Advertisement
ಕನ್ನಡಪ್ರಭ >> ವಿಷಯ

ಎನ್ ಐಎ

Amit Shah, Asaduddin Owaisi spar over NIA amendment bill

ಚರ್ಚೆಯನ್ನು ತಾಳ್ಮೆಯಿಂದ ಆಲಿಸಿ: ಸಂಸತ್ ಸದಸ್ಯರಿಗೆ ಅಮಿತ್ ಶಾ ಕ್ಲಾಸ್!  Jul 15, 2019

ಕೇಂದ್ರ ಗೃಹ ಸಚಿವ ಅಮಿತ್ ಶಾ, ಲೋಕಸಭೆಯಲ್ಲಿ ಸೋಮವಾರ ಸದನದಲ್ಲಿ ನಡೆಯುವ ಚರ್ಚೆಯನ್ನು ತಾಳ್ಮೆಯಿಂದ ಆಲಿಸುವಂತೆ ಸದಸ್ಯರಿಗೆ ಕಿವಿಮಾತು ಹೇಳಿದ್ದಾರೆ.

Pragya Thakur's

ವಿಚಾರಣೆಗೆ ವಿನಾಯಿತಿ ಕೋರಿ ಪ್ರಜ್ಞಾ ಠಾಕೂರ್ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ನ್ಯಾಯಾಲಯ  Jun 20, 2019

2008ರಲ್ಲಿ ನಡೆದಿದ್ದ ಮಾಲೆಗಾಂವ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಕ್ಕೆ ಒಂದು ಬಾರಿ ವಿಚಾರಣೆಗೆ ಹಾಜರಿಯಿಂದ ವಿನಾಯಿತಿ ಕೋರಿ ಭೂಪಾಲ್ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಸಲ್ಲಿಸಿದ್ದ ಅರ್ಜಿಯನ್ನು ಎನ್ ಐಎ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.

Casual Photo

ಪಾಕ್ ಮೂಲದ ಉಗ್ರನನ್ನು ಐದು ದಿನ ಎನ್ ಐಎ ವಶಕ್ಕೆ ಒಪ್ಪಿಸಿದ ನ್ಯಾಯಾಲಯ  Jun 13, 2019

ಪಾಕಿಸ್ತಾನ ಮೂಲದ ನಿಷೇಧಿತ ಉಗ್ರ ಸಂಘಟನೆ ಫಲಾಹ್-ಇ-ಇನ್ಸಾನಿಯಟ್ ಫೌಂಡೇಶನ್ ಸದಸ್ಯ ಮೊಹಮ್ಮದ್ ಅರಿಫ್ ಗುಲಾಂ ಬಷೀರ್ ಧರಂಪುರಿಯಾ ನನ್ನು ಐದು ದಿನಗಳ ಕಾಲ ಎನ್ ಐಎ ವಶಕ್ಕೆ ದೆಹಲಿಯ ನ್ಯಾಯಾಲಯವೊಂದು ಒಪ್ಪಿಸಿದೆ.

Sadhvi Pragya singh thakur

ಮಾಲೇಗಾಂವ್ ಬಾಂಬ್ ಸ್ಫೋಟ ಬಗ್ಗೆ ಗೊತ್ತಿಲ್ಲ: ಎನ್ ಐಎ ನ್ಯಾಯಾಲಯದ ಮುಂದೆ ಸಾದ್ವಿ ಪ್ರಜ್ಞಾ ಹೇಳಿಕೆ  Jun 07, 2019

ಮಾಲೇಗಾಂವ್ ಬಾಂಬ್ ಸ್ಫೋಟದ ಬಗ್ಗೆ ಗೊತ್ತಿಲ್ಲ ಎಂದು ಈ ಪ್ರಕರಣದ ಆರೋಪಿ ಹಾಗೂ ನೂತನ ಬಿಜೆಪಿ ಸಂಸದೆ ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ಎನ್ ಐಎ ವಿಶೇಷ ನ್ಯಾಯಾಲಯದಲ್ಲಿ ಹೇಳಿದ್ದಾರೆ.

Masarat Alam

ಕಾಶ್ಮೀರ: ಮೂವರು ಪ್ರತ್ಯೇಕತಾವಾದಿಗಳ ಬಂಧನ, 10 ದಿನ ಎನ್ ಐಎ ವಶಕ್ಕೆ  Jun 04, 2019

ಪ್ರತ್ಯೇಕತಾವಾದಿಗಳಾದ ಮಸ್ರತ್ ಅಲಂ , ಅಸಿಯಾ ಅಂಡ್ರಾಬಿ ಮತ್ತು ಶಬೀರ್ ಶಾ ಅವರನ್ನು 10 ದಿನಗಳ ಕಾಲ ಎನ್ ಐಎ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ ಎಂದು ವಕೀಲರೊಬ್ಬರು ಹೇಳಿದ್ದಾರೆ.

NIA

ದಕ್ಷಿಣ ಭಾರತಕ್ಕೆ ಉಗ್ರ ಭೀತಿ, ತಮಿಳನಾಡಿನ 10 ಕಡೆಗಳಲ್ಲಿ ಶೋಧ ಕಾರ್ಯಾಚರಣೆ  May 21, 2019

ಉಗ್ರರ ತಂಡವೊಂದು ದಕ್ಷಿಣ ಭಾರತವನ್ನು ಟಾರ್ಗೆಟ್ ಮಾಡಿ ಕಾರ್ಯಾಚರಣೆಗೆ ಇಳಿದಿದೆ ಎಂಬ ಸಂಗತಿ ಹೊರಬಿದ್ದಿರುವುದು ಆತಂಕ ಮೂಡಿಸಿದೆ.

NIA accused of linking youth with Sri Lanka blasts

ಶ್ರೀಲಂಕಾ ಉಗ್ರ ದಾಳಿ: ಕೊಯಮತ್ತೂರಿನಲ್ಲಿ ಎನ್ ಐಎ ತೀವ್ರ ತನಿಖೆ, ಶಂಕಿತರು ವಶಕ್ಕೆ!  Apr 27, 2019

ಶ್ರೀಲಂಕಾದಲ್ಲಿ ನಡೆದ ಭೀಕರ ಉಗ್ರ ದಾಳಿಗೆ ಸಂಬಂಧಿಸಿದಂತೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ತೀವ್ರ ತನಿಖೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

No ban on Pragya's candidature in LokSabha polls

ವಿವಾದಾತ್ಮಕ ಹೇಳಿಕೆ: ಸಾಧ್ವಿ ಪ್ರಗ್ಯಾ ಸಿಂಗ್ ಗೆ ಬಿಗ್ ರಿಲೀಫ್, ಚುನಾವಣಾ ಸ್ಪರ್ಧೆ ತಡೆ ಅಸಾಧ್ಯ ಎಂದ ಕೋರ್ಟ್!  Apr 24, 2019

ಮಧ್ಯ ಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರ ಚುನಾವಣಾ ಸ್ಪರ್ಧೆ ತಡೆಯಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಎನ್ ಐಎ ವಿಶೇಷ ಕೋರ್ಟ್ ಹೇಳಿದೆ.

Sadhvi Pragya Thakur

ಸಾಧ್ವಿ ಪ್ರಗ್ಯಾ ಚುನಾವಣೆಗೆ ನಿಲ್ಲದಂತೆ ನಿಷೇಧಿಸಬೇಕು:ಮಾಲೆಗಾಂವ್ ಸ್ಫೋಟದ ಸಂತ್ರಸ್ಥನ ತಂದೆಯಿಂದ ಕೋರ್ಟ್ ಮೊರೆ  Apr 18, 2019

ಮಾಲೆಗಾಂವ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್, ಲೋಕಸಭಾ ಚುನಾವಣೆಗೆ ನಿಲ್ಲದಂತೆ ನಿಷೇಧಿಸಬೇಕು ಎಂದು ಒತ್ತಾಯಿಸಿ ಎನ್ ಐಎ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

Yasin Malik

ಉಗ್ರರಿಗೆ ಹಣಪೂರೈಕೆ: ಎನ್ಐಎಯಿಂದ ಜೆಕೆಎಲ್ ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ಬಂಧನ  Apr 10, 2019

ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ಗುಂಪು ಹಾಗೂ ಉಗ್ರರಿಗೆ ಹಣಸಹಾಯ ನೀಡಿದ ಪ್ರಕರಣ ಸಂಬಂಧ ಜೆಕೆಎಲ್ ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ನನ್ನು ರಾಷ್ಟ್ರೀಯ ....

Page 1 of 1 (Total: 10 Records)

    

GoTo... Page


Advertisement
Advertisement