Advertisement
ಕನ್ನಡಪ್ರಭ >> ವಿಷಯ

ನಿಧನ

Sambhaji Patil

ಬೆಳಗಾವಿ : ಮಾಜಿ ಶಾಸಕ, ಎಂಇಎಸ್ ಮುಖಂಡ ಸಂಭಾಜಿ ಪಾಟೀಲ್ ನಿಧನ  May 17, 2019

ಮಾಜಿ ಶಾಸಕ, ಎಂಇಎಸ್ ಮುಖಂಡ ಸಂಭಾಜಿ ಪಾಟೀಲ್ ನಿಧನರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಂಭಾಜಿ ಪಾಟೀಲ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ , ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

YC Deveshwar

ಉದ್ಯಮಿ ಐಟಿಸಿ ಅಧ್ಯಕ್ಷ, ವೈ. ಸಿ ದೇವೇಶ್ವರ್‌ ವಿಧಿವಶ  May 11, 2019

ಐಟಿಸಿ ಅಧ್ಯಕ್ಷ ವೈ ಸಿ ದೇವೇಶ್ವರ್‌ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ,. ದೀರ್ಘ‌ಕಾಲೀನ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 72 ವರ್ಷ ವಯಸ್ಸಾಗಿತ್ತು. ಅ...

Actor Peter Mayhew who played Chewbacca in 'Star Wars' films no more

'ಸ್ಟಾರ್ ವಾರ್ಸ್' ಚಿತ್ರದಲ್ಲಿ ಚೆವಾಕ್ಕಾ ಪಾತ್ರದಲ್ಲಿ ಅಭಿನಯಿಸಿದ್ದ ನಟ ಪೀಟರ್ ಮೇಹ್ಯೂ ನಿಧನ  May 03, 2019

'ಸ್ಟಾರ್ ವಾರ್ಸ್' ಮೂಲ ಚಿತ್ರದ ಚೆವಾಕ್ಕಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಖ್ಯಾತ ಹಾಲಿವುಡ್ ನಟ ಪೀಟರ್ ಮೇಹ್ಯೂ ಅವರು ನಿಧನರಾಗಿದ್ದಾರೆ...

Master Hirannaiah

ಹಿರಿಯ ನಟ, ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ನಿಧನ  May 02, 2019

ಹಿರಿಯ ನಟ, ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಹಾಗೂ ಐವರು ಮಕ್ಕಳನ್ನು ಅಗಲಿದ್ದಾರೆ.

Representational image

ವಿಜಯಪುರ: ಮತದಾನ ಮಾಡಿ ಪ್ರಾಣಬಿಟ್ಟ ಮಹಿಳೆ!  Apr 23, 2019

ಇಲ್ಲಿನ ಇಂಡಿ ತಾಲ್ಲೂಕಿನ ಅಹಿರಸಂಗ ಗ್ರಾಮದಲ್ಲಿ ಮತದಾನ ಮಾಡಿ ಹೊರ ಬಂದ ಮಹಿಳೆಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ...

shrilanka baomb blast (file Image)

'ಸ್ಫೋಟ ಸಂಭವಿಸುವ 1 ನಿಮಿಷದ ಮುನ್ನ ನನ್ನ ತಂದೆ ನನ್ನ ಜೊತೆ ಮಾತನಾಡಿದ್ದರು'  Apr 23, 2019

ನಾವು ಇತ್ತೀಚೆಗೆ ಕಟ್ಟಿಸಿದ ಹೊಸ ಮನೆಯ ಗೃಹ ಪ್ರವೇಶವನ್ನುನ ಅದ್ದೂರಿಯಾಗಿ ನಡೆಸಿದ್ದೆವು, ಹೊಸ ಮನೆಗೆ ನನ್ನ ತಂದೆ ಹೆಮ್ಮೆಯಿಂದ ಕಾಲಿರಿಸಿದ್ದರು. ಆದರೆ ಈಗ ಅವರೇ ...

DR, G.V. Dasegowda

ಮಂಡ್ಯ: ಹಿರಿಯ ಸಾಹಿತಿ, ಜಾನಪದ ತಜ್ಞ ಡಾ. ಜಿ. ವಿ. ದಾಸೇಗೌಡ ನಿಧನ  Apr 21, 2019

ಹಿರಿಯ ಸಾಹಿತಿ, ಜಾನಪದ ತಜ್ಞ ಡಾ. ಜಿ. ವಿ. ದಾಸೇಗೌಡ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಜಿ. ವಿ. ಡಿ ಎಂಬ ಕಾವ್ಯಾನಾಮದಿಂದ ಹೆಸರಾಗಿದ್ದ ಡಾ. ಜಿ. ವಿ. ದಾಸೇಗೌಡ ಜಾನಪದ ಕ್ಷೇತ್ರದಲ್ಲಿ ತಮ್ಮದೇ ಆದ ಹೆಗ್ಗುರುತುಗಳನ್ನು ಮೂಡಿಸಿದ್ದರು.

Tamil actor and former Lok Sabha MP JK Rithesh passes away due to cardiac arrest

ಪ್ರಚಾರದ ವೇಳೆ ಹೃದಯಾಘಾತ: ತಮಿಳು ನಟ, ಮಾಜಿ ಸಂಸದ ಜೆಕೆ ರಿತೇಶ್ ನಿಧನ  Apr 13, 2019

ತಮಿಳು ನಟ ಹಾಗೂ ರಾಜಕಾರಣಿ ಜೆಕೆ ರಿತೇಶ್ ಅವರು ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

Uri actor Navtej Hundal passes away

'ಉರಿ' ಚಿತ್ರದ ನಟ ನವತೇಜ್‌ ಹುಂದಾಲ್‌ ನಿಧನ  Apr 09, 2019

ಬಾಲಿವುಡ್‌ ಬಾಕ್ಸ್ ಆಫೀಸಲ್ಲಿ ಭರ್ಜರಿ ಸೌಂಡ್ ಮಾಡಿದ್ದ 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ನವತೇಜ್‌ ಹುಂದಾಲ್‌ ಅವರು ಸೋಮವಾರ ಸಂಜೆ ನಿಧನರಾಗಿದ್ದಾರೆ.

Kerala Congress (M) chairman KM Mani passes away at 86

ಕೇರಳ ಕಾಂಗ್ರೆಸ್(ಎಂ) ಅಧ್ಯಕ್ಷ ಕೆಎಂ ಮಣಿ ನಿಧನ  Apr 09, 2019

ಶ್ವಾಸಕೋಶ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ರಾಜಕಾರಣಿ, ಕೇರಳ ಕಾಂಗ್ರೆಸ್(ಎಂ) ಅಧ್ಯಕ್ಷ ಕೆಎಂ ಮಣಿ( 86) ಅವರು ಚಿಕಿತ್ಸೆ ಫಲಕಾರಿಯಾಗದೆ....

J. Mahendran

ರಜನಿಕಾಂತ್ ಅವರನ್ನು ಸೂಪರ್ ಸ್ಟಾರ್ ಮಾಡಿದ ಹಿರಿಯ ನಿರ್ದೇಶಕ ಜೆ.ಮಹೇಂದ್ರನ್ ಇನ್ನಿಲ್ಲ  Apr 02, 2019

ಕಾಲಿವುಡ್ ನ ಹಿರಿಯ ಸಿನಿಮಾ ನಿರ್ದೇಶಕ ಜೆ. ಮಹೇಂದ್ರನ್ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. 79 ವರ್ಷದ ಮಹೇಂದ್ರನ್ ಮುಳ್ಳುಮ್ ಮಲರುಮ್, ಉದಿರಿ ಪೂಕ್ಕಳ್ ಎಂಬಂತಹ ಎವರ್ ಗ್ರೀನ್ ಸಿನಿಮಾ ನೀಡಿದ್ದಾರೆ...

Shivalli

ವಿಧೇಯತೆಗೆ ಮತ್ತೊಂದು ಹೆಸರಾಗಿದ್ದ ಸಿ.ಎಸ್. ಶಿವಳ್ಳಿ ಅವರ ರಾಜಕೀಯ ಗುರು ಬಂಗಾರಪ್ಪ!  Mar 23, 2019

ಅಧಿಕಾರ ಇರಲಿ, ಇಲ್ಲದಿರಲಿ ಸದಾ ಜನಸಾಮಾನ್ಯರೊಂದಿಗೆ ಗುರುತಿಸಿಕೊಂಡ,ಅವರ ಕಷ್ಟ-ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಜನನಾಯಕರಾಗಿ ...

Karnataka minister C S Shivalli passes away

ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ ತೀವ್ರ ಹೃದಯಾಘಾತದಿಂದ ನಿಧನ  Mar 22, 2019

ಪೌರಾಡಳಿತ ಸಚಿವ ಸಿ.ಎಸ್ ಶಿವಳ್ಳಿ ಅವರು ತೀವ್ರ ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ.

L V Sharada

ಫಣಿಯಮ್ಮ ಖ್ಯಾತಿಯ ಹಿರಿಯ ನಟಿ ಎಲ್.ವಿ. ಶಾರದ ನಿಧನ  Mar 21, 2019

ಫಣಿಯಮ್ಮ ಖ್ಯಾತಿಯ ಹಿರಿಯ ನಟಿ ಎಲ್ ವಿ ಶಾರದ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ. ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಶಾರದ ಶಂಕರ ಆಸ್ಪತ್ರೆಯಲ್ಲಿ ಬೆಳಗ್ಗೆ 7.30ಕ್ಕೆ ...

President Kovind, Prime Minister Modi Condole Manohar Parrikar's Death

ಮನೋಹರ್ ಪರಿಕ್ಕರ್ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಗಣ್ಯರ ಸಂತಾಪ  Mar 17, 2019

ಗೋವಾ ಸಿಎಂ ಮನೋಹರ್ ಪರಿಕ್ಕರ್ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

Mate Mahadevi passes away in Bengaluru

ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಲಿಂಗೈಕ್ಯ  Mar 14, 2019

ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅವರು ಗುರುವಾರ ಮಧ್ಯಾಹ್ನ ನಿಧನರಾಗಿದ್ದಾರೆ.

Swami Sureshanandji passes away in Mysore

ಮೈಸೂರು: ರಾಮಕೃಷ್ಣ ಆಶ್ರಮದ ಸ್ವಾಮಿ ಸುರೇಶಾನಂದಜೀ ನಿಧನ  Mar 09, 2019

ಹಿರಿಯ ಸನ್ಯಾಸಿ ಮತ್ತು ಶ್ರೀರಾಮಕೃಷ್ಣ ಆಶ್ರಮ ಹಾಗೂ ರಾಮಕೃಷ್ಣ ವಿದ್ಯಾಶಾಲೆಯ ಮಾಜಿ ಅಧ್ಯಕ್ಷ ಸ್ವಾಮಿ ಸುರೇಶಾನಂದಜೀ ಅವರು...

Jalavalli Venkatesh Rao

ಯಕ್ಷ ದಿಗ್ಗಜ ಜಲವಳ್ಳಿ ವೆಂಕಟೇಶ ರಾವ್ ನಿಧನ  Mar 05, 2019

ಪ್ರಸಿದ್ಧ ಯಕ್ಷಗಾನ ಕಲಾವಿದ ಜಲವಳ್ಳಿ ವೆಂಕಟೇಶ ರಾವ್ ಇಂದು ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.

Former Union Minister V. Dhananjay Kumar passes away in Mangaluru

ಮಾಜಿ ಕೇಂದ್ರ ಸಚಿವ ಧನಂಜಯ ಕುಮಾರ್ ನಿಧನ  Mar 04, 2019

ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಮಾಜಿ ಕೇಂದ್ರ ಸಚಿವ ವಿ. ಧನಂಜಯ ಕುಮಾರ್ ಅವರು ಸೋಮವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Renowned vocalist Vidwan TP Vaidyanathan passes away

ವಿದ್ವಾನ್ ಟಿ.ಪಿ. ವೈದ್ಯನಾಥನ್ ನಿಧನ  Mar 02, 2019

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮೈಸೂರು ಪರಂಪರೆಯ ಹೆಸರಾಂತ ಗಾಯಕ ವಿದ್ವಾನ್ ಟಿ.ಪಿ. ವೈದ್ಯನಾಥನ್(85) ಅವರು ಶನಿವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Page 1 of 2 (Total: 28 Records)

    

GoTo... Page


Advertisement
Advertisement