Advertisement
ಕನ್ನಡಪ್ರಭ >> ವಿಷಯ

ನ್ಯೂಜಿಲೆಂಡ್

Cricket tragedy: India based Cricketer dies during match in New Zealand

ನ್ಯೂಜಿಲೆಂಡ್ ನಲ್ಲಿ ಕ್ರಿಕೆಟ್ ಆಡುವಾಗ ಮೈದಾನದಲ್ಲೇ ಕುಸಿದು ಭಾರತ ಮೂಲದ ಕ್ರಿಕೆಟಿಗನ ಸಾವು!  Feb 05, 2019

ಕ್ರಿಕೆಟ್ ಆಡುವಾಗಲೇ ಭಾರತ ಮೂಲದ ಕ್ರಿಕೆಟಿಗನೋರ್ವ ಮೈದಾನದಲ್ಲಿ ಕುಸಿದು ಪ್ರಾಣ ಬಿಟ್ಟಿರುವ ಘಟನೆ ನೂಜಿಲೆಂಡ್ ನಲ್ಲಿ ನಡೆದಿದೆ.

Team India Become 3rd Team To Achieve This ODI Feat In New Zealand

ನ್ಯೂಜಿಲೆಂಡ್ ನೆಲದಲ್ಲಿ ಈ ಸಾಧನೆ ಮಾಡಿದ ವಿಶ್ವದ 3ನೇ ತಂಡ ಭಾರತ, ಯಾವುದು ಆ ಸಾಧನೆ?  Feb 05, 2019

ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಕೈ ವಶ ಮಾಡಿಕೊಂಡ ಭಾರತ ತಂಡ ಅಪರೂಪದ ಸಾಧನೆ ಗೈದಿದ್ದು, ವಿಶ್ವದಲ್ಲಿ ಈ ಸಾಧನೆ ಗೈದ 3ನೇ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ.

Watch: Rishabh Pant Attempts A Switch-Hit At The Nets Ahead Of T20I Series vs New Zealand

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ 'ಬೇಬಿ ಸಿಟ್ಟರ್' ಭರ್ಜರಿ ತಯಾರಿ, ನೆಟ್ಸ್ ನಲ್ಲಿ ವಿಶೇಷ 'ಸ್ವಿಚ್ ಹಿಟ್' ಪ್ರಯೋಗ!  Feb 05, 2019

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಜಯಿಸಿರುವ ಭಾರತ ತಂಡ ಟಿ20 ಸರಣಿಗೆ ಭರ್ಜರಿ ತಯಾರಿಯನ್ನೇ ನಡೆಸಿದ್ದು, ಏಕದಿನ ಸರಣಿಯಿಂದ ದೂರ ಉಳಿದಿದ್ದ ಬೇಬಿ ಸಿಟ್ಟರ್ ರಿಷಬ್ ಪಂತ್ ಟಿ20 ಸರಣಿಗೆ ಭರ್ಜರಿ ತಯಾರಿ ನಡೆಸಿದ್ದಾರೆ.

MS Dhoni Runs Away After Stage Fright Before Chahal TV Appearance

ಕ್ರೀಡಾಂಗಣದಲ್ಲಿ ರಣಭೇರಿ, ಕ್ಯಾಮರಾ ಕಂಡರೆ ಪೇರಿ; ವೈರಲ್ ಆಯ್ತು ಧೋನಿ-ಚಹಲ್ ವಿಡಿಯೋ!  Feb 05, 2019

ವಿಕೆಟ್ ಹಿಂದೆ ನಿಂತು ಎದುರಾಳಿ ಬ್ಯಾಟ್ಸಮನ್ ಗಳಿಗೆ ಭೀತಿ ಹುಟ್ಟಿಸುವ ಧೋನಿ ಅದೇಕೋ ಕ್ಯಾಮೆರಾ ಕಂಡರ ಮಾತ್ರ ಮಾರುದ್ದ ಓಡುತ್ತಾರೆ.

Here's How Rohit Sharma Reacted To Yuzvendra Chahal's Request For Promotion In Batting Order

ಬ್ಯಾಟಿಂಗ್ ನಲ್ಲಿ ಭಡ್ತಿ ನೀಡಿ ಎಂದ ಚಹಲ್ ಗೆ ರೋಹಿತ್ ಶರ್ಮಾ ಕೊಟ್ಟ ಉತ್ತರ ಕೇಳಿದ್ರೆ ಬಿದ್ದು ಬಿದ್ದು ನಗ್ತೀರಾ..!  Feb 05, 2019

ಸ್ಪಿನ್ನರ್ ಯಜುವೇಂದ್ರ ಚಹಲ್ ತಮ್ಮ ಬ್ಯಾಟಿಂಗ್ ನಲ್ಲಿ ಭಡ್ತಿ ನೀಡುವಂತೆ ಕೇಳಿದ್ದು ಇದಕ್ಕೆ ನಾಯಕ ರೋಹಿತ್ ಶರ್ಮಾ ಹಾಸ್ಯಾತ್ಮಕವಾಗಿ ಉತ್ತರ ನೀಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

ಧೋನಿ ವಿಕೆಟ್ ಕೀಪಿಂಗ್ ಮಾಡುವಾಗ ಕ್ರೀಸ್ ಬಿಡುವ ಧೈರ್ಯ ಮಾಡಬೇಡಿ: ಬ್ಯಾಟ್ಸಮನ್ ಗಳಿಗೆ ಐಸಿಸಿ ಸಲಹೆ  Feb 05, 2019

ಭಾರತದ ಮಾಸ್ಟರ್ ಮೈಂಡ್ ವಿಕೆಟ್ ಕೀಪರ್ ಎಂಎಸ್ ಧೋನಿ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾಗ ಕ್ರೀಸ್ ಬಿಡುವ ಧೈರ್ಯ ಮಾಡಬೇಡಿ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಬ್ಯಾಟ್ಸಮನ್ ಗಳಿಗೆ ಸಲಹೆ ನೀಡಿದೆ.

Ambati Rayudu made a special record, surpasses Kohli-Dhoni at Wellington

ವೆಲ್ಲಿಂಗ್ಟನ್ ನಲ್ಲಿ ಅಂಬಾಟಿ ಅಬ್ಬರಕ್ಕೆ, ಕೊಹ್ಲಿ, ಧೋನಿ ದಾಖಲೆ ಪತನ!  Feb 04, 2019

ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಆರಂಭದಲ್ಲೇ 4 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿದ್ದ ಭಾರತ ತಂಡವನ್ನು ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಚೇತರಿಸಿಕೊಳ್ಳುವಂತೆ ಮಾಡಿದ್ದ ಅಂಬಾಟಿ ರಾಯುಡು ವಿಶೇಷ ದಾಖಲೆ ಬರೆದಿದ್ದಾರೆ.

WATCH: Hardik Pandya Equals AB De Villiers Record, Smashes Hat-Trick of Sixes Against New Zealand

ಕಿವೀಸ್ ವಿರುದ್ಧ ಸ್ಫೋಟಕ ಬ್ಯಾಟಿಂಗ್; ಎಬಿಡಿ ದಾಖಲೆ ಸರಿಗಟ್ಟಿದ ಹಾರ್ದಿಕ್ ಪಾಂಡ್ಯ!  Feb 04, 2019

ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡದ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಹಾರ್ದಿಕ್ ಪಾಂಡ್ಯಾ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

Watch: MS Dhoni's presence of mind gets the better of James Neesham

ಮಾಸ್ಚರ್ ಮೈಂಡ್ ಧೋನಿ ಚಾಣಾಕ್ಷತನಕ್ಕೆ ಕಿವೀಸ್ ಪಡೆಯ ಮತ್ತೋರ್ವ ಬ್ಯಾಟ್ಸಮನ್ ಬಲಿ!  Feb 04, 2019

ಟೀಂ ಇಂಡಿಯಾ ಮಾಸ್ಟರ್ ಮೈಂಡ್ ಎಂದೇ ಖ್ಯಾತಿ ಪಡೆದಿರುಪ ಕೂಲ್ ಪ್ಲೇಯರ್ ಎಂಎಸ್ ಧೋನಿ ತಮ್ಮ ಚಾಣಾಕ್ಷ ತನದಿಂದ ಮತ್ತೋರ್ವ ಬ್ಯಾಟ್ಸಮನ್ ರನ್ನು ಬಲಿ ಪಡೆದಿದ್ದಾರೆ.

ಟೀಂ ಇಂಡಿಯಾ

5ನೇ ಪಂದ್ಯ: ನ್ಯೂಜಿಲ್ಯಾಂಡ್ ವಿರುದ್ಧ ಟೀಂ ಇಂಡಿಯಾಗೆ ರೋಚಕ ಗೆಲುವು!  Feb 03, 2019

ನ್ಯೂಜಿಲ್ಯಾಂಡ್ ವಿರುದ್ಧದ 4ನೇ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಟೀಂ ಇಂಡಿಯಾ 5ನೇ ಏಕದಿನ ಪಂದ್ಯದಲ್ಲಿ 35 ರನ್ ಗಳಿಂದ ರೋಚಕ ಗೆಲುವು ಸಾಧಿಸಿದ್ದು 4-1 ಅಂತರದಿಂದ...

5th ODI: Ambati Rayudu, Hardik Pandya, Vijay Shankar blitz lifts India to 252

ಟೀಂ ಇಂಡಿಯಾ ಪಾಲಿಗೆ ಆಪದ್ಭಾಂಧವರಾದ ರಾಯುಡು, ವಿಜಯ್, ಪಾಂಡ್ಯಾ, ಕಿವೀಸ್ ಗೆ 253 ರನ್ ಗುರಿ  Feb 03, 2019

ಅಂಬಾಟಿ ರಾಯುಡು, ವಿಜಯ್ ಶಂಕರ್ ಮತ್ತು ಹಾರ್ದಿಕ್ ಪಾಂಡ್ಯಾ ಅಮೋಘ ಬ್ಯಾಟಿಂಗ್ ನೆರವಿನಿಂದಾಗಿ ಭಾರತ ತಂಡ ಆರಂಭಿಕ ಆಘಾತದಿಂದ ಚೇತರಿಸಿಕೊಂಡು ನ್ಯೂಜಿಲೆಂಡ್ ತಂಡಕ್ಕೆ 253 ರನ್ ಗಳ ಗುರಿ ನೀಡಿದೆ.

5th ODI: Henry and Boult rattle India

5ನೇ ಏಕದಿನ: ಕಿವೀಸ್ ಬೌಲಿಂಗ್ ದಾಳಿಗೆ ಮತ್ತೆ ತತ್ತರಿಸಿದ ಭಾರತ, 22/4  Feb 03, 2019

ಆತಿಥೇಯ ನ್ಯೂಜಿಲೆಂಡ್ ವಿರುದ್ಧದ 5ನೇ ಏಕದಿನ ಪಂದ್ಯದಲ್ಲೂ ಕಿವೀಸ್ ವೇಗಿಗಳು ಪಾರಮ್ಯ ಮೆರೆದಿದ್ದು, ಭಾರತದ ಅಗ್ರ ಬ್ಯಾಟ್ಸಮನ್ ಗಳನ್ನು ಅತಿ ಬೇಗನೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

India Vs New Zealand 5th ODI: India win the toss and elect to bat

5ನೇ ಏಕದಿನ ಪಂದ್ಯ: ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ  Feb 03, 2019

ಆತಿಥೇಯ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ 5ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

Injured Martin Guptill likely to be ruled out of fifth ODI Against India

ಗಾಯದ ಸಮಸ್ಯೆ: 5ನೇ ಏಕದಿನ ಪಂದ್ಯಕ್ಕೆ ಕಿವೀಸ್ ಪಡೆಯ ಸ್ಫೋಟಕ ಬ್ಯಾಟ್ಸಮನ್ ಗಪ್ಟಿಲ್ ಅಲಭ್ಯ!  Feb 02, 2019

ಪ್ರವಾಸಿ ಭಾರತ ತಂಡದ ವಿರುದ್ಧ ಭಾನುವಾರ ನಡೆಯಲಿರುವ 5ನೇ ಹಾಗೂ ಅಂತಿಮ ಏಕದಿನ ಪಂದ್ಯದ ಆರಂಭಕ್ಕೂ ಮುನ್ನಲೇ ನ್ಯೂಜಿಲೆಂಡ್ ತಂಡ ಆಘಾತ ಎದುರಿಸಿದ್ದು, ಗಾಯದ ಸಮಸ್ಯೆಯಿಂದಾಗಿ ತಂಡದ ಸ್ಫೋಟಕ ಬ್ಯಾಟ್ಸಮನ್ ಮಾರ್ಟಿನ್ ಗಪ್ಟಿಲ್ ತಂಡದಿಂದ ಹೊರಗುಳಿದಿದ್ದಾರೆ.

Mithali Raj becomes the first women's cricketer to play in 200 ODIs

ದಾಖಲೆ ಬರೆದ ಮಿಥಾಲಿ ರಾಜ್, 200 ಏಕದಿನ ಪಂದ್ಯವಾಡಿದ ವಿಶ್ವದ ಮೊದಲ ಆಟಗಾರ್ತಿ!  Feb 01, 2019

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಮತ್ತೊಂದು ದಾಖಲೆ ನಿರ್ಮಾಣ ಮಾಡಿದ್ದು, 200 ಏಕದಿನ ಪಂದ್ಯಗಳನ್ನಾಡಿದ ವಿಶ್ವದ ಮೊದಲ ಕ್ರಿಕೆಟ್ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

Fans Savagely Troll Michael Vaughan For Jibe At India's Batting Collapse vs New Zealand In 4th ODI

ಟೀಂ ಇಂಡಿಯಾ ಬ್ಯಾಟಿಂಗ್ ಟೀಕಿಸಿದ ಮೈಕಲ್ ವಾನ್ ವಿರುದ್ಧ ಟ್ವೀಟಿಗರ ತೀವ್ರ ತರಾಟೆ  Jan 31, 2019

ನ್ಯೂಜಿಲೆಂಡ್ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಕೇವಲ 92 ರನ್ ಗಳಿಗೆ ಆಲೌಟ್ ಆದ ಭಾರತ ತಂಡದ ಬ್ಯಾಟಿಂಗ್ ಅನ್ನು ಟೀಕಿಸಿದ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ವಿರುದ್ಧ ಟ್ವೀಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

4th ODI. Stats: Biggest Win for New Zealand Against India

4ನೇ ಏಕದಿನ: ಕ್ರಿಕೆಟ್ ಇತಿಹಾಸದಲ್ಲೇ ನ್ಯೂಜಿಲೆಂಡ್ ಗೆ ಅತೀ ದೊಡ್ಡ ಗೆಲುವು!  Jan 31, 2019

ಹ್ಯಾಮಿಲ್ಟನ್ ನಲ್ಲಿ ನಡೆದ ಭಾರತದ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ದಾಖಲೆಯ ಗೆಲುವು ಸಾಧಿಸಿದೆ.

4th ODI: New Zealand won by 8 wkts against India

4ನೇ ಏಕದಿನ: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 8 ವಿಕೆಟ್ ಗಳ ಹೀನಾಯ ಸೋಲು  Jan 31, 2019

ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ 8 ವಿಕೆಟ್ ಗಳ ಹೀನಾಯ ಸೋಲು ಕಂಡಿದೆ.

4th ODI: India Allout For  Runs against New Zealand

ಮತ್ತೆ ಕಾಡಿದ ಧೋನಿ ಅನುಪಸ್ಥಿತಿ, ಕೇವಲ 92 ರನ್ ಗಳಿಗೆ ಭಾರತ ಆಲೌಟ್!  Jan 31, 2019

ವಿಶ್ವದ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ತಂಡ ಎಂಬ ಖ್ಯಾತಿಗೆ ಭಾಜನವಾಗಿರುವ ಭಾರತ ತಂಡ ಹ್ಯಾಮಿಲ್ಟನ್ ನಲ್ಲಿ ನಡೆಯುತ್ತಿರುವ 4ನೇ ಏಕದಿನ ಪಂದ್ಯದಲ್ಲಿ ಅಕ್ಷರಶಃ ತನ್ನ ಖ್ಯಾತಿಗೆ ಅಪಮಾನ ತರುವಂತೆ ಆಡಿದೆ.

4th ODI: Boult shreds through India's batting

ಬೌಲ್ಟ್, ಗ್ರಾಂಡ್ ಹೋಮ್ ದಾಳಿಗೆ ದಿಢೀರ್ ಕುಸಿದ ಭಾರತ, 39/6!  Jan 31, 2019

3 ಪಂದ್ಯಗಳನ್ನು ಸೋತು ಸರಣಿ ಕೈ ಚೆಲ್ಲಿರುವ ಕಿವೀಸ್ ಪಡೆ ಕೊನೆಗೂ ಭಾರತದ ವಿರುದ್ಧ ತಿರುಗಿ ಬಿದ್ದಿದ್ದು, 4ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಬೌಲರ್ ಗಳು ಭಾರತೀಯ ಬ್ಯಾಟ್ಸಮನ್ ಗಳ ಮೇಲೆ ಸವಾರಿ ಮಾಡಿದ್ದಾರೆ.

Page 1 of 3 (Total: 44 Records)

    

GoTo... Page


Advertisement
Advertisement