Advertisement
ಕನ್ನಡಪ್ರಭ >> ವಿಷಯ

ಅಮೆರಿಕ

Power Star Puneeth Rajkumar's best moments from South America

ಅಪ್ಪು ಹಾಲಿಡೇ ಸಂಭ್ರಮ: ಅಮೆರಿಕದಲ್ಲಿ ಪವರ್ ಸ್ಟಾರ್ ಸ್ಕೈ ಡೈವಿಂಗ್, ವಿಡಿಯೋ ವೈರಲ್  May 16, 2019

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಇತ್ತೀಚಿಗ ಕುಟುಂಬ ಸಮೇತ ದಕ್ಷಿಣ ಅಮೆರಿಕ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಇಗ್ಯಾಝು ಫಾಲ್ಸ್ ಸೇರಿದಂತೆ...

ಕ್ಸಿ ಜಿನ್‌ ಪಿಂಗ್‌- ಡೊನಾಲ್ಡ್ ಟ್ರಂಪ್ ಭೇಟಿ ಕುರಿತು ಮಾಹಿತಿ ಇಲ್ಲ: ಚೀನಾ  May 15, 2019

ಮುಂದಿನ ತಿಂಗಳು ಜಪಾನ್ ನಲ್ಲಿ ನಡೆಯಲಿರುವ ಜಿ–20 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕ್ಸಿ ಜಿನ್ ಪಿಂಗ್ ರನ್ನು ಭೇಟಿ ಮಾಡುವ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಚೀನಾ ಸ್ಪಷ್ಟಪಡಿಸಿದೆ.

US President Donald Trump warns Iran against ‘mistake’

ಅಮೆರಿಕವನ್ನು ಕೆಣಕುವ ದುಸ್ಸಾಹಸ ಬೇಡ: ಇರಾನ್ ಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ  May 15, 2019

ಅಮೆರಿಕವನ್ನು ಕೆಣಕುವ ದುಸ್ಸಾಹಸಕ್ಕೆ ಕೈ ಹಾಕಬೇಡಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಗೆ ಎಚ್ಚರಿಕೆ ನೀಡಿದ್ದಾರೆ.

China strikes back, raises tariffs on US goods worth $60 billion

ತಿರುಗೇಟು ನೀಡಿದ ಚೀನಾ, ಅಮೆರಿಕ ವಸ್ತುಗಳ ಮೇಲಿನ ತೆರಿಗೆ ಶೇ.25ರಷ್ಟು ಹೆಚ್ಚಳ  May 14, 2019

ಚೀನಾ ವಸ್ತುಗಳ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿ ವ್ಯಾಪಾರ ಯುದ್ಧ ಆರಂಭಿಸಿದ್ದ ಅಮೆರಿಕಕ್ಕೆ ಚೀನಾ ತಿರುಗೇಟು ನೀಡಿದ್ದು, ಅಮೆರಿಕ ಮೂಲದ ವಸ್ತುಗಳ ತೆರಿಗೆಯನ್ನು ಶೇ.20ರಷ್ಟು ಹೆಚ್ಚಳ ಮಾಡಿದೆ.

File image

ಮೊದಲ ಬಾರಿಗೆ ಚಂದ್ರನ ಮೇಲೆ ಮಹಿಳೆಯನ್ನು ಕಳುಹಿಸಲು ನಾಸಾ ಸಿದ್ಧತೆ  May 14, 2019

ಮಾನವನ ಚಂದ್ರಯಾನ ಪ್ರಯಾಣ 49ನೇ ವರ್ಷ ಪೂರ್ಣಗೊಳಿಸುವ ಹೊಸ್ತಿಲಲ್ಲಿದ್ದು, 2024ರಲ್ಲಿ ಮೊದಲ ಬಾರಿಗೆ ಪುರುಷ ಹಾಗೂ ಮಹಿಳೆ ಇಬ್ಬರನ್ನು ಚಂದ್ರನ ...

F-21 Jets Won't Be Sold To Others If India Decides To Buy It: Lockheed Martin

ಎಫ್ 21 ವಿಮಾನ ಖರೀದಿಗೆ ಭಾರತ ಮುಂದಾದರೆ, ಬೇರಾವುದೇ ದೇಶಕ್ಕೆ ಅದನ್ನು ಮಾರುವುದಿಲ್ಲ: ಲಾಕ್ಹೀಡ್ ಮಾರ್ಟಿನ್  May 14, 2019

ತನ್ನ ಎಫ್ 21 ಯುದ್ಧ ವಿಮಾನವನ್ನು ಭಾರತ ಖರೀದಿಸಲು ಮುಂದಾದರೆ ಆ ಯುದ್ಧ ವಿಮಾನವನ್ನು ಮತ್ತಾವುದೇ ದೇಶಕ್ಕೆ ಮಾರಾಟ ಮಾಡುವುದಿಲ್ಲ ಎಂದು ಖ್ಯಾತ ಯುದ್ಧ ವಿಮಾನ ತಯಾರಿಕಾ ಸಂಸ್ಥೆ ಲಾಕ್ಹೀಡ್ ಮಾರ್ಟಿನ್ ಸಂಸ್ಥೆ ಹೇಳಿದೆ.

US formally handover the chopper

ಅಮೆರಿಕಾದಿಂದ ಭಾರತಕ್ಕೆ ಮೊದಲ ಅಪಾಚೆ ಎಎಚ್-64ಡಿ ಯುದ್ಧ ಹೆಲಿಕಾಪ್ಟರ್ ಹಸ್ತಾಂತರ  May 11, 2019

ಅಮೆರಿಕಾದ ಬಹುದೊಡ್ಡ ಅಂತರಿಕ್ಷ ತಯಾರಿಕಾ ಸಂಸ್ಥೆ ಬೋಯಿಂಗ್ ಕಂಪೆನಿ ಮೊದಲ 22 ಅಪಚೆ ಗಾರ್ಡಿಯನ್ ಯುದ್ಧ ಹೆಲಿಕಾಪ್ಟರ್ ನ್ನು ಭಾರತೀಯ ವಾಯುಪಡೆಗೆ ...

Donald Trump

ಇರಾನ್ ಜೊತೆಗೆ ಯುದ್ಧ ಮಾಡಲು ಅಮೆರಿಕ ಎದುರು ನೋಡುತ್ತಿಲ್ಲ: ಶ್ವೇತ ಭವನ  May 09, 2019

ಇರಾನ್ ಜೊತೆಗೆ ಯುದ್ಧ ಮಾಡಲು ಅಮೆರಿಕ ಎದುರು ನೋಡುತ್ತಿಲ್ಲ ಎಂದು ಶ್ವೇತ ಭವನ ಸ್ಪಷ್ಟಪಡಿಸಿದೆ. ಡೊನಾಲ್ಡ್ ಟ್ರಂಪ್ ಮತ್ತೆ ಅಧ್ಯಕ್ಷರಾದಾಗಲೂ ಇರಾನ್ ಜೊತೆಗೆ ಅಂತಹ ಯುದ್ಧ ಮಾಡುವಂತಹ ನಿಲುವು ಹೊಂದಿಲ್ಲ ಎಂದು ಶ್ವೇತಭವನ ಪ್ರಕಟಣೆಯಲ್ಲಿ ತಿಳಿಸಿದೆ.

US Sends Naval Strike Group To Middle East In

ಮಧ್ಯ ಪ್ರಾಚ್ಯಗೆ ಯುದ್ಧ ವಿಮಾನ ವಾಹಕ ರವಾನಿಸಿದ ಅಮೆರಿಕ, ಇರಾನ್ ಗೆ ಎಚ್ಚರಿಕೆ  May 06, 2019

ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಮಧ್ಯ ಪ್ರಾಚ್ಯಗೆ ತನ್ನ ಯುದ್ಧ ವಿಮಾನವನ್ನು ರವಾನೆ ಮಾಡುವ ಮೂಲಕ ಇರಾನ್ ಗೆ ಗಂಭೀರ ಎಚ್ಚರಿಕೆ ನೀಡಿದೆ.

Kim Jong Un's Weapon Test May Have Included Ballistic Missile says South Korea

ಉತ್ತರ ಕೊರಿಯಾದಿಂದ ಮತ್ತೊಂದು ಖಂಡಾಂತರ ಕ್ಷಿಪಣಿ ಪ್ರಯೋಗ; ದಕ್ಷಿಣ ಕೊರಿಯಾ ಆತಂಕ  May 05, 2019

ಉತ್ತರ ಕೊರಿಯಾ ಮತ್ತೊಂದು ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿದೆ ಎಂದು ದಕ್ಷಿಣ ಕೊರಿಯಾ ಆತಂಕ ವ್ಯಕ್ತಪಡಿಸಿದೆ.

Masood azhar

ಅಝಾರ್ ಗೆ ಜಾಗತಿಕ ಉಗ್ರ ಪಟ್ಟ,ಅಮೆರಿಕಾ- ಪಾಕಿಸ್ತಾನ ಸಂಬಂಧದ ಮೇಲೆ ಪರಿಣಾಮ ಬೀರದು- ಪಾಕ್ ರಾಯಬಾರಿ  May 04, 2019

ಮಸೂದ್ ಅಝಾರ್ ನನ್ನು ವಿಶ್ವಸಂಸ್ಥೆಯ ಜಾಗತಿಕ ಉಗ್ರರ ಪಟ್ಟಿಯಲ್ಲಿ ಸೇರಿಸಿರುವುದರಿಂದ ಅಮೆರಿಕಾ ಹಾಗೂ ಪಾಕಿಸ್ತಾನದ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಮೆರಿಕಾದಲ್ಲಿನ ಪಾಕಿಸ್ತಾನ ರಾಯಬಾರಿ ಅಸಾದ್ ಮಜೀದ್ ಖಾನ್ ಹೇಳಿದ್ದಾರೆ.

Pakistan backs anti-India terror groups, has paid no price for its perfidy: US Think tank

ಭಾರತದ ವಿರುದ್ಧದ ಅಸ್ತ್ರವಾಗಿ ಪಾಕ್ ಉಗ್ರ ಸಂಘಟನೆಗಳ ಬಳಕೆ: ಅಮೆರಿಕ ಚಿಂತಕರು  May 04, 2019

ಪಾಕಿಸ್ತಾನ ಭಾರತವನ್ನುತನಗಿರುವ ದೊಡ್ಡ ಬೆದರಿಕೆ ಎಂದು ಭಾವಿಸಿದ್ದು, ಇದೇ ಕಾರಣಕ್ಕೆ ಭಾರತದ ವಿರುದ್ಧದ ಅಸ್ತ್ರವಾಗಿ ಉಗ್ರ ಸಂಘಟನೆಗಳನ್ನು ಬಳಕೆ ಮಾಡುತ್ತಿದೆ ಎಂದು ಅಮೆರಿಕ ಚಿಂತಕರ ಚಾವಡಿ ಹೇಳಿದೆ.

Mike Pompio

ಮಸೂದ್ ಅಜರ್ ಜಾಗತಿಗ ಉಗ್ರ ಎಂಬ ಘೋಷಣೆ ಅಮೆರಿಕಾದ ರಾಜತಾಂತ್ರಿಕ ಗೆಲುವು: ಮೈಕ್ ಪೊಂಪಿಯೊ  May 02, 2019

ಪಾಕಿಸ್ತಾನ ಮೂಲದ ಜೈಶ್ ಎ ಮೊಹಮ್ಮದ್ ಭಯೋತ್ಪಾದಕ(ಜೆಇಎಂ) ಸಂಘಟನೆ ಮುಖ್ಯಸ್ಥ ಮಸೂದ್ ...

Alice Wells, Senior Bureau Official in South and Central Asia wing of State Department

ಆಫ್ಘಾನಿಸ್ತಾನ ನೆಲವನ್ನು ಭಾರತ ಭಯೋತ್ಪಾದನೆಗೆ ಬಳಸಿಕೊಳ್ಳುತ್ತಿದೆ ಎಂಬ ಆರೋಪಕ್ಕೆ ಸಾಕ್ಷ್ಯಾಧಾರಗಳಿಲ್ಲ: ಅಮೆರಿಕಾ  May 01, 2019

ಪಾಕಿಸ್ತಾನದಲ್ಲಿ ಭಯೋತ್ಪಾದನೆ ಚಟುವಟಿಕೆಯನ್ನು ನಡೆಸಲು ಆಫ್ಘನ್ ನೆಲವನ್ನು ಭಾರತ...

1 Indian, 3 Indian-origin persons killed in US

ಅಮೆರಿಕ: ಶಸ್ತ್ರಧಾರಿಯ ಹುಚ್ಚಾಟಕ್ಕೆ ಓರ್ವ ಭಾರತೀಯ ಸೇರಿ 4 ಮಂದಿ ಸಾವು!  May 01, 2019

ಅಮೆರಿಕದಲ್ಲಿ ಗನ್ ಸಂಸ್ಕೃತಿ ಅಟ್ಟಹಾಸ ಮೆರೆದಿದ್ದು, ಶಸ್ತ್ರಧಾರಿಯೋರ್ವ ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಭಾರತೀಯ, ಮೂವರು ಭಾರತೀಯರು ಸೇರಿದಂತೆ 4 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Terrorists at large may be planning more attacks on Sri Lanka, warns US

ಶ್ರೀಲಂಕಾ ಮೇಲೆ ಮತ್ತೊಂದು ಬೃಹತ್ ದಾಳಿಗೆ ಉಗ್ರರ ಯೋಜನೆ: ಅಮೆರಿಕ ಎಚ್ಚರಿಕೆ  Apr 30, 2019

ಈಸ್ಟರ್ ಭಾನುವಾರದಂದು ರಕ್ತಪಿಪಾಸು ಉಗ್ರರ ಬಾಂಬ್ ಸ್ಫೋಟಕ್ಕೆ ತತ್ತರಿಸಿದ್ದ ಲಂಕಾ, ಇನ್ನೂ ಅಪಾಯದ ಸುಳಿಯಿಂದ ಸುರಕ್ಷಿತವಾಗಿಲ್ಲ ಎಂದು ಅಮೆರಿಕ ಹೇಳಿದೆ.

Did Pak use F-16 post-Balakot? US says can't share info with India

ಬಾಲಾಕೋಟ್ ದಾಳಿ ನಂತರ ಪಾಕ್ ಎಫ್-16 ಬಳಸಿತ್ತಾ? 'ಮಾಹಿತಿ ಕೊಡಕ್ಕೆ ಆಗಲ್ಲ'- ಭಾರತಕ್ಕೆ ಕೈಕೊಟ್ಟ ಅಮೆರಿಕ  Apr 30, 2019

ಬಾಲಾಕೋಟ್ ದಾಳಿ ನಂತರ ಪಾಕಿಸ್ತಾನ ಭಾರತದ ಮೇಲೆ ಎಫ್-16 ಬಳಸಿತ್ತಾ? ಎಂಬ ಮಾಹಿತಿಯನ್ನು ಭಾರತದೊಂದಿಗೆ ಹಂಚಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಅಮೆರಿಕ ಹೇಳಿದೆ.

Donald Trump

ಅಮೆರಿಕಾ ಉತ್ಪನ್ನಗಳ ಮೇಲೆ ಭಾರತದಿಂದ 'ಭಾರೀ ತೆರಿಗೆ': ಡೋನಾಲ್ಡ್ ಟ್ರಂಪ್ ಟೀಕೆ  Apr 29, 2019

ಅಮೆರಿಕಾದಿಂದ ತಯಾರಿಸ್ಪಲ್ಪಡುವ ಕಾಗದ ಉತ್ಪನ್ನಗಳು ಹಾಗೂ ಐಕಾನಿಕ್ ಹಾರ್ಲಿ ಡೆವಿಡ್ ಸನ್ ಬೈಕ್ ಗಳ ಮೇಲೆ ಭಾರತ ಹೆಚ್ಚಿನ ತೆರಿಗೆ ವಿಧಿಸುತ್ತಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ್ದಾರೆ.

US imposes sanctions on Pakistan, may deny visa to citizens: Sources

ಪಾಕಿಸ್ತಾನದ ಮೇಲೆ ನಿರ್ಬಂಧ ಹೇರಿದ ಅಮೆರಿಕ, ಪಾಕ್ ಪ್ರಜೆಗಳಿಗೆ ವೀಸಾ ನಿರಾಕರಣೆ?  Apr 28, 2019

ಮಹತ್ವದ ಬೆಳವಣಿಗೆಯಲ್ಲಿ ವಿಶ್ವದ ದೊಡ್ಡಣ್ಣ ಪಾಕಿಸ್ತಾನದ ಮೇಲೆ ನಿರ್ಬಂಧ ಹೇರಿದ್ದು, ಪಾಕಿಸ್ತಾನದ ಪ್ರಜೆಗಳಿಗೆ ವೀಸಾ ನಿರ್ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

About 200 US companies seeking to move manufacturing base from china to India: report

ಮೇಕ್ ಇನ್ ಇಂಡಿಯಾಗೆ ಭರ್ಜರಿ ಬೇಡಿಕೆ: ಅಮೆರಿಕದ 200 ಸಂಸ್ಥೆಗಳು ಚೀನಾದಿಂದ ಭಾರತಕ್ಕೆ ಸ್ಥಳಾಂತರ!?  Apr 27, 2019

ಅಮೆರಿಕದ 200 ಕ್ಕೂ ಹೆಚ್ಚು ಸಂಸ್ಥೆಗಳು ತಮ್ಮ ಉತ್ಪಾದನಾ ಘಟಕಗಳನ್ನು ಚೀನಾದಿಂದ ಭಾರತಕ್ಕೆ ಸ್ಥಳಾಂತರಿಸುವ ಆಯ್ಕೆಯನ್ನು ಗಂಭೀರವಾಗಿ ಪರಿಗಣಿಸಿವೆ.

Page 1 of 5 (Total: 82 Records)

    

GoTo... Page


Advertisement
Advertisement