Advertisement
ಕನ್ನಡಪ್ರಭ >> ವಿಷಯ

ಟೆಸ್ಟ್

Rishabh Pant

ರ‍್ಯಾಂಕಿಂಗ್‌ನಲ್ಲೂ ರಿಷಬ್ ಪಂತ್ ಅದ್ಭುತ ಸಾಧನೆ: ಪೂಜಾರ, ಪಂತ್, ಕೊಹ್ಲಿ ಯಾವ ಸ್ಥಾನದಲ್ಲಿದ್ದಾರೆ?  Jan 08, 2019

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆಲ್ಲುವ ಮೂಲಕ ಟೀಂ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿದ್ದು ಇನ್ನು ಸರಣಿಯಲ್ಲಿ ಮೂರು ಶತಕ ಸೇರಿದಂತೆ...

Kuldeep Yadav

ನನಗೆ ಇನ್ನಷ್ಟು ಸಮಯಬೇಕು: ಕುಲದೀಪ್ ಯಾದವ್  Jan 05, 2019

ಆಸ್ಟ್ರೇಲಿಯಾ ನೆಲದಲ್ಲಿ ಆಡಿದ ಪ್ರಥಮ ಟೆಸ್ಟ್ ಪಂದ್ಯದಲ್ಲೇ 3 ವಿಕೆಟ್ ಗಳನ್ನು ಪಡೆದಿರುವ ಭಾರತದ ಚೈನಾಮನ್ ಖ್ಯಾತಿಯ ಕುಲದೀಪ್ ಯಾದವ್ ಅವರು ನಾನು ಟೆಸ್ಟ್...

india vs Australia 4th Test: Harris, Labuschagne keep India at bay

4ನೇ ಟೆಸ್ಟ್: ಭಾರತದ ಬೃಹತ್ ಮೊತ್ತಕ್ಕೆ ಆಸಿಸ್ ದಿಟ್ಟ ಉತ್ತರ, 128-2  Jan 05, 2019

ಸಿಡ್ನಿ ಎಸ್ ಸಿಜಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತದ ಬೃಹತ್ ಮೊತ್ತಕ್ಕೆ ಆತಿಥೇಯ ಆಸ್ಟ್ರೇಲಿಯಾ ದಿಟ್ಟ ಉತ್ತರ ನೀಡುತ್ತಿದ್ದು, ಆಸಿಸ್ ತಂಡ 2 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿದೆ.

Cheteshwar Pujara

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ನಲ್ಲಿ ಭರ್ಜರಿ ಆಟ: ಎ ಪ್ಲಸ್’ ಒಪ್ಪಂದದ ಪಟ್ಟಿ ಸೇರಲಿದ್ದಾರಾ ಚೇತೇಶ್ವರ್ ಪೂಜಾರಾ?  Jan 05, 2019

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ನಲ್ಲಿ ಭಾರತ ತಂಡಕ್ಕೆ ಆಪತ್ಬಾಂಧವನಾಗಿದ್ದ ಚೆತೇಶ್ವರ್ ಪೂಜಾರ ಸರಣಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದು, ಅವರನ್ನು ಬಿಸಿಸಿಐ ನ ಎ ಪ್ಲಸ್ ಒಪ್ಪಂದದ ಪಟ್ಟಿಗೆ ಸೇರಿಸುವ ಸಾಧ್ಯತೆ ಇದೆ.

ಸಂಗ್ರಹ ಚಿತ್ರ

4ನೇ ಟೆಸ್ಟ್: ಪೂಜಾರ, ಪಂತ್ ಶತಕ, ಟೀಂ ಇಂಡಿಯಾ 622 ರನ್‌ಗೆ ಇನ್ನಿಂಗ್ಸ್ ಡಿಕ್ಲೇರ್!  Jan 04, 2019

ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 622 ರನ್ ಪೇರಿಸಿದ್ದು ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.

Mayank Agarwal

ಚೇತೇಶ್ವರ ಪೂಜಾರ ಬ್ಯಾಟಿಂಗ್ ಕೌಶಲ್ಯಕ್ಕೆ ಮಾಯಾಂಕ್ ಅಗರ್ ವಾಲ್ ಪ್ರಶಂಸೆ!  Jan 03, 2019

ಟೀಂ ಇಂಡಿಯಾ ಬಲಗೈ ಆಟಗಾರ ಚೇತೇಶ್ವರ್ ಪೂಜಾರ್ ಆಟದ ಕೌಶಲ್ಯದ ಬಗ್ಗೆ ಓಪನರ್ ಮಾಯಾಂಕ್ ಅಗರ್ ವಾಲ್ ಹಾಡಿ ಹೊಗಳಿದ್ದಾರೆ

Cheteshwar Pujara, Mayank Agarwal

4ನೇ ಟೆಸ್ಟ್, 1ನೇ ದಿನ: ಪೂಜಾರ ಶತಕ, ಮಾಯಾಂಕ್ ಅರ್ಧ ಶತಕ, ಟೀಂ ಇಂಡಿಯಾ 303/4  Jan 03, 2019

ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಂತ್ಯಕ್ಕೆ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 303 ರನ್ ಪೇರಿಸಿದೆ.

Sydney Test: Virat Kohli departs shortly after tea as India inches towards 200

ಸಿಡ್ನಿ ಟೆಸ್ಟ್: ಮಯಾಂಕ್, ಪೂಜಾರ ಅರ್ಧಶತಕ, ಭಾರತ 206 /3  Jan 03, 2019

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಭಾರತ ಅಸೀಸ್ ನಡುವಿನ ನಾಲ್ಕನೇ ಹಾಗೂ ಕಡೆಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿರುವ ಭಾರತ ಚಹಾ ವಿರಾಮದ.....

India vs Australia Live Score, 4th Test Day 1: Mayank Agarwal, Cheteshwar Pujara Consolidate India In Sydney

ನಾಲ್ಕನೇ ಟೆಸ್ಟ್: ಮಾಯಾಂಕ್ , ಪೂಜಾರ ಉತ್ತಮ ಬ್ಯಾಟಿಂಗ್ ಭೋಜನ ವಿರಾಮಕ್ಕೆ ಭಾರತ 69/1  Jan 03, 2019

ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಸಿಡ್ನಿಯಲ್ಲಿ ಪ್ರಾರಂಭವಾಗಿದ್ದು ಟಾಸ್ ಗೆದ್ದಿರುವ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ.

India Name 13-Man Squad For Sydney Test, Injured Ravichandran Ashwin Doubtful

ಸಿಡ್ನಿ: ಆಸಿಸ್ ವಿರುದ್ಧದ 4ನೇ ಟೆಸ್ಟ್ ಗೆ ತಂಡ ಪ್ರಕಟ, ಕರ್ನಾಟದ ಕೆಎಲ್ ರಾಹುಲ್ ಗೆ ಅದೃಷ್ಟ  Jan 02, 2019

ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಹಾಗೂ 4ನೇ ಟೆಸ್ಟ್ ಪಂದ್ಯಕ್ಕಾಗಿ 13 ಮಂದಿಯ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಸತತ ವೈಫಲ್ಯದ ಹೊರತಾಗಿಯೂ ಕನ್ನಡಿಗ ಕೆಎಲ್ ರಾಹುಲ್ ಕೊನೆಯ ಛಾನ್ಸ್ ಪಡೆದಿದ್ದಾರೆ.

Virat Kohli equals Ganguly's record of most overseas Test wins by India captain

ಬಾಕ್ಸಿಂಗ್ ಡೇ ಟೆಸ್ಟ್; ದಾದಾ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ  Dec 30, 2018

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಗೆಲುವಿನೊಂಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತ ತಂಡದ ಯಶಸ್ವೀ ನಾಯಕ ಸೌರವ್ ಗಂಗೂಲಿ ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.

Ishant Sharma Breaks Bishan Bedi Record In Boxing Day Test

ಬಾಕ್ಸಿಂಗ್ ಡೇ ಟೆಸ್ಟ್: ಬಿಷನ್ ಸಿಂಗ್ ಬೇಡಿ ದಾಖಲೆ ಮುರಿದ ಇಶಾಂತ್ ಶರ್ಮಾ!  Dec 30, 2018

ಆಸ್ಟ್ರೇಲಿಯಾ ವಿರುದ್ದದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಜಯಿಸುವುದರೊಂದಿಗೆ ಟೀಂ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿದ್ದು, ಇದೇ ಪಂದ್ಯದಲ್ಲಿ ಭಾರತದ ವೇಗಿ ಇಶಾಂತ್ ಶರ್ಮಾ ಕ್ರಿಕೆಟ್ ಲೆಜೆಂಡ್ ಬಿಷನ್ ಸಿಂಗ್ ಬೇಡಿ ಅವರ ದಾಖಲೆಯೊಂದನ್ನು ಹಿಂದಿಕ್ಕಿದ್ದಾರೆ.

India in Boxing Day Tests in Australia: 5 losses, 2 draws and finally a win! A recap

ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಆಸಿಸ್ ಅಧಿಪತ್ಯ ಕೊನೆಗೂ ಅಂತ್ಯ; ಐತಿಹಾಸಿಕ ಟೆಸ್ಟ್ ನ ರೋಚಕ ಇತಿಹಾಸ ಇಲ್ಲಿದೆ ನೋಡಿ  Dec 30, 2018

ಮೆಲ್ಬೋರ್ನ್ ನಲ್ಲಿ ಮುಕ್ತಾಯವಾದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 137 ರನ್ ಗಳ ಅಂತರದಲ್ಲಿ ಐತಿಹಾಸಿಕ ಗೆಲುವು ಸಾದಿಸಿದ್ದು, ಈ ಮೂಲಕ 37 ವರ್ಷಗಳ ಗೆಲುವಿನ ಬರವನ್ನು ಭಾರತ ನೀಗಿಸಿಕೊಂಡಿದೆ.

ಸಂಗ್ರಹ ಚಿತ್ರ

ಸೋಲಿನ ಸುಳಿಯಲ್ಲಿ ಆಸ್ಟ್ರೇಲಿಯಾ: ಕೊಹ್ಲಿ ಪಡೆ ವಿರುದ್ಧ ಅಭಿಮಾನಿಗಳಿಂದ ಜನಾಂಗೀಯ ನಿಂದನೆ!  Dec 29, 2018

ಟೀಂ ಇಂಡಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲಿನ ಸುಳಿಗೆ ಸಿಲುಕಿದ್ದು ಇನ್ನು ಮೈದಾನದಲ್ಲಿ ಅಭಿಮಾನಿಗಳ ಹುಚ್ಚಾಟ ಹೆಚ್ಚಾಗಿದ್ದು...

ಟೀಂ ಇಂಡಿಯಾ

ಭಾರತ-ಆಸ್ಟ್ರೇಲಿಯಾ 3ನೇ ಟೆಸ್ಟ್ ಪಂದ್ಯವನ್ನು 'ಬಾಕ್ಸಿಂಗ್ ಡೇ ಟೆಸ್ಟ್' ಅಂತ ಕರೆದಿದ್ದೇಕೆ?  Dec 25, 2018

ಆತಿಥೇಯ ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ನಾಳೆಯಿಂದ ಆರಂಭವಾಗಲಿದ್ದು ಈ ಪಂದ್ಯವನ್ನು ಬಾಕ್ಸಿಂಗ್ ಡೇ ಅಂತ ಕರೆಯುತ್ತಿದ್ದು ಇದಕ್ಕೆ ರೋಚಕ ಹಿನ್ನಲೆ ಇದೆ...

Mayank Agarwal

ಭಾರತ-ಆಸ್ಟ್ರೇಲಿಯಾ ಟೆಸ್ಟ್: ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಬಗ್ಗೆ ಮಾಹಿತಿ  Dec 25, 2018

ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಮೂರನೇ ಟೆಸ್ಟ್ ಪಂದ್ಯಕ್ಕೆ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದು, ಪ್ರಾರಂಭಿಕ ಆಟಗಾರನಾಗಿ ಕ್ರೀಸ್ ಗೆ ಇಳಿಯಲಿದ್ದಾರೆ.

ವಿರಾಟ್ ಕೊಹ್ಲಿ

ನಾನು ಏನೂಂತ ತೋರಿಸಲು ಬ್ಯಾನರ್ ಇಡ್ಕೊಂಡು ತಿರುಗುವ ದರ್ದು ನನಗಿಲ್ಲ: ವಿರಾಟ್ ಕೊಹ್ಲಿ  Dec 25, 2018

ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಂಡ ನಂತರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಜನರಿಂದ...

Virat Kohli

ಮೆಲ್ಬರ್ನ್ ಟೆಸ್ಟ್ : ಬ್ಯಾಟ್ಸ್ ಮನ್ ಗಳು ಸಾಮೂಹಿಕ ಪ್ರದರ್ಶನಕ್ಕೆ ಒತ್ತು ನೀಡಬೇಕು- ವಿರಾಟ್ ಕೊಹ್ಲಿ  Dec 25, 2018

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾವನ್ನು ಬಲಗೊಳಿಸುವ ನಿಟ್ಟಿನಲ್ಲಿ ಬ್ಯಾಟ್ಸ್ ಮನ್ ಗಳು ಸಾಮೂಹಿಕ ಪ್ರದರ್ಶನಕ್ಕೆ ಒತ್ತು ನೀಡುವಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

Casual photo

ಸತತ ವೈಫಲ್ಯ ರಾಹುಲ್, ವಿಜಯ್ ಗೆ ಗೇಟ್ ಪಾಸ್; 3ನೇ ಟೆಸ್ಟ್ ಗೆ ಟೀಂ ಇಂಡಿಯಾ ಪ್ರಕಟ  Dec 25, 2018

ಮೆಲ್ಬರ್ನ್ ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಆಟಗಾರರ ಹೆಸರನ್ನು ಬಿಸಿಸಿಐ ಪ್ರಕಟಿಸಿದ್ದು, ಸತತ ವೈಫಲ್ಯ ಕಾಣುತ್ತಿರುವ ಕೆ.ಎಲ್. ರಾಹುಲ್ ಹಾಗೂ ವಿಜಯ್ ಗೆ ಗೇಟ್ ಪಾಸ್ ನೀಡಲಾಗಿದೆ.

Mayank Agarwal

ಮೆಲ್ಬೋರ್ನ್ ಟೆಸ್ಟ್ ಗೆ ಕುಂಬ್ಳೆ ಆಯ್ಕೆಯ ಭಾರತ ತಂಡ ಹೀಗಿರುತ್ತಿತ್ತು!  Dec 24, 2018

ಡಿ.26 ರಿಂದ ಪ್ರಾರಂಭವಾಗಲಿರುವ ಭಾರತ-ಆಸ್ಟ್ರೇಲಿಯಾ ನಡುವಿನ 3 ನೇ ಟೆಸ್ಟ್ ಪಂದ್ಯಕ್ಕೆ ತಂಡವನ್ನು ಆಯ್ಕೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟೀಂ ಇಂಡಿಯಾದ ಮಾಜಿ ಕೋಚ್ ಅನಿಲ್ ಕುಂಬ್ಳೆ ಮಯಾಂಕ್

Page 1 of 3 (Total: 49 Records)

    

GoTo... Page


Advertisement
Advertisement