Advertisement
ಕನ್ನಡಪ್ರಭ >> ವಿಷಯ

ಉಡಾವಣೆ

Chandrayaan 2

ಮುಂದಿನ ಚಂದ್ರಯಾನ-2 ಉಡಾವಣಾ ದಿನಾಂಕ ಬುಧವಾರ ಘೋಷಣೆ!  Jul 16, 2019

ತಾಂತ್ರಿಕ ದೋಷದಿಂದಾಗಿ ಬಹುನಿರೀಕ್ಷಿತ ಚಂದ್ರಯಾನ-2 ಉಡಾವಣೆಯನ್ನು ನಿನ್ನೆ ರದ್ದು ಮಾಡಲಾಗಿದ್ದು ಇದೀಗ ಹೊಸದಾಗಿ ಚಂದ್ರಯಾನ-2 ಉಡಾವಣೆಗೆ ಬುಧವಾರ ದಿನಾಂಕವನ್ನು ಘೋಷಣೆ ಮಾಡಲಾಗುತ್ತದೆ.

BahuBali

ತಾಂತ್ರಿಕ ದೋಷ ಹಿನ್ನೆಲೆ: ಬಹು ನಿರೀಕ್ಷಿತ 'ಚಂದ್ರಯಾನ-2' ಮುಂದೂಡಿಕೆ-ಇಸ್ರೋ  Jul 15, 2019

ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಬಹುನಿರೀಕ್ಷಿತ ಚಂದ್ರಯಾನ-2 ಉಡ್ಡಯನವನ್ನು ಮುಂದೂಡಲಾಗಿದೆ ಎಂದು ಇಸ್ರೋ ತಿಳಿಸಿದೆ.

PSLV-C 46

ಇದೇ ತಿಂಗಳ 22 ರಂದು ರಿ ಸ್ಯಾಟ್ 2 ಬಿ ಭೂ ಪರಿ ವೀಕ್ಷಣೆ ಉಪಗ್ರಹದ ಉಡಾವಣೆಗೆ ಇಸ್ರೋ ಸಿದ್ಧತೆ  May 12, 2019

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ಇಸ್ರೋ ಇದೇ ತಿಂಗಳ 22 ರಂದು ರಿ ಸ್ಯಾಟ್ 2 ಬಿ ಎನ್ನುವ ರಾಡಾರ್ ಇಮೇಜಿಂಗ್ ಭೂ ಪರಿವೀಕ್ಷಣೆ ಉಪಗ್ರಹಣ ಉಡಾವಣೆಗೆ ಸಿದ್ಧತೆ ನಡೆಸಿದೆ.

Cautious ISRO postpones Chandrayaan-2 launch to July after Israel's Moon mission fails

'ಚಂದ್ರಯಾನ–2' ಉಡಾವಣೆ ಜುಲೈಗೆ ಮುಂದೂಡಿದ ಇಸ್ರೋ  Apr 26, 2019

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಬಹು ನಿರೀಕ್ಷಿತ 'ಚಂದ್ರಯಾನ–2'ಉಡಾವಣೆಯನ್ನು ಜುಲೈಗೆ ಮುಂದೂಡಲಾಗಿದೆ...

Page 1 of 1 (Total: 4 Records)

    

GoTo... Page


Advertisement
Advertisement