Advertisement
ಕನ್ನಡಪ್ರಭ >> ವಿಷಯ

ಪಿಎಂ ನರೇಂದ್ರ ಮೋದಿ

PM Narendra Modi, Rahul Gandhi

'ಖೂನ್ ಕಿ ದಲ್ಲಾಳಿ' ಹೇಳಿಕೆ: ರಾಹುಲ್ ವಿರುದ್ಧ ಎಫ್ಐಆರ್ ದಾಖಲಾತಿಗೆ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ  May 22, 2019

ಪ್ರಧಾನಿ ನರೇಂದ್ರ ಮೋದಿ 'ರಕ್ತದ ದಲ್ಲಾಳಿ'ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ...

AIMIM chief Asaduddin Owaisi

1988ರಲ್ಲಿ ಡಿಜಿಟಲ್ ಕ್ಯಾಮರಾ, ಇಮೇಲ್ ಹೊಂದಿದ್ದೆ ಎಂಬ ಮೋದಿಯವರ ಮಾತನ್ನು ನಂಬಲು ಸಾಧ್ಯವೇ?: ಒವೈಸಿ  May 14, 2019

ರಾಷ್ಟ್ರದ ಭದ್ರತೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ನಂಬಲು ಸಾಧ್ಯವಿಲ್ಲ ಎಂದು ಎಐಎಂಐಎಂ...

Madhya Pradesh Chief Minister Kamal Nath with Priyanka Gandhi

ಮೋದಿಗೆ ಪ್ಯಾಂಟ್ ಹಾಕುವುದು ಹೇಗೆ ಎಂದು ಗೊತ್ತಿಲ್ಲದ ವಯಸ್ಸಿನಲ್ಲಿಯೇ ಕಾಂಗ್ರೆಸ್ ಪಕ್ಷ ಸೇನೆಯನ್ನು ಕಟ್ಟಿದೆ: ಕಮಲ್ ನಾಥ್  May 14, 2019

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ಯಾಂಟ್ ಧರಿಸುವುದು ಹೇಗೆ ಎಂದು ಗೊತ್ತಿಲ್ಲದ ವಯಸ್ಸಿ...

PM Narendra Modi spoke at Kushinagar Uttar Pradesh

ನನ್ನ ಜಾತಿ ಬಡತನ, ಬಡವರನ್ನು ಉದ್ಧಾರ ಮಾಡುವುದೇ ನನ್ನ ಗುರಿ; ಮಾಯಾವತಿಗೆ ಪಿಎಂ ಮೋದಿ ಟಾಂಗ್  May 12, 2019

ತಾವು ಹಿಂದುಳಿದ ಜಾತಿಯಲ್ಲಿ ಹುಟ್ಟಿದರೂ ಕೂಡ ಅಂತಹ ವಿಷಯದಲ್ಲಿ ರಾಜಕೀಯ ...

PM Narendra Modi

ಫೇಸ್ ಬುಕ್ ನಲ್ಲಿ ರಾಜಕೀಯ ಜಾಹೀರಾತುಗಳ ಸಾಲಿನಲ್ಲಿ ಬಿಜೆಪಿಗೆ ಅಗ್ರಸ್ಥಾನ  May 09, 2019

ಭಾರತೀಯ ಜನತಾ ಪಾರ್ಟಿ ನೇತೃತ್ವದ ರಾಜಕೀಯ ಪಕ್ಷಗಳು ಮತ್ತು ಅವುಗಳ ಮೈತ್ರಿ ಪಕ್ಷಗಳು ...

Siddaramaiah

ನಿಮ್ಮ ಸಂಪುಟದ ಸಚಿವ ಪಿಯೂಷ್ ಗೋಯಲ್ ಗೆ ಸರಿಯಾಗಿ ಕೆಲಸ ಮಾಡಲು ಹೇಳಿ; ಪಿಎಂ ಮೋದಿಗೆ ತಿವಿದ ಸಿದ್ದರಾಮಯ್ಯ  May 05, 2019

ರೈಲು ಪ್ರಯಾಣ ವಿಳಂಬದಿಂದ ನೂರಾರು ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ಬರೆಯಲು ...

Akhilesh Yadav

ಮೋದಿ 180 ಡಿಗ್ರಿ ಪ್ರಧಾನಿ, ಅವರು ಹೇಳುವುದು ಒಂದು, ಮಾಡುವುದು ಇನ್ನೊಂದು: ಅಖಿಲೇಶ್ ಯಾದವ್  May 05, 2019

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸೋಲಲಿದ್ದು, ಎಸ್ಪಿ,ಬಿಎಸ್ಪಿ ಮತ್ತು ಆರ್ ಎಲ್ ...

Rahul Gandhi address the media

ವಿಡಿಯೊ ಗೇಮ್ ಗೆ ಸರ್ಜಿಕಲ್ ಸ್ಟ್ರೈಕ್ ಹೋಲಿಕೆ; ಪ್ರಧಾನಿ ಮೋದಿ ಸೇನೆಗೆ ಮಾಡಿದ ಅಪಮಾನ: ರಾಹುಲ್ ಗಾಂಧಿ  May 04, 2019

ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ದೇಶದ ಆರ್ಥಿಕತೆ ಸಂಪೂರ್ಣ ನಾಶವಾಗಿದೆ, ಉದ್ಯೋಗ...

Priyanka Gandhi Vadra with children

ಪ್ರಿಯಾಂಕಾ ಎದುರು ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿದ ಮಕ್ಕಳು; ಕ್ರಮಕ್ಕೆ ಮಕ್ಕಳ ಹಕ್ಕು ಆಯೋಗ ಒತ್ತಾಯ  May 02, 2019

ತಮ್ಮ ಸೋದರ ರಾಹುಲ್ ಗಾಂಧಿ ಪರ ಅಮೇಥಿ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಚಾರ ...

PM Narendra Modi

ಪ್ರಧಾನಿ ಮೋದಿ ಅಯೋಧ್ಯೆಗೆ ಹೋದರು, ಆದರೆ ರಾಮ ಮಂದಿರ ನಿರ್ಮಾಣ ವಿಷಯ ಪ್ರಸ್ತಾಪಿಸಲೇ ಇಲ್ಲ!  May 01, 2019

ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ಅಯೋಧ್ಯೆಗೆ ಬುಧವಾರ ಮೊದಲ ಬಾರಿ ಭೇಟಿ ನೀಡಿದ್ದು ಚುನಾವಣಾ ...

PM Narendra Modi in rally

ನೀವು ಪ್ರೀತಿ ತೋರಿಸಿದಷ್ಟೂ ಅಲ್ಲಿ ಎಸ್ಪಿ, ಬಿಎಸ್ಪಿಯವರ ಬಿಪಿ ಹೆಚ್ಚಾಗುತ್ತಿರುತ್ತದೆ: ಪ್ರಧಾನಿ ಮೋದಿ  May 01, 2019

ಉತ್ತರ ಪ್ರದೇಶದ ಜನರು ಭಾರತೀಯ ಜನತಾ ಪಾರ್ಟಿ ಮೇಲೆ ತೋರಿಸುತ್ತಿರುವ ಪ್ರೀತಿ ನೋಡಿ ಸಮಾಜ...

Priyanka Gandhi in UP's Unnao

ಇಡೀ ಜಗತ್ತೇ ಸುತ್ತಿಕೊಂಡು ಬಂದ ಪ್ರಧಾನಿ ಮೋದಿ ವಾರಣಾಸಿಯಲ್ಲಿ ಮಾತ್ರ ಒಂದೇ ಒಂದು ಗ್ರಾಮಕ್ಕೂ ಹೋಗಲಿಲ್ಲ; ಪ್ರಿಯಾಂಕಾ ಗಾಂಧಿ  Apr 28, 2019

ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯ ಒಂದೇ ಒಂದು ಗ್ರಾಮಕ್ಕೆ ಸಹ ಭೇಟಿ ನೀಡಿಲ್ಲ ...

PM Narendra Modi

ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ 50 ಸೀಟುಗಳನ್ನು ಸಹ ಗೆಲ್ಲದಿರಬಹುದು: ಪ್ರಧಾನಿ ಮೋದಿ  Apr 27, 2019

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 50 ಸೀಟುಗಳು ಸಹ ಸಿಗುವುದಿಲ್ಲ ಎಂದು ಪ್ರಧಾನ ...

PM Narendra Modi met mother Hiraben and seek her blessings

ಭೇಟಿ ಮಾಡಿ ಆಶೀರ್ವಾದ ಪಡೆದ ಮಗ ನರೇಂದ್ರ ಮೋದಿಗೆ ತಾಯಿ ಹೀರಾಬೆನ್ ಕೊಟ್ಟಿದ್ದೇನು?  Apr 23, 2019

ಗುಜರಾತ್ ರಾಜ್ಯದಲ್ಲಿ ಮಂಗಳವಾರ ಮತದಾನ. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ...

PM Narendra Modi, Kerala CM Pinarayi Vijayan and others cast their vote

ದೇಶಾದ್ಯಂತ 3ನೇ ಹಂತದ ಮತದಾನ ಪ್ರಗತಿಯಲ್ಲಿ; ಪ್ರಧಾನಿ ಮೋದಿ ಹಕ್ಕು ಚಲಾವಣೆ  Apr 23, 2019

2019ರ ಸಾರ್ವತ್ರಿಕ ಚುನಾವಣೆಯ ಮೂರನೇ ಹಂತದ ಚುನಾವಣೆಗೆ ಮತದಾನ ಮಂಗಳವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಿದೆ. ಒಟ್ಟು ದೇಶದ 15 ರಾಜ್ಯಗಳ...

Ex CM Siddaramaiah

ಮೋದಿ ಒಬ್ಬ ಮೂರ್ಖ, ಸರ್ಜಿಕಲ್ ಸ್ಟ್ರೈಕ್ ನ ಲಾಭ ಪಡೆದುಕೊಳ್ಳಲು ಹೊರಟಿರುವುದು ದೊಡ್ಡ ತಪ್ಪು: ಸಿದ್ದರಾಮಯ್ಯ  Apr 20, 2019

ಸರ್ಜಿಕಲ್ ಸ್ಟ್ರೈಕ್ ನಿಂದ ಪ್ರಧಾನಿ ಮೋದಿಯವರು ರಾಜಕೀಯ ಲಾಭ ಪಡೆದುಕೊಳ್ಳಲು ...

CM H D Kumaraswamy

ಪ್ರಧಾನಿ ಮೋದಿಯವರದ್ದು ವ್ಯಾಕ್ಸ್, ಮೇಕಪ್ ಮುಖ; ಸಿಎಂ ಕುಮಾರಸ್ವಾಮಿ ಹೀಗಂದಿದ್ದೇಕೆ?  Apr 20, 2019

ನನಗೆ ಮೋದಿ ಅವರಂತೆ ಪ್ರತಿದಿನ ಬೆಳಗ್ಗೆ ವ್ಯಾಕ್ಸಿಂಗ್ ಮಾಡಿಸುವುದಿಲ್ಲ, ನಾನು ಬಡ ಜನರ ಜೊತೆ ...

Former arch-rivals BSP supremo Mayawati and SP patriarch Mulayam Singh Yadav share the stage in Mainpuri, Uttar Pradesh.

ಮುಲಾಯಂ ಪ್ರಧಾನಿ ಮೋದಿಯಂತಲ್ಲ, ನಿರ್ಲಕ್ಷಿತರ ಪರ ನಿಜವಾದ ಕಾಳಜಿ ಇದೆ: ಮಾಯಾವತಿ  Apr 19, 2019

ಒಂದು ಕಾಲದಲ್ಲಿ ರಾಜಕೀಯ ಶತ್ರುವಾಗಿದ್ದ ಸಮಾಜವಾದಿ ಪಕ್ಷ ಮತ್ತು ಅದರ ನಾಯಕ ಮುಲಾಯಂ ಸಿಂಗ್...

ಬಯೋಪಿಕ್ ಅಲ್ಲ, ಹಾಸ್ಯಚಿತ್ರ ನಿರ್ಮಿಸಬೇಕಿತ್ತು: ಪ್ರಧಾನಿ ಮೋದಿ ವಿರುದ್ಧ ಊರ್ಮಿಳಾ ಮಾತೋಂಡ್ಕರ್ ವಾಗ್ದಾಳಿ  Apr 19, 2019

ಪಿಎಂ ನರೇಂದ್ರ ಮೋದಿ ಬಯೋಪಿಕ್ ಅಲ್ಲ, ಅವರ ಕುರಿತ ಹಾಸ್ಯ ಚಿತ್ರ ನಿರ್ಮಿಸ ಬೇಕಿತ್ತು ಎಂದು ಕಾಂಗ್ರೆಸ್ ನಾಯಕಿ ಊರ್ಮಿಳಾ ಮಾತೋಂಡ್ಕರ್ ಹೇಳಿದ್ದಾರೆ.

CM H D Kumaraswamy spoke at Hubballi

ನಾವು ಉತ್ತರ ಕರ್ನಾಟಕ ವಿರೋಧಿಗಳಲ್ಲ, ಮೋದಿಗೆ ಮೇ 23ರಂದು ಜನ ಉತ್ತರ ಕೊಡುತ್ತಾರೆ: ಸಿಎಂ ಕುಮಾರಸ್ವಾಮಿ  Apr 19, 2019

ತಮ್ಮ ಸರ್ಕಾರದ ಬಾಳ್ವಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೇ ಸಮಯ ಮಿತಿ ಹಾಕಿಕೊಂಡಿದ್ದಾರೆ. ಅವರ ಟೀಕೆ, ಟಿಪ್ಪಣಿಗಳಿಗೆ...

Page 1 of 3 (Total: 57 Records)

    

GoTo... Page


Advertisement
Advertisement