Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Kamal Nath

ಮಧ್ಯಪ್ರದೇಶ: ಪ್ರಮಾಣ ವಚನ ಸ್ವೀಕರಿಸಿದ ಒಂದು ಗಂಟೆಯಲ್ಲೇ ಮುಖ್ಯಮಂತ್ರಿ ಕಮಲ್ ನಾಥ್ ರೈತರ ಸಾಲ ಮನ್ನಾ ಘೋಷಣೆ

1984 Anti-Sikh riots: Sajjan Kumar will move SC

ಸಿಖ್ ವಿರೋಧಿ ದಂಗೆ: ಸುಪ್ರೀಂ ಮೊರೆ ಹೋಗಲು ಸಜ್ಜನ್ ಕುಮಾರ್ ನಿರ್ಧಾರ

Rafale row: BJP moves Privilege Motion against Congress chief Rahul Gandhi in Lok Sabha

ರಾಫೆಲ್ ವಿವಾದ: ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ ಬಿಜೆಪಿ

Rashmika Mandanna-Vijay Devarakonda

'ನನಗೆ ಚೈಲ್ಡ್ ಅನ್ನಬೇಡಿ'; ವಿಜಯ್ ದೇವರಕೊಂಡಗೆ ರಶ್ಮಿಕಾ ಮಂದಣ್ಣ ತಾಕೀತು ಮಾಡಿದ್ದೇಕೆ?

Amarinder Singh

ಸಜ್ಜನ್ ಕುಮಾರ್ ಶಿಕ್ಷೆಗೆ ಸ್ವಾಗತ, ಆದರೆ ಸಿಖ್ ಹತ್ಯಾಕಾಂಡದಲ್ಲಿ ಕಾಂಗ್ರೆಸ್ ಕೈವಾಡವಿಲ್ಲ: ಅಮರಿಂದರ್ ಸಿಂಗ್

Day after Stalin proposes Rahul

ಚುನಾವಣೆಗೂ ಮುನ್ನ ಪ್ರಧಾನಿ ಅಭ್ಯರ್ಥಿ ಘೋಷಣೆ ಪ್ರತಿಪಕ್ಷಗಳನ್ನು ಒಡೆಯಲಿದೆ: ಟಿಎಂಸಿ

Bhupesh Baghel takes oath as Chhattisgarh CM

ಛತ್ತೀಸ್ ಗಢ ನೂತನ ಮುಖ್ಯಮಂತ್ರಿಯಾಗಿ ಭೂಪೇಶ್ ಬಘೆಲ್ ಪ್ರಮಾಣ

Permission mandatory for distribution of Prasada at temples in Karnataka

ದೇವಸ್ಥಾನಗಳಲ್ಲಿ ಪ್ರಸಾದ ವಿತರಣೆಗೆ ಅನುಮತಿ, ಅಡುಗೆ ಕೋಣೆಗೆ ಸಿಸಿಟಿವಿ ಕಡ್ಡಾಯ

IGP Sharath Chandra

ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ಕೀಟನಾಶಕ ಬೆರತದ್ದು ನಿಜ: ಐಜಿಪಿ ಶರತ್ ಚಂದ್ರ

Many opposition leaders have reservations against naming anyone as PM candidate: Sources

ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ, ಯುಪಿಎ ಮಿತ್ರ ಪಕ್ಷಗಳಿಂದಲೇ ವಿರೋಧ: ವರದಿ

Two men allegedly raped Stray dog tied to scooter and dragged on Ghaziabad street dies

ಬೀದಿ ನಾಯಿಯನ್ನೂ ಬಿಡದ ಕಾಮಾಂಧರು, ಸಾಮೂಹಿಕ ಅತ್ಯಾಚಾರ, ಬೈಕ್ ಗೆ ಕಟ್ಟಿ ಎಳೆದು ಹತ್ಯೆ!

Casual Photo

ಶೀಘ್ರದಲ್ಲೇ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಹಣ್ಣು ವಿತರಣೆ?

Average Indian household saves Rs 320 every month after GST implementation: analysis

ಜಿಎಸ್ ಟಿ ಜಾರಿಯ ನಂತರ ಪ್ರತಿ ಕುಟುಂಬಕ್ಕೆ ಮಾಸಿಕ 320 ರೂ ಉಳಿತಾಯ!

ಮುಖಪುಟ >> ಕ್ರೀಡೆ

ಸ್ತನ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸಲು ಟಾಪ್​ಲೆಸ್ ಆದ ಸೆರೆನಾ ವಿಲಿಯಮ್ಸ್!

Serena Williams

ಸೆರೆನಾ ವಿಲಿಯಮ್ಸ್

ನ್ಯೂಯಾರ್ಕ್: ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಮುಂದಾಗಿರುವ ಖ್ಯಾತ ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ ಇದಕ್ಕಾಗಿ ತಾವು ಟಾಪ್​ಲೆಸ್ ಆಗಿ ಹಾಡು ಹಾಡಿದ್ದ ವೀಡಿಯೋ ಒಂದನ್ನು ಇನ್ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ.

ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದ ಸಲುವಾಗಿ ಹೊಸ ಪ್ರಯೋಗಕ್ಕೆ ಮುಂದಾಗಿರುವ ಸೆರೆನಾ 1991ರಲ್ಲಿ ಆಸ್ಟ್ರೇಲಿಯನ್​ ಬ್ಯಾಂಡ್​ನ ಸ್ತನ ಕ್ಯಾನ್ಸರ್​ ಕುರಿತ “ಐ ಟಚ್​ ಮೈಸೆಲ್ಫ್​” ಹಾಡನ್ನು ಹಾಡಿದ್ದಾರೆ.

View this post on Instagram

This Breast Cancer Awareness Month I’ve recorded a version of The Divinyls global hit “I Touch Myself” to remind women to self-check regularly. _ Yes, this put me out of my comfort zone, but I wanted to do it because it’s an issue that affects all women of all colors, all around the world. Early detection is key - it saves so many lives. I just hope this helps to remind women of that. _ The music video is part of the I Touch Myself Project which was created in honor of celebrated diva, Chrissy Amphlett, who passed away from breast cancer, and who gave us her hit song to remind women to put their health first. The project is proudly supported by @BerleiAus for Breast Cancer Network Australia. _ Visit the link in my bio to find out more. #ITouchMyselfProject #BerleiAus #BCNA #DoItForYourself

A post shared by Serena Williams (@serenawilliams) on

"ಸ್ತನ ಕ್ಯಾನ್ಸರ್ ಜಾಗೃತಿ ಮಾಸವಾದ ಈ ತಿಂಗಳಿನಲ್ಲಿ ನಾನು ಮಹಿಳೆಯರು ತಮ್ಮ ಸ್ತನಗಳ ಆರೋಗ್ಯವನ್ನು ನಿಯಮಿತವಾಗಿ ಸ್ವಯಂ ಪರೀಕ್ಷಿಸಿಕೊಳ್ಳುವ ಕುರಿತು ನೆನಪಿಸಲು ಜಗದ್ವಿಖ್ಯಾತವಾದ ‘ಐ ಟಚ್ ಮೈಸೆಲ್ಫ್’ ಗೀತೆಯನ್ನು ವೀಡಿಯೋ ರೆಕಾರ್ಡ್ ಮಾಡಿದ್ದೇನೆ.

"ಹೌದು, ಇದು ನನ್ನನ್ನು ನನ್ನ ಸುರಕ್ಷಾ ವಲಯದಿಂದ ಬೇರ್ಪಡಿಸಿದೆ. ಆದರೆ ಎಲ್ಲಾ ಬಣ್ಣಗಳ ಎಲ್ಲಾ ದೇಶಗಳ ಎಲ್ಲಾ ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನುವದಕ್ಕಾಗಿ ನಾನಿದನ್ನು ಮಾಡಲು ಬಯಸಿದ್ದೇನೆ.ಪ್ರಾಥಮಿಕ ಹಂತದಲೇ ರೋಗವನ್ನು ಪತ್ತೆ ಮಾಡುವುದರಿಂದ ಅನೇಕ ಜೀವಗಳನ್ನು ಉಳಿಸಲು ಸಾಧ್ಯವಾಗುತ್ತದೆ ಎನ್ನುವುದನ್ನು ನಾನು ಅಂತಹಾ ಮಹಿಳೆಯರಿಗೆ ನೆನಪಿಸಲು ಬಯ್ಸುತ್ತೇನೆ" ಅವರು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಮ್ಯೂಸಿಕ್ ವೀಡಿಯೋ ಇಚ್ ಟಚ್ ಮೈಸೆಲ್ಫ್ ಪ್ರಾಜೆಕ್ಟ್ ನ ಭಾಗವಾಗಿದೆ.ಇದು ಸ್ತನ ಕ್ಯಾನ್ಸರ್ ಸಮಸ್ಯೆಯಿಂದ ಸಾವನ್ನಪ್ಪಿದ್ದ ಪ್ರಸಿದ್ದ ತಾರೆ ಕ್ರಿಸ್ಸಿ ಆಮ್ಫ್ಲೆಟ್, ಅವರ ಗೌರವಾರ್ಥವಾಗಿ ರಚಿಸಲ್ಪಟ್ಟಿತು, ಆಮ್ಫ್ಲೆಟ್ 2013 ರಲ್ಲಿ 53 ನೇ ವಯಸ್ಸಿನಲ್ಲಿ ನಿಧನರಾದರು.
Posted by: RHN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Serena Williams, breast cancer awareness, Topless Serena, ಸೆರೆನಾ ವಿಲಿಯಮ್ಸ್, ಸ್ತನ ಕ್ಯಾನ್ಸರ್ ಜಾಗೃತಿ, ಟಾಪ್​ಲೆಸ್ ಸೆರೆನಾ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS