Advertisement
ಕನ್ನಡಪ್ರಭ >> ವಿಷಯ

ಚಿನ್ನ

Nagesh Tlavar

ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಇಳಕಲ್ ಯುವಕನಿಗೆ ಬಂಗಾರದ ಪದಕ  May 11, 2019

ಮಲೇಷಿಯಾದ ಫೇರಕಾ ನಗರದಲ್ಲಿ ಮೇ 5 ರಂದು ನಡೆದ 16ನೇ ಒಕಿಸಜಾ ಗುಜರೊ ಅಂತಾರಾಷ್ಟ್ರೀಯ ಒಪನ್ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಕರ್ನಾಟಕದ ಬಾಗಲಕೋಟೆ ಜಿಲ್ಲೆ ಇಳಕಲ್ ಯುವಕ ಬಂಗಾರ ಪದಕ ಗೆದ್ದಿದ್ದಾರೆ

Tirupati temple

ತಿರುಪತಿ ತಿಮ್ಮಪ್ಪನ ಬಳಿ ಚಿನ್ನದ ಸಂಪತ್ತು ಎಷ್ಟಿದೆ ಗೊತ್ತೇ?  May 10, 2019

ಜಗತ್ತಿನ ಶ್ರೀಮಂತ ಹಿಂದೂ ದೇವಾಲಯ ತಿರುಪತಿ ದೇವಾಲಯದಲ್ಲಿ ಅಗಾಧ ಪ್ರಮಾಣದ ಚಿನ್ನವಿದೆ ...

Kukke Subramanya temple

ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ 80 ಕೋಟಿ ರು ಮೌಲ್ಯದ ಚಿನ್ನದ ರಥ: ಸಂಪುಟ ಸಭೆ ಅನುಮೋದನೆ  May 10, 2019

ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಚಿನ್ನದ ರಥ ಅರ್ಪಣೆಗೆ ಸಂಬಂಧಪಟ್ಟಂತೆ 80 ಕೋಟಿ ರೂ.ಪರಿಷ್ಕೃತ ಅಂದಾಜು ಪ್ರಸ್ತಾವಕ್ಕೆ ರಾಜ್ಯ ಸಚಿವ ..

Representational image

ಚಿನ್ನ ಖರೀದಿಸಲು ಹೋಗುವ ಗ್ರಾಹಕರೇ ಎಚ್ಚರ, ನಗ-ನಾಣ್ಯ ದೋಚುವ ಖದೀಮರಿರುತ್ತಾರೆ ಹುಷಾರ್!  May 07, 2019

ಅಕ್ಷಯ ತೃತೀಯ ದಿನವಾದ ಮಂಗಳವಾರ ಬೆಂಗಳೂರಿನ ಸಾವಿರಾರು ಮಂದಿ ಚಿನ್ನದ ಮಳಿಗೆಗೆ ಚಿನ್ನ ...

RCB

ಮಳೆ ಕಾರಣ ತಲಾ 5 ಓವರ್ ಗಳಿಗೆ ಪಂದ್ಯ ಇಳಿಕೆ: ಆರ್ ಆರ್ ಗೆ ಆರ್ ಸಿಬಿಯಿಂದ 63 ರನ್ ಟಾರ್ಗೆಟ್  May 01, 2019

ಮಳೆ ಬಂದ ಕಾರಣದಿಂದಾಗಿ ತಲಾ 5 ಓವರ್ ಗಳಿಗೆ ಇಳಿಕೆಯಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು-ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ಆರ್ ಸಿಬಿ 63 ರನ್ ಗಳ ಟಾರ್ಗೆಟ್ ನೀಡಿದೆ.

Amit Panghal

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಅಮೀತ್, ಪೂಜಾಗೆ ಬಂಗಾರ  Apr 26, 2019

ಏಷ್ಯನ್ ಕ್ರೀಡಾಕೂಟದ ಸ್ವರ್ಣ ಪದಕ ವಿಜೇತ ಅಮಿತ್ ಪಂಗಲ್ ಹಾಗೂ ಪೂಜಾ ರಾಣಿ ಅವರು ಬ್ಯಾಂಕಾಕ್ ನಲ್ಲಿ ನಡೆಯುತ್ತಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದು...

ಸಂಗ್ರಹ ಚಿತ್ರ

ಐಎಸ್ಎಸ್‍ಎಫ್ ಶೂಟಿಂಗ್ ವಿಶ್ವಕಪ್: ಭಾರತಕ್ಕೆ ಸ್ವರ್ಣ, ಏಷ್ಯನ್ ಕುಸ್ತಿಯಲ್ಲಿ ದಿವ್ಯಾ, ಮಂಜುಗೆ ಕಂಚು  Apr 25, 2019

ಭಾರತದ ಸ್ಟಾರ್ ಶೂಟರ್ ಗಳಾದ ಅಂಜುಮ್ ಮುದಗಿಲ್ -ದಿವ್ಯಾಂಶ್ ಸಿಂಗ್ ಪವಾರ್ ಮತ್ತು ಮನು ಭಾಕರ -ಸೌರಭ್ ಚೌಧರಿ ಚೀನಾದ ಬೀಜಿಂಗ್ ನಲ್ಲಿ ನಡೆಯುತ್ತಿರುವ...

Casual Photo

ಬೆಂಗಳೂರು: ಫೇಸ್ ಬುಕ್ ನಕಲಿ ಸ್ನೇಹಿತರಿಂದ ವಂಚನೆ, ಚಿನ್ನಾಭರಣ ಕಳವು  Apr 25, 2019

ಫೇಸ್ ಬುಕ್ ನಲ್ಲಿ ಪರಿಚಯವಾದ ಅಪರಿತ ವ್ಯಕ್ತಿಗಳು ಬಿಯರ್ ನಲ್ಲಿ ಮತ್ತು ಬರುವ ಔಷಧ ಬೆರೆಸಿ ಪ್ರಜ್ಞೆ ತಪ್ಪಿಸಿ ವ್ಯಕ್ತಿಯೊಬ್ಬರ ಮನೆಯಿಂದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

Dr. Rajkumar

ಆರ್‌ಸಿಬಿ ಪಂದ್ಯದ ವೇಳೆ ನಟಸಾರ್ವಭೌಮ ಡಾ. ರಾಜಕುಮಾರ್ ಹುಟ್ಟುಹಬ್ಬಕ್ಕೆ ಶುಭಾಶಯ!  Apr 24, 2019

ಸತತ ಸೋಲುಗಳ ಬಳಿಕ ಇದೀಗ ಆರ್ಸಿಬಿ ತಂಡ ಗೆಲುವಿನ ಲಯ ಕಂಡುಕೊಂಡಿದ್ದು ಇಂದು ನಡೆದ ಪಂಜಾಬ್ ವಿರುದ್ಧದ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಟಸಾರ್ವಭೌಮ ಡಾ. ರಾಜಕುಮಾರ್ ಅವರ...

Casual Photo

ಕುಣಿಗಲ್: ಮತದಾನಕ್ಕೆ ಬಂದ ಮಹಿಳೆ ಅಪಹರಣ, ಚಿನ್ನಾಭರಣ ದೋಚಿದ ದುಷ್ಕರ್ಮಿಗಳು  Apr 19, 2019

ಮತದಾನ ಮಾಡಲು ಊರಿಗೆ ತೆರಳುತ್ತಿದ್ದ ಮಹಿಳೆಯನ್ನು ಅಪಹರಿಸಿದ ದುಷ್ಕರ್ಮಿಗಳು ಆಭರಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

three closed stands may move IPL final out of Chennai

ಐಪಿಎಲ್ 2019:​ ಪ್ಲೇ-ಆಫ್​ ಹಾಗೂ ಫೈನಲ್ ​​ನಿಂದ ಚೆನ್ನೈ ಹೊರಕ್ಕೆ, ಬೆಂಗಳೂರಿಗೆ ಅವಕಾಶ ಸಾಧ್ಯತೆ!  Apr 08, 2019

ಮಹತ್ವದ ಬೆಳವಣಿಗೆಯಲ್ಲಿ ಹಾಲಿ ಐಪಿಎಲ್ ಟೂರ್ನಿ 2019ರ ಪ್ಲೇಆಫ್ ಮತ್ತು ಫೈನಲ್ ನಿಂದ ಚೈನ್ನೈ ಹೊರ ಬೀಳುವ ಸಾದ್ಯತೆ ಇದ್ದು, ಬೆಂಗಳೂರಿಗೆ ಅವಕಾಶ ಲಭಿಸುವ ಸಾಧ್ಯತೆ ಇದೆ.

Medalists

ಏರ್ ಗನ್ ಚಾಂಪಿಯನ್ ಶಿಪ್: ಭಾರತಕ್ಕೆ 16 ಸ್ವರ್ಣ  Apr 01, 2019

ತೈಪೆಯ ಟಾವೋವಾನ್ ನಲ್ಲಿ ನಡೆಯುತ್ತಿರುವ 12ನೇ ಏಷ್ಯನ್ ಏರ್ ಗನ್ ಚಾಂಪಿಯನ್ ಶಿಪ್ ನಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಿದ್ದು, 16 ಸ್ವರ್ಣ, 5 ಬೆಳ್ಳಿ, 4 ಕಂಚಿನ ಪದಕಗಳು ಸೇರಿದಂತೆ ಒಟ್ಟು 25 ಪದಕಗಳನ್ನು ಗೆದ್ದು ಬೀಗಿದೆ.

A sketch of the golden roof of the sanctum sanctorum of Sri Krishna Mutt, Udupi

ಮಾ.13 ರಿಂದ ಕೃಷ್ಣಮಠಕ್ಕೆ ಚಿನ್ನದ ಮೇಲ್ಛಾವಣಿ ಜೋಡಣೆ ಕಾರ್ಯ ಪ್ರಾರಂಭ: ಪಲಿಮಾರು ಶ್ರೀ  Mar 09, 2019

ಉಡುಪಿ ಕೃಷ್ಣ ಮಠದ ಶ್ರೀ ಕೃಷ್ಣನ ದೇವಾಲದ ಮೇಲ್ಚಾವಣಿಗೆ ಚಿನ್ನದ ತಗಡನ್ನು ಹೊದಿಸುವ 40 ಕೋಟಿ ರೂ. ವೆಚ್ಚದ ಯೋಜನೆ ಪರ್ಯಾಯ ಶ್ರೀ ಪಲಿಮಾರು ಮಠದ ಯತಿಗಳು ಸಂಕಲ್ಪಿಸಿದ್ದಾರೆ

Page 1 of 1 (Total: 13 Records)

    

GoTo... Page


Advertisement
Advertisement