Advertisement
ಕನ್ನಡಪ್ರಭ >> ವಿಷಯ

ಜೆಟ್ ಏರ್ವೇಸ್

Jet gets two unsolicited bids, one more expected: SBI chairman

ಜೆಟ್ ಏರ್ವೇಸ್ ಮೇಲೆತ್ತಲು ಎರಡು ಅನಿರೀಕ್ಷಿತ ಪ್ರಸ್ತಾವನೆ, ಮತ್ತೊಂದು ನಿರೀಕ್ಷೆಯಲ್ಲಿ  May 10, 2019

ಸಾಲದ ಸುಳಿಯಲ್ಲಿ ಸಿಲುಕಿರುವ ಜೆಟ್ ಏರ್ವೇಸ್ ನ್ನು ಖರೀದಿಸುವುದಕ್ಕೆ ಅನಿರೀಕ್ಷಿತವಾಗಿ ಎರಡು ಪ್ರಸ್ತಾವನೆಗಳು ಬಂದಿದ್ದು, ಮತ್ತೊಂದು ನಿರೀಕ್ಷಿಯಲ್ಲಿದೆ ಎಂದು ಎಸ್ ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಹೇಳಿದ್ದಾರೆ.

Jet Airways

ಮುಳುಗುತ್ತಿರುವ ಜೆಟ್ ಎರ್ವೇಸ್ ಉಳಿಸಲು ಗಲ್ಫ್ ಮೂಲದ ಎನ್ನಾರೈಗಳ ಪ್ರಯತ್ನ  Apr 26, 2019

ಜೆಟ್ ಏರ್ವೇಸ್ ಮಾಜಿ ಅಧ್ಯಕ್ಷ ನರೇಶ್ ಗೋಯಲ್ ಜೆಟ್ ಸಂಸ್ಥೆಯ ಷೇರುಗಳನ್ನು ತಮ್ಮ ಸಂಸ್ಥೆಗೆ ಮಾರಾಟ ಮಾಡಿದ್ದಾದರೆ ಕೇವಲ ಹತ್ತು ದಿನಗಳಲ್ಲಿ ಜೆಟ್ ಏರ್ವೇಸ್ ಸಂಸ್ಥೆಯನ್ನು ಮೊದಲ....

Jet Airways likely to cancel all flights temporarily

ಜೆಟ್ ಏರ್ವೇಸ್ ನ ಎಲ್ಲಾ ವಿಮಾನಗಳು ತಾತ್ಕಾಲಿಕ ಸ್ಥಗಿತ?!  Apr 16, 2019

ಸಾಲದ ಸುಳಿಯಲ್ಲಿ ಸಿಲುಕಿರುವ ಜೆಟ್ ಏರ್ವೇಸ್ ನ ಎಲ್ಲಾ ವಿಮಾನಗಳೂ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

Desperate gamble? SpiceJet tapped to save jobs at Jet Airways, say sources

ನಷ್ಟದಲ್ಲಿರುವ ಜೆಟ್ ಏರ್ವೇಸ್ ಉದ್ಯೋಗಳನ್ನು ಉಳಿಸಿಕೊಳ್ಳಲು ಉರುಳಿಸಿದ ದಾಳ ಎಂಥಹದ್ದು ಗೊತ್ತೇ?  Mar 22, 2019

ನಷ್ಟದಲ್ಲಿರುವ ಜೆಟ್ ಏರ್ವೇಸ್ ವಿಮಾನ ಸಂಸ್ಥೆ ಉದ್ಯೋಗಗಳನ್ನು ಉಳಿಸಿಕೊಳ್ಳುವುದಕ್ಕೆ ಹೊಸದೊಂದು ಮಾರ್ಗ ಕಂಡುಕೊಂಡಿದೆ.

ಸಂಗ್ರಹ ಚಿತ್ರ

3 ತಿಂಗಳ ಸಂಬಳ ನೀಡಿ ಇಲ್ಲದಿದ್ದರೆ ಏ.1ರಿಂದ ವಿಮಾನ ಓಡಿಸಲ್ಲ; ಜೆಟ್ ಪೈಲಟ್‌ಗಳ ಬೆದರಿಕೆ  Mar 19, 2019

ಮೂರು ತಿಂಗಳಿನಿಂದ ಉಳಿಸಿಕೊಂಡಿರುವ ಸಂಬಳವನ್ನು ತಿಂಗಳ ಅಂತ್ಯದೊಳಗೆ ನೀಡಿ ಇಲ್ಲದಿದ್ದರೆ ಏಪ್ರಿಲ್ 1ರಿಂದ ವಿಮಾನವನ್ನು ಓಡಿಸುವುದಿಲ್ಲ ಎಂದು ಜೆಟ್ ಪೈಲಟ್ ಗಳು ಬೆದರಿಕೆ ಹಾಕಿದ್ದಾರೆ.

Jet Airways crisis: Suresh Prabhu asks aviation secretary to hold emergency meet

ಜೆಟ್ ಏರ್ವೇಸ್ ಬಿಕ್ಕಟ್ಟು: ತುರ್ತು ಸಭೆ ನಡೆಸುವಂತೆ ವಿಮಾನಯಾನ ಕಾರ್ಯದರ್ಶಿಗೆ ಸಚಿವರ ಸೂಚನೆ  Mar 19, 2019

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜೆಟ್ ಏರ್ವೇಸ್ ವಿಮಾನಯಾನ ಸಂಸ್ಥೆ, ತನ್ನ ಪೈಲಟ್ ಗಳಿಗೆ ಕಳೆದ ಮೂರು ತಿಂಗಳಿಂದ ವೇತನ ನೀಡಿಲ್ಲ....

Goyal seeks Rs 750-cr lifeline from Etihad, warns delay may ground Jet Airways

ಪಾಲುದಾರ ಸಂಸ್ಥೆ ಇತಿಹಾದ್ ನಿಂದ 750 ಕೋಟಿ ರೂ. ತುರ್ತು ನೆರವು ಕೇಳಿದ ಜೆಟ್ ಏರ್ವೇಸ್  Mar 11, 2019

ಆರ್ಥಿಕ ಬಾಧ್ಯತೆ, ಸಾಲದ ಹೊರೆಯನ್ನು ತೀವ್ರವಾಗಿ ಎದುರಿಸುತ್ತಿರುವ ಜೆಟ್ ಏರ್ವೇಸ್ ಸಂಸ್ಥೆ ತನ್ನ ಈಕ್ವಿಟಿ ಪಾಲುದಾರ ಸಂಸ್ಥೆ ಇತಿಹಾದ್ ನಿಂದ 750 ಕೋಟಿ ರೂಪಾಯಿ ತುರ್ತು ನೆರವು ಕೇಳಿದೆ.

Why Jet Airways is being sold for just one rupee

ಕೇವಲ 1 ರೂಪಾಯಿಗೆ ಮಾರಾಟಕ್ಕಿದೆ ಜೆಟ್ ಏರ್ ವೇಸ್!  Feb 19, 2019

ಸಾಲದ ಸುಳಿಯಲ್ಲಿ ಸಿಲುಕಿರುವ ಜೆಟ್ ಏರ್ವೇಸ್ ವಿಮಾನ ಸಂಸ್ಥೆ ಕೇವಲ 1 ರೂಪಾಯಿಗೆ ಮಾರಾಟಕ್ಕೆ ಲಭ್ಯವಿದೆ.

Jet Airways

ಟಿಕೆಟ್ ರದ್ದತಿ ಶುಲ್ಕ ಪರಿಷ್ಕರಿಸಿದ ಜೆಟ್ ಏರ್ವೇಸ್  Feb 11, 2019

ಜೆಟ್ ಏರ್ವೇಸ್ ವಿಮಾನ ಟಿಕೆಟ್ ರದ್ದತಿ ಶುಲ್ಕವನ್ನು ಪರಿಷ್ಕರಿಸಿದ್ದು, ದೇಶೀಯ ವಿಮಾನಗಳಿಗೆ ಈ ಪರಿಷ್ಕೃತ ಶುಲ್ಕ ಅನ್ವಯವಾಗಲಿದೆ.

Page 1 of 1 (Total: 9 Records)

    

GoTo... Page


Advertisement
Advertisement