Advertisement
ಕನ್ನಡಪ್ರಭ >> ವಿಷಯ

ನಿರ್ಬಂಧ

ಕೆಎಸ್ ಇಇಬಿ

ಎಸ್ ಎಲ್ ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ವಾಚ್ ಕಟ್ಟಿಕೊಳ್ಳುವಂತಿಲ್ಲ!  Nov 27, 2018

2019 ಮಾರ್ಚ್- ಏಪ್ರಿಲ್ ತಿಂಗಳಲ್ಲಿ ನಡೆಯುವ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ವಾಚ್ ಕಟ್ಟಿಕೊಂಡು ಪರೀಕ್ಷಾ ಕೊಠಡಿ ಪ್ರವೇಶಿಸುವಂತಿಲ್ಲ.

File photo

ಶಬರಿಮಲೆ: ಪ್ರಯಾಣ ನಿರ್ಬಂಧ ಸಡಿಲಗೊಳಿಸಿದ ಸರ್ಕಾರ, ಪಂಪಾದಲ್ಲಿ ಹೆಚ್ಚಿದ ಭಕ್ತರ ಸಂಖ್ಯೆ  Nov 23, 2018

ಎಲ್ಲಾ ವಯಸ್ಕ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅವಕಾಶ ನೀಡಿದ ಬಳಿಕ ಅಗ್ನಿಕುಂಡದಂತಾಗಿದ್ದ ಕೇರಳದ ಪ್ರಸಿದ್ಧ ಕ್ಷೇತ್ರ ಶಬರಿಮಲೆಯಲ್ಲಿ ಭಕ್ತರ ಸಂಖ್ಯೆ ಇಳಿಕೆಯಾದ ವಾರಗಳಲ್ಲೇ ಇದೀಗ ಪಂಪಾದಲ್ಲಿ...

Casual Protest

ಉತ್ತರ ಕನ್ನಡ ಮೀನುಗಾರರ ಪ್ರತಿಭಟನೆ: ಗೋವಾ ಕಂಟೈನರ್ ಗಳನ್ನು ಹಿಂದಕ್ಕೆ ಕಳುಹಿಸಿದ ಪ್ರತಿಭಟನಾಕಾರರು  Nov 18, 2018

ಕರ್ನಾಟಕ- ಗೋವಾ ಭಾಗದ ಮಾಜಳಿ ಚೆಕ್ ಪೋಸ್ಟ್ ಬಳಿ ನಿನ್ನೆ ಜಿಲ್ಲೆಯ ವಿವಿಧ ಕಡೆಗಳಿಂದ ಬಂದಿದ್ದ ನೂರಾರು ಮೀನುಗಾರರು ಪ್ರತಿಭಟನೆ ನಡೆಸಿ, ಗೋವಾದಿಂದ ಬಂದಿದ್ದ ಐದು ಮೀನು ಕಂಟೈನರ್ ಗಳನ್ನು ತಡೆದು ಹಿಂದಕ್ಕೆ ಕಳುಹಿಸಿದರು.

Duniya vijay with his wives

ದುನಿಯ ವಿಜಯ್ ಮನೆಗೆ ಹೋಗದಂತೆ ನಾಗರತ್ನಗೆ ಕೋರ್ಟ್ ನಿರ್ಬಂಧ  Nov 09, 2018

ನಟ ದುನಿಯಾ ವಿಜಯ್ ಅವರ ಪತ್ನಿಯರ ಜಗಳ ಕೋರ್ಟ್ ಮೆಟ್ಟಿಲೇರಿದ್ದು, ವಿಜಿ ಮನೆಗೆ ತೆರಳದಂತೆ ಮೊದಲ ಪತ್ನಿ ನಾಗರತ್ನಗೆ ಕೋರ್ಟ್ ನಿರ್ಬಂಧ ಹೇರಿದೆ...

Ponnanapalem village

ಆಂಧ್ರಪ್ರದೇಶದ ಹಳ್ಳಿಯೊಂದರಲ್ಲಿ 200 ವರ್ಷದಿಂದಲೂ ದೀಪಾವಳಿ ಆಚರಣೆಗೆ ನಿರ್ಬಂಧ!  Nov 07, 2018

ಆಂಧ್ರಪ್ರದೇಶದ ರನಸ್ಥಳಂ ಮಂಡಲದ ಪೊನ್ನಾನಾಪಲೇಮ್ ಹಳ್ಳಿಯಲ್ಲಿ ಸುಮಾರು 200 ವರ್ಷಗಳಿಂದಲೂ ಬೆಳಕಿನ ಹಬ್ಬ ದೀಪಾವಳಿ ಆಚರಿಸುತ್ತಿಲ್ಲ.

File photo

ನಮ್ಮ ಮೆಟ್ರೋ ಕಾಮಗಾರಿ ವೇಳೆ ಅವಘಡ: ಗ್ಯಾಸ್ ಪೈಪ್'ಲೈನ್ ಸೋರಿಕೆಯಿಂದ ಆತಂಕ  Oct 29, 2018

ನಗರದ ಕೆ.ಆರ್.ಪುರ ಮೆಟ್ರೋ ಕಾಮಗಾರಿ ವೇಳೆ ಅವಘಡವೊಂದು ಸಂಭವಿಸಿದೆ. ಡ್ರಿಲ್ಲಿಂಗ್ ಮಾಡುವಾಗ ಗ್ಯಾಸ್ ಪೈಲ್ ಲೈನ್ ಒಡೆದಿದ್ದು, ಈ ವೇಳೆ ಗ್ಯಾಸ್ ಸೋರಿಯಾಗಿ ಆತಂಕದ ವಾತಾವರಣ ನಿರ್ಮಾಣಗೊಂಡಿರುವ ಘಟನೆ ಸೋಮವಾರ ನಡೆದಿದೆ...

US wants India to buy F16 to offset Russia arms sanctions: Reports

ಭಾರತ ನಮ್ಮ ಎಫ್ 16 ವಿಮಾನ ಕೊಂಡರೆ ದಿಗ್ಬಂಧನ ಇಲ್ಲ: ಅಮೆರಿಕ ಒತ್ತಡ  Oct 21, 2018

ಭಾರತ ದೇಶ ರಷ್ಯಾವಲ್ಲದೇ ನಮ್ಮ ದೇಶದ ಯುದ್ಧ ವಿಮಾನ ಮತ್ತು ರಕ್ಷಣಾ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಿದರೆ ದಿಗ್ಬಂಧನ ಹೇರುವುದಿಲ್ಲ ಎಂಬ ಪರೋಕ್ಷ ಒತ್ತಡವನ್ನು ಭಾರತದ ಮೇಲೆ ಅಮೆರಿಕ ಹಾಕುತ್ತಿದೆ.

Vladimir Putin-Narendra Modi

ಅಮೆರಿಕಕ್ಕೆ ಟಾಂಗ್; ಭಾರತ-ರಷ್ಯಾ ನಡುವಿನ ರಕ್ಷಣಾ ಒಪ್ಪಂದಗಳಿಗೆ ಬೆದರಿಕೆ ಇಲ್ಲ: ರಷ್ಯಾ ರಾಯಭಾರಿ  Oct 12, 2018

ರಷ್ಯಾದ ಮೇಲಿನ ಅಮೆರಿಕ ನಿಷೇಧದಿಂದ ಭಾರತ ಮತ್ತು ರಷ್ಯಾ ನಡುವಿನ ರಕ್ಷಣಾ ಒಪ್ಪಂದಳಿಗೆ ಯಾವುದೇ ಬೆದರಿಕೆ ಇಲ್ಲ ಎಂದು ಭಾರತದಲ್ಲಿನ ರಷ್ಯಾ ರಾಯಭಾರಿ...

India to continue Iranian oil imports post US sanctions

ಅಮೆರಿಕ ನಿರ್ಬಂಧದ ನಂತರವೂ ಇರಾನ್ ನಿಂದ ತೈಲ ಖರೀದಿ ಮುಂದುವರಿಸಲಿದೆ ಭಾರತ  Oct 05, 2018

ಇರಾನ್ ಮೇಲೆ ಅಮೆರಿಕ ವಿಧಿಸಿರುವ ಕಠಿಣ ನಿರ್ಬಂಧಗಳು ನವೆಂಬರ್ 4ರಿಂದ ಜಾರಿಗೆ ಬರಲಿದ್ದು, ನಿರ್ಬಂಧಗಳ ಹೊರತಾಗಿಯೂ...

Trump-Modi-Putin

ರಷ್ಯಾ ಜೊತೆ ಎಸ್-400 ಒಪ್ಪಂದ: ಮಿತ್ರ ರಾಷ್ಟ್ರ ಭಾರತದ ಮೇಲೆ ನಿರ್ಬಂಧ ಹೇರಿಕೆ ಅಸಾಧ್ಯ-ಅಮೆರಿಕ  Oct 05, 2018

ಅಮೆರಿಕ ಎಚ್ಚರಿಕೆಯ ಹೊರತಾಗಿಯೂ ರಷ್ಯಾ ಜೊತೆ ಭಾರತ ಎಸ್-400 ಕ್ಷಿಪಣಿ ವ್ಯವಸ್ಥೆ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ.

S-400 long-range surface missile

ಭಾರತ-ರಷ್ಯಾ ಎಸ್-400 ಕ್ಷಿಪಣಿ ಒಪ್ಪಂದ: ವಹಿವಾಟು ನಿಲ್ಲಿಸಿ ಇಲ್ಲವೇ ನಿರ್ಬಂಧ ಎದುರಿಸಿ- ಅಮೆರಿಕಾ ಎಚ್ಚರಿಕೆ  Oct 04, 2018

ರಷ್ಯಾದಿಂದ ರೂ.36 ಸಾವಿರ ಕೋಟಿ ವೆಚ್ಚದಲ್ಲಿ ಎಸ್-400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆಯನ್ನು ಖರೀದಿಸಲು ಭಾರತದ ಮುಂದಾಗಿರುವ ಹಿನ್ನಲೆಯಲ್ಲಿ ವಹಿವಾಟು ನಿಲ್ಲಿಸಿ, ಇಲ್ಲವೇ ನಿರ್ಬಂಧ ಎದುರಿಸಿ ಎಂದು...

Page 1 of 1 (Total: 11 Records)

    

GoTo... Page


Advertisement
Advertisement