Advertisement
ಕನ್ನಡಪ್ರಭ >> ವಿಷಯ

ಇಸ್ರೋ

Countdown begins for launch of India's heaviest satellite GSAT-11

ಅತಿ ಭಾರದ ಜಿಸ್ಯಾಟ್ 11 ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭ  Dec 04, 2018

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದ್ದು, ದೇಶದ ಇತಿಹಾಸದಲ್ಲೇ ಅತ್ಯಂತ ಭಾರದ ಉಪಗ್ರಹ ಎಂದೇ ಕರೆಯಲಾಗುತ್ತಿರುವ ಜಿಸ್ಯಾಟ್ 11 ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.

GSAT-11 satellite, ISRO's heaviest, to be launched on Dec 5: Sources

ಅತಿ ಭಾರದ ಜಿಸ್ಯಾಟ್ 11 ಉಪಗ್ರಹ ಉಡಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್, ಡಿ.5 ರಂದು ಉಡಾವಣೆ  Dec 01, 2018

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದ್ದು, ದೇಶದ ಇತಿಹಾಸದಲ್ಲೇ ಅತ್ಯಂತ ಭಾರದ ಉಪಗ್ರಹ ಎಂದೇ ಕರೆಯಲಾಗುತ್ತಿರುವ ಜಿಸ್ಯಾಟ್ 11 ಉಪಗ್ರಹ ಉಡಾವಣೆಗೆ ಸಜ್ಜಾಗಿದೆ.

ISRO Succesfully launches HysIS and 30 other satelites on PSLV-C43 in Sriharikota

ಇಸ್ರೋ ಮತ್ತೊಂದು ಮೈಲಿಗಲ್ಲು: ಭೂ ಪರಿವೀಕ್ಷಣಾ ಉಪಗ್ರಹ ಹೈಸಿಸ್ ಉಪಗ್ರಹ ಯಶಸ್ವೀ ಉಡಾವಣೆ  Nov 29, 2018

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮತ್ತೊಂದು ಹೊಸ ಮೈಲಿಗಲ್ಲು ಸ್ಥಾಪನೆ ಮಾಡಿದ್ದು, ಭಾರತದ ಪರಿವೀಕ್ಷಣಾ ಉಪಗ್ರಹ ಹೈಸಿಸ್ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

With HysIS, India's ISRO all set to launch 'sharp eye' in the sky today

ಏನಿದು ಹೈಸಿಸ್ ಉಪಗ್ರಹ, ಅದರ ಕಾರ್ಯವೇನು?  Nov 29, 2018

ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಹೈಸಿಸ್ ಉಪಗ್ರಹ ಉಡಾವಣೆಗೆ ಸಜ್ಜಾಗಿದೆ.

With HysIS, India's ISRO all set to launch 'sharp eye' in the sky today

ಬಾನಂಗಳದಲ್ಲಿ ಹದ್ದಿನಕಣ್ಣು: ಮತ್ತೊಂದು ಮೈಲಿಗಲ್ಲು ಸ್ಥಾಪನೆಗೆ ಸಜ್ಜಾದ ಇಸ್ರೋ  Nov 29, 2018

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮತ್ತೊಂದು ಹೊಸ ಮೈಲಿಗಲ್ಲು ಸ್ಥಾಪನೆಗೆ ಸಜ್ಜಾಗಿದ್ದು, ಎಂಟು ದೇಶಗಳ ಒಟ್ಟು 31 ಉಪಗ್ರಹಗಳನ್ನು ಇಸ್ರೊ ಗುರುವಾರ ಕಕ್ಷೆಗೆ ಸೇರಿಸಲಿದೆ.

India's heaviest rocket lifts off with communication satellite GSAT-29

ಇಸ್ರೋ ಮತ್ತೊಂದು ಮೈಲಿಗಲ್ಲು: ಜಿಸ್ಯಾಟ್-29 ಉಪಗ್ರಹ ಉಡಾವಣೆ ಯಶಸ್ವಿ  Nov 14, 2018

ಸಂಪರ್ಕ ಸೇವೆ ವೃದ್ಧಿಗೆ ಪೂರಕವಾಗುವ ಜಿಸ್ಯಾಟ್ 29 ಉಪಗ್ರಹವನ್ನು ಇಸ್ರೋ ನ.14 ರಂದು ಯಶಸ್ವಿಯಾಗಿ ಉಡಾವಣೆ ಮಾಡಿದೆ.

Sudhir Kumar Sharma

ಇಸ್ರೋ ಗುಪ್ತಚರ ಪ್ರಕರಣದ ತಪ್ಪು ಆರೋಪಿ, ಮಾಜಿ ವಿಜ್ಞಾನಿ ಸುಧೀರ್ ಕುಮಾರ್ ಶರ್ಮಾ ನಿಧನ  Nov 02, 2018

1994 ರ ಇಸ್ರೋ ಗುಪ್ತಚರ ಪ್ರಕರಣದಲ್ಲಿ ತಪ್ಪಾಗಿ ಆರೋಪಿಸಲ್ಪಟ್ಟ ಕಾರ್ಮಿಕ ಗುತ್ತಿಗೆದಾರ' ಸುಧೀರ್ ಕುಮಾರ್ ಶರ್ಮಾ ಗುರುವಾರ ಬೆಂಗಳೂರಿನಲ್ಲಿ ನಿಧನರಾದರು.

ISRO successfully tests lander for soft landing on the moon: Sources

ಚಂದ್ರಯಾನ-2: ಇಸ್ರೋದ ಮಹತ್ವದ ಘಟ್ಟದ ಪರೀಕ್ಷೆ ಅಭೂತಪೂರ್ವ ಯಶಸ್ವಿ  Oct 27, 2018

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2ಗೆ ಸಂಬಂಧಿಸಿದ ಮಹತ್ವದ ಪರೀಕ್ಷೆಯೊಂದು ಅಭೂತಪೂರ್ವ ಯಶಸ್ಸು ಸಾಧಿಸಿದೆ.

Page 1 of 1 (Total: 8 Records)

    

GoTo... Page


Advertisement
Advertisement