Advertisement
ಕನ್ನಡಪ್ರಭ >> ವಿಷಯ

ತುಮಕೂರು

Puja performed for the village deity, in Pavagada, Karnataka

ವರುಣ ದೇವನ ಸಂತೃಪ್ತಿಗೊಳಿಸಲು ಗೊಡ್ಡು ಸಂಪ್ರದಾಯಕ್ಕೆ ಮೊರೆ ಹೋದ ತುಮಕೂರು ಗ್ರಾಮಸ್ಥರು!  May 15, 2019

ರಾಜ್ಯದ ಹಲವು ಜಿಲ್ಲೆಗಳಲ್ಲಿ ನೀರಿಗೆ ಬರಗಾಲ ಬಂದಿದೆ. ಬೋರ್ ವೆಲ್ ಗಳಲ್ಲಿ ನೀರು ಬತ್ತಿ ಹೋಗುತ್ತಿವೆ...

H.D Devegowda

ದೇವೇಗೌಡರನ್ನು ಗೆಲ್ಲಿಸಲು ಪರಮೇಶ್ವರ್ ಪ್ರಯತ್ನವನ್ನೇ ಮಾಡಿಲ್ಲ: ಸುರೇಶ್ ಗೌಡ  May 07, 2019

ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ದೇವೇಗೌಡರನ್ನು ಗೆಲ್ಲಿಸಲು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಪ್ರಯತ್ನ ಮಾಡಿಯೇ ಇಲ್ಲ ಎಂದು ....

Tumkur MP Muddahanume Gowda speaks in Dharmastala temple

ಕ್ಷೇತ್ರ ಬಿಟ್ಟು ಕೊಡಲು ಹಣ ಪಡೆದಿಲ್ಲ: ಧರ್ಮಸ್ಥಳದಲ್ಲಿ ಆಣೆ ಮಾಡಿದ ತುಮಕೂರು ಸಂಸದ ಮುದ್ದ ಹನುಮೇಗೌಡ  May 02, 2019

ತುಮಕೂರು ಲೋಕಸಭಾ ಕ್ಷೇತ್ರ ಬಿಟ್ಟುಕೊಡಲು ಹಾಗೂ ನಾಮಪತ್ರ ಹಿಂಪಡೆಯಲು ಯಾರಿಂದಲೂ ಒಂದು...

Shivakumar

ಹೃದಯಾಘಾತದಿಂದ ತಂದೆ ಸಾವು, ಸ್ಟೇರಿಂಗ್ ಹಿಡಿದು ಸುರಕ್ಷಿತವಾಗಿ ವಾಹನ ನಿಲ್ಲಿಸಿದ ಬಾಲಕ  May 02, 2019

ಸರಕು ಸಾಗಿಸುವ ಟಾಟಾ ಏಸ್ ವಾಹನ ಚಾಲಕ ಶಿವಕುಮಾರ್ (35) ಎಂಬುವರು ವಾಹನ ಚಾಲನೆ ಮಾಡುತ್ತಿರುವಾಗಲೇ ಮೇ ದಿನದಂದೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

2 students died after hitting a car while going to CET Exam at Tumkur

ತಿಪಟೂರು: ಮರಕ್ಕೆ ಕಾರು ಡಿಕ್ಕಿ, ಸಿಇಟಿ ಪರೀಕ್ಷೆಗೆ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಸಾವು  Apr 29, 2019

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿಯಾದ ಪರಿಣಾಮ ಸಿಇಟಿ ಪರೀಕ್ಷೆಗೆ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ

Five of a family drown in Siddarabetta Kalyani in Tumkur

ತುಮಕೂರು: ಸಿದ್ಧರಬೆಟ್ಟದ ಕಲ್ಯಾಣಿಯಲ್ಲಿ ಮುಳುಗಿ ಒಂದೇ ಕುಟುಂಬದ ಐವರು ಸಾವು  Apr 27, 2019

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಸಿದ್ಧರಬೆಟ್ಟದ ಕಲ್ಯಾಣಿಯಲ್ಲಿ ಮುಳುಗಿ ಒಂದೇ ಕುಟುಂಬದ ಐವರು ಮೃತಪಟ್ಟಿರುವ ದಾರುಣ...

H D Deve Gowda

ತುಮಕೂರಿನಿಂದ ದೇವೇಗೌಡ ಸ್ಪರ್ಧೆ: ಧನ್ಯವಾದ ಹೇಳಿದ ಬಿಜೆಪಿ ಮುಖಂಡರು  Apr 26, 2019

ಆಸಕ್ತಿದಾಯಕ ಬೆಳವಣಿಗೆಯೊಂದರಲ್ಲಿ ತುಮಕೂರು ಜಿಲ್ಲೆಯ ಇಬ್ಬರು ಬಿಜೆಪಿ ನಾಯಕರು ಮಾಜಿ ಪ್ರಧಾನಿ ಎಚ್,ಡಿ. ದೇವೇಗೌಡರಿಗೆ ಧನ್ಯವಾದ ಹೇಳಿದ್ದಾರೆ.

GS Basavaraju

ನನ್ನ ಪರ ಮೋದಿ ಪ್ರಚಾರ ಮಾಡಬೇಕಿಲ್ಲ: ತುಮಕೂರು ಬಿಜೆಪಿ ಅಭ್ಯರ್ಥಿ ಬಸವರಾಜು  Apr 14, 2019

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತುಮಕೂರಿಗೆ ಏಕೆ ಪ್ರಚಾರಕ್ಕೆ ಅಗಮಿಸಿಲ್ಲ, ಎಂದು ನೀವೇನಾದರೂ ಅಚ್ಚರಿ ವ್ಯಕ್ತಪಡಿಸಿದ್ದರೆ ಇದಕ್ಕೆ ಉತ್ತರ ಅವರು ಎಚ್.ಡಿ. ದೇವೇಗೌಡರ ಎದುರು....

There were more empty chairs than people at the Kuruba community convention in Tumakuru on Saturday

ತುಮಕೂರಿನ ಕುರುಬ ಸಮ್ಮೇಳನದಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ ಖಾಲಿ ಕುರ್ಚಿಗಳ ಸ್ವಾಗತ!  Apr 14, 2019

ಇಲ್ಲಿ ನಡೆದ ಕುರುಬ ಸಮುದಾಯದ ಸಮ್ಮೇಳನದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರಿಗೆ ತೀವ್ರ...

Wont allow Narendra Modi to become PM again, says HD Devegowda at Tumkur

ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಲು ಬಿಡುವುದಿಲ್ಲ: ದೇವೇಗೌಡ  Apr 10, 2019

ತಮಗೂ ರಾಜಕಾರಣ ಹೇಗೆ ಮಾಡಬೇಕು ಎನ್ನುವುದು ಗೊತ್ತಿದೆ. ಕೊನೆ ಹಂತದಲ್ಲಿ ಚುನಾವಣೆಯಲ್ಲಿ ತಾವು ಸ್ಪರ್ಧಿಸುತ್ತಿದ್ದು, ನರೇಂದ್ರ ಮೋದಿ ಮತ್ತೊಮ್ಮೆ...

GS Basavaraju meeting Adichunchanagiri mutt seer on Thursday

ತುಮಕೂರು: ಬಿಜೆಪಿಯ 'ಮುದಿ ಎತ್ತು' ಜಿ.ಎಸ್ ಬಸವರಾಜ್ ಪ್ರಚಾರದ ಗಮ್ಮತ್ತು!  Apr 05, 2019

ತುಮಕೂರು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ 76 ವರ್ಷದ ಜಿಎಸ್ ಬಸವರಾಜು ದಿನನಿತ್ಯದಂತೆ ಬೆಳಗ್ಗೆ 3.30ಕ್ಕೆ ಎದ್ದು ಒಂದು ಗಂಟೆ ಯೋಗಾಭ್ಯಾಸದೊಂದಿಗೆ ...

H D Deve Gowda

ನನ್ನ ಕೊನೆಯ ಉಸಿರು ಇರುವವರೆಗೂ ರಾಜಕೀಯದಲ್ಲಿ ಇರುತ್ತೇನೆ: ಹೆಚ್ ಡಿ ದೇವೇಗೌಡ  Apr 04, 2019

ರಾಷ್ಟ್ರ ರಾಜಕಾರಣದಲ್ಲಿ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರದ್ದು ಪ್ರಮುಖ ಪಾತ್ರ. ಈ ಬಾರಿ ...

H D Deve Gowda and his son Cm H D Kumaraswamy offer prayers

86ನೇ ವಯಸ್ಸಲ್ಲೂ ಕುಂದದ ಉತ್ಸಾಹ: ಉರಿಬಿಸಿಲಲ್ಲೂ ದಣಿವರಿಯದೆ ದೊಡ್ಡ ಗೌಡರ ಓಡಾಟ!  Apr 02, 2019

ಮುಖ ಗಂಟ್ಟಿಕ್ಕಿಕೊಂಡು ತೂಕಡಿಸುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ ವ್ಯಂಗ್ಯ ಚಿತ್ರಗಳ ಜಮಾನ ಮುಗಿದಿದೆ, ದೊಡ್ಡಗೌಡರ ವ್ಯಂಗ್ಯ ಚಿತ್ರದ ಫೋಟೋಗಳು ...

A coffee-table book brought out by TNIE on Sree Shivakumara Swamiji was released on the occasion of his 112th birth anniversary

ತುಮಕೂರು: ಮಕ್ಕಳಿಗೆ ಶಿವಕುಮಾರ ಸ್ವಾಮೀಜಿ ಹೆಸರಿಟ್ಟ ಪೋಷಕರು  Apr 02, 2019

ಕಳೆದ ಜನವರಿ 21ರಂದು ಲಿಂಗೈಕ್ಯರಾದ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ...

Parameswar, Gowda Muddaiah

ಪರಮೇಶ್ವರ್ ಮುಖ್ಯಮಂತ್ರಿಯಾಗುವವರೆಗೂ ಗಡ್ಡ ಶೇವ್ ಮಾಡದಿರಲು ವ್ಯಕ್ತಿ ಶಪಥ!  Mar 31, 2019

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮುಖ್ಯಮಂತ್ರಿಯಾಗುವವರೆಗೂ ಗಡ್ಡ ಶೇವ್ ಮಾಡದಿರುವ ಅವರ ಅಭಿಮಾನಿಯೊಬ್ಬರು ಶಪಥ ಗೈದಿದ್ದಾರೆ.

Casual Photo

ತುಮಕೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬಿಗಿ ಹಿಡಿತಕ್ಕೆ ಸಿಲುಕುವ ಭೀತಿಯಲ್ಲಿ ನಾಯಕರು  Mar 30, 2019

ದೇವೇಗೌಡರು ಚುನಾವಣೆಯಲ್ಲಿ ಗೆದ್ದು ಬಂದರೆ ಇಡೀ ಜಿಲ್ಲೆಯನ್ನು ತಮ್ಮ ಕುಟುಂಬದ ಬಿಗಿ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ ಎಂಬ ಭೀತಿ ಕೆಲ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಲ್ಲಿ ಮನೆ ಮಾಡಿದೆ.

SP Muddahanumegowda and KN Rajanna withdraw their nomination from Tumkur Lok Sabha constituency

ತುಮಕೂರು: ಮುದ್ದಹನುಮೇಗೌಡ, ರಾಜಣ್ಣ ನಾಮಪತ್ರ ವಾಪಸ್, ದೇವೇಗೌಡರ ಹಾದಿ ಸುಗಮ  Mar 29, 2019

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ವಿರುದ್ಧ ಬಂಡಾಯ ಸಾರಿದ್ದ ಹಾಲಿ ಸಂಸದ, ಹಾಗೂ ಮಾಜಿ ಶಾಸಕರು ತಣ್ಣಗಾಗಿದ್ದಾರೆ.

BS Yeddyurappa

ರಾಜ್ಯದಲ್ಲಿ ಜೆಡಿಎಸ್‌ಗೇ ಅಡ್ರೆಸ್ಸಿಲ್ಲ, ಮೊದಲು ತುಮಕೂರಲ್ಲಿ ಗೆದ್ದು ಬನ್ನಿ: ಗೌಡರಿಗೆ ಯಡಿಯೂರಪ್ಪ ಸವಾಲ್  Mar 29, 2019

ಎಂಥೆಂತಾ ಅತಿರಥ ಮಾಹಾರಥರೇ ಬಿಜೆಪಿಯನ್ನು ದಕ್ಷಿಣದಲ್ಲಿ ಕಟ್ಟಿಹಾಕಲು ಸಾಧ್ಯವಾಗಲಿಲ್ಲ, ಕರ್ನಾಟಕದಲ್ಲಿ ಜೆಡಿಎಸ್ ಪಕ್ಷಕ್ಕೆ ಅಡ್ರೆಸ್ಸೇ ಇಲ್ಲ ಇನ್ನು ನೀವು ಬಿಜೆಪಿಗೆ ಅಡ್ರೆಸ್ ಇಲ್ಲದಂತೆ....

SP Muddahanumegowda

ಹೈಕಮಾಂಡ್ ಒತ್ತಡಕ್ಕೆ ಮಣಿದ ಮುದ್ದಹನುಮೇಗೌಡ: ನಾಮಪತ್ರ ಹಿಂಪಡೆಯಲು ನಿರ್ಧಾರ  Mar 29, 2019

ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಂಸದ ಮುದ್ದಹನುಮೇಗೌಡ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ನಾಯಕರ ಒತ್ತಡಕ್ಕೆ ಮಣಿದು ...

H D Deve Gowda

ತುಮಕೂರು ಲೋಕಸಭಾ ಕ್ಷೇತ್ರ; ಬಂಡಾಯದ ಡ್ರಾಮಾಕ್ಕೆ ಇಂದು ಕ್ಲೈಮ್ಯಾಕ್ಸ್  Mar 29, 2019

ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಅಭ್ಯರ್ಥಿಗಳು ನಾಮಪತ್ರ ವಾಪಸ್ ...

Page 1 of 2 (Total: 34 Records)

    

GoTo... Page


Advertisement
Advertisement