದಿಸಿದ್ದರೂ ಅದು ಟೆನ್ನಿಸ್ ನಿಂದಲೇ ಎಂದು ಹೇಳುವ ಮೂಲಕ ಬ್ರಿಟೀಷ್ ಟೆನ್ನಿಸ್ ದಂತಕಥೆ ಆ್ಯಂಡಿ ಮರ್ರೆ...

Andy Murray bows out of Australian Open in style

ಗಾಯದ ಸಮಸ್ಯೆಯೊಂದಿಗೇ ಟೆನ್ನಿಸ್ ಗೆ ಆ್ಯಂಡಿಮರ್ರೆ ನೋವಿನ ವಿದಾಯ  Jan 14, 2019

ಟೆನ್ನಿಸ್ ಲೋಕದ ಬ್ರಿಟೀಷ್ ದಂತಕಥೆ ಆ್ಯಂಡಿ ಮರ್ರೆ ಆಸ್ಟ್ರೇಲಿಯನ್ ಓಪನ್ ನ ತಮ್ಮ ಮೊದಲ ಪಂದ್ಯದಲ್ಲೇ ನೀರಸ ಸೋಲು ಕಾಣುವ ಮೂಲಕ ತಮ್ಮ ವೃತ್ತಿಜೀವನಕ್ಕೆ ನೋವಿನ ವಿದಾಯ...

Portugal Football Superstar Cristiano Ronaldo

ಅತ್ಯಾಚಾರ ಪ್ರಕರಣ: ಪೋರ್ಚುಗಲ್ ಫುಟ್ಬಾಲ್ ಸೂಪರ್ ಸ್ಟಾರ್ ರೊನಾಲ್ಡೋ ವಿರುದ್ಧ ಅರೆಸ್ಟ್ ವಾರಂಟ್?  Jan 13, 2019

ಮಾಡೆಲ್ ಮೇಲಿನ ಅತ್ಯಾಚಾರ ಪ್ರಕರಣಕ್ಕ ಸಂಬಂಧಿಸಿದಂತೆ ಪೋರ್ಚುಗಲ್ ಫುಟ್ಬಾಲ್ ಸೂಪರ್ ಸ್ಟಾರ್ ರೊನಾಲ್ಡೋ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಮಾಡಲಾಗಿದೆ ಎಂದು...

UAE man locks up Indian football fans in cage before match, watch viral video

ಪಂದ್ಯಕ್ಕೂ ಮುನ್ನ ಭಾರತೀಯ ಫುಟ್ಬಾಲ್ ಅಭಿಮಾನಿಗಳನ್ನು ಬಂಧಿಸಿಟ್ಟ ಯುಎಇ ವ್ಯಕ್ತಿ!: ವಿಡಿಯೋ ವೈರಲ್  Jan 12, 2019

ಜ.10 ರಂದು ನಡೆದ ಯುಎಇ-ಭಾರತ ನಡುವಿನ ಎಎಫ್ ಸಿ ಏಷ್ಯನ್ ಕಪ್ ಪಂದ್ಯದ ವೇಳೆ ಯುಎಇ ವ್ಯಕ್ತಿಯೋರ್ವ ಭಾರತೀಯ ಅಭಿಮಾನಿಗಳನ್ನು ಕೂಡಿ ಹಾಕಿದ್ದ ವಿಡಿಯೋ ಈಗ ವೈರಲ್...

Andy Murray

ಟೆನ್ನಿಸ್ ಲೋಕಕ್ಕೆ ಆ್ಯಂಡಿ ಮುರ್ರೆ ಗುಡ್ ಬೈ!  Jan 11, 2019

ಟೆನ್ನಿಸ್ ಲೋಕದ ದಿಗ್ಗಜ ಆಟಗಾರರಲ್ಲಿ ಒಬ್ಬರಾದ ಆ್ಯಂಡಿ ಮುರ್ರೆ ತಮ್ಮ ವೃತ್ತಿಜೀವನಕ್ಕೆ ವಿದಾಯ...

M C Mary Kom

ಮತ್ತೊಮ್ಮೆ ಮಿಂಚಿದ ಮೇರಿ: ಎಐಬಿಎ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ ಭಾರತೀಯ ಬಾಕ್ಸರ್  Jan 10, 2019

ಭಾರತದ ಹೆಸರಾಂತ ಮಹಿಳಾ ಬಾಕ್ಸಿಂಗ್ ತಾರೆ ಎಂ.ಸಿ. ಮೇರಿ ಕೋಮ್ ಈಗ ಮತ್ತಷ್ಟು ಎತ್ತರಕ್ಕೇರಿದ್ದಾರೆ.ಇಂಟರ್ನ್ಯಾಷನಲ್ ಬಾಕ್ಸಿಂಗ್ ಅಸೋಸಿಯೇಷನ್ ನ...

India

ಸುನೀಲ್ ಚೆಟ್ರಿ ಮ್ಯಾಜಿಕ್ ಗೆ ಫುಟ್ಬಾಲ್ ಸೂಪರ್ ಸ್ಟಾರ್ ಮೆಸ್ಸಿ ದಾಖಲೆ ಉಡೀಸ್!  Jan 07, 2019

ಎಎಫ್ ಸಿ ಏಷ್ಯಾಕಪ್ ಸರಣಿಯ ಮೊದಲ ಪಂದ್ಯದಲ್ಲೇ ಭಾರತ ತಂಡದ ಸೂಪರ್ ಸ್ಟಾರ್ ಸುನೀಲ್ ಚೆಟ್ರಿ ಗೋಲು ಗಳಿಸುವ ಮೂಲಕ ಅರ್ಜೆಂಟೀನಾ ಸೂಪರ್ ಸ್ಟಾರ್ ಲಿಯೋನಲ್ ಮೆಸ್ಸಿ ದಾಖಲೆಯನ್ನು...

India thrash Thailand 4-1 in AFC Asian Cup opener, Sunil Chhetri surpasses Messi

ಎಎಫ್ ಸಿ ಏಷ್ಯನ್ ಕಪ್: ಥಾಯ್ಲೆಂಡ್ ವಿರುದ್ಧ ಭಾರತ ಭರ್ಜರಿ ಗೆಲುವು  Jan 06, 2019

ಎಎಫ್ ಸಿ ಏಷ್ಯನ್ ಕಪ್ ನಲ್ಲಿ ಭಾರತೀಯ ಗೋಲ್ ಮಷಿನ್ ಸುನೀಲ್ ಛೆಟ್ರಿ ಅವರ ಭರ್ಜರಿ ಆಟದ ನೆರವಿನೊಂದಿಗೆ...

Pro Kabbadi twitter page make blunder on twitter says Bengaluru Bulls Loss

ಈ ಸಲ ಕಪ್ ನಮ್ದೇ.. ಆದ್ರೆ ಪ್ರೋಕಬ್ಬಡ್ಡಿ ಟ್ವಿಟರ್ ಪೇಜ್ ನಲ್ಲಿ ಗುಜರಾತ್ ಚಾಂಪಿಯನ್!  Jan 06, 2019

ತೀವ್ರ ಕುತೂಹಲ ಕೆರಳಸಿದ್ದ ಪ್ರೋ ಕಬ್ಬಡ್ಡಿ ಸೀಸನ್ 6 ನ ಚಾಂಪಿಯನ್ ಆಗಿ ಬೆಂಗಳೂರು ಬುಲ್ಸ್ ಹೊರ ಹೊಮ್ಮಿದ್ದರೂ ಪ್ರೋ ಕಬ್ಬಡ್ಡಿ ಟ್ವಿಟರ್ ಪೇಜ್ ನಲ್ಲಿ ಗುಜರಾತ್ ಚಾಂಪಿಯನ್ ಆಗಿದೆ ಎಂದು ಹೇಳಿ ಕೆಲಕಾಲ...

Pro Kabaddi Final: Bengaluru Bulls beat Gujarat Fortunegiants to lift trophy

ಪ್ರೊ ಕಬಡ್ಡಿ ಲೀಗ್‌: ಬೆಂಗಳೂರು ಬುಲ್ಸ್‌ ಚಾಂಪಿಯನ್  Jan 05, 2019

ಪ್ರೊ ಕಬಡ್ಡಿ ಲೀಗ್‌(ಪಿಕೆಎಲ್‌)ನ ಆರನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಬೆಂಗಳೂರು...

Jyoti Randhawa

ಕಾಡು ಪ್ರಾಣಿಗಳ ಬೇಟೆಯಾಡಿದ ಆರೋಪ: ಅಂತರಾಷ್ಟ್ರೀಯ ಗಾಲ್ಫರ್ ಜ್ಯೋತಿ ರಾಂಧವ ಬಂಧನ  Dec 26, 2018

ಕಾಡು ಪ್ರಾಣಿಗಳನ್ನು ಬೇಟೆಯಾಡಿದ ಆರೋಪದ ಮೇಲೆ ಅಂತರಾಷ್ಟ್ರೀಯ ಗಾಲ್ಫರ್ ಜ್ಯೋತಿ ರಾಂಧವ ಅವರನ್ನು ಉತ್ತರಪ್ರದೇಶ ರಾಜ್ಯದ ಅರಣ್ ಇಲಾಖೆ ಅಧಿಕಾರಿಗಳು ಬುಧವಾರ...

Sania Mirza shares picture of her baby makes social media debut

ಪುತ್ರನ ಫೋಟೋ ಬಹಿರಂಗಪಡಿಸಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ: ಫೋಟೋ ಭಾರೀ ವೈರಲ್  Dec 23, 2018

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಇದೇ ಮೊದಲ ಬಾರಿಗೆ ತಮ್ಮ ಪುತ್ರ ಇಜಾನ್ ಫೋಟೋವನ್ನು ಸಾಮಾಜಿಕ ಜಾಲತಾಣಗಲ್ಲಿ ಬಹಿರಂಗಗೊಳಿಸಿದ್ದು, ಫೋಟೋ ಇದೀಗ ಭಾರೀ ವೈರಲ್...

Anup Kumar

ಭಾರತ ತಂಡದ ಮಾಜಿ ನಾಯಕ ಅನೂಪ್ ಕುಮಾರ್ ಕಬಡ್ಡಿಗೆ ವಿದಾಯ!  Dec 20, 2018

ಭಾರತ ತಂಡದ ಮಾಜಿ ನಾಯಕ 35 ವರ್ಷದ ಅನೂಪ್‌ ಕುಮಾರ್ ಕಬಡ್ಡಿಗೆ ಬುಧವಾರ ವಿದಾಯ...

BAI announces 10 lakh cash reward for Badminton Star PV Sindhu; Sameer Verma to get 3 lakh

ವರ್ಲ್ಡ್ ಟೂರ್ ಫೈನಲ್ಸ್ ಟೂರ್ನಿ ಗೆದ್ದ ಪಿವಿ ಸಿಂಧುಗೆ ರೂ.10 ಲಕ್ಷ, ಸಮೀರ್ ವರ್ಮಾಗೆ 3 ಲಕ್ಷ ರೂ. ಬಹುಮಾನ!  Dec 18, 2018

ವರ್ಲ್ಡ್ ಟೂರ್ ಫೈನಲ್ಸ್ ಟೂರ್ನಿ ಗೆದ್ದ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಹಾಗೂ ಸಮೀರ್ ವರ್ಮಾ ಅವರಿಗೆ ಭಾರತ ಬ್ಯಾಡ್ಮಿಂಟನ್ ಅಸೋಸಿಯೇಷನ್ ನಗದು ಬಹುಮಾನ ಘೋಷಣೆ...

Belgium

ಹಾಕಿ ವಿಶ್ವಕಪ್: ಅತೀ ರೋಚಕ ಪಂದ್ಯದಲ್ಲಿ ಗೆದ್ದ ಬೆಲ್ಜಿಯಂ ಚೊಚ್ಚಲ ಚಾಂಪಿಯನ್!  Dec 17, 2018

ಹಾಕಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನೆದರ್ಲ್ಯಾಂಡ್ ತಂಡವನ್ನು ಮಣಿಸುವ ಮೂಲಕ ಬೆಲ್ಜಿಯಂ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ...

PV Sindhu

ವರ್ಲ್ಡ್ ಟೂರ್ ಫೈನಲ್: ನೊಜೊಮಿ ಒಕುಹರಾ ಮಣಿಸಿದ ಸಿಂಧೂಗೆ ಚೊಚ್ಚಲ ಚಾಂಪಿಯನ್ ಪಟ್ಟ  Dec 16, 2018

ನಾದಲ್ಲಿ ನಡೆಯಿತ್ತಿರುವ ಬಿಡಬ್ಲ್ಯುಎಫ್ವರ್ಲ್ಡ್ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಆಟಗಾರ್ತಿ ಪಿವಿ ಸಿಂಧೂ ಚಾಂಪಿಯನ್ ಕಿರೀಟವನ್ನು...

Sachin Tendulkar

ಹಾಕಿ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಲಿರುವ ಸಚಿನ್!  Dec 16, 2018

ನಾಳಿನ ಹಾಕಿ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯಕ್ಕೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್...

PV Sindhu, Sameer Verma

ವರ್ಲ್ಡ್ ಟೂರ್ ಫೈನಲ್: ನಾಲ್ಕರ ಹಂತಕ್ಕೇರಿದ ಸಿಂಧೂ, ಸೆಮೀಸ್ ಗೆ ಸಮೀರ್ ವರ್ಮಾ  Dec 15, 2018

ಚೀನಾದಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವರ್ಲ್ಡ್ ತೂರ್ ಫೈನಲ್ಸ್ ನಲ್ಲಿ ಭಾರತದ ಭರವಸೆಯ ಬ್ಯಾಂಡ್ಮಿಂಟನ್ ತಾರೆಯರಾದ ಪಿವಿ ಸಿಂದೂ ಹಾಗೂ ಸಮೀರ್ ವರ್ಮಾ ಅಂತಿಮ ನಾಲ್ಕರ...

BWF World Tour Finals: PV Sindhu Beats Ratchanok Intanon To Reach Final

BWF ವರ್ಲ್ಡ್ ಟೂರ್ ಫೈನಲ್ಸ್: ರಾಚ್ಟಾನೋಕ್ ಇಂಟನಾನ್ ಮಣಿಸಿದ ಪಿವಿ ಸಿಂಧು ಫೈನಲ್ ಗೆ ಲಗ್ಗೆ  Dec 15, 2018

ಚೀನಾದ ಗುವಾಂಗ್ ಜೌನಲ್ಲಿ ನಡೆಯುತ್ತಿರುವ BWF ವರ್ಲ್ಡ್ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಆಟಗಾರ್ತಿ ಪಿವಿ ಸಿಂಧು ಅವರು ಇಂಡೋನೇಷ್ಯಾದ ಆಟಗಾರ್ತಿ ರಾಚ್ಟಾನೋಕ್ ಇಂಟನಾನ್ ಅವರನ್ನು ಮಣಿಸಿ ಫೈನಲ್...

Saina Nehwal attends Isha Ambani

ತಮ್ಮ ಮದುವೆಗೆ ಕೆಲವೇ ಗಂಟೆಗಳು ಬಾಕಿ ಇರುವಂತೆ ಇಶಾ ಅಂಬಾನಿ ಮದುವೆಗೆ ಹಾಜರಾಗಿದ್ದ ಸೈನಾ!  Dec 15, 2018

ತಮ್ಮ ಮದುವೆಗೆ ಕೆಲವೇ ಗಂಟೆಗಳು ಬಾಕಿ ಇರುವಂತೆ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ತಮ್ಮ ಸ್ನೇಹಿತೆಯೊಬ್ಬರ ಮದುವೆಗೆ ಹಾಜರಾಗಿದ್ದ ಅಚ್ಚರಿ ವಿಚಾರ ಬೆಳಕಿಗೆ...

Indian badminton players Saina Nehwal, Kashyap tie the knot

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೈನಾ ನೆಹ್ವಾಲ್ - ಪರುಪಳ್ಳಿ ಕಶ್ಯಪ್  Dec 14, 2018

ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ ಅವರು ಮುಂಬೈನಲ್ಲಿ ಶುಕ್ರವಾರ ಸಪ್ತಪದಿ ತುಳಿಯುವ ಮೂಲಕ ದಾಂಪತ್ಯ ಜೀವನಕ್ಕೆ...

Saina Nehwal-Parupalli Kashyap

ಸೈನಾ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ ವಿವಾಹ ಬಿರುಸಿನ ತಯಾರಿ  Dec 14, 2018

ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ ಡಿಸೆಂಬರ್ 16ರಂದು ಹೈದರಾಬಾದ್‌ನಲ್ಲಿ ವಿವಾಹ ಜೀವನಕ್ಕೆ ಕಾಲಿರಿಸುತ್ತಿದ್ದಾರೆ....

India Hockey  Team

ಪುರುಷರ ಹಾಕಿ ವಿಶ್ವಕಪ್ : ಭಾರತದ ಕನಸು ಭಗ್ನ, ನೆದರ್ ಲ್ಯಾಂಡ್ ಸೆಮಿಫೈನಲ್ ಪ್ರವೇಶ  Dec 13, 2018

2018 ಪುರುಷರ ಹಾಕಿ ವಿಶ್ವಕಪ್ ಗೆಲ್ಲುವ ಭಾರತದ ಕನಸು ನುಚ್ಚು ನೂರಾಗಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೆದರ್ ಲ್ಯಾಂಡ್ ವಿರುದ್ಧ ಭಾರತ 2-1 ಅಂತರದಿಂದ...

PV Sindhu

ವರ್ಲ್ಡ್ ಟೂರ್ ಫೈನಲ್: ತೈ ಝು ಯಿಂಗ್ ಮಣಿಸಿ ಮುಂದಿನ ಸುತ್ತು ಪ್ರವೇಶಿಸಿದ ಸಿಂಧೂ  Dec 13, 2018

ಚೀನಾದಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಪಿವಿ ಸಿಂಧೂ ವಿಶ್ವ ನಂ,1 ತೈ ಝು ಯಿಂಗ್ ಅವರನ್ನು ಮಣಿಸಿ ಮುಂದಿನ ಸುತ್ತು...

Hockey World Cup: India Enter Quarters After Beating Canada 5-1

ಹಾಕಿ ವಿಶ್ವಕಪ್: ಕೆನಡಾವನ್ನು ಮಣಿಸಿದ ಭಾರತ ಕ್ವಾರ್ಟರ್ ಫೈನಲ್ಸ್ ಗೆ  Dec 08, 2018

ಭುವನೇಶ್ವರದಲ್ಲಿ ಡಿ.08 ರಂದು ನಡೆದ ಹಾಕಿ ವಿಶ್ವಕಪ್ ನಲ್ಲಿ ಕೆನಡಾವನ್ನು ಮಣಿಸಿದ ಭಾರತ ಕ್ವಾರ್ಟರ್ ಫೈನಲ್ಸ್ ಗೆ ಲಗ್ಗೆ...

Sunil Rathod

ವಿಜಯಪುರ: ಆರ್ಥಿಕ ಮುಗ್ಗಟ್ಟಿನಿಂದ ಸೌಕರ್ಯಗಳಿಲ್ಲದೆ ಪರದಾಡುತ್ತಿರುವ ಪಾರಾ ಅಥ್ಲೀಟ್ ಸುನಿಲ್  Dec 06, 2018

ಹಲವು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಜಯಗಳಿಸಿ ದೇಶಕ್ಕೆ ಕೀರ್ತಿ ತಂದ 24 ವರ್ಷದ ಪಾರಾ ಅಥ್ಲೀಟ್...

Luka Modric

ಲ್ಯೂಕಾ ಮಾಡ್ರಿಕ್ ಗೆ ಬ್ಯಾಲನ್ ಡಿ ಓರ್ ಪ್ರಶಸ್ತಿ: ರೊನಾಲ್ಡೋ, ಮೆಸ್ಸಿ ಏಕಸ್ವಾಮ್ಯ ಅಂತ್ಯ  Dec 04, 2018

ಫಿಫಾ ವಿಶ್ವಕಪ್ ಫೈನಲ್ ನಲ್ಲಿ ಕ್ರೊವೇಷಿಯಾ ತಂಡದ ನಾಯಕನಾಗಿದ್ದ ಲ್ಯೂಕಾ ಮಾಡ್ರಿಕ್ ಅವರಿಗೆ ಈ ಸಾಲಿನ ಪ್ರತಿಷ್ಠಿತ ಬ್ಯಾಲನ್ ಡಿ ಓರ್ ಪ್ರಶಸ್ತಿ...

First time in history, IOA submits interest to bid for 2032 Olympic Games: Sources

ಇತಿಹಾಸದಲ್ಲೇ ಮೊದಲ ಬಾರಿಗೆ ಒಲಿಂಪಿಕ್ಸ್ ಆಯೋಜನೆಗೆ ಅವಕಾಶ ಕೋರಿದ ಭಾರತ!  Dec 04, 2018

ಒಲಿಂಪಿಕ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ ಭಾರತೀಯ ಒಲಿಂಪಿಕ್​ ಅಸೋಸಿಯೇಷನ್ ದೇಶದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜನೆಗೆ ಅವಕಾಶ ನೀಡುವಂತೆ ಮನವಿ...

Shah Rukh Khan donates wheelchairs to para athletes

ಪ್ಯಾರಾ ಅಥ್ಲೀಟ್ ಗಳಿಗೆ ವ್ಙೀಲ್ ಚೇರ್ ನೀಡಿದ ಬಾಲಿವುಡ್ ನಟ ಶಾರೂಕ್ ಖಾನ್!  Dec 04, 2018

ಅಂತಾರಾಷ್ಚ್ರೀಯ ವಿಶೇಷದಿನಾಚರಣೆ ಅಂಗವಾಗಿ ಬಾಲಿವುಡ್ ನಟ ಶಾರುಕ್ ಖಾನ್ 50 ವ್ಹೀಲ್ ಚೇರ್ ಗಳನ್ನು ದೇಣಿಗೆಯಾಗಿ...

Advertisement
Advertisement
Advertisement
Advertisement