Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Pramod Sawant to be sworn in as Goa CM tonight

ಗೋವಾ ನೂತನ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಇಂದು ರಾತ್ರಿಯೇ ಪ್ರಮಾಣ

Reliance Communications pays Rs 458.77 crore to Ericsson: Sources

ಜೈಲು ಶಿಕ್ಷೆಯಿಂದ ಅನಿಲ್‌ ಅಂಬಾನಿ ಪಾರು, ಎರಿಕ್ಸನ್ ಗೆ 458 ಕೋಟಿ ರೂ. ಪಾವತಿಸಿದ ರಿಲಯನ್ಸ್ ಕಮ್ಯುನಿಕೇಷನ್ಸ್‌

PM pays homage to Parrikar, meets family

ಪರಿಕ್ಕರ್ ಪಾರ್ಥಿವ ಶರೀರ ದರ್ಶನ ಪಡೆದ ಪ್ರಧಾನಿ ಮೋದಿ

Sumalatha Ambareesh

ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ, ಮಾರ್ಚ್ 20ರಂದು ನಾಮಪತ್ರ ಸಲ್ಲಿಕೆ: ಸುಮಲತಾ

IPL 2019: Party Starts in Chennai as 12000 Turn Up for CSK Practice Game

ಧೋನಿ ಹವಾ: ಐಪಿಎಲ್ ಆಟಗಾರರ ಅಭ್ಯಾಸಕ್ಕೇ ಸ್ಟೇಡಿಯಂ ಹೌಸ್ ಫುಲ್! ವಿಡಿಯೋ ನೋಡಿ..

ಸಂಗ್ರಹ ಚಿತ್ರ

ಗಂಡಸ್ತನ ಇಲ್ಲದವರೂ ಮದುವೆಯಾಗ್ತಾರೆ, ಆದರೆ ಮಕ್ಕಳಾಗಲ್ಲ; ಮೋದಿ ಬಗ್ಗೆ ಕಾಂಗ್ರೆಸ್ ಶಾಸಕ ಹೇಳಿಕೆ!

MS Dhoni

ಮೈದಾನದಲ್ಲಿ ಮತ್ತೆ ಧೋನಿಯ ತುಂಟಾಟ; ಅಭಿಮಾನಿ ಕೈಗೆ ಸಿಗದೆ ಓಡಾಡಿಸಿದ ಮಾಹಿ, ವಿಡಿಯೋ ವೈರಲ್!

Wife, Lover arrested For killing husband in Bengaluru

ಅನೈತಿಕ ಸಂಬಂಧ: ಪತಿ ಕೊಲೆ ಮಾಡಿದ್ದ ಪತ್ನಿ, ಪ್ರಿಯಕರನ ಬಂಧನ

Yash-Sumalatha Ambareesh-Darshan

ರಾಜಾಹುಲಿ ಬಂದ್ರು, ಐರಾವತ ಬಂದ್ರೂ ಮಂಡ್ಯ ಚಕ್ರವ್ಯೂಹ ಭೇದಿಸೋದು ಅಭಿಮನ್ಯು ನಿಖಿಲ್!

India Should Be Ready To Forfeit Pakistan Match, Says Gautam Gambhir

ಭಾರತ-ಪಾಕ್ ಫೈನಲ್ ತಲುಪಿದರೂ ಪಂದ್ಯ ಆಡಬಾರದು: ಗಂಭೀರ್

Rahul Gandhi-Ramya

ಕೊನೆಗೂ ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಸಂವಾದ ಕಾರ್ಯಕ್ರಮದಲ್ಲಿ ರಮ್ಯಾ ಪ್ರತ್ಯಕ್ಷ!

Dead whale in Philippines had 40 kg of plastic in stomach

ಸತ್ತ ತಿಮಿಂಗಿಲ ಹೊಟ್ಟೆಯಲ್ಲಿ ಸಿಕ್ತು 40 ಕೆಜಿ ಪ್ಲಾಸ್ಟಿಕ್!

Congress MLA B Nagendra sent to police custody in Illegal mining case

ಅಕ್ರಮ ಗಣಿಗಾರಿಕೆ: ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಪೊಲೀಸ್ ವಶಕ್ಕೆ

ಮುಖಪುಟ >> ಕ್ರೀಡೆ

ವರ್ಲ್ಡ್ ಟೂರ್ ಫೈನಲ್ಸ್ ಟೂರ್ನಿ ಗೆದ್ದ ಪಿವಿ ಸಿಂಧುಗೆ ರೂ.10 ಲಕ್ಷ, ಸಮೀರ್ ವರ್ಮಾಗೆ 3 ಲಕ್ಷ ರೂ. ಬಹುಮಾನ!

ಭಾರತ ಬ್ಯಾಡ್ಮಿಂಟನ್ ಅಸೋಸಿಯೇಷನ್ ನಿಂದ ನಗದು ಬಹುಮಾನ ಘೋಷಣೆ
BAI announces 10 lakh cash reward for Badminton Star PV Sindhu; Sameer Verma to get 3 lakh

ಸಂಗ್ರಹ ಚಿತ್ರ

ನವದೆಹಲಿ: ವರ್ಲ್ಡ್ ಟೂರ್ ಫೈನಲ್ಸ್ ಟೂರ್ನಿ ಗೆದ್ದ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಹಾಗೂ ಸಮೀರ್ ವರ್ಮಾ ಅವರಿಗೆ ಭಾರತ ಬ್ಯಾಡ್ಮಿಂಟನ್ ಅಸೋಸಿಯೇಷನ್ ನಗದು ಬಹುಮಾನ ಘೋಷಣೆ ಮಾಡಿದೆ.

ವರ್ಲ್ಡ್ ಟೂರ್ ಫೈನಲ್ಸ್ ಟೂರ್ನಿ ಗೆದ್ದಒಲಂಫಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧು ಅವರಿಗೆ 10 ಲಕ್ಷ ರೂ ಹಾಗೂ ಸಮೀರ್ ವರ್ಮ ಅವರಿಗೆ 3ಲಕ್ಷ ನಗದು ಬಹುಮಾನವನ್ನು ಘೋಷಣೆ ಮಾಡಲಾಗಿದೆ.

ಕಳೆದ ವಾರ ಚೀನಾದ ಗುವಾಂಗ್ಜೌ ನಲ್ಲಿ ನಡೆದ ಬಿಡಬ್ಲ್ಯೂಎಫ್ ವಿಶ್ವ ಟೂರ್ ಮಹಿಳಾ ಸಿಂಗಲ್ಸ್  ಫೈನಲ್ ಪಂದ್ಯದಲ್ಲಿ ಪಿ.ವಿ ಸಿಂಧು ಜಪಾನ್‌ ನ ನಜೋಮಿ ಒಕೋರ ಅವರನ್ನು ಸೋಲಿಸಿ ಪ್ರಶಸ್ತಿ ಜಯಿಸಿದ್ದರು. ಭಾರತ ಹಲವು ವರ್ಷಗಳ ಬಳಿಕ ಬಿಡಬ್ಲ್ಯೂಎಫ್‌ನಲ್ಲಿ ಪ್ರಶಸ್ತಿ ಗೆದ್ದು ದಾಖಲೆ ಸೃಷ್ಠಿಸಿದೆ . ಹಾಗೂ ಸಿಂಧು 2017ರಲ್ಲಿ ಕೊರಿಯಾ ವಿರುದ್ದ ಪ್ರಶಸ್ತಿಯನ್ನ ಪಡೆದಿದ್ದರು. 

ಪುರುಷರ ಸಿಂಗಲ್ಸ್ ನಲ್ಲಿ ಸಮೀರ್ ವರ್ಮಾ ಸೆಮಿ ಪೈನಲ್ ‌ವರೆಗೂ ಪ್ರವೇಶ ಮಾಡಿದ್ದು ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಭಾರತ ಬ್ಯಾಡ್ಮಿಂಟನ್ ಅಸೋಸಿಯೇಷನ್ ನಗದು ಬಹುಮಾನ ಘೋಷಣೆ ಮಾಡಿದ್ದು, ಸಂಸ್ಥೆಯ ಅಧ್ಯಕ್ಷ ಹಿಮಂತ್ ಬಿಸ್ವಾ ಸರ್ಮಾ ಪಿ.ವಿ ಸಿಂಧು ಹಾಗೂ ಸಮೀರ್ ಗೆ ಧನ್ಯವಾದಗಳನ್ನು ಅರ್ಪಿಸಿದರು.
ಸಂಬಂಧಿಸಿದ್ದು...
Posted by: SVN | Source: PTI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : New Delhi, Sports, BAI, PV Sindhu, Sameer Verma, ನವದೆಹಲಿ, ಕ್ರೀಡೆ, ಭಾರತ ಬ್ಯಾಡ್ಮಿಂಟನ್ ಅಸೋಸಿಯೇಷನ್, ಪಿವಿ ಸಿಂಧು, ಸಮೀರ್ ವರ್ಮಾ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS