Advertisement
ಕನ್ನಡಪ್ರಭ >> ವಿಷಯ

ಅರುಣ್ ಜೇಟ್ಲಿ

Ramya

ಮೋದಿ ಸರ್ವಾಧಿಕಾರಿಯೇ? ಅರುಣ್ ಜೇಟ್ಲಿ ವಿರುದ್ಧ ರಮ್ಯಾ ವಾಗ್ದಾಳಿ  May 15, 2019

ಮಮತಾ ಬ್ಯಾನರ್ಜಿ ಪೋಟೋ ತಿರುಚಿದ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅರುಣಾ ಜೇಟ್ಲಿ ವಿರುದ್ಧ ಕಾಂಗ್ರೆಸ್ ಮುಖಂಡೆ ರಮ್ಯಾ ವಾಗ್ದಾಳಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸರ್ವಾಧಿಕಾರಿ ಎಂದು ಹೇಳುತ್ತಿರಾ? ಎಂದು ಕೇಳಿದ್ದಾರೆ.

Arun Jaitley slams Mayawati for making personal remarks on PM Modi

ಸಾರ್ವಜನಿಕ ಜೀವನದಲ್ಲಿರಲು ನಾಲಾಯಕ್: ಮೋದಿ ವೈಯಕ್ತಿಕ ವಿಷಯ ಟೀಕಿಸಿದ್ದ ಮಾಯಾವತಿಗೆ ಜೇಟ್ಲಿ  May 13, 2019

ರಾಜಕೀಯ ಲಾಭಕ್ಕಾಗಿ ಮೋದಿ ತಮ್ಮ ಪತ್ನಿಯನ್ನು ತೊರೆದಿದ್ದಾರೆ ಎಂಬ ಬಿಎಸ್ ಪಿ ನಾಯಕಿ ಮಾಯಾವತಿ ಹೇಳಿಕೆಗೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Arun Jaitley

ತಂದೆ ಭ್ರಷ್ಟರಾಗಿದ್ದರೆಂದು ಹೇಳಿದ ಮಾತ್ರಕ್ಕೆ ರಾಹುಲ್ ಕಸಿವಿಸಿಗೊಳ್ಳುವುದೇಕೆ: ಅರುಣ್ ಜೇಟ್ಲಿ ಪ್ರಶ್ನೆ  May 05, 2019

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸಾಯುವ ವೇಳೆ ಅತ್ಯಂತ ಭ್ರಷ್ಟರಾಗಿದ್ದರು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

Arun Jaitly With Delegation

ಜೇಟ್ ಏರ್ ವೇಸ್ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಅರುಣ್ ಜೇಟ್ಲಿ ಭರವಸೆ- ಸಿಇಒ ವಿನಯ್ ದುಬೆ  Apr 21, 2019

ಆರ್ಥಿಕ ಸಮಸ್ಯೆಯಿಂದಾಗಿ ತಾತ್ಕಾಲಿಕವಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವ ಜೇಟ್ ಏರ್ ವೇಸ್ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಭರವಸೆ ನೀಡಿದ್ದಾರೆ ಎಂದು ಅದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ್ ದುಬೆ ಹೇಳಿದ್ದಾರೆ.

Arun Jaitley comes to Smriti Irani's defence, says Rahul Gandhi got M Phil without Masters degree

ರಾಹುಲ್ ಗಾಂಧಿ ಮಾಸ್ಟರ್ ಡಿಗ್ರಿ ಇಲ್ಲದೆ ಎಂಫಿಲ್ ಪಡೆದಿದ್ದಾರೆ: ಅರುಣ್ ಜೇಟ್ಲಿ  Apr 13, 2019

ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಬೆಂಬಲಕ್ಕೆ ನಿಂತಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು...

Rahul should answer who were referred to as 'RG', 'AP' and 'FAM' in AgustaWestland documents: Jaitley

ಅಗಸ್ಟಾ ಪೇಪರ್ ಗಳಲ್ಲಿರುವ 'RG', 'AP', 'FAM' ಯಾರು ಅಂತ ರಾಹುಲ್ ಉತ್ತರಿಸಲಿ: ಜೇಟ್ಲಿ  Apr 05, 2019

ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಚಾರ್ಜ್ ಶೀಟ್ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್....

Subramanian Swamy

ಆರ್ಥಿಕತೆಯಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ವಿಫಲ: ಸುಬ್ರಹ್ಮಣಿಯನ್ ಸ್ವಾಮಿ  Apr 01, 2019

ಲೋಕಸಭಾ ಚುನಾವಣೆಗೆ 11 ದಿನಗಳಷ್ಟೇ ಬಾಕಿ ಇದ್ದು, ಖಾಸಗಿ ಸುದ್ದಿ ವಾಹಿನಿಯೊಂದು ನಡೆಸಿದ ಚರ್ಚಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣಿಯನ್ ಸ್ವಾಮಿ ಮಾತನಾಡಿದ್ದಾರೆ.

Congress must apologise for fake Hindu terror theory, says Jaitley on Samjhauta verdict

ಹಿಂದೂ ಭಯೋತ್ಪಾದನೆ ಆರೋಪ: ಕಾಂಗ್ರೆಸ್ ನಿಂದ ಕ್ಷಮೆ ಯಾಚನೆಗೆ ಜೇಟ್ಲಿ ಪಟ್ಟು!  Mar 29, 2019

ಹಿಂದೂ ಭಯೋತ್ಪಾದನೆ ಎಂಬ ಹೊಸ ಸಿದ್ಧಾಂತವನ್ನು ಮಂಡಿಸಿದ್ದ ಕಾಂಗ್ರೆಸ್ ಸಮಾಜದ ಕ್ಷಮೆ ಯಾಚಿಸಬೇಕೆಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

Arun Jaitley

ಬಡವರಿಗೆ '72 ಸಾವಿರ ರು.ಹಣ: ಇದು ಕಾಂಗ್ರೆಸ್‌ನ 'ಕಣ್ಣೊರೆಸುವ ತಂತ್ರ' ಎಂದ ಅರುಣ್ ಜೇಟ್ಲಿ  Mar 25, 2019

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಧಿಕಾರಕ್ಕೆ ಬಂದರೆ ಐದು ಕೋಟಿ ಕುಟುಂಬಗಳಿಗೆ ವಾರ್ಷಿಕ ರೂ 72,000 ನೀಡುವ ಭರವಸೆಯನ್ನು ಘೋಷಿಸಿದ ನಂತರ, ಸೋಮವಾರ ಬಿಜೆಪಿ ನಾಯಕ....

Arun Jaitley

ಯಡಿಯೂರಪ್ಪ ಡೈರಿ ಕಾಂಗ್ರೆಸ್ ಸ್ವಯಂ ಸೃಷ್ಟಿಸಿದ ನಕಲಿ ದಾಖಲೆ: ಅರುಣ್ ಜೇಟ್ಲಿ  Mar 23, 2019

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 1800 ಕೋಟಿ ರೂಪಾಯಿಗಳನ್ನು ಹೈಕಮಾಂಡ್ ಗೆ ಪಾವತಿಸಿದ್ದಾರೆ ಎನ್ನುವ ಕಾಂಗ್ರೆಸ್ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಹಣಕಾಸು...

Arun Jaitly

ಜನರ ಮುಂದಿರುವುದು ಎರಡೇ ಆಯ್ಕೆ- ಮೋದಿ ಇಲ್ಲವೇ ಅರಾಜಕತೆ: ಅರುಣ್‍ ಜೇಟ್ಲಿ  Mar 11, 2019

ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಒಂದೋ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಆಯ್ಕೆಯಾಗುತ್ತಾರೆ, ಇಲ್ಲವೇ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ ಎಂದು ಹಣಕಾಸು ಸಚಿವ ಅರುಣ್‍ ಜೇಟ್ಲಿ ಹೇಳಿದ್ದಾರೆ.

when the United States kill Osama bin Laden then why can’t India: Arun Jaitley

ಒಸಾಮ ಹತ್ಯೆ ಅಮೆರಿಕಾಗೆ ಸಾಧ್ಯವಾಗುವುದಾದರೆ, ಅಂತಹ ಕಾರ್ಯಾಚರಣೆ ಭಾರತಕ್ಕೆ ಏಕೆ ಸಾಧ್ಯವಿಲ್ಲ: ಅರುಣ್ ಜೇಟ್ಲಿ  Feb 27, 2019

ಬುದ್ಧಿ ಕಲಿಯದ ಪಾಕಿಸ್ತಾನ ಭಾರತದ ಸೇನೆಯನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ಯತ್ನಿಸುತ್ತಿದೆ.

Arun Jaitley

ಪುಲ್ವಾಮಾ ಉಗ್ರ ದಾಳಿ: ಪಾಕ್ ಗೆ ನೀಡಿದ್ದ 'ವಿಶೇಷ ಆಪ್ತ ರಾಷ್ಟ್ರ' ಸ್ಥಾನಮಾನ ಹಿಂಪಡೆದ ಭಾರತ  Feb 15, 2019

ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನಿವಾಸದಲ್ಲಿ ನಡೆದ ತುರ್ತು ಸಭೆಯ ಬಳಿಕ ಹಣಕಾಸು ಸಚಿವ ಅರುಣ್ ಜೇಟ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿದ್ದಾರೆ.

Arun Jaitley returns home after treatment in US

ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಭಾರತಕ್ಕೆ ಮರಳಿದ ಅರುಣ್ ಜೇಟ್ಲಿ  Feb 09, 2019

ಅನಾರೋಗ್ಯ ಕಾರಣದಿಂದ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದ ಕೇಂದ್ರ ಹಣಕಾಸು ಸಚಿವ ಅರುಣ್​ ಜೇಟ್ಲಿ ಅವರು ಶನಿವಾರ ಭಾರತಕ್ಕೆ ಮರಳಿದ್ದಾರೆ.

Arun Jaitley

ಮೋದಿ ಸರ್ಕಾರ ಒಂದು ಹೆಜ್ಜೆ ಮುಂದಿಟ್ಟಿದೆ: ಮಲ್ಯ ಹಸ್ತಾಂತರ ಕುರಿತು ಅರುಣ್ ಜೇಟ್ಲಿ  Feb 04, 2019

ಮಹತ್ವದ ಬೆಳವಣಿಗೆಯಲ್ಲಿ ಯುಕೆನಲ್ಲಿರುವ ಉದ್ಯಮಿ ವಿಜಯ್ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವ ಸಂಬಂಧ ಬ್ರಿಟನ್ ಗೃಹ ಕಾರ್ಯದರ್ಶಿ ಸಾಜಿದ್ ಜಾವಿದ್ ಆದೇಶ ಪತ್ರಕ್ಕೆ ಸಹಿ ಹಾಕಿದ್ದಾರೆ.

Dissent was on flouting of procedure, not on any officer's integrity: Kharge to Jaitley over CBI row

ಸಿಬಿಐ ನಿರ್ದೇಶಕರ ನೇಮಕ ವಿಧಾನಕ್ಕೆ ನಮ್ಮ ಆಕ್ಷೇಪವಿದೆ, ಅಧಿಕಾರಿಗಳ ಬಗ್ಗೆ ಅಲ್ಲ: ಖರ್ಗೆ  Feb 04, 2019

ಸಿಬಿಐ ನಿರ್ದೇಶಕರ ನೇಮಕ ವಿಧಾನಕ್ಕೆ ನಮ್ಮ ಆಕ್ಷೇಪವಿದೆ, ಅಧಿಕಾರಿಗಳ ಪ್ರಾಮಾಣಿಕತೆ ಬಗ್ಗೆ ಅಲ್ಲ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ...

Much Better Now, Will be Back Soon, Says Arun Jaitley on Budget Day

ಈಗ ಆರೋಗ್ಯ ಸುಧಾರಿಸಿದೆ, ಶೀಘ್ರ ಭಾರತಕ್ಕೆ ವಾಪಸ್ ಆಗುತ್ತೇನೆ: ಅರುಣ್ ಜೇಟ್ಲಿ  Feb 02, 2019

ಮೊದಲಿಗಿಂತಲೂ ಈಗ ಆರೋಗ್ಯ ಸಾಕಷ್ಟು ಸುಧಾರಿಸಿದ್ದು, ಶೀಘ್ರವೇ ಭಾರತಕ್ಕೆ ವಾಪಸ್ ಆಗುತ್ತೇನೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

Collective photo

ಬಡವರು, ರೈತ ಪರ ಅತ್ಯುತ್ತಮ ಬಜೆಟ್ - ಗೋಯೆಲ್ ಅಭಿನಂದಿಸಿದ ಜೇಟ್ಲಿ  Feb 01, 2019

ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯೆಲ್ ಇಂದು ಮಂಡಿಸಿರುವ ಬಜೆಟ್ ಬಡವರು, ರೈತ ಪರವಾಗಿರುವ ಅತ್ಯುತ್ತಮ ಬಜೆಟ್ ಆಗಿದ್ದು, ಮಧ್ಯಮ ವರ್ಗದ ಖರೀದಿ ಸಾಮರ್ಥ್ಯವನ್ನು ಗಟ್ಟಿಗೊಳಿಸಲಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.

Page 1 of 1 (Total: 18 Records)

    

GoTo... Page


Advertisement
Advertisement