Advertisement
ಕನ್ನಡಪ್ರಭ >> ವಿಷಯ

ಎಂಎಸ್ ಧೋನಿ

MS Dhoni, Rishabh Pant

ಎಂಎಸ್ ಧೋನಿ ದೇಶದ ಹೀರೋ, ನನ್ನ ಸಾಧನೆ ಅವರಿಗೆ ಅರ್ಪಣೆ: ರಿಷಬ್  Dec 11, 2018

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ದೇಶದ ಹೀರೋ. ನನ್ನ ಸಾಧನೆ ಅವರಿಗೆ ಅರ್ಪಣೆ ಎಂದು ಯುವ ಕ್ರಿಕೆಟಿಗ ರಿಷಬ್ ಪಂತ್ ಹೇಳಿದ್ದಾರೆ...

2012ರ ಆಸೀಸ್ ಪ್ರವಾಸದ ವೇಳೆ ಧೋನಿ ನಿರ್ಧಾರದಿಂದ ಶಾಕ್ ಆಗಿತ್ತು: ಗೌತಮ್ ಗಂಭೀರ್  Dec 11, 2018

ಕಳೆದ ವಾರವಷ್ಟೇ ಎಲ್ಲ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಟೀಂ ಇಂಡಿಯಾ ಹಿರಿಯ ಆಟಗಾರ ಗೌತಮ್ ಗಂಭೀರ್ ಮಾಜಿ ನಾಯಕ ಎಂಎಸ್ ಧೋನಿ ನಾಯಕತ್ವದ ವಿರುದ್ಧ ಕಿಡಿಕಾರಿದ್ದಾರೆ.

Gautam Gambhir

ಟೀಂ ಇಂಡಿಯಾದ ಗ್ರೇಟ್ ನಾಯಕ ದಾದಾನೂ ಅಲ್ಲ, ಧೋನಿಯೂ ಅಲ್ಲ, ಆತ ಒಬ್ಬ ಕನ್ನಡಿಗ: ಗಂಭೀರ್  Dec 09, 2018

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ವಿರುದ್ಧ ಹರಿಹಾಯ್ದಿರುವ ಗಂಭೀರ್ ಇದೀಗ ಅತ್ಯುತ್ತಮ ನಾಯಕ ಯಾರು ಅನ್ನುವುದನ್ನು ಬಹಿರಂಗ ಪಡಿಸಿದ್ದಾರೆ.

Rishabh Pant

ಇನ್ನಿಂಗ್ಸ್ ನಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದು ಧೋನಿ ದಾಖಲೆ ಸಮಗೈದ ರಿಷಬ್!  Dec 08, 2018

ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಅವರು ಆರು ಕ್ಯಾಚ್ ಗಳನ್ನು ಹಿಡಿಯುವ ಮೂಲಕ ಎಂಎಸ್ ಧೋನಿ ದಾಖಲೆಯನ್ನು ಸಮಗಟ್ಟಿದ್ದಾರೆ...

Gautam Gambhir, MS Dhoni

ಹಾವು-ಮುಂಗುಸಿಯಂತಿದ್ದ ಗೌತಿ-ಎಂಎಸ್: ವಿದಾಯದ ಬಳಿಕ ಧೋನಿ ಬಗ್ಗೆ ಗಂಭೀರ್ ಹೇಳಿದ್ದೇನು?  Dec 07, 2018

2011ರ ವಿಶ್ವಕಪ್ ವಿಜೇತ ಟೀಂ ಇಂಡಿಯಾದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಗೌತಮ್ ಗಂಭೀರ್ ಅವರು ಸದ್ಯ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದು ಇದೀಗ ಎಂಎಸ್ ಧೋನಿ ಬಗ್ಗೆ...

Sunil Gavaskar questions BCCI over Dhoni, Dhawan absence from Ranji Trophy

ಎಲ್ಲರಿಗೂ ಅನ್ವಯವಾಗುವ ನಿಯಮ ಧೋನಿ-ಧವನ್ ಗೆ ಮಾತ್ರ ಏಕಿಲ್ಲ?: ಸುನೀಲ್ ಗವಾಸ್ಕರ್ ಕಿಡಿ  Dec 06, 2018

ಭಾರತೀಯ ಕ್ರಿಕೆಟ್ ದಂತಕಥೆ ಸುನಿಲ್ ಗಾವಸ್ಕರ್ ಟೀಂ ಇಂಡಿಯಾದ ಮಾಜಿ ನಾಯಕ ಎಂ. ಎಸ್ ಧೋನಿ ಹಾಗೂ ಶಿಖರ್ ಧವನ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

MS Dhoni shakes a leg with daughter ziva

ಮಗಳೊಂದಿಗೆ ಮಗುವಾದ ಧೋನಿ: ಝೀವಾ ಜೊತೆಗೆ ಸ್ಟೆಪ್ ಹಾಕಿದ ಕ್ಯಾಪ್ಟನ್ ಕೂಲ್  Dec 03, 2018

ಮಗಳು ಝೀವಾ ಜೊತೆಗೆ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿಯವರು ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ...

MS Dhoni

ಟೆನಿಸ್‌ನಲ್ಲೂ ಎಂಎಸ್ ಧೋನಿ ಚಾಂಪಿಯನ್!  Dec 02, 2018

2019ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಗೆ ತಂಡದಲ್ಲಿ ಸ್ಥಾನ ಸಿಗುತ್ತೋ? ಇಲ್ಲವೋ? ಎನ್ನುವ ಲೆಕ್ಕಚಾರದಲ್ಲಿರುವಾಗಲೇ...

Found Dhoni near Wagah border: Sourav Ganguly had jokingly told Former Pak President Musharraf

ಎಂಎಸ್ ಧೋನಿ ಎಲ್ಲಿ ಸಿಕ್ಕಿದ..? ಎಂಬ ಪ್ರಶ್ನೆಗೆ ಪಾಕ್ ಮಾಜಿ ಅಧ್ಯಕ್ಷರಿಗೆ ತಲೆ ತಿರುಗುವಂತೆ ಉತ್ತರ ನೀಡಿದ್ದ 'ದಾದಾ'!  Nov 28, 2018

ಮಹೇಂದ್ರ ಸಿಂಗ್ ಧೋನಿಯನ್ನು ಎಲ್ಲಿಂದ ಹಿಡಿದುಕೊಂಡು ಬಂದಿರಿ ಎಂಬ ಪಾಕ್ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ಅವರ ಪ್ರಶ್ನೆಗೆ ಮಾಜಿ ನಾಯಕ ಸೌರವ್ ಗಂಗೂಲಿ ನೀಡಿದ್ದ ಉತ್ತರ ಇದೀಗ ವೈರಲ್ ಆಗುತ್ತಿದೆ.

Shahid Afridi-MS Dhoni

ಎಂಎಸ್ ಧೋನಿ ನಿವೃತ್ತಿ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ: ಶಾಹೀದ್ ಆಫ್ರಿದಿ  Nov 24, 2018

ಬ್ಯಾಟಿಂಗ್ ನಲ್ಲಿ ಛಾರ್ಮ್ ಕಳೆದುಕೊಂಡು ಟೀಕೆಗೆ ಗುರಿಯಾಗುತ್ತಿರುವ ಮಾಜಿ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರ ನಿವೃತ್ತಿ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ ಎಂದು ಪಾಕ್...

VVS Laxman puts an end to controversy, says never blamed MS Dhoni for retirement

ಎಂಎಸ್ ಧೋನಿಯ ಮತ್ತೊಂದು ಮುಖ ಬಯಲು ಮಾಡಿದ ವಿವಿಎಸ್ ಲಕ್ಷ್ಮಣ್!  Nov 19, 2018

ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ಟೆಸ್ಟ್ ಆಟಗಾರ ವಿವಿಎಸ್ ಲಕ್ಷ್ಮಣ್ ತಮ್ಮ ನಿವೃತ್ತಿ ಕುರಿತು ಭುಗಿಲೆದ್ದಿದ್ದ ವಿವಾದಕ್ಕೆ ಕೊನೆಗೂ ತೆರೆ ಎಳೆದಿದ್ದು, ಅಂದಿನ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರ ಮತ್ತೊಂದು ಮುಖವನ್ನು ಅನಾವರಣ ಮಾಡಿದ್ದಾರೆ.

VVS Laxman, MS Dhoni

ಅದು ಕುಂಬ್ಳೆ ವಿದಾಯ ಪಂದ್ಯ; ತಂಡದ ಬಸ್ ಅನ್ನು ಸ್ವತಃ ಎಂಎಸ್ ಧೋನಿ ಡ್ರೈವ್ ಮಾಡಿದ್ದರು: ವಿವಿಎಸ್ ಲಕ್ಷ್ಮಣ್  Nov 18, 2018

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರು ತಮ್ಮ ಆತ್ಮಕಥೆಯಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಕುರಿತಂತೆ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ...

T10 League 2018: Zaheer Khan to sport jersey No. 34

ಟಿ10 ಲೀಗ್ 2018: ಜೆರ್ಸಿ ನಂಬರ್​ 7 ತಿರಸ್ಕರಿಸಿದ ಜಹೀರ್ ಖಾನ್, ಕಾರಣ ಕೇಳಿದರೆ ಅಚ್ಚರಿ ಪಡ್ತೀರಾ!  Nov 16, 2018

ಭಾರತ ಕ್ರಿಕೆಟ್​ ತಂಡ ಮಾಜಿ ವೇಗಿ ಜಹೀರ್ ಖಾನ್ ಮುಂಬರುವ ಟಿ10 ಲೀಗ್ 2018ರ ಟೂರ್ನಿಯಲ್ಲಿ ಆಡುತ್ತಿದ್ದು, ತಮಗೆ ನೀಡಿದ್ದ ಜೆರ್ಸಿ ನಂಬರ್ 7 ತಿರಸ್ಕರಿಸಿದ್ದಾರೆ.

'Nobody Comes Close To MS Dhoni,' cricketer Ashish Nehra Backs Captain Cool

ಮಿ.ಕೂಲ್ ಗೆ ಯಾರೂ ಸಾಟಿಯಾಗಲು ಸಾಧ್ಯವಿಲ್ಲ: ಧೋನಿ ಬೆಂಬಲಕ್ಕೆ ನಿಂತ ನೆಹ್ರಾ  Nov 04, 2018

ಮಿ.ಕೂಲ್ ಎಂಎಸ್ ಧೋನಿಗೆ ಯಾರೂ ಸರಿಸಾಟಿಯಾಗಲು ಸಾಧ್ಯವಿಲ್ಲ ಎಂದು ಟೀಂ ಇಂಡಿಯಾ ಮಾಜಿ ವೇಗೆ ಆಶಿಶ್ ನೆಹ್ರಾ ಹೇಳಿದ್ದಾರೆ.

MS Dhoni

ಎಂಎಸ್ ಧೋನಿ ಕಂಡು ಅಂಗವಿಕಲ ಅಭಿಮಾನಿ ಕಣ್ಣಾಲೆಯಲ್ಲಿ ನೀರು, ಮರೆಯಲಾಗದ ಗಿಫ್ಟ್ ನೀಡಿದ ಧೋನಿ, ವಿಡಿಯೋ ವೈರಲ್!  Nov 02, 2018

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನು ಧೋನಿ ತಮ್ಮ...

Ravindra Jadeja, MS Dhoni, Virat Kohli

ಡಿಆರ್‌ಎಸ್‌ಗೆ ಕೊಹ್ಲಿ, ಧೋನಿ ಮನವೊಲಿಸಿದ ಜಡೇಜಾ, ಅಚ್ಚರಿ ತೀರ್ಪು, ವಿಡಿಯೋ!  Nov 01, 2018

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಖ್ಯಾತ ಸ್ಪಿನ್ನರ್ ರವೀಂದ್ರ ಜಡೇಜಾ ನಾಲ್ಕು ವಿಕೆಟ್ ಪಡೆದು ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು...

MS Dhoni-Sourav Ganguly

ಕಳಪೆ ಫಾರ್ಮ್: ಎಂಎಸ್ ಧೋನಿಯನ್ನು ಟಿ20 ಸರಣಿಯಿಂದ ಹೊರಗಿಟ್ಟಿದ್ದು ಅತ್ಯುತ್ತಮ ನಿರ್ಧಾರ: ಸೌರವ್ ಗಂಗೂಲಿ  Oct 31, 2018

ಪ್ರವಾಸಿ ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಯನ್ನು ಆಯ್ಕೆ ಮಾಡದಿರುವುದು ಒಳ್ಳೆಯ...

ಸಂಗ್ರಹ ಚಿತ್ರ

ತಾನು ಔಟಾದರೂ ಪರವಾಗಿಲ್ಲವೆಂದು ಅಂಬಟ್ಟಿ ರಾಯುಡು ಶತಕಕ್ಕಾಗಿ ಎಂಎಸ್ ಧೋನಿ ಬಿರುಸಿನ ಓಟ, ವಿಡಿಯೋ ವೈರಲ್!  Oct 30, 2018

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ. ಈ ಮಧ್ಯೆ ಅಂಬಟ್ಟಿ ರಾಯುಡು ಶತಕಕ್ಕಾಗಿ ಎಂಎಸ್ ಧೋನಿ ವೇಗವಾಗಿ ಓಡಿಯುವ...

MS Dhoni

1 ರನ್‌ನಿಂದ ಕೈತಪ್ಪಿತ್ತು ವಿಶ್ವ ದಾಖಲೆ, ವಿಂಡೀಸ್ ವಿರುದ್ಧದ 5ನೇ ಪಂದ್ಯದಲ್ಲಿ ಸಾಧಿಸುತ್ತಾರಾ ಎಂಎಸ್ ಧೋನಿ?  Oct 30, 2018

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 10 ಸಾವಿರ ರನ್ ಕ್ಲಬ್ ಸೇರಿದ ಬೆನ್ನಲ್ಲೇ ಇದೀಗ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈ ದಾಖಲೆ ಮಾಡಲು 1 ರನ್ ಗಳ ಅವಶ್ಯಕತೆಯಿದೆ...

00.08 second: That lightning fast stumping from MS Dhoni, Watch Video

ಧೋನಿಗೆ ಧೋನಿಯೇ ಸಾಟಿ: ಮತ್ತೆ ಮಾಹಿ ಶರವಗೇದ ದಾಖಲೆ ಸ್ಟಂಪಿಂಗ್ ಗೆ ಪ್ರೇಕ್ಷಕರು ಫಿದಾ!  Oct 30, 2018

ಮಹೇಂದ್ರ ಸಿಂಗ್ ಧೋನಿ ಕೇವಲ ಬ್ಯಾಟಿಂಗ್ ಮಾತ್ರವೇ ಅಲ್ಲ, ತಮ್ಮ ಅದ್ಬುತ ವಿಕೆಟ್ ಕೀಪಿಂಗ್ ಕೌಶಲ್ಯದಿಂದಲೂ ಭಾರಿ ಖ್ಯಾತಿ ಗಳಿಸಿದ್ದಾರೆ.

Page 1 of 3 (Total: 43 Records)

    

GoTo... Page


Advertisement
Advertisement