Advertisement
ಕನ್ನಡಪ್ರಭ >> ವಿಷಯ

ಕ್ರಿಕೆಟ್

ಸಂಗ್ರಹ ಚಿತ್ರ

ಪುಲ್ವಾಮಾ ಉಗ್ರ ದಾಳಿ: ಭಾರತೀಯ ಕ್ರಿಕೆಟ್ ಕ್ಲಬ್ ನಲ್ಲಿದ್ದ ಇಮ್ರಾನ್ ಖಾನ್ ಫೋಟೋ ಎತ್ತಂಗಡಿ!  Feb 17, 2019

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 40 ಭಾರತೀಯ ಯೋಧರು ಹುತಾತ್ಮರಾಗಿದ್ದು ಇಡೀ ಭಾರತವೇ ಶೋಕಸಾಗರದಲ್ಲಿ ಮುಳುಗಿದೆ.

ಟೀಂ ಇಂಡಿಯಾ-ಸುನೀಲ್ ಗವಾಸ್ಕರ್

ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವ ಫೆವರೇಟ್ ತಂಡವಲ್ಲ, ಮತ್ತೆ ಗವಾಸ್ಕರ್ ನೆಚ್ಚಿನ ತಂಡ ಯಾವುದು!  Feb 17, 2019

ಟೀಂ ಇಂಡಿಯಾದ ಮಾಜಿ ಆಟಗಾರ ಕ್ರಿಕೆಟ್ ದಿಗ್ಗಜ, ಸುನೀಲ್ ಗವಾಸ್ಕರ್ ಅವರು 2019ರ ವಿಶ್ವಕಪ್ ಗೆಲ್ಲುವ ಫೆವರೇಟ್ ತಂಡ ಭಾರತವಲ್ಲ ಎಂದು ಹೇಳಿದ್ದಾರೆ.

ಲಂಕಾ ಆಟಗಾರರು

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ರೋಚಕ ಪಂದ್ಯ; ಆಫ್ರಿಕಾ ವಿರುದ್ಧ ಲಂಕಾಗೆ ಐತಿಹಾಸಿಕ ಗೆಲುವು!  Feb 17, 2019

ಶ್ರೀಲಂಕಾ ತಂಡದವೂ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 1 ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದ್ದು ಇದು 142 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಇದೊಂದು ಅಪರೂಪದ ಗೆಲುವಾಗಿದೆ.

ಟೀಂ ಇಂಡಿಯಾ

2019 ವಿಶ್ವಕಪ್ ಗೆ ಟೀಂ ಇಂಡಿಯಾದ 18 ಕ್ರಿಕೆಟಿಗರ ಪಟ್ಟಿ ರೆಡಿ, ಯಾರ್ಯಾರಿಗೆ ಸಿಗಲಿದೆ ಅವಕಾಶ?  Feb 16, 2019

2019ರ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಭರ್ಜರಿ ತಯಾರಿ ನಡೆಸಿದ್ದು ಈ ಮಧ್ಯೆ ಬಿಸಿಸಿಐ ಆಯ್ಕೆ ಸಮಿತಿ ಟೂರ್ನಿಗಾಗಿ 18 ಅತ್ಯುತ್ತಮ ಆಟಗಾರರ ಪಟ್ಟಿಯನ್ನು ರೆಡಿ ಮಾಡಿದೆ.

ಸಂಗ್ರಹ ಚಿತ್ರ

ಅಂಪೈರ್‌ಗೂ ಹೆಲ್ಮೆಟ್ ಬೇಕೆ ಬೇಕು, ಇಲ್ಲದ್ದಿದ್ದರೆ ಹೀಗೆ ಆಗೋದು; ವಿಡಿಯೋ ವೈರಲ್!  Feb 16, 2019

ಕ್ರಿಕೆಟ್ ನಲ್ಲಿ ಕೇವಲ ಬ್ಯಾಟ್ಸ್ ಮನ್, ವಿಕೆಟ್ ಕೀಪರ್ ಮಾತ್ರ ಹೆಲ್ಮೆಟ್ ಹಾಕಿಕೊಂಡರೆ ಸಾಲದು. ಅಂಪೈರ್‌ಗಳು ಸಹ ಹೆಲ್ಮೆಟ್ ಬಳಸುವುದು ಸೂಕ್ತ ಇಲ್ಲದಿದ್ದರೆ ಹೀಗೆ ಆಗೋದು.

Khaleel Ahmed

ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯ: ಖಲೀಲ್, ಜಯದೇವ್ ನಡುವೆ ಯಾರಿಗೆ ಸ್ಥಾನ?  Feb 14, 2019

ಮುಂದಿನ ವಿಶ್ವಕಪ್ ಗೆ ತಾಲೀಮು ಎಂದೇ ಬಿಬಿತವಾಗಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ಫೆಬ್ರವರಿ 24ರಿಂದ ಪ್ರಾರಂಬವಾಗಲಿದೆ. ಇದೇ ವೇಳೆ ಏಕದಿನ ಸರಣಿಗೆ ಆಟಗಾರರ ಆಯ್ಕೆ ನಡೆಯುತ್ತಿದ್ದು....

Rahul Dravid

ಪಾಕ್ ಗೆ ಸ್ಪೂರ್ತಿಯಾದ ದ್ರಾವಿಡ್: ಮಾಜಿ ಆಟಗಾರರನ್ನು ಕೋಚ್ ಗಳಾಗಿ ನೇಮಕ ಮಾಡಲು ಪಿಸಿಬಿ ಚಿಂತನೆ  Feb 13, 2019

ಕನ್ನಡಿಗ, ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಇದೀಗ ಪಾಕ್ ಗೆ ಸಹ ಪ್ರೇರಣೆಯಾಗಿದ್ದಾರೆ.

ಸಂಗ್ರಹ ಚಿತ್ರ

ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಸೋಲಿನ ಕಳಂಕವನ್ನು ಕಳಚುತ್ತೇವೆ: ಮೋಯಿನ್ ಖಾನ್  Feb 13, 2019

ಏಕದಿನ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೋತಿರುವ ಇತಿಹಾಸವೇ ಇಲ್ಲ. ಆದರೆ ಮುಂಬರುವ ವಿಶ್ವಕಪ್ ನಲ್ಲಿ ಈ ಸೋಲಿನ...

Akshay Karnewar

ಎಡಗೈ, ಬಲಗೈನಲ್ಲಿ ಒಂದೇ ರೀತಿ ಆ್ಯಕ್ಷನ್: ವಿದರ್ಭ ಬೌಲರ್‌ನಿಂದ ಚಮತ್ಕಾರಿ ಬೌಲಿಂಗ್, ವಿಡಿಯೋ ವೈರಲ್!  Feb 13, 2019

ಸಾಮಾನ್ಯವಾಗಿ ಯಾವುದೇ ಬೌಲರ್ ಯಾವುದಾದರೂ ಒಂದು ಕೈನಲ್ಲಿ ಬೌಲಿಂಗ್ ಮಾಡುವ ಕೌಶಲ್ಯ ಹೊಂದಿರುತ್ತಾರೆ. ಇಲ್ಲೊಬ್ಬ ಬೌಲರ್ ಎರಡು ಕೈಯಲ್ಲೂ ಬೌಲಿಂಗ್ ಮಾಡುತ್ತಿದ್ದು...

Suresh Raina

ಸಾವಿನ ವರದಿ ಬಗ್ಗೆ ಬೇಸರ ವ್ಯಕ್ತಪಡಿಸಿದ ಟೀಂ ಇಂಡಿಯಾ ಆಟಗಾರ ಸುರೇಶ್ ರೈನಾ!  Feb 13, 2019

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಸುರೇಶ್ ರೈನಾ ಅಪಘಾತವೊಂದರಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂಬ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿದಾಡಿದ್ದು ಈ ಬಗ್ಗೆ...

Virender Sehwag-Matthew Hayden

'ಬೇಬಿ ಸಿಟ್ಟರ್' ವೀರೇಂದ್ರ ಸೆಹ್ವಾಗ್ ಕಾಲೆಳೆದ ಮ್ಯಾಥ್ಯೂವ್ ಹೇಡನ್!  Feb 12, 2019

ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ ನಡುವಿನ ಸರಣಿ ಫೆಬ್ರವರಿ 24ರಿಂದ ಆರಂಭಗೊಳ್ಳುತ್ತಿದ್ದು ಈ ಹಿನ್ನೆಲೆಯಲ್ಲಿ ಸ್ಟಾರ್ ಸ್ಪೋರ್ಟ್ ಇಂಡಿಯಾದ ಜಾಹಿರಾತುವಿನಲ್ಲಿ...

ರೋಹಿತ್ ಶರ್ಮಾ-ಅಜಿಂಕ್ಯ ರಹಾನೆ

ಆಸ್ಟ್ರೇಲಿಯಾ ಸರಣಿ: ರಹಾನೆ, ರಾಹುಲ್ ಕಮ್ ಬ್ಯಾಕ್, ರೋ'ಹಿಟ್' ಶರ್ಮಾಗೆ ವಿಶ್ರಾಂತಿ ಸಾಧ್ಯತೆ!  Feb 12, 2019

ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿ ಸೋಲಿನ ಬಳಿಕ ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದ್ದು ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ರೋಹಿತ್ ಶರ್ಮಾಗೆ ವಿಶ್ರಾಂತಿ...

Cheteshwar Pujara

ನನ್ನಲ್ಲಿ ಇನ್ನೂ ಹೆಚ್ಚಿನ ಆಟದ ಸಾಮರ್ಥ್ಯವಿದೆ: ಚೇತೇಶ್ವರ ಪೂಜಾರ!  Feb 12, 2019

ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ಗೆ ಆಪತ್ಭಾಂಧವನಾಗಿರುವ ಚೇತೇಶ್ವರ ಪೂಜಾರ ಅವರು ಈ ಜಗತ್ತಿಗೆ ಇನ್ನೂ ಹೆಚ್ಚಿನದನ್ನು ತೋರಿಸುವ ಕೌಶಲ್ಯ ನನ್ನಲ್ಲಿದೆ ಎಂದು ಹೇಳಿದ್ದಾರೆ.

Kumar Sangakkara

ಟೀಂ ಇಂಡಿಯಾದ ಈ ಆಟಗಾರ ವಿಶ್ವ ಕ್ರಿಕೆಟ್‌ನ ತಲೆ ಹಾಗೂ ಭುಜವಿದ್ದಂತೆ: ಸಂಗಕ್ಕಾರ  Feb 12, 2019

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಟಕ್ಕೆ ವಿಶ್ವದ ಶ್ರೇಷ್ಠ ಆಟಗಾರರೆಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದು ಆಸ್ಟ್ರೇಲಿಯಾದ ಶೇನ್ ವಾರ್ನ್, ಸ್ಟೀವ್ ವ್ಹಾ ಅಂತಹ ಮಹಾನ್...

ಸರ್ಫರಾಜ್ ಅಹ್ಮದ್-ವಿರಾಟ್ ಕೊಹ್ಲಿ

ಟೀಂ ಇಂಡಿಯಾ ಜೊತೆ ಆಡುವುದಕ್ಕೆ ನಾವು ಸಾಯೋವರೆಗೂ ಕಾಯೋಕ್ಕಾಗಲ್ಲ: ಪಿಸಿಬಿ  Feb 11, 2019

ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿ ನಡೆಯುತ್ತದೆ ಎಂಬ ನಂಬಿಕೆ ಕಳೆದುಕೊಂಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ವಾಸೀಂ ಖಾನ್ ಈ ಸರಣಿಗಾಗಿ ನಾವು...

ಸಂಗ್ರಹ ಚಿತ್ರ

ಭೀಕರ ವಿಡಿಯೋ: ಚೆಂಡು ಬಡಿದು ಮೈದಾನದಲ್ಲೇ ಕುಸಿದು ಬಿದ್ದ ಟೀಂ ಇಂಡಿಯಾ ವೇಗಿ!  Feb 11, 2019

ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟ್ಸ್ ಮನ್ ಬಾರಿಸಿದ ಚೆಂಡು ತಲೆಗೆ ಬಿದ್ದ ಪರಿಣಾಮ ಟೀಂ ಇಂಡಿಯಾದ ವೇಗಿ ಕುಸಿದು ಬಿದ್ದಿರುವ ಘಟನೆ ನಡೆದಿದೆ.

Rishabh Pant-Ajinkya Rahane

ವಿಶ್ವಕಪ್‌ಗೆ ರಿಷಬ್ ಪಂತ್, ಅಜಿಂಕ್ಯ ರಹಾನೆ ಆಯ್ಕೆ ಕಗ್ಗಂಟಾಗಿದೆ: ಎಂಎಸ್ ಕೆ ಪ್ರಸಾದ್  Feb 11, 2019

ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಬಳಗದಲ್ಲಿ ರಿಷಬ್ ಪಂತ್ ಹಾಗೂ ಅಜಿಂಕ್ಯ ರಹಾನೆ ಆಯ್ಕೆ ಸ್ವಲ್ಪ ತಲೆನೋವಾಗಿ ಪರಿಣಮಿಸಿದೆ ಎಂದು ಟೀಂ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್...

Twitter Hails Dhoni's Gesture After Fan Breaches Security With India Flag Will Make You Proud

ಎಂ ಎಸ್ ಧೋನಿ ದೇಶಾಭಿಮಾನಕ್ಕೆ ಟ್ವೀಟಿಗರ ಉಘೇ.. ಉಘೇ...!  Feb 11, 2019

ಟೀಮ್​ ಇಂಡಿಯ ಮಾಜಿ ನಾಯಕ​ ಹಾಗೂ ವಿಕೆಟ್​ ಕೀಪರ್​ ಧೋನಿ ದೇಶಾಭಿಮಾನಕ್ಕೆ ಟ್ವೀಟಿಗರು ಫುಲ್ ಫಿದಾ ಆಗಿದ್ದು, ತ್ರಿವರ್ಣ ಧ್ವಜ ಗೌರವ ಕಾಪಾಡಿದ ಧೋನಿ ಕಾರ್ಯಕ್ಕೆ ಎಲ್ಲಡೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

Kuldeep Yadav

ಐಸಿಸಿ ಟಿ20 ಶ್ರೇಯಾಂಕ: ಕುಲದೀಪ್ ಯಾದವ್ ವೃತ್ತಿ ಬದುಕಿನ ಅತ್ಯುತ್ತಮ ಸಾಧನೆ!  Feb 11, 2019

ಟೀಂ ಇಂಡಿಯಾದ ಚೈನಾಮನ್ ಖ್ಯಾತಿಯ ಕುಲದೀಪ್ ಯಾದವ್ ವೃತ್ತಿ ಬದುಕಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು ಟಿ20 ರ್ಯಾಂಕಿಂಗ್ ನ ಬೌಲಿಂಗ್ ವಿಭಾಗದಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.

Dinesh Karthik-MS Dhoni

ಬಾಂಗ್ಲಾ ವಿರುದ್ಧ 'ಹೀರೋ' ಆಗಿದ್ದ ದಿನೇಶ್ ಕಾರ್ತಿಕ್ ಕಿವೀಸ್ ವಿರುದ್ಧ 'ವಿಲನ್'; ಟ್ವೀಟರಿಗರ ಆಕ್ರೋಶ  Feb 11, 2019

ಬಾಂಗ್ಲಾದೇಶ ವಿರುದ್ಧ ಫೈನಲ್ ಪಂದ್ಯದಲ್ಲಿ ದಿನೇಕ್ ಕಾರ್ತಿಕ್ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ಪಂದ್ಯವನ್ನು ಗೆಲ್ಲಿಸುವ ಮೂಲಕ ಹೀರೋ ಆಗಿದ್ದರು.

Page 1 of 5 (Total: 100 Records)

    

GoTo... Page


Advertisement
Advertisement