Advertisement
ಕನ್ನಡಪ್ರಭ >> ವಿಷಯ

ಗ್ರಾಮ

Representational Image.

ಗದಗ ಜಿಲ್ಲೆಯ ಈ ಗ್ರಾಮದಲ್ಲಿ ಚಹಾ, ಕಿರಾಣಿ, ಪಾನ್ ಶಾಪ್ ಗಳಲ್ಲಿ ಸಹ ದೊರಕುತ್ತದೆ ಲಿಕ್ಕರ್!  May 21, 2019

ಭವ್ಯವಾದ ದೇವಾಲಯಗಳು ಮತ್ತು ಹಂತ ಹಂತದ ಬಾವಿಗಳಿಗೆ ಹೆಸರುವಾಸಿಯಾಗಿದ್ದ ಗದಗ ಜಿಲ್ಲೆಯ ...

Shyam Saran Negi

ಭಾರತದ ಮೊದಲ ಮತದಾರನಿಂದ 17ನೇ ಲೋಕಸಭೆ ಚುನಾವಣೆಯಲ್ಲಿ ಹಕ್ಕು ಚಲಾವಣೆ  May 19, 2019

ಇವರು ಭಾರತದ ಮೊದಲ ಮತದಾರ! ದೇಶದ ಮೊದಲ ಲೋಕಸಭೆಗೆ 1951ರಲ್ಲಿ ಮತ ಚಲಾಯಿಸಿದ್ದ ವ್ಯಕ್ತಿ ಈ ಬಾರಿಯ ಚುನಾವಣೆಯಲ್ಲಿ ಸಹ ಮತ್ತೊಮ್ಮೆ ಅದೇಕ್ಷೇತ್ರ, ಅದೇ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

Puja performed for the village deity, in Pavagada, Karnataka

ವರುಣ ದೇವನ ಸಂತೃಪ್ತಿಗೊಳಿಸಲು ಗೊಡ್ಡು ಸಂಪ್ರದಾಯಕ್ಕೆ ಮೊರೆ ಹೋದ ತುಮಕೂರು ಗ್ರಾಮಸ್ಥರು!  May 15, 2019

ರಾಜ್ಯದ ಹಲವು ಜಿಲ್ಲೆಗಳಲ್ಲಿ ನೀರಿಗೆ ಬರಗಾಲ ಬಂದಿದೆ. ಬೋರ್ ವೆಲ್ ಗಳಲ್ಲಿ ನೀರು ಬತ್ತಿ ಹೋಗುತ್ತಿವೆ...

Representational image

ಗದಗ ಜಿಲ್ಲೆಯ ಈ ಗ್ರಾಮಸ್ಥರು ನೀರಿಗಾಗಿ ಪ್ರತಿದಿನ 6 ಗಂಟೆ ನಿಲ್ಲಬೇಕು!  May 14, 2019

ಜಿಲ್ಲೆಯ ಈ ಗ್ರಾಮದ ಜನತೆ ಕೇಳುವುದು ಒಂದೇ ಅದು ಮೂಲಭೂತ ಅವಶ್ಯಕತೆಯಾದ ನೀರು. ತಮ್ಮ ...

Polling brings double trouble in this Allahabad's village of 150 pairs of twins

ಚುನಾವಣೆ, ಮತದಾನವೆಂದರೆ ಅಲ್ಲಹಾಬಾದ್ ನ ಈ ಗ್ರಾಮದಲ್ಲಿ ಡಬಲ್ ಟ್ರಬಲ್!  May 13, 2019

ಅಲ್ಲಹಾಬಾದ್ ನ ಮೊಹಮ್ಮದ್ ಪುರ್ ಉಮ್ರಿ ಗ್ರಾಮದಲ್ಲಿ ಚುನಾವಣೆ, ಮತದಾನವೆಂದರೆ ಅದು ಡಬಲ್ ಟ್ರಬಲ್, ಚುನಾವಣೆ ನಡೆಸುವುದಕ್ಕೆ ಟ್ರಬಲ್ ಯಾಕೆ ಅಂತೀರಾ? ಅದಕ್ಕೆ ಕಾರಣ ಇಲ್ಲಿದೆ.

A polling booth wears a deserted look on Tuesday; residents boycott polls due to poor roads, among other basic amenities

ಮೊದ್ಲು ನಮಗೆ ಸೌಲಭ್ಯ ಕೊಡಿ, ನಂತರ ವೋಟ್ ಕೇಳಿ: ಬೆಳಗಾವಿಯ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ  Apr 24, 2019

ಜಿಲ್ಲೆಯ ಖಾನಾಪುರ ತಾಲ್ಲೂಕಿನ ಪಶ್ಚಿಮ ಘಟ್ಟದ ಮಧ್ಯೆ ಇರುವ ಸುಮಾರು 12 ಗ್ರಾಮಗಳ ಗ್ರಾಮಸ್ಥರು ಈ ...

ಲೋಕಸಭಾ ಚುನಾವಣೆ ಬಹಿಷ್ಕರಿಸಲು ಮುಂದಾದ ಗುರುಗ್ರಾಮದ 72 ಗ್ರಾಮದ ಜನತೆ!

ಲೋಕಸಭಾ ಚುನಾವಣೆ ಬಹಿಷ್ಕರಿಸಲು ಮುಂದಾದ ಗುರುಗ್ರಾಮದ 72 ಗ್ರಾಮದ ಜನತೆ!  Apr 21, 2019

ಗುರುಗ್ರಾಮದ ಐಎಂಟಿ ಮನೇಸರ್ ಪ್ರದೇಶದ 72 ಗ್ರಾಮದ ಜನತೆ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ಮುಂದಾಗಿದ್ದಾರೆ.

Representational image

ಪ್ರಧಾನಿ ಮಧ್ಯ ಪ್ರವೇಶಿಸಿದರೂ ಚಿಕ್ಕಮಗಳೂರಿನ ಈ ಕುಗ್ರಾಮ ಉದ್ಧಾರವಾಗಲೇ ಇಲ್ಲ!  Apr 16, 2019

ಮೂಡಿಗೆರೆ ತಾಲ್ಲೂಕಿನ ಕೊಟ್ಚಿಗೆಹಾರ ಸಮೀಪ ಇರುವ ಬಾಲೂರು ಅರಣ್ಯ ಪ್ರದೇಶದ ಮಧ್ಯದಲ್ಲಿ ...

Rafel jet

ರಾಫೆಲ್ ಗ್ರಾಮದಲ್ಲಿ ಫ್ರೆಂಚ್ ಜೆಟ್ ಚುನಾವಣೆಯ ವಿಷಯ ಆದರೆ ರಾಜಕೀಯ ಕಾರಣಕ್ಕಾಗಿ ಅಲ್ಲ!  Apr 15, 2019

ರಾಫೆಲ್ ಫೈಟರ್ ಜೆಟ್ ವಿವಾದದ ಕೇಂದ್ರಬಿಂದುವಾಗಿದ್ದರೆ, ಅದೇ ರಾಫೆಲ್ ಈ ಗ್ರಾಮದ ಹೆಸರಾಗಿದೆ.

DK Suresh

ಬೆಂಗಳೂರು ಗ್ರಾಮಾಂತರ: ಗೆಲುವಿನ ನಿರೀಕ್ಷೆಯಲ್ಲಿ ಕಾಂಗ್ರೆಸ್  Apr 11, 2019

2008ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಪುನರ್ ರಚನೆಯಾದ ಆರಂಭದಲ್ಲಿ ಜೆಡಿಎಸ್ ತದನಂತರ ಕಾಂಗ್ರೆಸ್ ಪ್ರಾಬಲ್ಯ ಸಾಧಿಸುತ್ತಾ ಬಂದಿದ್ದು, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ. ಕೆ. ಸುರೇಶ್ ಗೆಲುವು ಸಾಧಿಸುವುದು ಬಹುತೇಕ ನಿಶ್ಚಿತವಾಗಿದೆ.

'Main Bhi Chowkidar' films are hit in rural UP

ಗ್ರಾಮೀಣ ಉತ್ತರ ಪ್ರದೇಶದಲ್ಲಿ ಮೋದಿ ಮೇನಿಯಾ: ಮೇ ಭೀ ಚೌಕೀದಾರ್ ಸಿನಿಮಾ/ಸಾಕ್ಷ್ಯಚಿತ್ರಕ್ಕೆ ಮುಗಿಬಿದ್ದ ಜನತೆ!  Apr 08, 2019

ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿದ್ದ ಮೇ ಭೀ ಚೌಕೀದಾರ್ ಹ್ಹೂ ಅಭಿಯಾನಕ್ಕೆ ಸಾಮಾಜಿಕ ಜಾಲತಾಣದಲ್ಲಿ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ದೊರೆತಿತ್ತು. ಈಗ ಮೇ ಭೀ ಚೌಕೀದಾರ್ ಸಾಕ್ಷ್ಯಚಿತ್ರ/ ಸಿನಿಮಾ....

Venkatappa Malekudi and his family have been fighting for electricity for the last 15 years

ಮೊಬೈಲ್ ಬ್ಯಾಟರಿ ರಿಚಾರ್ಜ್ ಮಾಡಿಕೊಳ್ಳಲು ಇಲ್ಲಿನ ಗ್ರಾಮಸ್ಥರು 6 ಕಿ.ಮೀ ದೂರ ಹೋಗಬೇಕು!  Apr 05, 2019

ನಾಲ್ಕು ವರ್ಷಗಳ ಹಿಂದೆ ಕೇರಳದ ಕಾಸರಗೋಡು ಜಿಲ್ಲೆಯ ಶಿಲ್ಪ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ...

Krishna Poonia

ಜೈಪುರ ಗ್ರಾಮಾಂತರ ಕ್ಷೇತ್ರ: ರಾಜ್ಯವರ್ಧನ್ ರಾಥೋಡ್ ಗೆ ಕೃಷ್ಣಾ ಪೂನಿಯಾ ಎದುರಾಳಿ  Apr 02, 2019

ಒಲಿಂಪಿಕ್ ಪದಕ ವಿಜೇತೆ, ಡಿಸ್ಕಸ್ ಥ್ರೋ ಆಟಗಾರ್ತಿ ಕೃಷ್ಣ ಪೂನಿಯಾ ಕೇಂದ್ರ ವಾರ್ತಾ ಸಚಿವ ರಾಜ್ಯವರ್ಧನ್ ಸಿಂಗ್ ಎದುರಾಳಿಯಾಗಿ ಜೈಪುರ ಗ್ರಾಮಾಂತರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

Villagers

ಅನಂತ್ ಕುಮಾರ್ ಈಗಲೂ ನಮ್ಮ ಸಂಸದರು: ರಾಗಿಹಳ್ಳಿ ನಿವಾಸಿಗಳು  Mar 30, 2019

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಬಳಿ ಇರುವ ಬೆಂಗಳೂರಿನಿಂದ 50 ಕಿಲೋ ಮೀಟರ್ ದೂರದಲ್ಲಿರುವ ರಾಗಿಹಳ್ಳಿ ನಿವಾಸಿಗಳಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ದಿವಂಗತ ಸಂಸದ ಹೆಚ್ ಎನ್ ಅನಂತ್ ಕುಮಾರ್ ಅವರೇ ಈಗಲೂ ಸಂಸದರು.

Bharatiya Janata Party releases list of candidates for Bengaluru South and Rural constituency

ತೇಜಸ್ವಿ ಸೂರ್ಯಗೆ ಬೆಂಗಳೂರು ದಕ್ಷಿಣ ಟಿಕೆಟ್, ಅಶ್ವತ್ಥ​ ನಾರಾಯಣ ಬೆಂ. ಗ್ರಾಮಾಂತರ ಬಿಜೆಪಿ ಅಭ್ಯರ್ಥಿ  Mar 26, 2019

ಲೋಕಸಭೆ ಚುನಾವಣೆಗೆ ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಭಾರತೀಯ ಜನತಾ ಪಕ್ಷ ಪ್ರಕಟಿಸಿದೆ.

C N Balakrishna

ಮತ ಕೇಳಲು ಬಂದ ಶಾಸಕ ಸಿ.ಎನ್ ಬಾಲಕೃಷ್ಣರನ್ನು2.5 ಕಿ.ಮೀ ನಡೆಸಿ ಬೆವರಿಳಿಸಿದ ಗ್ರಾಮಸ್ಥರು!  Mar 25, 2019

ಮತ ಕೇಳಲು ಬಂದ ಸ್ಥಳೀಯ ಶಾಸಕರಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡ ಘಟನೆ ಹಾಸನ ಜಿಲ್ಲೆಯ ಹಿರೀಸಾವೆ ಹೋಬಳಿಯಲ್ಲಿ ನಡೆದಿದೆ. ..

Bengaluru Rural BJP Ticket Row: BS Yeddyurappa expressed helplessness

ಬೆಂ.ಗ್ರಾಮಾಂತರ ಕ್ಷೇತ್ರದ ಬಿಜೆಪಿ ಟಿಕೆಟ್‌ ಗೊಂದಲ: ಅಸಹಾಯಕತೆ ವ್ಯಕ್ತಪಡಿಸಿದ ಯಡಿಯೂರಪ್ಪ  Mar 23, 2019

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಿಕೆಯಲ್ಲಿನ ಗೊಂದಲ ಮುಂದುವರೆದಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅಸಾಹಯಕತೆ ವ್ಯಕ್ತಪಡಿಸಿದ್ದಾರೆ.

Representational image

ಕೃಷಿಯಲ್ಲಿ ಹತ್ತು ಹಲವು ಸಮಸ್ಯೆ, ಸವಾಲುಗಳು; ಹಳ್ಳಿ ತೊರೆಯುವ ಯುವಕರು  Mar 21, 2019

ಹುಣಸೂರು ತಾಲ್ಲೂಕಿನ ಕುಪ್ಪೆ ಗ್ರಾಮದ ರವಿಕುಮಾರ್ ಕೆ ಎಸ್ ಅವರ ಐದು ಸದಸ್ಯರ ಕುಟುಂಬಕ್ಕೆ...

C.p yogeshwar and d.k suresh

ಡಿಕೆ ಸಹೋದರರ ವಿರುದ್ಧ 'ಸೈನಿಕ'ನ ರಣಕಹಳೆ: ಬೆಂಗಳೂರು ಗ್ರಾಮಾಂತರದಿಂದ ಸಿ.ಪಿ. ಯೋಗೇಶ್ವರ್ ಸ್ಪರ್ಧೆ?  Mar 16, 2019

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಕಣಕ್ಕಿಳಿಯುವುದು ಬಹುತೇಕ ಖಚಿತಗೊಂಡಿದ್ದು, ..

ಸಂಗ್ರಹ ಚಿತ್ರ

ಐಟಿ ದಾಳಿ: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಸಚಿವರ ಆಪ್ತನ ರೂಂನಲ್ಲಿ ಕೋಟಿ ಕೋಟಿ ಹಣ!  Mar 15, 2019

ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಪಕ್ಷಗಳು ಭರ್ಜರಿ ಕ್ಯಾಂಪೇನ್ ನಡೆಸುತ್ತಿದ್ದರೆ ಇತ್ತ ಐಟಿ ಅಧಿಕಾರಿಗಳು ಅಕ್ರಮದಲ್ಲಿ ತೊಡಗಿರುವವ ಬೆನ್ನಿಗೆ ಬಿದ್ದಿದ್ದಾರೆ.

Page 1 of 2 (Total: 26 Records)

    

GoTo... Page


Advertisement
Advertisement