Advertisement
ಕನ್ನಡಪ್ರಭ >> ವಿಷಯ

ಕೇಂದ್ರ ಬಜೆಟ್ 2019

Plea in Supreme Court against Modi Govts interim Budget

ಸಿಹಿ ಬೆನ್ನಲ್ಲೇ ಕಹಿ?; ಕೇಂದ್ರದ ಮಧ್ಯಂತರ ಬಜೆಟ್ ಗೆ ತಡೆ ಕೋರಿ 'ಸುಪ್ರೀಂ'ಗೆ ಅರ್ಜಿ  Feb 02, 2019

ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಕೇಂದ್ರದ ಎನ್ ಡಿಎ ಸರ್ಕಾರ ಮಂಡಿಸಿದ್ದ ಮಧ್ಯಂತರ ಬಜೆಟ್ ಗೆ ತಡೆ ನೀಡಬೇಕು ಎಂದು ಕೋರಿ ವಕೀಲರೊಬ್ಬರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

Union Budget 2019: government plans to invest Rs 38, 572 cr under National Education Mission

ಕೇಂದ್ರ ಬಜೆಟ್: ಶಿಕ್ಷಣ ಅನುದಾನ ಶೇ. 10ರಷ್ಟು ಏರಿಕೆ, ನ್ಯಾಷನಲ್ ಎಜುಕೇಷನ್ ಮಿಷನ್ ಗೆ 38 ಸಾವಿರ ಕೋಟಿ ಅನುದಾನ  Feb 02, 2019

ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರು ಶುಕ್ರವಾರ ಮಂಡಿಸಿದ 2019ನೇ ಸಾಲಿನ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿರಿಸಲಾಗಿರುವ ಅನುದಾನದಲ್ಲಿ ಶೇ.10ರಷ್ಟು ಹೆಚ್ಚಳಗಿದೆ.

Much Better Now, Will be Back Soon, Says Arun Jaitley on Budget Day

ಈಗ ಆರೋಗ್ಯ ಸುಧಾರಿಸಿದೆ, ಶೀಘ್ರ ಭಾರತಕ್ಕೆ ವಾಪಸ್ ಆಗುತ್ತೇನೆ: ಅರುಣ್ ಜೇಟ್ಲಿ  Feb 02, 2019

ಮೊದಲಿಗಿಂತಲೂ ಈಗ ಆರೋಗ್ಯ ಸಾಕಷ್ಟು ಸುಧಾರಿಸಿದ್ದು, ಶೀಘ್ರವೇ ಭಾರತಕ್ಕೆ ವಾಪಸ್ ಆಗುತ್ತೇನೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

Piyush Goyal

ಚುನಾವಣೆ ನಂತರ 5 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವವರಿಗೂ ಕೊಡುಗೆ: ಗೋಯಲ್ ಸುಳಿವು  Feb 01, 2019

ಲೋಕಸಭೆ ಚುನಾವಣೆ ನಂತರ 5 ಲಕ್ಷ ರು.ಗಿಂತ ಹೆಚ್ಚು ಆದಾಯ ಹೊಂದಿರುವವರಿಗೂ ತೆರಿಗೆಯಲ್ಲಿ ವಿನಾಯ್ತಿ ನೀಡುವ ಚಿಂತನೆ ಇದೆ ಎಂದು ಕೇಂದ್ರ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರು...

Piyush Goyal

ಕೇಂದ್ರ ಬಜೆಟ್ 2019: ಮುದ್ರಾ ಯೋಜನೆಯಡಿ 7 ಲಕ್ಷ ಕೋಟಿ ರೂ. ಮೊತ್ತದ ಸಾಲ!  Feb 01, 2019

ಮುದ್ರಾ ಯೋಜನೆಯಡಿ 7,23,000 ಕೋಟಿ ರೂಪಾಯಿಯ 15.56 ಕೋಟಿ ಸಾಲ ನೀಡಲಾಗಿದೆ ಎಂದು ಸರ್ಕಾರ ಶುಕ್ರವಾರ ಘೋಷಿಸಿದೆ.

ರಮ್ಯಾ-ಮೋದಿ

ಕುದುರೆ ಬಾಲ, ಕುಂಟು ಕತ್ತೆ; ರಮ್ಯಾ ಪ್ರಧಾನಿ ಮೋದಿ ಕಾಲೆಳೆದಿದ್ದೇಕೆ?  Feb 01, 2019

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಬಜೆಟ್ ಮಂಡನೆ ಮಾಡಿದ್ದು ಬಜೆಟ್ ಮತ್ತು ಮೋದಿ ಸರ್ಕಾರದ ಬಗ್ಗೆ ರಮ್ಯಾ ವ್ಯಂಗ್ಯವಾಡಿದ್ದಾರೆ.

Business: What is Gratuity? How to calculate Gratuity?

ಗ್ರಾಚ್ಯುಟಿ ಎಂದರೇನು? ಗ್ರಾಚ್ಯುಟಿ ಲೆಕ್ಕ ಹಾಕುವುದು ಹೇಗೆ?  Feb 01, 2019

ಹಾಲಿ ಕೇಂದ್ರ ಬಜೆಟ್ ನಲ್ಲಿ ವಿತ್ತ ಸಚಿವ ಪಿಯೂಶ್ ಗೋಯಲ್ ಹಿರಿಯ ಉದ್ಯೋಗಸ್ಥರ ಗ್ರಾಚ್ಯುಟಿ ಮೊತ್ತವನ್ನು 10 ರಿಂದ 30 ಲಕ್ಷ ರೂಗಳಿಗೆ ಏರಿಕೆ ಮಾಡಿದೆ. ಇಷ್ಟಕ್ಕೂ ಗ್ರಾಚ್ಟುಟಿ ಎಂದರೇನು..?

Union Budget 2019: Gratuity Limit Increased To 30 Lakh Rupees, Says Piyush Goyal

ಕೇಂದ್ರ ಬಜೆಟ್ 2019: ಹಿರಿಯ ಉದ್ಯೋಗಿಗಳಿಗೆ ಸಿಹಿ ಸುದ್ದಿ, ತೆರಿಗೆ ರಹಿತ ಗ್ರಾಚ್ಯುಟಿ ಮಿತಿ 20 ಲಕ್ಷ ರೂ. ಗೆ ಏರಿಕೆ  Feb 01, 2019

ವೇತನ ಪಡೆಯುವ ಹಿರಿಯ ಉದ್ಯೋಗಿಗಳಿಗೆ ಕೇಂದ್ರ ವಿತ್ತ ಸಚಿವ ಪಿಯೂಶ್ ಗೋಯಲ್ ಸಿಹಿ ಸುದ್ದಿ ನೀಡಿದ್ದು, ತೆರಿಗೆ ರಹಿತ ಗ್ರಾಚ್ಯುಟಿ ಮಿತಿ 20 ಲಕ್ಷ ರೂ ಗಳಿಗೆ ಏರಿಕೆ ಮಾಡಿದ್ದಾರೆ.

Siddaramaiah

ಇದೊಂದು ರೈತ ವಿರೋಧಿ ಬಜೆಟ್: ಮಾಜಿ ಸಿಎಂ ಸಿದ್ದರಾಮಯ್ಯ ಅಸಮಾಧಾನ  Feb 01, 2019

ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರದ ಕೊನೆಯ ಬಜೆಟ್ ಇಂದು ಮಂಡನೆಯಾಗಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ...

Union Budget 2019-20: Individual taxpayers with annual income up to 5 lakh rupees to get full tax rebate

ಕೇಂದ್ರ ಬಜೆಟ್ 2019: ವಾರ್ಷಿಕ ಆದಾಯ ತೆರಿಗೆ ಮಿತಿ 5 ಲಕ್ಷ ರೂ. ಗೆ ಏರಿಕೆ!  Feb 01, 2019

ಹಾಲಿ ಕೇಂದ್ರ ಬಜೆಟ್ ನಲ್ಲಿ ಕೇಂದ್ರ ವಿತ್ತ ಸಚಿವ ಪಿಯೂಶ್ ಗೋಯಲ್ ಅವರು ಮಧ್ಯಮವರ್ಗದ ಜನರಿಗೆ ದೊಡ್ಡ ತೆರಿಗೆ ರಿಲೀಫ್ ನೀಡಿದ್ದು, 5 ರೂ. ಲಕ್ಷವರೆಗೂ ಆದಾಯ ಹೊಂದಿರುವವರಿಗೆ ತೆರಿಗೆ ವಿನಾಯಿತಿ ಘೋಷಣೆ ಮಾಡಿದ್ದಾರೆ.

Prime Minister Narendra Modi arrives to address the media on the first day of Budget Session of Parliament in New Delhi Thursday Jan 31 2019.

ಇಂದು 'ಮಧ್ಯಂತರ ಬಜೆಟ್'; ಮತದಾರರನ್ನು ಸೆಳೆಯಲು ಕೊನೆ ಹಂತದ ಕಸರತ್ತಿನಲ್ಲಿ ಪ್ರಧಾನಿ ಮೋದಿ  Feb 01, 2019

ಲೋಕಸಭೆ ಚುನಾವಣೆಗೆ ಸನ್ನಿಹಿತವಾಗಿರುವ ಸಂದರ್ಭದಲ್ಲಿ ಶುಕ್ರವಾರ ಮಂಡಿಸುತ್ತಿರುವ ಮಧ್ಯಂತರ ಬಜೆಟ್ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಮತದಾರರನ್ನು ...

Page 1 of 1 (Total: 11 Records)

    

GoTo... Page


Advertisement
Advertisement