Advertisement
ಕನ್ನಡಪ್ರಭ >> ವಿಷಯ

ಐಸಿಸಿ

ಕೊಹ್ಲಿ-ಟೇಲರ್-ರೂಟ್-ಸ್ಮಿತ್-ಡಿ ಕಾಕ್

ಐಸಿಸಿ ವಿಶ್ವಕಪ್‌ 2019: ಈ 5 ಬ್ಯಾಟ್ಸ್‌ಮನ್‌ಗಳ ಅಬ್ಬರವೇ ತಂಡಗಳ ಗೆಲುವಿಗೆ ಮುಖ್ಯ!  May 27, 2019

ಇದೇ 30 ರಿಂದ ಇಂಗ್ಲೆಂಡ್‌ ಹಾಗೂ ವೇಲ್ಸ್‌ನಲ್ಲಿ ಆರಂಭವಾಗುವ ಐಸಿಸಿ ವಿಶ್ವಕಪ್‌ನಲ್ಲಿ ಬ್ಯಾಟಿಂಗ್‌ ನದ್ದು ಅತ್ಯಂತ ಪ್ರಮುಖ ಪಾತ್ರ. ಹಾಗಾಗಿ, ಒಟ್ಟು 10 ತಂಡಗಳಲ್ಲಿನ ಬ್ಯಾಟ್ಸ್‌ಮನ್‌ಗಳ ಸ್ಥಿರ ಪ್ರದರ್ಶನ...

ಜಸ್ಪ್ರೀತ್-ರಬಾಡಾ-ಜೋಫ್ರಾ-ಬೌಲ್ಟ್-ತಾಹೀರ್

ಐಸಿಸಿ ವಿಶ್ವಕಪ್‌ 2019: ಈ ಐವರು ಬೌಲರ್‌ಗಳ ಮೇಲೆ ಎಲ್ಲರ ಚಿತ್ತ, ಯಾರು ಮಿಂಚುತ್ತಾರೆ ಆ ತಂಡಕ್ಕೆ ಕಪ್!  May 27, 2019

ಇದೇ 30 ರಿಂದ ಆರಂಭವಾಗುವ ಐಸಿಸಿ ವಿಶ್ವಕಪ್‌ ಟೂರ್ನಿಯು ಸಾಕಷ್ಟು ಕುತೂಹಲ ಕೆರಳಿಸಿದ್ದು, ಬ್ಯಾಟಿಂಗ್‌ ಜತೆಗೆ ಬೌಲಿಂಗ್‌ ವಿಭಾಗದಲ್ಲಿಯೂ ಯಾರು ಮಿಂಚಲಿದ್ದಾರೆ...

Dhoni-Rishab Pant

ವಿಶ್ವಕಪ್ ಮಹಾಸಮರ: ಟೀಂ ಇಂಡಿಯಾದಲ್ಲಿ ರಿಷಬ್ ಪಂತ್‌ ಇರಬೇಕಿತ್ತು: ಅಜರುದ್ದೀನ್‌  May 27, 2019

ವಿಶ್ವಕಪ್ ಮಹಾಸಮರಕ್ಕಾಗಿ ಟೀಂ ಇಂಡಿಯಾ ತಂಡ ಅದಾಗಲೇ ಇಂಗ್ಲೆಂಡ್ ನಲ್ಲಿ ಸಮರಭ್ಯಾಸದಲ್ಲಿ ತೊಡಗಿದ್ದರೆ ಇತ್ತ ಟೀಂ ಇಂಡಿಯಾದ ಮಾಜಿ ಆಟಗಾರರು ಯುವ ಕ್ರಿಕೆಟಿಗ ರಿಷಬ್ ಪಂತ್ ಜಪ ಮಾಡುತ್ತಿದ್ದಾರೆ.

ViratKohli, EoinMorgan, Aaron Finch

ಬಾರ್ಡರ್ ಪ್ರಕಾರ ಈ ವಿಶ್ವಕಪ್ ನ ಬೆಸ್ಟ್ ಮೂರು ನಾಯಕರು ಯಾರು..?  May 25, 2019

ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ವಿರಾಟ್ ಕೊಹ್ಲಿ, ಇಂಗ್ಲೆಂಡ್ ತಂಡದ ಇಯಾನ್ ಮಾರ್ಗನ್ ಹಾಗೂ ಆಸ್ಟ್ರೇಲಿಯಾದ ಏರಾನ್ ಫಿಂಚ್ ಅವರು ಉತ್ತಮ ನಾಯಕರು ಎಂದು ತಂಡದ ಆಸೀಸ್ ಮಾಜಿ ನಾಯಕ ಅಲನ್ ಬಾರ್ಡರ್ ಎಂದು ತಿಳಿಸಿದ್ದಾರೆ.

ICC Cricket World Cup 2019 warm-up: Afghanistan upset Pakistan by 3 wickets

ಐಸಿಸಿ ಕ್ರಿಕೆಟ್ ವಿಶ್ವಕಪ್: ಅಭ್ಯಾಸ ಪಂದ್ಯದಲ್ಲೇ ಕ್ರಿಕೆಟ್ ಶಿಶು ಆಫ್ಘನ್ ವಿರುದ್ಧ ಮುಗ್ಗರಿಸಿದ ಪಾಕ್!  May 25, 2019

ಬಹು ನಿರೀಕ್ಷಿತ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿರುವ ಪಾಕಿಸ್ತಾನ ಕ್ರಿಕೆಟ್ ಶಿಶು ಆಫ್ಘಾನಿಸ್ತಾನದ ವಿರುದ್ಧ ಅಭ್ಯಾಸ ಪಂದ್ಯದಲ್ಲೇ ಮುಗ್ಗರಿಸಿದೆ.

I wanted take an indefinite break from cricket after World T20 controversy, reveals Harmanpreet Kaur

ಕ್ರಿಕೆಟ್‌ನಿಂದ ದೂರ ಉಳಿಯಲು ನಿರ್ಧರಿಸಿದ್ದೆ: ಹರ್ಮನ್‌ಪ್ರೀತ್‌ ಕೌರ್‌  May 24, 2019

ವಿವಾದ ಸೃಷ್ಠಿಸಿದ್ದ 2018ರ ಐಸಿಸಿ ಮಹಿಳಾ ಟಿ-20 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದ ನಂತರ ಕ್ರಿಕೆಟ್‌ ನಿಂದ ದೂರ ಉಳಿಯಲು..

Rahul Gandhi

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಳೆ ರಾಹುಲ್ ಗಾಂಧಿ ರಾಜಿನಾಮೆ?  May 24, 2019

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದ್ದು ಇದರ ನೈತಿಕ ಹೊಣೆ ಹೊತ್ತು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ...

ಟೀಂ ಇಂಡಿಯಾ

ಐಸಿಸಿ ವಿಶ್ವಕಪ್‌ ಮಹಾಸಮರ: ಇಂಗ್ಲೆಂಡ್‌ಗೆ ಹಾರಿದ ಭಾರತ ಕ್ರಿಕೆಟ್‌ ತಂಡ  May 22, 2019

ಜಾಗತಿಕ ಮಹತ್ವದ ಕ್ರಿಕೆಟ್‌ ಟೂರ್ನಿ ಐಸಿಸಿ ವಿಶ್ವಕಪ್‌ ಗೆಲ್ಲುವ ಸಂಭಾವ್ಯ ತಂಡಗಳಲ್ಲಿ ಒಂದಾದ ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡ ಇಂದು ಬೆಳಗ್ಗೆ ಇಂಗ್ಲೆಂಡ್‌ಗೆ ತೆರಳಿತು.

Kedar Jadhav

ಕೇದಾರ್‌ ಜಾಧವ್‌ ಫಿಟ್, ಟೀಂ ಇಂಡಿಯಾ ಆಟಗಾರರಲ್ಲಿ ಬದಲಾವಣೆ ಇಲ್ಲ: ಬಿಸಿಸಿಐ  May 21, 2019

ಇತ್ತೀಚೆಗೆ ಮುಕ್ತಾಯವಾಗಿದ್ದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಭುಜದ ಗಾಯಕ್ಕೆ ಒಳಗಾಗಿದ್ದ ಟೀಂ ಇಂಡಿಯಾ ಆಲ್‌ರೌಂಡರ್‌ ಕೇದಾರ್‌ ಜಾದವ್‌ ಸಂಪೂರ್ಣ ಫಿಟ್‌ ಆಗಿದ್ದು, ಐಸಿಸಿ ವಿಶ್ವಕಪ್‌ನಲ್ಲಿ ಭಾಗವಹಿಸುವ....

USD 10 million on offer in ICC World Cup 2019, winner to earn USD 4 million

ವಿಶ್ವಕಪ್​ ವಿಜೇತ ತಂಡಕ್ಕೆ ಸಿಗಲಿದೆ 28 ಕೋಟಿ ರು. ಬಹುಮಾನ, ಇದು ವಿಶ್ವಕಪ್ ಇತಿಹಾಸದಲ್ಲೇ ಅತ್ಯಧಿಕ  May 17, 2019

ಐಸಿಸಿ ವಿಶ್ವಕಪ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದ್ದು, ಕ್ರಿಕೆಟ್​​​ ತವರು ಇಂಗ್ಲೆಂಡ್​ ಮತ್ತು ವೇಲ್ಸ್​ನಲ್ಲಿ ಈ ಬಾರಿಯ ವಿಶ್ವಕಪ್ ಟೂರ್ನಿ​ ಅದ್ಧೂರಿಯಾಗಿ...

Sourav Ganguly among 3 Indian commentators for Cricket World Cup 2019

ಐಸಿಸಿ ವಿಶ್ವಕಪ್ 2019: ಗಂಗೂಲಿ ಸೇರಿ ಮೂರು ಭಾರತೀಯರು ವೀಕ್ಷಕ ವಿವರಣೆಗಾರರಾಗಿ ಆಯ್ಕೆ!  May 17, 2019

ಐಸಿಸಿ ವಿಶ್ವಕಪ್ ಟೂರ್ನಿಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಸೇರಿದಂತೆ ಮೂವರು ಮಾಜಿ ಭಾರತೀಯ ಕ್ರಿಕೆಟಿಗರನ್ನು ವೀಕ್ಷಕ ವಿವರಣೆಗಾರರ ಪಟ್ಟಿಗೆ ಸೇರಿಸಲಾಗಿದೆ.

Chris Gayle

ವಿಶ್ವಕಪ್‌ಗೆ ಕೊನೆಯ ಅವಕಾಶ: ತನ್ನ ಫಿಟ್ನೆಸ್ ಕಾಪಾಡಿಕೊಳ್ಳಲು ಜಿಮ್ ಬದಲಿಗೆ ಯೋಗಕ್ಕೆ ಗ್ಲೇಯ್ ಮೊರೆ!  May 15, 2019

ತಮ್ಮ ಸ್ಫೋಟಕ ಬ್ಯಾಟಿಂಗ್ ನಿಂದ ಯೂನಿವರ್ಸಸ್ ಬಾಸ್ ಎಂದು ಕರೆಸಿಕೊಳ್ಳುವ ವೆಸ್ಟ್ ಇಂಡೀಸ್ ತಂಡದ ಆಟಗಾರ ಕ್ರಿಸ್ ಗೇಯ್ಲ್ ಇದೀಗ ತಮ್ಮ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ಜಿಮ್ ಬದಲಿಗೆ ಯೋಗಕ್ಕೆ...

Dinesh Karthik pipped Rishab Pant because of experience, says Virat Kohli

ಯಂಗ್ ರಿಷಬ್ ಪಂತ್ ಬದಲಿಗೆ, ದಿನೇಶ್ ಕಾರ್ತಿಕ್ ಗೆ ಅವಕಾಶ ಕೊಟ್ಟಿದ್ದೇಕೆ..? ನಾಯಕ ಕೊಹ್ಲಿ ಸ್ಪಷ್ಟನೆ ಇಲ್ಲಿದೆ..  May 15, 2019

ಉದಯೋನ್ಮಖ ಆಟಗಾರ ಮತ್ತು ಫಾರ್ಮ್ ನಲ್ಲಿದ್ದ ರಿಷಬ್ ಪಂತ್ ಬದಲಿಗೆ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ಗೆ ತಂಡದಲ್ಲಿ ಸ್ಥಾನ ಕಲ್ಪಿಸಿದ್ದೇಕೆ ಎಂಬ ಪ್ರಶ್ನೆಗೆ ಕೊನೆಗೂ ತಂಡದ ನಾಯಕ ವಿರಾಟ್ ಕೊಹ್ಲಿ ಉತ್ತರ ನೀಡಿದ್ದಾರೆ.

Sourav Ganguly Reveals Why Pakistan Are One Of The Favourites For World Cup 2019

ವಿಶ್ವಕಪ್ ಗೆಲ್ಲುವ ಫೆವರಿಟ್ ತಂಡಗಳ ಪಟ್ಟಿಯಲ್ಲಿ ಪಾಕ್..!, ದಾದಾ ಹೇಳಿದ್ದೇನು?  May 15, 2019

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಈ ಬಾರಿ ವಿಶ್ವಕಪ್ ಗೆಲ್ಲುವ ತಮ್ಮ ನೆಚ್ಚಿನ ತಂಡಗಳ ಪಟ್ಟಿಯಲ್ಲಿ ಪಾಕಿಸ್ತಾನ ಕೂಡ ಇದೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಸೌರವ್ ಗಂಗೂಲಿ-ರಿಷಬ್ ಪಂತ್

ವಿಶ್ವಕಪ್‌ ಭಾರತ ತಂಡಕ್ಕೆ ಪಂತ್‌ ಅನುಪಸ್ಥಿತಿ ಕಾಡಲಿದೆ: ಪಂತ್ ಇಲ್ಲದ ಭಾರತ ದುರ್ಬಲವೆ?: ಗಂಗೂಲಿ ಮಾತಿನರ್ಥವೇನು?  May 14, 2019

ಇತ್ತೀಚೆಗೆ ಮುಕ್ತಾಯವಾದ 12ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ಯುವ ವಿಕೆಟ್ ಕೀಪರ್‌ ರಿಷಭ್‌ ಪಂತ್‌ ಅವರ...

India's GS Lakshmi appointed first female match referee by ICC

ಐಸಿಸಿಯ ಮೊದಲ ಮಹಿಳಾ ರೆಫರಿಯಾಗಿ ಭಾರತದ ಜಿಎಸ್‌ ಲಕ್ಷ್ಮಿ ನೇಮಕ  May 14, 2019

ಭಾರತ ಮಹಿಳಾ ಕ್ರಿಕೆಟ್‌ ತಂಡದ ಮಾಜಿ ಆಟಗಾರ್ತಿ ಜಿಎಸ್‌ ಲಕ್ಷ್ಮಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ...

Over 80 thousand Indians may travel for the ICC World Cup

ಐಸಿಸಿ ವಿಶ್ವಕಪ್ 2019; ಇಂಗ್ಲೆಂಡ್ ಗೆ ಹಾರಲಿದ್ದಾರೆ 80 ಸಾವಿರ ಮಂದಿ ಭಾರತೀಯರು!  May 14, 2019

ಈಗಷ್ಟೇ ಭಾರತೀಯ ಕ್ರಿಕೆಟ್ ಪ್ರೇಮಿಗಳು ಐಪಿಎಲ್ ಗುಂಗಿನಿಂದ ಹೊರ ಬರುತ್ತಿದ್ದು, ಅದಾಗಲೇ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಜ್ವರ ಆರಂಭವಾಗಿದೆ.

Virat Kohli doesn't have MS Dhoni's match-reading skills: Childhood coach Banerjee

ಧೋನಿಗೆ ಇರುವ ಪಂದ್ಯ ಅವಲೋಕನಾ ಸಾಮರ್ಥ್ಯ ಕೊಹ್ಲಿಗಿಲ್ಲ: ವಿರಾಟ್ ಬಾಲ್ಯದ ಕೋಚ್ ಬ್ಯಾನರ್ಜಿ  May 10, 2019

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಠ ಆಟಗಾರನಾಗಿರಬಹುದು, ಆದರೆ ಧೋನಿಗೆ ಇರುವ ಪಂದ್ಯ ಅವಲೋಕನಾ ಸಾಮರ್ಥ್ಯ ಆತನಿಗಿಲ್ಲ ಎಂದು ಕೊಹ್ಲಿ ಬಾಲ್ಯದ ಕ್ರಿಕೆಟ್ ಕೋಚ್ ಕೇಶಬ್ ರಂಜನ್ ಬ್ಯಾನರ್ಜಿ ಹೇಳಿದ್ದಾರೆ.

Kedar Jadhav's injury raises alarm bells in India camp

ವಿಶ್ವಕಪ್ ಗೂ ಮೊದಲೇ ಟೀಂ ಇಂಡಿಯಾಗೆ ಆಘಾತ, ಆಲ್ ರೌಂಡರ್ ಜಾದವ್ ಗೆ ಗಾಯ  May 06, 2019

ವಿಶ್ವಕಪ್ ಟೂರ್ನಿಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಮಹತ್ವಾಕಾಂಕ್ಷಿ ಟೂರ್ನಿಗೂ ಮೊದಲೇ ಟೀಂ ಇಂಡಿಯಾಗೆ ಆಘಾತವೊಂದು ಎದುರಾಗಿದೆ.

India slip to 5th place in ICC T20 rankings

ಐಸಿಸಿ ಟಿ-20 ಶ್ರೇಯಾಂಕ: 5ನೇ ಸ್ಥಾನಕ್ಕಿಳಿದ ಭಾರತ  May 03, 2019

ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಶುಕ್ರವಾರ ಐಸಿಸಿ ಟಿ-20 ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಿದ್ದು, ಭಾರತ(260) ಮೂರು ಸ್ಥಾನಗಳಲ್ಲಿ ಕುಸಿದು...

Page 1 of 4 (Total: 71 Records)

    

GoTo... Page


Advertisement
Advertisement