Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Congress Leads In 3 States, TRS Gold In Telangana

ಪಂಚ ರಾಜ್ಯ ಚುನಾವಣೆ: 3 ರಾಜ್ಯಗಳಲ್ಲಿ ಕಾಂಗ್ರೆಸ್ ಮುನ್ನಡೆ, ತೆಲಂಗಾಣದಲ್ಲಿ ಗದ್ದುಗೆಯತ್ತ ಟಿಆರ್ ಎಸ್

PM Modi

ಚಳಿಗಾಲ ಅಧಿವೇಶನ: ಜನಹಿತಕ್ಕಾಗಿ ವಿಪಕ್ಷಗಳು ಸಮಯ ವ್ಯಯಿಸಲಿವೆ ಎಂಬ ವಿಶ್ವಾಸ- ಪ್ರಧಾನಿ ಮೋದಿ

Virat Kohli, Anushka Sharma, Prithvi Shaw

ಅಡಿಲೇಡ್ ಟೆಸ್ಟ್ ಗೆಲುವಿನ ಸಂಭ್ರಮಾಚರಣೆಯಲ್ಲಿ ವಿರುಷ್ಕಾ-ಪೃಥ್ವಿ!

RBI

ಉಪ ಗವರ್ನರ್ ಎನ್.ಎಸ್. ವಿಶ್ವನಾಥನ್ ಆರ್ ಬಿಐ ಹಂಗಾಮಿ ಮುಖ್ಯಸ್ಥ?

Pratap Chandra Shetty

ವಿಧಾನಪರಿಷತ್ ಸಭಾಪತಿಯಾಗಿ ಕಾಂಗ್ರೆಸ್ ಪ್ರತಾಪ್‍ಚಂದ್ರ ಶೆಟ್ಟಿ ಅವಿರೋಧ ಆಯ್ಕೆ

Assembly Elections 2018 Effects; Sensex down by over 500 points

ಷೇರುಪೇಟೆ ಮೇಲೆ ಪಂಚ ರಾಜ್ಯ ಚುನಾವಣಾ ಫಲಿತಾಂಶದ ಎಫೆಕ್ಟ್; ಸೆನ್ಸೆಕ್ಸ್ 500 ಅಂಕ ಕುಸಿತ

Gauri Lankesh,

ಗೌರಿ, ಎಂಎಂ ಕಲ್ಬರ್ಗಿ ಕೊಲೆಗಳಿಗೆ ನಂಟಿದೆ: ಸುಪ್ರೀಂಗೆ ಕರ್ನಾಟಕ ಪೊಲೀಸರ ಮಾಹಿತಿ

Rupee Slips Below 72-Mark After RBI Governor Urjit Patel

ಊರ್ಜಿತ್ ಪಟೇಲ್ ರಾಜಿನಾಮೆ ಬೆನ್ನಲ್ಲೇ ರೂಪಾಯಿ ಮೌಲ್ಯ ಕುಸಿತ!

‘Bichhugathii  is more or less my debut’

'ಬಿಚ್ಚುಗತ್ತಿ' ಹೆಚ್ಚುಕಡಿಮೆ ನನ್ನ ಚೊಚ್ಚಲ ಚಿತ್ರವಾಗಲಿದೆ: ರಾಜವರ್ಧನ್

A still From Pailwaan

ಬೇಸಿಗೆ ರಜೆಗೆ ಪೈಲ್ವಾನ್ ರಿಲೀಸ್!

Surjit Bhalla

ಸುರ್ಜಿತ್ ಭಲ್ಲಾ ರಾಜೀನಾಮೆ ಅಂಗೀಕರಿಸಿದ ಪ್ರಧಾನ ಮಂತ್ರಿಗಳ ಕಚೇರಿ

Surjit Bhalla

ಪ್ರಧಾನ ಮಂತ್ರಿ ಆರ್ಥಿಕ ಸಲಹಾ ಮಂಡಳಿಗೆ ಆರ್ಥಿಕ ತಜ್ಞ ಸುರ್ಜಿತ್ ಭಲ್ಲಾ ರಾಜೀನಾಮೆ

PM Modi gets special place on fan’s wedding invite

ಮದುವೆ ಸಮಾರಂಭದಲ್ಲಿ ಮೋದಿ: ಲಗ್ನ ಪತ್ರಿಕೆಯಲ್ಲಿ ಮೋದಿ ಫೋಟೋ ಮುದ್ರಿಸಿ ಅಭಿಮಾನ ಮೆರೆದ ಜೋಡಿ!

ಮುಖಪುಟ >> ಕ್ರೀಡೆ

ಕ್ರೀಡಾಕ್ಷೇತ್ರದ ಪ್ರಶಸ್ತಿ: ವಿರಾಟ್ ಕೊಹ್ಲಿ, ಮೀರಾಬಾಯಿ 'ಖೇಲ್ ರತ್ನ', ನೀರಜ್ ಚೋಪ್ರಾ, ಹಿಮಾ ದಾಸ್ ಗೆ ಅರ್ಜುನ ಪುರಸ್ಕಾರ!

Mirabai Chan, Virat Kohli

ಮಿರಾಬಾಯಿ ಚಾನು ಮತ್ತು ವಿರಾಟ್ ಕೊಹ್ಲಿ

ನವದೆಹಲಿ: ಭಾರತದ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಮತ್ತು ವಿಶ್ವ ಚಾಂಪಿಯನ್ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರಿಗೆ ಭಾರತ ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ  ರಾಜೀವ್ ಗಾಂಧಿ ಖೇಲ್ ರತ್ನ ಪುರಸ್ಕಾರ ಲಭಿಸಿದೆ. ಇದೇ ಸೆಪ್ಟೆಂಬರ್  25 ರಂದು ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ಖೇಲ್ ರತ್ನ ಪುರಸ್ಕಾರಕ್ಕೆ ಕೊಹ್ಲಿ ಹಾಗೂ ಮೀರಾಬಾಯಿ ಪಾತ್ರವಾಗಿರುವುದನ್ನು ಕ್ರೀಡಾ ಸಚಿವಾಲಯ ಗುರುವಾರ ಸ್ಪಷ್ಟಪಡಿಸಿದೆ.

ಇನ್ನು ಸ್ಟಾರ್ ಜಾವೆಲಿನ್ ಎಸೆತಗಾರ ನೀರಾಜ್ ಚೋಪ್ರಾ ಸೇರಿ 20 ಕ್ರೀಡಾಳುಗಳಿಗೆ ಅರ್ಜುನ ಪ್ರಶಸ್ತಿ ಲಭಿಸಿದೆ.ಇದೇ ವೇಳೆ 8 ಮಂದಿಗೆ ದ್ರೋಣಾಚಾರ್ಯ್, ನಾಲ್ವರಿಗೆ ಧ್ಯಾನ್ ಚಂದ್ ಪುರಸ್ಕಾರ ಘೋಷಣೆಯಾಫ಼್ಗಿದೆ.

ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಕ್ರೀಡಾ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

ಖೇಲ್ ರತ್ನ ಪ್ರಶಸ್ತಿಯು7.5 ಲಕ್ಷ ನಗದು, ಪದಕ ಹಾಗೂ ಸ್ಮರಣಿಕೆ ಒಳಗೊಂಡಿದ್ದರೆ ಅರ್ಜುನ, ದ್ರೋಣಾಚಾರ್ಯ, ಧ್ಯಾನ್ ಚಂದ್ ಪುರಸ್ಕಾರಕ್ಕೆ ತಲಾ ಐದು ಲಕ್ಷ ನಗದು ಸ್ಮರಣಿಕೆ ನೀಡಲಾಗುವುದು.

ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ವಿವರ ಹೀಗಿದೆ-

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ: ವಿರಾಟ್ ಕೊಹ್ಲಿ ಮತ್ತು ಮಿರಾಬಾಯಿ ಚಾನು

ಅರ್ಜುನ ಪ್ರಶಸ್ತಿ: ನೀರಜ್ ಚೋಪ್ರಾ, ಜಿನ್ಸನ್ ಜಾನ್ಸನ್ ಮತ್ತು ಹಿಮಾ ದಾಸ್ (ಅಥ್ಲೆಟಿಕ್ಸ್); ಎನ್ ಸಿಕ್ಕಿ ರೆಡ್ಡಿ (ಬ್ಯಾಡ್ಮಿಂಟನ್); ಸತೀಶ್ ಕುಮಾರ್ (ಬಾಕ್ಸಿಂಗ್); ಸ್ಮೃತಿ ಮಂದಾನ (ಕ್ರಿಕೆಟ್); ಶುಭಂಕರ್ ಶರ್ಮಾ (ಗಾಲ್ಫ್); ಮನ್ಪ್ರೀತ್ ಸಿಂಗ್, ಸವಿತಾ (ಹಾಕಿ); ರವಿ ರಾಥೋಡ್ (ಪೊಲೊ); ರಾಹಿ ಸರ್ನೊಬಾತ್, ಅಂಕುರ್ ಮಿತ್ತಲ್, ಶ್ರೇಯಾಸಿ ಸಿಂಗ್ (ಶೂಟಿಂಗ್); ಮಣಿಕಾ ಭಾತ್ರ, ಜಿ ಸತೀಯಾನ್ (ಟೇಬಲ್ ಟೆನಿಸ್); ರೋಹನ್ ಬೋಪಣ್ಣ (ಟೆನಿಸ್); ಸುಮಿತ್ (ವ್ರೆಸ್ಲಿಂಗ್); ಪೂಜ ಕಡಿಯನ್ (ವೂಶು); ಅಂಕೂರ್ ಧಮಾ (ಪ್ಯಾರಾ-ಅಥ್ಲೆಟಿಕ್ಸ್); ಮನೋಜ್ ಸರ್ಕಾರ್ (ಪ್ಯಾರಾ-ಬ್ಯಾಡ್ಮಿಂಟನ್).

ದ್ರೋಣಾಚಾರ್ಯ ಪ್ರಶಸ್ತಿ: ಸಿ ಎ ಕೂಟ್ಟಪ್ಪ (ಬಾಕ್ಸಿಂಗ್); ವಿಜಯ್ ಶರ್ಮಾ (ವೆಟ್ಲಿಫ್ಟಿಂಗ್); ಶ್ರೀನಿವಾಸರಾವ್ (ಟೇಬಲ್ ಟೆನಿಸ್); ಸುಖದೇವ್ ಸಿಂಗ್ ಪನ್ನು (ಅಥ್ಲೆಟಿಕ್ಸ್); ಕ್ಲಾರೆನ್ಸ್ ಲೋಬೋ (ಹಾಕಿ, ಜೀವಮಾನ); ತಾರಕ್ ಸಿನ್ಹಾ (ಕ್ರಿಕೆಟ್, ಜೀವಮಾನ); ಜೀವಾನ್ ಕುಮಾರ್ ಶರ್ಮಾ (ಜೂಡೋ, ಜೀವಮಾನ); ವಿ ಆರ್ ಬೀದು (ಅಥ್ಲೆಟಿಕ್ಸ್, ಜೀವಮಾನ).

ಧ್ಯಾನ್ ಚಂದ್ ಪ್ರಶಸ್ತಿ:  ಸತ್ಯದೇವ್ ಪ್ರಸಾದ್ (ಬಿಲ್ಲುಗಾರಿಕೆ); ಭರತ್ ಕುಮಾರ್ ಚೆಟ್ರಿ (ಹಾಕಿ); ಬಾಬಿ ಅಲೋಶಿಯಸ್ (ಅಥ್ಲೆಟಿಕ್ಸ್); ಚೌಗಲೆ ದಾಡು ದತ್ತಾತ್ರೇ (ವ್ರೆಸ್ಲಿಂಗ್).
Posted by: RHN | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Virat Kohli, Mirabai Chanu, Khel Ratna Award, Neeraj Chopra, ವಿರಾಟ್ ಕೊಹ್ಲಿ, ಮಿರಾಬಾಯ್ ಚಾನು, ಖೇಲ್ ರತ್ನ ಪ್ರಶಸ್ತಿ, ನೀರಜ್ ಚೋಪ್ರಾ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS