Advertisement
ಕನ್ನಡಪ್ರಭ >> ವಿಷಯ

ಅತ್ಯಾಚಾರ

Narendra Modi-Anurag Kashyap

ಅನುರಾಗ್ ಕಶ್ಯಪ್ ನಿನ್ನ ಮಗಳನ್ನು ರೇಪ್ ಮಾಡ್ತೀವಿ: ಮೋದಿ ಬೆಂಬಲಿಗರಿಂದ ಬೆದರಿಕೆ, ದೂರು!  May 27, 2019

ಬಾಲಿವುಡ್ ಖ್ಯಾತ ನಿರ್ದೇಶಕರ ಅನುರಾಗ್ ಕಶ್ಯಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡಿ ನಿಮ್ಮ ಹಿಂಬಾಲಕರು ಎಂದು ಹೇಳಿಕೊಂಡು ತಿರುಗುತ್ತಿರುವ ಕೆಲ ವ್ಯಕ್ತಿಗಳು...

ಸಂಗ್ರಹ ಚಿತ್ರ

ಅಯೋಧ್ಯೆ: ಗೋಶಾಲೆಯ ಹಸುಗಳ ಮೇಲೆ ಕಾಮುಕನಿಂದ ರೇಪ್; ಸಿಸಿಟಿವಿಯಲ್ಲಿ ಸೆರೆ!  May 22, 2019

ಉತ್ತರಪ್ರದೇಶದಲ್ಲಿ ಕರ್ತಾಲಿಯಾ ಬಾಬಾ ಆಶ್ರಮ ನಡೆಸುತ್ತಿರುವ ಗೋಶಾಲೆಯಲ್ಲಿ ವ್ಯಕ್ತಿಯೊರ್ವ ಹಸುಗಳ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದ್ದು ಆತನ ಕೃತ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

Representational image

ಬೆಂಗಳೂರು: ಭಾವಿ ಪತಿ ವಿರುದ್ಧ ಅತ್ಯಾಚಾರ-ವಂಚನೆ ಕೇಸ್ ದಾಖಲಿಸಿದ ಮಹಿಳೆ  May 21, 2019

ತನ್ನ ಬಾವಿ ಪತಿ ತನ್ನ ಮೇಲೆ ಅತ್ಯಾಚಾರ ನಡೆಸಿ ಮೂರುವರೆ ಲಕ್ಷ ರೂ ಹಣ ಪಡೆದು ವಂಚಿಸಿದ್ದಾನೆ ಎಂದು ಮಹಿಳೆಯೊಬ್ಬರು ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ...

ಸಂಗ್ರಹ ಚಿತ್ರ

ಸ್ನೇಹಿತರೊಂದಿಗೆ ಸೇರಿ ಯುವತಿಯರಿಬ್ಬರ ಮೇಲೆ ಕನ್ನಡದ ನಟನಿಂದ ಅತ್ಯಾಚಾರ!  May 19, 2019

ಕನ್ನಡದ ನಟನೋರ್ವ ಸ್ನೇಹಿತರೊಂದಿಗೆ ಸೇರಿ ಅಪಾರ್ಟ್ ಮೆಂಟ್ ಗೆ ನುಗ್ಗಿ ಚಾಕು ತೋರಿಸಿ ಯುವತಿಯರಿಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಹೀನಾಯ ಕೃತ್ಯ ಬೆಂಗಳೂರಿನಲ್ಲಿ ನಡೆದಿದೆ.

ಸಂಗ್ರಹ ಚಿತ್ರ

ಡ್ರಾಪ್ ಕೇಳಿದ್ದೇ ತಪ್ಪಾಯ್ತಾ: ಸೇಲ್ಸ್‌ಗರ್ಲ್‌ ಅನ್ನು ಬೈಕ್‌ನಲ್ಲಿ ಕರೆದುಕೊಂಡು ತೋಟದ ಮನೆಗೆ ಹೋಗಿ ಆತ ಮಾಡಿದ್ದೇನು?  May 18, 2019

ತನ್ನ ಹೊಟ್ಟೆ ಪಾಡಿಗಾಗಿ ವಸ್ತುಗಳನ್ನು ಮಾರಾಟ ಮಾಡಲು ಗ್ರಾಮವೊಂದಕ್ಕೆ ತೆರಳಿದ್ದ ಸೇಲ್ಸ್ ಗರ್ಲ್ ಸಂಜೆಯಾದ ಬಳಿಕ ಮನೆಗೆ ಹೋಗುವ ಸಂದರ್ಭದಲ್ಲಿ...

Court turns down actor Karan Oberoi's bail plea in rape case

ಅತ್ಯಾಚಾರ ಪ್ರಕರಣ: ನಟ ಕರಣ್‌ ಒಬೆರಾಯ್‌ ಜಾಮೀನು ಅರ್ಜಿ ವಜಾ  May 17, 2019

ಮಹಿಳೆ ಮೇಲೆ ಅತ್ಯಾಚಾರ ಎಸಗಿ, ಬ್ಲ್ಯಾಕ್ ಮೇಲ್ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಹಿಂದಿ ಕಿರುತೆರೆಯ ಖ್ಯಾತ ನಟ ಕರಣ್‌ ಒಬೆರಾಯ್‌...

ಸಂಗ್ರಹ ಚಿತ್ರ

ಬೆಂಗಳೂರು: ತಾಯಿಯ ಎದುರೇ ಯುವತಿಯನ್ನು ರೇಪ್ ಮಾಡಿದ ನಟ!  May 15, 2019

ನಟ, ನಿರ್ದೇಶಕನಾಗಿ ಹೆಸರು ಮಾಡಿದ್ದು ಯುವತಿಯೊರ್ವಳನ್ನು ಅತ್ಯಾಚಾರ ಮಾಡುತ್ತಿದ್ದರೂ ಅದನ್ನು ವಿರೋಧಿಸದೇ ಆತನ ವಿಕೃತ ಕಾರ್ಯಕ್ಕೆ ತಾಯಿಯೋರ್ವಳು...

Angry protesters shut down Kashmir Valley over rape of three-year-old

3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ಕಾಶ್ಮೀರ ಕಣಿವೆಯಾದ್ಯಂತ ಪ್ರತಿಭಟನೆ ಬಿಸಿ  May 13, 2019

ಜಮ್ಮು ಮತ್ತು ಕಾಶ್ಮೀರದ ಬಂಡಿಪೊರಾ ಜಿಲ್ಲೆಯ ಮೂರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರವನ್ನು ಪ್ರತಿಭಟಿಸಿ ಕಾಶ್ಮೀರ ಕಣಿವೆಯಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ.

UP Woman

ಇದೆಂತಾ ಘೋರ! ತಂದೆಯಿಂದಲೇ ಮಗಳ ಮಾರಾಟ, ಖರೀದಿಸಿದವರಿಂದ ಗ್ಯಾಂಗ್ ರೇಪ್  May 13, 2019

ಹಣದಾಸೆಗಾಗಿ ತನ್ನ ಮಗಳನ್ನೇ ಮಾರಾಟ ಮಾಡಿದ್ದ ತಂದೆ, ಆಕೆಯನ್ನು ಖರೀದಿಸಿದವರಿಂದಲೇ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ, ಪೋಲೀಸರು ದೂರು ಸ್ವೀಕರಿಸದ ಹಿನ್ನೆಲೆಯಲ್ಲಿ ಬೆಂಕಿ ಹಚ್ಚಿಕೊಂಡ ಮಹಿಳೆ....

Virat Kohli Among Early Voters On Polling Day In Delhi, Gurgaon

ಗುರುಗ್ರಾಮದಲ್ಲಿ ಮತದಾನ ಮಾಡಿದ ವಿರಾಟ್ ಕೊಹ್ಲಿ  May 12, 2019

ಹಾಲಿ ಲೋಕಸಭಾ ಚುನಾವಣೆ ನಿಮಿತ್ತ ಇಂದು ನಡೆಯುತ್ತಿರುವ 6ನೇ ಹಂತದ ಮತದಾನ ಬಿರುಸಿನಿಂದ ಸಾಗಿದ್ದು, ಗುರುಗ್ರಾಮದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸರತಿ ಸಾಲಲ್ಲಿ ನಿಂತು ಮತದಾನ ಮಾಡುವ ಮೂಲಕ ಗಮನ ಸೆಳೆದರು.

Why is award-wapsi gang silent on Alwar rape, asks PM Modi

ಅವಾರ್ಡ್ ವಾಪಸಿ ಗ್ಯಾಂಗ್ ಆಳ್ವಾರ್ ಅತ್ಯಾಚಾರ ಪ್ರಕರಣವಾದಾಗ ಎಲ್ಲಿಗೆ ಹೋಗಿತ್ತು; ಪ್ರಧಾನಿ ಮೋದಿ  May 12, 2019

ಅಸಹಿಷ್ಣುತೆ ಮುಂದಿಟ್ಟುಕೊಂಡು ಪ್ರಶಸ್ತಿ ವಾಪಸಿ ಅಭಿಯಾನ ನಡೆಸಿದ್ದ ಬುದ್ದಿ ಜೀವಿಗಳು ಆಳ್ವಾರ್ ನಡೆದ ಅತ್ಯಾಚಾರ ಪ್ರಕರಣವಾದಾಗ ಮೌನವಾಗಿದ್ದಾರೆ ಏಕೆ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ.

Karnataka: Girl allegedly gangraped in front of boyfriend in Mysore district; case registered

ಮೈಸೂರು: ಗೆಳೆಯನ ಮುಂದೆಯೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ, ದೂರು ದಾಖಲು  May 10, 2019

ಆಘಾತಕಾರಿ ಘಟನೆಯಲ್ಲಿ, ಪ್ರಿಯಕರನ ಮುಂದೆಯೇ ಯುವತಿಯ ಮೇಲೆ ಆರು ಜನರ ಗ್ಯಾಂಗ್ ಒಂದು ಸಾಮೂಹಿಕ ಅತ್ಯಾಚಾರ ನಡೆಸಿದ್ದ ಘಟನೆ ಮೈಸೂರಿನಲ್ಲಿ ವರದಿಯಾಗಿದೆ.

Karan Oberoi

ಜ್ಯೋತಿಷಿ ಮೇಲೆ ಅತ್ಯಾಚಾರ, ಬ್ಲಾಕ್ ಮೇಲ್: ನಟ ಕರಣ್ ಒಬೆರಾಯ್ ಬಂಧನ  May 06, 2019

ಜ್ಯೋತಿಷಿ ಮೇಲೆ ಅತ್ಯಾಚಾರ ಹಾಗೂ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ನಟ ಕರಣ್ ಒಬೆರಾಯ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಸಂಗ್ರಹ ಚಿತ್ರ

3 ವರ್ಷಗಳಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ್ದ 56ರ ಕಾಮುಕ ಶಿಕ್ಷಕ ಕೊನೆಗೆ ತಾನೇ ತೊಡಿದ ಹಳ್ಳಕ್ಕೆ ಬಿದ್ದ!  May 04, 2019

ಗುರುವನ್ನು ದೇವಾನೂ ದೇವತೆಗಳಿಗೆ ಹೋಲಿಸುತ್ತಾರೆ. ಆದರೆ ಇಲ್ಲೊಬ್ಬ 56 ವರ್ಷದ ಕಾಮುಕ ಶಿಕ್ಷಕನೊಬ್ಬ ಸತತ ಮೂರು ವರ್ಷಗಳಿಂದ15 ವರ್ಷದ ವಿದ್ಯಾರ್ಥಿನಿಯನ್ನು...

Cricketer Gets Five-Year Rape Sentence

ಅತ್ಯಾಚಾರ ಪ್ರಕರಣ: ಆಸಿಸ್ ಕ್ರಿಕೆಟಿಗನಿಗೆ 5 ವರ್ಷ ಜೈಲು ಶಿಕ್ಷೆ!  May 01, 2019

ಕ್ರಿಕೆಟ್ ಟೂರ್ನಿ ಆಡಲೆಂದು ಇಂಗ್ಲೆಂಡ್ ಆಗಮಿಸಿದ್ದ ಆಸ್ಟ್ರೇಲಿಯಾದ ಕ್ರಿಕೆಟಿಗನಿಗೆ ಇಂಗ್ಲೆಂಡ್ ನ್ಯಾಯಾಲಯ ಅತ್ಯಾಚಾರ ಪ್ರಕರಣದಲ್ಲಿ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ.

Narayan Sai, son of Asaram Bapu, sentenced to life in Surat rape case

ಅತ್ಯಾಚಾರ ಪ್ರಕರಣ: ಅಸಾರಾಂ ಬಾಪು ಪುತ್ರ ನಾರಾಯಣ ಸಾಯಿಗೆ ಜೀವಾವಧಿ ಶಿಕ್ಷೆ  Apr 30, 2019

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ವಿವಾದಿತ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಅವರ ಪುತ್ರ ನಾರಾಯಣ ಸಾಯಿ...

Casual Photo

ಬೆಂಗಳೂರು: 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ರಸ್ತೆ ತಡೆದು ಪ್ರತಿಭಟನೆ  Apr 30, 2019

50 ವರ್ಷದ ಕಾಮಾಂಧನೊಬ್ಬ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವುದರ ವಿರುದ್ಧ ಆಕ್ರೋಶಗೊಂಡ ನಾರಾಯಣಸ್ವಾಮಿ ಲೇಔಟಿನ ನೂರಾರು ನಿವಾಸಿಗಳು ಜೆಸಿ ನಗರ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

Casual photo

ಯುವತಿರನ್ನು ಕಾಮುಕ ಗಂಡ ರೇಪ್ ಮಾಡುತ್ತಿದ್ರೆ ಹೆಂಡತಿ ವಿಡಿಯೋ ಮಾಡ್ತಿದ್ಲು, ಯಾಕೆ ಗೊತ್ತ?  Apr 25, 2019

ಕಾಮಾಂಧ ಪತಿ ಯುವತಿಯರಿಬ್ಬರ ರೇಪ್ ಮಾಡುತ್ತಿದ್ರೆ ಅದನ್ನು ವಿಡಿಯೋ ಮಾಡಿ ಸಂತ್ರಸ್ತೆಯರನ್ನು ಮಾನವ ಕಳ್ಳ ಸಾಗಣೆಗಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ ಪತ್ನಿಯನ್ನು ಉತ್ತರ ಪ್ರದೇಶದ ಮುಜಾಫರ್ ನಗರದ ಪೊಲೀಸರು ಬಂಧಿಸಿದ್ದಾರೆ.

CID probes other angles in Raichur rape-murder case

ರಾಯಚೂರು: ಮಧು ಕೊಲೆಯ ಹಿಂದೆ 'ಪ್ರಭಾವೀ ಕುಟುಂಬ'ದ ವ್ಯಕ್ತಿ ಕೈವಾಡ, ಸಿಐಡಿ ತನಿಖೆಯಿಂದ ಬಹಿರಂಗ  Apr 24, 2019

: ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ತನಿಖೆ ಕೈಗೊಂಡಿರುವ ಕ್ರಿಮಿನಲ್ ಇನ್ವೆಸ್ಟಿಗೇಶನ್ ಡಿಪಾರ್ಟ್ ಮೆಂಟ್ (ಸಿಐಡಿ) ತಂಡಕ್ಕೆ ಆ ಪ್ರದೇಶದ "ಪ್ರಭಾವಿ ಕುಟುಂಬ"ದವರೆನ್ನಲಾದ ಇನ್ನೋರ್ವ ಪುರುಷನ ಸಂಬಂಧದ ಸುಳಿವು ದೊರಕಿದೆ

ಸಂಗ್ರಹ ಚಿತ್ರ

ಚಿತ್ರದುರ್ಗ: ನಿರಂತರ ಅತ್ಯಾಚಾರಗೈದು ಅಪ್ರಾಪ್ತ ಮಗಳನ್ನೇ ಗರ್ಭಿಣಿ ಮಾಡಿ, ಶಿಶುವನ್ನು ಹೂತು ಹಾಕಿದ ಪಾಪಿ ತಂದೆ!  Apr 22, 2019

ಅಪ್ರಾಪ್ತ ಮಗಳನ್ನೇ ನಿರಂತರವಾಗಿ ತಮ್ಮ ಕಾಮತೃಷೆಗೆ ಬಳಿಸಿಕೊಂಡ ಪಾಪಿ ತಂದೆ ಆಕೆಯನ್ನು ಗರ್ಭೀಣಿ ಮಾಡಿ ಕೊನೆಗೆ ಮೃತ ಶಿಶುವನ್ನು ಹೂತು ಹಾಕಿರುವ ಘಟನೆ ನಡೆದಿದೆ.

Page 1 of 2 (Total: 40 Records)

    

GoTo... Page


Advertisement
Advertisement