Advertisement
ಕನ್ನಡಪ್ರಭ >> ವಿಷಯ

ನವದೆಹಲಿ

IAF search teams reached the AN-32 crash site, did not find any survivors

ಎಎನ್32 ವಿಮಾನ ಪತನ ಸ್ಥಳ ತಲುಪಿದ ವಾಯುಸೇನೆ, ವಿಮಾನದ ಎಲ್ಲ 13 ಮಂದಿ ಸಾವು!  Jun 13, 2019

ಸತತ ಪರಿಶ್ರಮದ ಬಳಿಕ ಕೊನೆಗೂ ವಾಯುಸೇನೆಯ ರಕ್ಷಣಾ ಕಾರ್ಯಾಚರಣೆ ತಂಡ ಎಎನ್32 ವಿಮಾನ ಪತನ ಸ್ಥಳ ತಲುಪಿದ್ದು, ವಿಮಾನದಲ್ಲಿದ್ದ ಎಲ್ಲ ಸಿಬ್ಬಂದಿಗಳೂ ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟಪಡಿಸಿದೆ.

ರಾಹುಲ್ ಗಾಂಧಿ

ಕಾಂಗ್ರೆಸ್ ಕೋರ್ ಕಮಿಟಿ ವಿಸರ್ಜನೆ, ಅಧ್ಯಕ್ಷರಾಗಿ ರಾಹುಲ್ ಗಾಂಧಿ ಮುಂದುವರಿಕೆ!  Jun 12, 2019

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿಗೆ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತ್ಯಜಿಸುವ ನಿರ್ಧಾರವನ್ನು ರಾಹುಲ್ ಗಾಂಧಿ ಮಾಡಿದ್ದರು.

Virat Kohli only Cricketer in Forbes' 2019 list of World's highest paid athletes

ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗ ವಿರಾಟ್ ಕೊಹ್ಲಿ  Jun 12, 2019

ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ 100 ಕ್ರೀಡಾಪಟುಗಳ 2019ರ ಫೋರ್ಬ್ಸ್ ಪಟ್ಟಿ ಬಿಡುಗಡೆಯಾಗಿದ್ದು, ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗ ಎಂಬ ಕೀರ್ತಿಗೆ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಭಾಜನರಾಗಿದ್ದಾರೆ.

England should be banned from hosting cricket tournaments, disappointingly tweets Shashi Tharoor

ಇಂಗ್ಲೆಂಡ್ ಗೆ ಕ್ರಿಕೆಟ್‌ ಟೂರ್ನಿ ಆತಿಥ್ಯ ರದ್ದು ಮಾಡಿ: ಶಶಿ ತರೂರ್‌  Jun 12, 2019

ಇಂಗ್ಲೆಂಡ್ ಹಾಗೂ ವೇಲ್ಸ್‌ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಮೂರು ಪಂದ್ಯಗಳು ಮಳೆಯಿಂದ ರದ್ದಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹಿರಿಯ ಮುಖಂಡ ಹಾಗೂ ಸಂಸದ ಶಶಿ ತರೂರ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Thawarchand Gehlot to replace Arun Jaitley as Leader of House in Rajya Sabha: Sources

ರಾಜ್ಯಸಭೆ ಬಿಜೆಪಿ ನಾಯಕರಾಗಿ ತಾವರ್‌ ಚಂದ್‌ ಗೆಹ್ಲೋಟ್‌ ಆಯ್ಕೆ  Jun 12, 2019

ರಾಜ್ಯಸಭೆಯ ಬಿಜೆಪಿ ಪಕ್ಷದ ನಾಯಕರಾಗಿ ಹಿರಿಯ ಮುಖಂಡ ಹಾಗೂ ಕೇಂದ್ರ ಸಚಿವ ತಾವರ್‌ ಚಂದ್‌ ಗೆಹ್ಲೋಟ್‌ ರನ್ನು ಆಯ್ಕೆ ಮಾಡಲಾಗಿದೆ.

Nripendra Misra, P K Mishra to continue as principal secretary, additional principal secy to PM Modi, get cabinet minister rank

ಪ್ರಧಾನಿ ಮೋದಿ ಪ್ರಧಾನ ಕಾರ್ಯದರ್ಶಿಯಾಗಿ ನೃಪೇಂದ್ರ ಮಿಶ್ರಾ ಮರು ನೇಮಕ  Jun 12, 2019

ನಿರೀಕ್ಷೆಯಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ನೃಪೇಂದ್ರ ಮಿಶ್ರಾ ಅವರು ನೇಮಕಗೊಂಡಿದ್ದಾರೆ.

Modi govt approves new agency to develop space warfare weapon systems

ಬಾಹ್ಯಾಕಾಶ ಯುದ್ಧ ಶಸ್ತ್ರಾಸ್ತ್ರ ಅಭಿವೃದ್ಧಿಗೆ ಹೊಸ ಸಂಸ್ಥೆ ಸ್ಥಾಪನೆಗೆ ಮೋದಿ ಸರ್ಕಾರ ಅನುಮೋದನೆ!  Jun 11, 2019

ಉಪಗ್ರಹ ನಿರೋಧಕ ಕ್ಷಿಪಣಿ ಪರೀಕ್ಷೆ ಯಶಸ್ಸಿನ ಬೆನ್ನಲ್ಲೇ ಬಾಹ್ಯಾಕಾಶ ಯುದ್ಧ ಶಸ್ತ್ರಾಸ್ತ್ರ ಅಭಿವೃದ್ಧಿಗೆ ಹೊಸ ಸಂಸ್ಥೆ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

Yuvraj Singh deserved a better send off: Rohit Sharma

ಉತ್ತಮ ವಿದಾಯಕ್ಕೆ ಯುವಿ ಅರ್ಹರಾಗಿದ್ದರು: ರೋಹಿತ್ ಶರ್ಮಾ  Jun 11, 2019

ಭಾರತ ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಯುವರಾಜ್ ಸಿಂಗ್ ಉತ್ತಮ ವಿದಾಯಕ್ಕೆ ಯುವಿ ಅರ್ಹರಾಗಿದ್ದರು ಎಂದು ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಹೇಳಿದ್ದಾರೆ.

Sushma Swaraj says news of her appointment as Governor not true

ಆಂಧ್ರ ಪ್ರದೇಶ ರಾಜ್ಯಪಾಲ ಹುದ್ದೆಗೆ ತಮ್ಮ ನೇಮಕ ಸುದ್ದಿ ಶುದ್ಧ ಸುಳ್ಳು: ಸುಷ್ಮಾ ಸ್ವರಾಜ್  Jun 11, 2019

ಆಂಧ್ರ ಪ್ರದೇಶದ ರಾಜ್ಯಪಾಲರನ್ನಾಗಿ ತಮ್ಮನ್ನು ನೇಮಕ ಮಾಡಿರುವ ಕುರಿತ ಸುದ್ದಿಗಳು ಶುದ್ದ ಸುಳ್ಳು. ಇದೆಲ್ಲ ಊಹಾಪೋಹ. ರಾಜ್ಯಪಾಲ ಹುದ್ದೆಗೆ ತಮ್ಮನ್ನು ನೇಮಕ ಮಾಡಿಲ್ಲ ಎಂದು ಸುಷ್ಮಾ ಸ್ವರಾಜ್‌ ಅವರು ಸ್ಪಷ್ಟಪಡಿಸಿದ್ದಾರೆ.

BJP MP Dr Virendra Kumar to be the Protem Speaker of the 17th Lok Sabha

17ನೇ ಲೋಕಸಭೆ: ಹಂಗಾಮಿ ಸ್ಪೀಕರ್ ಆಗಿ ಬಿಜೆಪಿ ಸಂಸದ ಡಾ. ವೀರೇಂದ್ರ ಕುಮಾರ್ ಆಯ್ಕೆ  Jun 11, 2019

17ನೇ ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಬಿಜೆಪಿ ಸಂಸದ ಡಾ.ವೀರೇಂದ್ರ ಕುಮಾರ್ ಆಯ್ಕೆಯಾಗಿದ್ದಾರೆ ಎಂದು ತಿಳಿದುಬಂದಿದೆ.

SC orders immediate release of journalist Prashant Kanojia, asks on what basis UP government made arrest

ಯಾವ ಆಧಾರದ ಮೇಲೆ ಪತ್ರಕರ್ತನನ್ನು ಬಂಧಿಸಿದ್ದೀರಿ? ಕೂಡಲೇ ಬಿಡುಗಡೆ ಮಾಡಿ: ಯೋಗಿ ಸರ್ಕಾರಕ್ಕೆ 'ಸುಪ್ರೀಂ' ತಪರಾಕಿ!  Jun 11, 2019

ಪತ್ರಕರ್ತನನ್ನು ಬಂಧಿಸಿ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಉತ್ತರ ಪ್ರದೇಶ ಸರ್ಕಾರವನ್ನು ಸುಪ್ರೀಂ ಕೋರ್ಟ್ ಮಂಗಳವಾರ ತೀವ್...

Delhi records all-time high of 48 deg C

ದೆಹಲಿಯಲ್ಲಿ ದಾಖಲೆ ಬರೆದ ತಾಪಮಾನ, 48 ಡಿಗ್ರಿ ಸೆಲ್ಸಿಯಸ್!  Jun 11, 2019

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅತ್ಯಧಿಕ ತಾಪಮಾನಕ್ಕೆ ಜನತೆ ತತ್ತರಿಸಿ ಹೋಗಿದ್ದು, ಸೋಮವಾರ ದಾಖಲೆಯ 48 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

Editors Guild condemns arrest of UP scribe

ಪತ್ರಕರ್ತನ ಬಂಧನ; ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಭಾರತೀಯ ಸಂಪಾದಕರ ಒಕ್ಕೂಟದ ಖಂಡನೆ  Jun 09, 2019

ಯೋಗಿ ಆದಿತ್ಯನಾಥ್‌ ಅವರ ಕುರಿತು ಆಕ್ಷೇಪಾರ್ಹ ಟೀಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪತ್ರಕರ್ತನ ಬಂಧಿಸಿರುವ ಉತ್ತರ ಪ್ರದೇಶ ಸರ್ಕಾರದ ನಿಲುವನ್ನು ಭಾರತೀಯ ಸಂಪಾದಕರ ಒಕ್ಕೂಟ (Editors Guild of India) ಖಂಡಿಸಿದೆ.

How jawans in Siachen battle minus 70 degree cold, struggle with food; watch video here

ಸಿಯಾಚಿನ್ ನಲ್ಲಿ ಯೋಧರ ಸಂಕಷ್ಟ; ಮೊಟ್ಟೆ ಇರಲಿ, ಟೊಮೆಟೋವನ್ನೂ ಕೂಡ ಕತ್ತರಿಸಲು ಸಾಧ್ಯವಿಲ್ಲ!  Jun 09, 2019

ಸಿಯಾಚಿನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರ ಆಹಾರ ಪದಾರ್ಥಗಳೂ ಕೂಡ ಮಂಜುಗಡ್ಡೆಯಾಗಿ ಬದಲಾಗಿದ್ದು, ಆಹಾರ ಪದಾರ್ಥಗಳನ್ನು ಕಟ್ ಮಾಡುವ ಸಲುವಾಗಿ ಯೋಧರು ಪಡುತ್ತಿರುವ ಹರಸಾಹಸ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

Navjot Singh Sidhu

ಪಂಜಾಬ್ : ಹೊಸ ಖಾತೆ ವಹಿಸಿಕೊಳ್ಳಲು ಸಿಧು ನಕಾರ, ವರಿಷ್ಠರ ಭೇಟಿಗೆ ದೆಹಲಿಗೆ ದೌಡು  Jun 08, 2019

ಇತ್ತೀಚಿಗೆ ನಡೆದ ಸಂಟುಪ ಪುನರ್ ರಚನೆ ಸಂದರ್ಭದಲ್ಲಿ ನವಜೋತ್ ಸಿಂಗ್ ಸಿಧು ಅವರಿಂದ ಸ್ಥಳೀಯ ಸರ್ಕಾರ ಇಲಾಖೆ ಖಾತೆ ಕಿತ್ತುಕೊಂಡಿದ್ದು, ಹೊಸದಾಗಿ ಇಂಧನ ಖಾತೆ ನೀಡಲಾಗಿದೆ. ಆದರೆ, ಈ ಹೊಸ ಖಾತೆಯ ಹೊಣೆ ವಹಿಸಿಕೊಳ್ಳಲು ಅವರು ನಿರಾಕರಿಸಿದ್ದಾರೆ.

Indian cricket team to tour New Zealand in 2020

ಕ್ರಿಕೆಟ್: 2020ರ ಟೀಂ ಇಂಡಿಯಾದ ನ್ಯೂಜಿಲೆಂಡ್ ಪ್ರವಾಸದ ವೇಳಾ ಪಟ್ಟಿ ಪ್ರಕಟ!  Jun 08, 2019

2020ರ ಟೀಂ ಇಂಡಿಯಾದ ನ್ಯೂಜಿಲೆಂಡ್ ಪ್ರವಾಸದ ವೇಳಾ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ.

India to hold first simulated space warfare exercise in July

ಬಾಹ್ಯಾಕಾಶ ಯುದ್ಧದ ತಾಲೀಮಿಗೆ ಭಾರತದ ಸಿದ್ಧತೆ, ಮುಂದಿನ ತಿಂಗಳಲ್ಲೇ ಮುಹೂರ್ತ  Jun 08, 2019

ಉಪಗ್ರಹ ನಿರೋಧಕ ಕ್ಷಿಪಣಿ ಪರೀಕ್ಷೆ ಯಶಸ್ಸಿನ ಬೆನ್ನಲ್ವೇ ಭಾರತೀಯ ವಿಜ್ಞಾನಿಗಳು ಮತ್ತೊಂದು ಮಹತ್ವದ ಮೈಲುಗಲ್ಲಿಗೆ ಸಜ್ಜಾಗಿದ್ದು, ಉಪಗ್ರಹಗಳ ಧ್ವಂಸದ ಶತ್ರುಗಳ ದುಸ್ಸಾಹಸಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಬಾಹ್ಯಾಕಾಶ ಯುದ್ಧದ ತಾಲೀಮಿಗೆ ಭಾರತದ ಸಿದ್ಧತೆ ನಡೆಸಿದೆ.

ಧೋನಿ ಗ್ಲೌವ್ಸ್ ವಿಚಾರದಲ್ಲಿ ಯಾವುದೇ ವಿವಾದ ಕಾಣುತ್ತಿಲ್ಲ: ಮಾಹಿ ಬೆನ್ನಿಗೆ ನಿಂತ ಸುನಿಲ್ ಶೆಟ್ಟಿ  Jun 08, 2019

ಬಾಲಿವುಡ್ ನಟ ಸುನೀಲ್ ಶೆಟ್ಟಿ ಧೋನಿ ಬೆನ್ನಿಗೆ ನಿಂತಿದ್ದು, ಗ್ಲೌವ್ಸ್ ವಿಚಾರದಲ್ಲಿ ತಮಗೆ ಯಾವುದೇ ರೀತಿಯ ವಿವಾದ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.

There will be BJP in power till the time we enter 100th year of independence in 2047

ಕಾಂಗ್ರೆಸ್ ದಾಖಲೆ ಧೂಳಿಪಟ ಮಾಡಿ, 2047ರವರೆಗೂ ಬಿಜೆಪಿ ಅಧಿಕಾರದಲ್ಲಿರಲಿದೆ: ರಾಮ್ ಮಾಧವ್  Jun 08, 2019

ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಭೂತಪೂರ್ವ ಜನಮನ್ನಣೆ ಗಳಿಸಿದ್ದು, 2047ರವರೆಗೂ ಬಿಜೆಪಿಯೇ ಅಧಿಕಾರದಲ್ಲಿರಲಿದೆ ಎಂದು ಬಿಜೆಪಿ ಮುಖಂಡ ರಾಮ್ ಮಾಧವ್ ಹೇಳಿದ್ದಾರೆ.

IAF intensifies search op to trace missing An-32, deploys reconnaissance plane

ವಾಯುಪಡೆ ವಿಮಾನ ನಾಪತ್ತೆಯಾಗಿ 5 ದಿನ: ಶೋಧಕ್ಕೆ ತೆರಳಿದ್ದ ವಿಮಾನಗಳು ಬರಿಗೈಯಲ್ಲಿ ವಾಪಸ್!  Jun 08, 2019

ಭಾರತೀಯ ವಾಯುಪಡೆಯ ಎಎನ್‌–32 ವಿಮಾನ ನಾಪತ್ತೆಯಾಗಿ ಐದು ದಿನಗಳು ಕಳೆದಿದ್ದು, ವಿಮಾನದ ಪತ್ತೆಗಾಗಿ ನಡೆಸುತ್ತಿರುವ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆಯಾದರೂ ಪ್ರತೀಕೂಲ ಹವಾಮಾನದಿಂದಾಗಿ ಕಾರ್ಯಾಚರಣೆಗೆ ತೊಡಕುಂಟಾಗಿದೆ.

Page 1 of 5 (Total: 100 Records)

    

GoTo... Page


Advertisement
Advertisement