Advertisement
ಕನ್ನಡಪ್ರಭ >> ವಿಷಯ

ನಿವೃತ್ತಿ

indian Cricketer Gautam Gambhir bids emotional adieu to cricket

'ಆ ಮೂರು ಡಕೌಟ್'; ನಿವೃತ್ತಿ ಘೋಷಣೆ ಬಳಿಕ ಅಭಿಮಾನಿಗಳಿಗೆ ಗೌತಿ ಭಾವನಾತ್ಮಕ ಸಂದೇಶ  Dec 04, 2018

ವೃತ್ತಿಪರ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ ಬೆನ್ನಲ್ಲೇ ತಮ್ಮ ಅಭಿಮಾನಿಗಳಿಗೆ ಗೌತಮ್ ಗಂಭೀರ್ ಭಾವನಾತ್ಮಕ ಸಂದೇಶ ನೀಡಿದ್ದಾರೆ.

Team india Opener Gautam Gambhir retires from all forms of cricket

ಎಲ್ಲ ಮಾದರಿಯ ಕ್ರಿಕೆಟ್ ನಿಂದ ಟೀಂ ಇಂಡಿಯಾ ಆಟಗಾರ ಗೌತಮ್ ಗಂಭೀರ್ ನಿವೃತ್ತಿ  Dec 04, 2018

ಭಾರತ ತಂಡದ ಮಾಜಿ ಓಪನಿಂಗ್ ಬ್ಯಾಟ್ಸಮನ್ ಗೌತಮ್‌ ಗಂಭೀರ್ ಎಲ್ಲ ಮಾದರಿಯ ಕ್ರಿಕೆಟ್ ನಿಂದಲೂ ಮಂಗಳವಾರ ನಿವೃತ್ತಿ ಘೋಷಿಸಿದ್ದಾರೆ.

Shahid Afridi-MS Dhoni

ಎಂಎಸ್ ಧೋನಿ ನಿವೃತ್ತಿ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ: ಶಾಹೀದ್ ಆಫ್ರಿದಿ  Nov 24, 2018

ಬ್ಯಾಟಿಂಗ್ ನಲ್ಲಿ ಛಾರ್ಮ್ ಕಳೆದುಕೊಂಡು ಟೀಕೆಗೆ ಗುರಿಯಾಗುತ್ತಿರುವ ಮಾಜಿ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರ ನಿವೃತ್ತಿ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ ಎಂದು ಪಾಕ್...

VVS Laxman puts an end to controversy, says never blamed MS Dhoni for retirement

ಎಂಎಸ್ ಧೋನಿಯ ಮತ್ತೊಂದು ಮುಖ ಬಯಲು ಮಾಡಿದ ವಿವಿಎಸ್ ಲಕ್ಷ್ಮಣ್!  Nov 19, 2018

ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ಟೆಸ್ಟ್ ಆಟಗಾರ ವಿವಿಎಸ್ ಲಕ್ಷ್ಮಣ್ ತಮ್ಮ ನಿವೃತ್ತಿ ಕುರಿತು ಭುಗಿಲೆದ್ದಿದ್ದ ವಿವಾದಕ್ಕೆ ಕೊನೆಗೂ ತೆರೆ ಎಳೆದಿದ್ದು, ಅಂದಿನ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರ ಮತ್ತೊಂದು ಮುಖವನ್ನು ಅನಾವರಣ ಮಾಡಿದ್ದಾರೆ.

Mystery lung problem forces Australian Cricketer Hastings to retirey

ಬೌಲಿಂಗ್ ವೇಳೆ ಶ್ವಾಸಕೋಶದಿಂದ ರಕ್ತ ಸ್ರಾವ, ಕ್ರಿಕೆಟ್ ಗೆ ವಿದಾಯ ಹೇಳಿದ ಜಾನ್​ ಹೇಸ್ಟಿಂಗ್ಸ್  Nov 14, 2018

ಬೌಲಿಂಗ್ ಮಾಡುವ ವೇಳೆ ಶ್ವಾಸಕೋಶದಿಂದ ಪದೇ ಪದೇ ರಕ್ತಸ್ರಾವವಾದ ಕಾರಣ ಆಸಿಸ್ ಕ್ರಿಕೆಟಿಗ ಜಾನ್ ಹೇಸ್ಟಿಂಗ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.

‘Bharuch Express’ Munaf Patel retires from all forms of Cricket Game

ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಮುನಾಫ್ ಪಟೇಲ್ ನಿವೃತ್ತಿ  Nov 10, 2018

2011ರ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯ ಹಾಗೂ ಭಾರತದ ಪ್ರಮುಖ ವೇಗಿ ಮುನಾಫ್ ಪಟೇಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ್ದಾರೆ.

IISc professor Giridhar

ಮೀ ಟೂ ಆರೋಪ: ಐಐಎಸ್'ಸಿ ವಿಜ್ಞಾನಿ ಪ್ರೊ.ಗಿರಿಧರ್'ಗೆ ಕಡ್ಡಾಯ ನಿವೃತ್ತಿ!  Oct 31, 2018

ಸ್ಯಾಂಡಲ್ ವುಡ್, ಬಾಲಿವುಡ್ ಸೇರಿದಂತೆ ಭಾರತೀಯ ಪತ್ರಿಕೋದ್ಯಮದಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದ ಮೀಟು ಇದೀಗ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಗೂ ವ್ಯಾಪಿಸಿದೆ...

Praveen Kumar

ಎಲ್ಲಾ ವಿಧದ ಕ್ರಿಕೆಟ್ ಗೆ ವೇಗದ ಬೌಲರ್ ಪ್ರವೀಣ್ ಕುಮಾರ್ ಗುಡ್ ಬೈ  Oct 20, 2018

ಭಾರತದ ವೇಗದ ಬೌಲರ್ ಪ್ರವೀಣ್ ಕುಮಾರ್ ಎಲ್ಲಾ ವಿಧದ ವೃತ್ತಿಪರ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ.

Siddaramaiah

ನನಗೀಗ 71 ವರ್ಷ, 13 ಚುನಾವಣೆ ಎದುರಿಸಿದ್ದೇನೆ, ಮತ್ಯಾವುದೇ ಎಲೆಕ್ಷನ್ ನನಗೆ ಬೇಡ: ಸಿದ್ದರಾಮಯ್ಯ  Oct 18, 2018

ನನಗೀಗ 71 ವರ್ಷ. ನಾನು ಈಗಾಗಲೇ 13 ಚುನಾವಣೆಗಳನ್ನ ಎದುರಿಸಿದ್ದೇನೆ, ಈ ಐದು ಬಾರಿ ಶಾಸಕನಾಗಿದ್ದೇನೆ, ಇನ್ನು‌ ಮುಂದೆ ಚುನಾವಣೆಗೆ ...

Justice Budihal

ಹೈಕೋರ್ಟ್ ನ್ಯಾಯಾಧೀಶ ಬುದಿಹಾಲ್ ನಿವೃತ್ತಿ  Sep 29, 2018

ಕರ್ನಾಟಕ ಹೈಕೋರ್ಟ್ ನ ನ್ಯಾಯಾಧೀಶರಾಗಿ ನ್ಯಾಯಮೂರ್ತಿ ಆರ್ ಬಿ ಬುದಿಹಾಲ್ ...

Page 1 of 1 (Total: 10 Records)

    

GoTo... Page


Advertisement
Advertisement