Advertisement
ಕನ್ನಡಪ್ರಭ >> ವಿಷಯ

ದರ್ಶನ್

Vinod Prabhakar  And Darshan

ರಾಬರ್ಟ್ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ವಿನೋದ್ ಪ್ರಭಾಕರ್  Jun 15, 2019

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾದಲ್ಲಿ ನಟ ವಿನೋದ್ ಪ್ರಭಾಕರ್ ಕೂಡ ಅಭಿನಯಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು,...

National level throw ball player Krupa GP requests actor Darshan for help

ನಮಗೂ ಹೆಲ್ಪ್ ಮಾಡಿ: ದರ್ಶನ್​ಗೆ ಖ್ಯಾತ ಥ್ರೋ ಬಾಲ್ ಆಟಗಾರ್ತಿ ಮನವಿ  Jun 14, 2019

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದಕ್ಕೆ ಎತ್ತಿದ ಕೈ ಎನ್ನುವುದು ಎಲ್ಲರಿಗೆ ತಿಳಿದ ಸಂಗತಿ, ಇತ್ತೀಚಿಗೆ ಹಿರಿಯ ನಟ ಭಾಸ್ಕರ್ ಗೆ ಸಹಾಯ ಹಸ್ತ ಚಾಚಿದ್ದ ದರ್ಶನ್ ಬಗ್ಗೆ...

A still From Gandugali Madakari Nayaka

ಆಗಸ್ಟ್ ತಿಂಗಳಿಂದ 'ಗಂಡುಗಲಿ ಮದಕರಿ ನಾಯಕ' ಶೂಟಿಂಗ್ ಆರಂಭ  Jun 12, 2019

ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಗಂಡುಗಲಿ ಮದಕರಿ ನಾಯಕ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿದ್ದಾರೆ, ಆಗಸ್ಟ್ ತಿಂಗಳಿನಲ್ಲಿ ಸಿನಿಮಾ ಶೂಟಿಂಗ್ ...

Mehreen Pirzad And Darshan

'ರಾಬರ್ಟ್' ಗೆ ಪಂಜಾಬಿ ಬೆಡಗಿ ಜೋಡಿ?  Jun 10, 2019

ತರುಣ್ ಕಿಶೋರ್ ನಿರ್ದೇಶಿಸಿ ದರ್ಶನ್ ನಟಿಸಿರುವ ರಾಬರ್ಟ್ ಸಿನಿಮಾ ತನ್ನ ಪೋಸ್ಯರ್ ಗಳಿಂದಲೇ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಸದ್ಯ ರಾಬರ್ಟ್ ಗೆ ನಾಯಕಿ ಯಾರು ಎಂಬ ...

Ramzan gift for fans of D Boss, Robert team poster released

ರಂಜಾನ್‌ಗೆ ಡಿ ಬಾಸ್ ಅಭಿಮಾನಿಗಳಿಗೆ ವಿಶೇಷ ಗಿಫ್ಟ್! 'ರಾಬರ್ಟ್' ಥೀಮ್ ಪೋಸ್ಟರ್ ರಿಲೀಸ್  Jun 05, 2019

ಅಭಿಮಾನಿಗಳ ಪಾಲಿನ "ಡಿ ಬಾಸ್" ದರ್ಶನ್ ತೂಗುದೀಪ್ ತಮ್ಮ ಮಾತಿನಂತೆ ರಂಜಾನ್‌ಗೆ ಅಭಿಮಾನಿಗಳಿಗೆ ವಿಶೇಷ ಗಿಫ್ಟ್ ನೀಡಿದ್ದಾರೆ.

Ramzan gift for viewers from makers of Roberrt

ರಾಬರ್ಟ್ ಸಿನಿಮಾ ತಂಡದಿಂದ ವೀಕ್ಷಕರಿಗೆ ರಂಜಾನ್ ಗಿಫ್ಟ್!  Jun 03, 2019

ದರ್ಶನ್ ಅಭಿಮಾನಿಗಳಿಗೆ ರಾಬರ್ಟ್ ಚಿತ್ರತಂಡ ರಂಜಾನ್ ಪ್ರಯುಕ್ತ ವಿಶೇಷ ಉಡುಗೊರೆ ನೀಡುತ್ತಿದೆ...

Roberrt  poster

ಬೆಂಗಳೂರಿನಲ್ಲಿ ಸದ್ದಿಲ್ಲದೆ ರಾಬರ್ಟ್ ಚಿತ್ರೀಕರಣ ಪುನಾರಂಭ!  May 30, 2019

ಪುದುಚೇರಿಯಲ್ಲಿ ಚಿತ್ರೀಕರಣ ಮುಗಿಸಿ ವಾಪಾಸ್ಸಾಗಿರುವ ರಾಬರ್ಟ್ ಚಿತ್ರ ತಂಡ ಸದ್ದಿಲ್ಲದೆ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡುತ್ತಿದೆ

Navneet Kaur

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಅಭಿನಯಿಸಿದ್ದ ಈ ನಟಿ, ಈಗ ಸಂಸದೆಯಾಗಿ ಸಂಸತ್ತಿಗೆ ಪ್ರವೇಶ!  May 28, 2019

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ನಾಯಕಿಯಾಗಿ ನಟಿಸಿದ್ದ ನಟಿಯೊಬ್ಬರು ಸಂಸದರಾಗಿ ಆಯ್ಕೆಯಾಗಿದ್ದಾರೆ....

sumalatha Ambareesh, Darshan

ಸುಮಲತಾ ಅಂಬರೀಷ್ ಗೆಲುವು, ಮಂಡ್ಯ ಜನತೆಗೆ 'ಡಿಬಾಸ್' ಕೃತಜ್ಞತೆ  May 23, 2019

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರನ್ನು ಅಭೂತಪೂರ್ವವಾಗಿ ಗೆಲ್ಲಿಸಿರುವ ಜನತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೃತಜ್ಞತೆ ಸಲ್ಲಿಸಿದ್ದಾರೆ.

Darshan

'ಅಮರ್' ಗಾಗಿ ದರ್ಶನ್ ಕೋಟ್ಯಾಧಿಪತಿ!  May 21, 2019

ನಾಗಶೇಖರ್ ನಿರ್ದೇಶನದ "ಅಮರ್" ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅವರ ಪಾಲಿನ ಚೊಚ್ಚಲ ಚಿತ್ರವಾಗಿದ್ದು ಬಿಡುಗಡೆಗೆ ಮುನ್ನವೇ ಭಾರೀ ನಿರೀಕ್ಷೆ ಹುಟ್ಟಿಸಿದೆ.

Kurukshetra Official Teaser is Out

ಯೂಟ್ಯೂಬ್ ಗೆ ಅಪ್ಪಳಿಸಿದ ನಟ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರದ ಟೀಸರ್  May 20, 2019

ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿನಯದ ಬಹು ನಿರೀಕ್ಷಿತ ಕುರುಕ್ಷೇತ್ರ ಚಿತ್ರದ ಅಧಿಕೃತ ಟೀಸರ್ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ.

Abhishek Ambarish's Amar Movie to be releasing on May 31

ಮೇ 31ಕ್ಕೆ ಅಮರ್ ಚಿತ್ರ ಬಿಡುಗಡೆ, ಮೇ 23ರಿಂದ 'ರೆಬೆಲ್ ಸಪ್ತಾಹ'  May 18, 2019

ದಿವಂಗತ ನಟ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅಭಿನಯದ ‘ಅಮರ್’ ಚಿತ್ರ ಇದೇ 31ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.

Challenging star Darshan's Kurukshetra Movie to be release on August 9

ದರ್ಶನ್ ವರ್ಸಸ್ ಸುದೀಪ್; ಆಗಸ್ಟ್ 9ಕ್ಕೆ ಕುರುಕ್ಷೇತ್ರ ಬಿಡುಗಡೆ, ಸ್ಟಾರ್ ನಟರ ಬಾಕ್ಸ್ ಆಫೀಸ್ ವಾರ್ ಗೆ ವೇದಿಕೆ ಸಜ್ಜು!  May 18, 2019

ಕೊನೆಗೂ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರ ಬಿಡುಗಡೆಗೆ ಮಹೂರ್ತ ನಿಗದಿಯಾಗಿದ್ದು, ಮುಂಬರುವ ಆಗಸ್ಟ್ 9ರಂದು ಚಿತ್ರ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಮುನಿರತ್ನ ಅವರು ಹೇಳಿದ್ದಾರೆ.

ಸಂಗ್ರಹ ಚಿತ್ರ

ದರ್ಶನ್ ಅಭಿನಯದ ಮುನಿರತ್ನ ಕುರುಕ್ಷೇತ್ರ ಚಿತ್ರದ ಬಿಡುಗಡೆಗೆ ದಿನಾಂಕ ಫಿಕ್ಸ್?  May 16, 2019

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮುನಿರತ್ನ ಕುರುಕ್ಷೇತ್ರ ಚಿತ್ರದ ಬಿಡುಗಡೆ ದಿನಾಂಕ ಅನಿವಾರ್ಯ ಕಾರಣಗಳಿಂದಾಗಿ ಮುಂದೂಡುತ್ತಲೆ ಬರಲಾಗಿತ್ತು. ಆದರೆ ಇದೀಗ...

Collection Photo

ದರ್ಶನ್ ಸಹಾಯದಿಂದ ಮರು ಹುಟ್ಟು ಪಡೆದ ಹಿರಿಯ ನಟ ಭರತ್  May 13, 2019

ಇತ್ತೀಚಿಗೆ ಹಿರಿಯ ನಟ ಭರತ್ ಗೆ ನಟ ದರ್ಶನ್ ಸಹಾಯ ಮಾಡಿದ್ದು ಇದೀಗ ಸುದ್ದಿಯಾಗಿದೆ. ಅದೂ ಸಹ ಅವರೇ ಸ್ವತಃ ಹೇಳಿಕೊಂಡಾಗ ಅವರ ಮಾನವೀಯ ಮನಸ್ಥಿತಿ, ಸಹಾಯಹಸ್ತದ ಗುಣ ಬೆಳಕಿಗೆ ಬಂದಿದೆ.

Jagapati Babu-Darshan

ರಾಬರ್ಟ್ ಚಿತ್ರದಲ್ಲಿ ದರ್ಶನ್ ಗೆ ತೆಲುಗಿನ ಜಗಪತಿ ಬಾಬು ವಿಲನ್!  May 08, 2019

ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರದ ಚಿತ್ರೀಕರಣ ಶುರುವಾಗಿದ್ದು ಈ ಮದ್ಯೆ ಚಿತ್ರತಂಡದಿಂದ ಪ್ರಮುಖ ಸುದ್ದಿಯೊಂದು ಹೊರಬಿದ್ದಿದೆ.

Darshan

ದರ್ಶನ್ ಅಭಿನಯದ 'ರಾಬರ್ಟ್' ಸೆಟ್ ನಲ್ಲಿ ಮೊಬೈಲ್ ಬ್ಯಾನ್!  May 06, 2019

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರಾಬರ್ಟ್ ಚಿತ್ರದಲ್ಲಿ ಬ್ಯುಸಿಯಾಗಲಿದ್ದು ಇನ್ನು ಚಿತ್ರೀಕರಣದ ಸಂದರ್ಭದಲ್ಲಿ ಮೊಬೈಲ್ ಬ್ಯಾನ್ ಮಾಡಲಾಗುವುದು ಎಂದು ನಿರ್ದೇಶಕ ತರುಣ್ ಸುಧೀರ್ ತಿಳಿಸಿದ್ದಾರೆ.

Madhu murder case accused get judicial custody till May 14

ರಾಯಚೂರು: ಮಧು ನಿಗೂಢ ಸಾವಿನ ಪ್ರಕರಣ ಆರೋಪಿಗೆ ಮೇ 14ರವರೆಗೆ ನ್ಯಾಯಾಂಗ ಬಂಧನ  May 02, 2019

ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಸಿಐಡಿ ತನಿಖೆ ಮುಂದುವರಿದಿದ್ದು ಬಂಧಿತ ಆರೋಪಿ ಸುದರ್ಶನ್ ಯಾದವ್ ನನ್ನು ಇಂದು(ಗುರುವಾರ)....

Actor Darshan's suggestion to CM HD Kumaraswamy over farmer loan waiver

ಸಾಲ ಮನ್ನಾ ಬದಲು ರೈತರ ಬೆಳೆಗೆ ಸೂಕ್ತ ಬೆಲೆ ಕೊಡಿ: ಸಿಎಂಗೆ ನಟ ದರ್ಶನ್ ಪರೋಕ್ಷ ಟಾಂಗ್  Apr 27, 2019

'ರೈತರ ಸಾಲಮನ್ನಾ ಮಾಡುವ ಬದಲು ಅವರು ಬೆಳೆದ ಬೆಲೆಗೆ ಸೂಕ್ತ ಬೆಲೆ ನೀಡಲಿ ಸಾಕು, ಸಾಲವನ್ನು ರೈತರೇ ತೀರಿಸುತ್ತಾರೆ' ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್.....

Casual Photo

ಪ್ರೇಮ್ 25ನೇ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಾಲನೆ  Apr 27, 2019

ಲವ್ಲಿ ಸ್ಟಾರ್ ಪ್ರೇಮ್ ಅವರ 25 ಚಿತ್ರ 'ಪ್ರೇಮಂ ಪೂಜ್ಯಂ' ಮೇ 2 ರಿಂದ ಚಿತ್ರೀಕರಣ ಆರಂಭಗೊಳ್ಳಲಿದೆ. ಮುಹೂರ್ತ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾಗವಹಿಸುತ್ತಿದ್ದಾರೆ.

Page 1 of 3 (Total: 53 Records)

    

GoTo... Page


Advertisement
Advertisement